ಸದಸ್ಯ:Omshivaprakash/sandbox/ಕ್ರೈಸ್ಟ್ ವಿಶ್ವವಿದ್ಯಾಲಯ ಲೇಖನಗಳ ಗುಣಮಟ್ಟ ಪರಿಶೀಲನೆ

ಕ್ರೈಸ್ಟ್ ವಿಶ್ವವಿದ್ಯಾಲಯ ವಿಕಿಪೀಡಿಯ ಶಿಕ್ಷಣ ಯೋಜನೆಯ ಅಂಗವಾಗಿ ಅಭಿವೃದ್ದಿ ಪಡಿಸಲಾಗುತ್ತಿದೆ ಎನ್ನಲಾದ ಕೈಸ್ಟ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸಂಪಾದಿಸಿದ ಲೇಖನಗಳು ಕ್ರೈಸ್ಟ್_ವಿಶ್ವವಿದ್ಯಾಲಯದ_ವಿದ್ಯಾರ್ಥಿಗಳು_ಸಂಪಾದಿಸಿದ_ಲೇಖನಗಳು ವರ್ಗದಡಿ ಇದ್ದು, ವಿಕಿಪೀಡಿಯದ ಗುಣಮಟ್ಟಕ್ಕೆ ತಕ್ಕುದಾದವೇ ಎಂದು ಪರಿಶೀಲಿಸುವ ಯೋಜನೆ ಇದಾಗಿದೆ.

ಪಟ್ಟಿ ೧

ಬದಲಾಯಿಸಿ
ಕ್ರಮ.ಸಂ ಶೀರ್ಷಿಕೆ ಉಲ್ಲೇಖಗಳು ವ್ಯಾಕರಣ ಶೈಲಿ ಒಗ್ಗಟ್ಟು ಧ್ವನಿ ಕಾಗುಣಿತ ಕೈಗೊಳ್ಳಬೇಕಾದ ಕ್ರಮ ಕೊನೆಯ ಬಾರಿ ಸಂಪಾದಿಸಿದ ದಿನ
1 ಡೇವಿಡ್ ರಿಕಾರ್ಡೊ  N  N  N  N  N  N ಖಾಲಿ ಲೇಖನ,ಅಳಿಸುವಿಕೆಗೆ ಹಾಕಿದೆ ೧೨ ಜನವರಿ ೨೦೧೫‎
2 ಮೊರ್ಗನ್ ಫ಼್ರೀಮನ್  N ಉಲ್ಲೇಖ ಸೇರಿಸಿ, ಇಂಗ್ಲೀಷ್ ಲೇಖನದ ಅನುವಾದ ಪೂರ್ಣವಾಗಿಲ್ಲ ೩೦ ಜನವರಿ ೨೦೧೪‎
3 ಚುನಾವಣೆ ಸುಧಾರಣೆ  N  N  N  N  N  N ಶೈಲಿ ಸರಿಪಡಿಸಿ, ಉಲ್ಲೇಖಗಳನ್ನು ಸೇರಿಸಿ ೪ ಫೆಬ್ರುವರಿ ೨೦೧೪‎
4 ನಾಡು ನುಡಿ ಸಂಯೋಜನೆ  N  N  N  N  N  N ಶೈಲಿ ಸರಿಪಡಿಸಬೇಕು, ಕರ್ನಾಟಕದ ಲೇಖನಕ್ಕೆ ಸರಿಸಬೇಕು, ಉಲ್ಲೇಖಗಳ ಅವಶ್ಯಕತೆ ಇದೆ ೨೩ ಜೂನ್ ೨೦೧೪‎
5 ಶಿವಮೊಗ್ಗ ಜಿಲ್ಲೆಯ ಜಾನಪದ ಕಲೆ  N  N  N  N ಶೈಲಿ ಸರಿಪಡಿಸಿ, ಉಲ್ಲೇಖಗಳನ್ನು ಸೇರಿಸಿ ೧೮ ಫೆಬ್ರುವರಿ ೨೦೧೪‎
6 ಅಮೇರಿಕಾದ ಮಹಾಸರೋವರಗಳು  N  N  N  N  N  N ಶೈಲಿ ಸರಿಪಡಿಸಿ, ಉಲ್ಲೇಖಗಳನ್ನು ಸೇರಿಸಿ ೩೦ ಜನವರಿ ೨೦೧೪‎
7 ನೊವಾಕ್ ಜೋಕೋವಿಚ್  N  N  N  N  N  N ಖಾಲಿ ಲೇಖನ, ಅಳಿಸುವಿಕೆಗೆ ಹಾಕಿದೆ ೩೦ ಜನವರಿ ೨೦೧೪‎
8 ಅಂತರಿಕ ವ್ಯಾಪರ  N  N  N  N  N  N ಖಾಲಿ ಲೇಖನ, ಅಳಿಸುವಿಕೆಗೆ ಹಾಕಿದೆ ೩೦ ಜನವರಿ ೨೦೧೪‎
9 ಶಿಶುಭವನ  N  N  N  N  N  N ವಿಕಿ ಶೈಲಿಗೆ ತಕ್ಕಂತಿಲ್ಲ, ಅಳಿಸುವಿಕೆಗೆ ಹಾಕಿದೆ ೧ ಫೆಬ್ರುವರಿ ೨೦೧೪‎
10 ಆತಂಕದ ಮನೋರೋಗಗಳು  N  N  N  N  N  N ಖಾಲಿ ಲೇಖನ, ಅಳಿಸುವಿಕೆಗೆ ಹಾಕಿದೆ ೯ ಫೆಬ್ರುವರಿ ೨೦೧೪‎

