ವಿಕಿಪೀಡಿಯ:ಯೋಜನೆ/ಬೆಂಗಳೂರಿನ ಶಿಲಾಶಾಸನಗಳು
ಬೆಂಗಳೂರಿನ ಇತಿಹಾಸವು ಹೆಚ್ಚಾಗಿ ಪ್ರಚಲಿತದಲ್ಲಿರುವುದು ಕೆಂಪೇಗೌಡರ ಕಾಲದ ನಂತರದ್ದು ಮಾತ್ರ. ಆದರೆ ಈ ಪ್ರದೇಶದಲ್ಲಿ ಜನವಸತಿಯು ಸುಮಾರು ೨೫೦೦ ವರ್ಷಗಳ ಹಿಂದೆಯೇ ಇತ್ತು ಎಂಬುದನ್ನು ಬೆಂಗಳೂರಿನಲ್ಲಿ ದೊರಕಿರುವ ಕಬ್ಬಿಣ ಯುಗದ ಸಮಾಧಿಗಳು ಹೇಳುತ್ತವೆ. ಬೆಂಗಳೂರು ಎಂಬ ಹೆಸರು ಕೂಡ ಒಂಬತ್ತನೆಯ ಶತಮಾನದಲ್ಲೇ ಉಲ್ಲೇಖವಾಗಿರುವುದು ಇಲ್ಲಿ ಅತಿ ಮುಖ್ಯ. ಹಳೆಯ ಮೈಸೂರು ರಾಜ್ಯದ ಪ್ರಾಚ್ಯವಿಜ್ಞಾನ ಸಂಸ್ಥೆಯ (ಇಂದಿನ ಪುರಾತತ್ವ ಇಲಾಖೆ) ಮುಖ‍್ಯ ಅಧಿಕಾರಿಯಾಗಿದ್ದ ಬಿ.ಎಲ್.ರೈಸ್ ಅವರು ನಡೆಸಿದ ಅಧ್ಯಯನ ನಡೆಸಿ ಪ್ರಕಟಿಸಿದ ಎಪಿಗ್ರಾಫಿಯ ಕರ್ನಾಟಿಕ ಗ್ರಂಥದ ಒಂಬತ್ತನೇ ಸಂಪುಟದಲ್ಲಿರುವ ಪ್ರಕಾರ ಈಗಿನ ಬೆಂಗಳೂರು ನಗರ ಪ್ರದೇಶದಲ್ಲಿ ಸುಮಾರು 140ಕ್ಕೂ ಹೆಚ್ಚಿನ ಶಿಲಾಶಾಸನಗಳು ದಾಖಲಾಗಿವೆ.[೧]
ಆದರೆ ನಗರೀಕರಣ, ನಿರ್ಲಕ್ಷ್ಯ, ಅಸಡ್ಡೆ ಮತ್ತು ಶಿಲಾಶಾಸನಗಳ ಬಗ್ಗೆ ತಿಳುವಳಿಕೆಯ ಕೊರತೆಯ ಕಾರಣ ಅವುಗಳಲ್ಲಿ ಹಲವಾರು ಶಾಸನಗಳು ನಾಶವಾಗಿ ಈಗ ಕೇವಲ ೩೦+ ಶಾಸನಗಳು ಮಾತ್ರ ಉಳಿದಿವೆ. ಈ ಮೂವತ್ತು ಕಲ್ಲುಗಳನ್ನು Epigraphia carnatica ಗ್ರಂಥದ ಸಹಾಯದಿಂದ ಹುಡುಕಲಾಗಿದ್ದು ಅವುಗಳ ಪಟ್ಟಿ ಈ ಕೆಳಗಿನಂತಿದೆ.
- ಈ ವಿಕಿಪೀಡಿಯ ಯೋಜನೆಯು ಈ ಎಲ್ಲಾ ಶಾಸನಗಳ ಬಗ್ಗೆ ಪುಟಗಳನ್ನು ರಚಿಸುವ ಕಾರ್ಯಯೋಜನೆಯಾಗಿದೆ.
ಶಾಸನಗಳ ಪಟ್ಟಿ
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿಬಾಹ್ಯ ಕೊಂಡಿಗಳು
ಬದಲಾಯಿಸಿ- Inscription Stones of Bangalore Facebook group
- https://scroll.in/magazine/874966/a-hunt-for-bengalurus-forgotten-inscription-stones-is-tracing-the-history-of-kannada-and-the-city
- https://economictimes.indiatimes.com/news/politics-and-nation/begurs-panchalingeshwara-temple-gives-earliest-proof-of-bengalurus-existence/articleshow/50847527.cms
- https://www.thehindu.com/news/cities/bangalore/preserving-the-citys-history-etched-in-stone/article19829252.ece
- https://www.thehindu.com/society/history-and-culture/a-tale-through-stone/article24622812.ece
- http://www.newindianexpress.com/cities/bengaluru/2017/nov/14/twenty-nine-ancient-stories-of-bengaluru-writ-on-stones-1701264.html
- https://timesofindia.indiatimes.com/city/bengaluru/1000-year-old-inscription-stone-bears-earliest-reference-to-Bengaluru/articleshow/17446311.cms
- https://timesofindia.indiatimes.com/city/bengaluru/400-yr-old-Begur-fort-faces-urbanization-threat/articleshow/46708075.cms
- https://timesofindia.indiatimes.com/city/bengaluru/decoding-bengalurus-stone-inscriptions-to-give-citizens-a-peek-into-history-culture/articleshow/61656091.cms
- https://bangaloremirror.indiatimes.com/bangalore/others/veeragallu-stones-begur/articleshow/47376322.cms
- https://bangaloremirror.indiatimes.com/bangalore/others/new-find-shows-vengalur-existed-in-the-chola-era/articleshow/61635946.cms
- https://sketchfab.com/reark/collections/inscription-stone-of-bengaluru
- http://www.prajavani.net/news/article/2018/05/22/574512.html