ದಾಸರಹಳ್ಳಿ ಶಿಲಾಶಾಸನ

ಈ ಶಿಲಾಶಾಸನವು ಬೆಂಗಳೂರಿನ ತುಮಕೂರು ರಸ್ತೆಯಲ್ಲಿನ ಟಿ.ದಾಸರಹಳ್ಳಿ ಪ್ರದೇಶದಲ್ಲಿರುವ ಶಾಸನವಾಗಿದೆ. ಇದು ಸ್ಥಾಪಿತವಾದ ಕಾಲ ಸುಮಾರು ಕ್ರಿ.ಶ. 1000 ಇಸವಿ ಎಂದು ಅಂದಾಜಿಸಲಾಗಿದೆ. ಈ ಶಾಸನ ಕಲ್ಲಿನ ಗಾತ್ರ 6’ x 4’ 6”. ಬರಹವು ಕನ್ನಡ ಲಿಪಿಯಲ್ಲಿ ಬರೆಯಲ್ಪಟ್ಟಿದೆ. ಈ ಶಾಸನ ಬರಹವನ್ನು ವೀರಗಲ್ಲೊಂದರ ಮೇಲೆ ಕೆತ್ತಲಾಗಿದೆ.

ದಾಸರಹಳ್ಳಿಯ ಶಿಲಾಶಾಸನ
ಶಾಸನ ಇರುವ ಸ್ಥಳ

ಶಾಸನ ಪಠ್ಯ

ಬದಲಾಯಿಸಿ

ಎಪಿಗ್ರಾಫಿಯ ಕರ್ನಾಟಿಕ ಗ್ರಂಥ ಒಂಬತ್ತನೇ ಸಂಪುಟದಲ್ಲಿ BN38 ಸಂಖ್ಯೆಯಡಿ ದಾಖಲಾಗಿರುವ ಈ ಶಾಸನದ ಪಠ್ಯ ಇಂತಿದೆ.[]

ಅದೇ ಗ್ರಾಮದ ಶಾನಭೋಗ ಯಲ್ಲಪ್ಪನ ಹೊಲದಲ್ಲಿರುವ ವೀರಕಲ್ಲು.

1.ಸ್ವಸ್ತಿಶ್ರೀಮಾಡಿಯಗಾಮುಂಡ
2.ರೀಪೆರಿಯೂರುಊಮಿಯಸಿರಿ
3.ಊರರಾಮಾಗನುಮಾರಸಿಜ್ಗ
4.ಇನ್ಬತೂರತೂಱೂಗೊಳೆಸತನ್
5.ಚಊರಅಳೆಸತ."

ಅರ್ಥವಿವರಣೆ

ಬದಲಾಯಿಸಿ

Be it well. Madi-gamunda being ………. This periyur, - Siriyura’s son Marisinga, when the cows of Inbatur were carried off, died . When Chaura was ruling he died.

ಆಕರಗಳು/ಉಲ್ಲೇಖಗಳು

ಬದಲಾಯಿಸಿ
  1. Rice, B. Lewis. ಎಪಿಗ್ರಾಫಿಯ ಕರ್ನಾಟಿಕ, ಸಂಪುಟ ೯ (in English) (1905 ed.). Mysore. Dept. of Archaeology.{{cite book}}: CS1 maint: unrecognized language (link)

ಹೊರಕೊಂಡಿಗಳು

ಬದಲಾಯಿಸಿ