ಪಟ್ಟಿ ೨

ಬದಲಾಯಿಸಿ
ಕ್ರಮ.ಸಂ ಶೀರ್ಷಿಕೆ ಉಲ್ಲೇಖಗಳು ವ್ಯಾಕರಣ ಶೈಲಿ ಒಗ್ಗಟ್ಟು ಧ್ವನಿ ಕಾಗುಣಿತ ಕೈಗೊಳ್ಳಬೇಕಾದ ಕ್ರಮ ಕೊನೆಯ ಬಾರಿ ಸಂಪಾದಿಸಿದ ದಿನ
11 ಭಾರತೀಯ ಪ್ರಾಚೀನ ಲಿಪಿಶಾಸ್ತ್ರದಲ್ಲಿ ಕನ್ನಡ ಮತ್ತು ತೆಲುಗು ಲಿಪಿಗಳು  N  N  N  N ಶೈಲಿ ಸರಿಪಡಿಸಿ, ಇಂಗ್ಲೀಷ್ ವಿಕಿಯನ್ನು ಉಲ್ಲೇಖದಿಂದ ತೆಗೆಯಿರಿ ೧೫ ಫೆಬ್ರುವರಿ ೨೦೧೪‎
12 ಚೋಮನ ದುಡಿ  N ಕ್ರೈಸ್ಟ್ ಯೋಜನೆಯಿಂದ ಪ್ರಾರಂಭಿಸ ಪುಟವಲ್ಲ, ಅಲ್ಪಸ್ವಲ್ಪ ಬದಲಾವಣೆ ಮಾಡಲಾಗಿದೆ ಅಷ್ಟೇ ೨ ಫೆಬ್ರುವರಿ ೨೦೧೪
13 ಕ್ರಿಸ್ಟಿಯಾನೊ ರೊನಾಲ್ಡೊ  N  N  N  N  N ಶೈಲಿ, ಕಾಗುಣಿತ ಸರಿಪಡಿಸಿ, ಉಲ್ಲೇಖಗಳನ್ನು ಸೇರಿಸಿ,, ಇಂಗ್ಲೀಷ್ ವಿಕಿಯನ್ನು ಉಲ್ಲೇಖದಿಂದ ತೆಗೆಯಿರಿ ೧ ಫೆಬ್ರುವರಿ ೨೦೧೪‎
14 ಸುರೆಶ್ ರೈನ  N  N  N  N  N  N ಶೀರ್ಷಿಕೆ ಇಂದ ಹಿಡಿದು ಬಹಳಷ್ಟು ಬದಲಾವಣೆಗಳ ಅವಶ್ಯಕತೆ ಇದೆ. ಅಳಿಸಿ ಮತ್ತೆ ಬರೆವುದು ಸುಲಭ ೩೧ ಜನವರಿ ೨೦೧೪‎
15 ಸಾಂಸ್ಥಿಕ ನಡುವಳಿಕೆಯ ಸಿದ್ಧಾಂತ  N  N  N  N  N  N ಶೀರ್ಷಿಕೆ ಇಂದ ಹಿಡಿದು ಬಹಳಷ್ಟು ಬದಲಾವಣೆಗಳ ಅವಶ್ಯಕತೆ ಇದೆ. ಅಳಿಸಿ ಮತ್ತೆ ಬರೆವುದು ಸುಲಭ ೫ ಫೆಬ್ರುವರಿ ೨೦೧೫‎
16 ಯೇಸುವಿನ ತಾಯಿ  N  N ವಿಕಿ ಶೈಲಿಗೆ ತಕ್ಕುದಾದುದಲ್ಲ, ೨೧ ಫೆಬ್ರುವರಿ ೨೦೧೪‎
17 ವ್ಯಕ್ತಿತ್ವ  N  N  N  N  N  N ಶೈಲಿ, ಕಾಗುಣಿತ, ಉಲ್ಲೇಖ ಜೊತೆಗೆ ವಿಕಿಗೆ ಅನುಗುಣವಾಗಿ ಸರಿಪಡಿಸಬೇಕಿದೆ ೩೦ ಜನವರಿ ೨೦೧೪‎
18 ಭಾರತೀಯ ಸಮಾಜ  N  N  N  N  N  N ವಿಕಿ ಶೈಲಿಗೆ ತಕ್ಕ ಲೇಖನವಲ್ಲ ೩೧ ಜನವರಿ ೨೦೧೪‎
19 ಕರ್ನಾಟಕ ರಾಜ್ಯ ಮೀಸಲು ಪೋಲಿಸ್  N  N  N  N  N  N ವಿಕಿ ಶೈಲಿಗೆ ತಕ್ಕ ಲೇಖನವಲ್ಲ ೧ ಫೆಬ್ರುವರಿ ೨೦೧೪
20 ಕೇರಳದ ಸಂಸ್ಕೃತಿ  N  N  N  N  N  N ಖಾಲಿ ಲೇಖನ, ಅಳಿಸುವಿಕೆಗೆ ಹಾಕಿದೆ ೩೧ ಜನವರಿ ೨೦೧೪‎

ಪಟ್ಟಿ ೩

ಬದಲಾಯಿಸಿ
ಕ್ರಮ.ಸಂ ಶೀರ್ಷಿಕೆ ಉಲ್ಲೇಖಗಳು ವ್ಯಾಕರಣ ಶೈಲಿ ಒಗ್ಗಟ್ಟು ಧ್ವನಿ ಕಾಗುಣಿತ ಕೈಗೊಳ್ಳಬೇಕಾದ ಕ್ರಮ ಕೊನೆಯ ಬಾರಿ ಸಂಪಾದಿಸಿದ ದಿನ
21 ಲಾವಣಿ ೧ ಫೆಬ್ರುವರಿ ೨೦೧೪
22 ಎಳ್ಳು ಕೃಷಿ  N ೨೨ ಫೆಬ್ರುವರಿ ೨೦೧೪
23 ಸೈನಿಕ  N  N  N  N  N  N ಚುಟುಕು ಪುಟ ೨೬ ಜೂನ್ ೨೦೧೪‎
24 ತಿಮ್ಮಣ್ಣ ನಾಯಕ  N  N  N ೪ ಫೆಬ್ರುವರಿ ೨೦೧೪‎
25 ಕುಂತಿ  N ೯ ಏಪ್ರಿಲ್ ೨೦೧೫
26 ಕಾನೂನು ಮತ್ತು ಬುಡಕಟ್ಟು ಜನಾಂಗ  N  N  N  N  N  N ಪುಸ್ತಕದಿಂದ ಹಾಗೆಯೆ ಇಳಿಸಿದ ಹಾಗಿದೆ ೧೬ ಫೆಬ್ರುವರಿ ೨೦೧೪‎
27 ಮೆಟ್ರೊ ಸಂಚಾರ ಮತ್ತು ಅದರ ಕಾಮಗಾರಿ  N  N  N  N  N  N ಕೆಲವು ಬ್ಲಾಗ್ ಮತ್ತು ಪತ್ರಿಕೆಗಳಿಂದ ಹಾಗೆಯೆ ಇಳಿಸಿರುವ ಹಾಗಿದೆ ೨೫ ಜೂನ್ ೨೦೧೪‎
28 ತಿರುಮಲ ವೆಂಕಟೇಶ್ವರ ದೇವಾಲಯ  N  N  N  N  N  N ೪ ಫೆಬ್ರುವರಿ ೨೦೧೪‎
29 ಕರ್ನಾಟಕದ ಖಾದಿ ಎನೂ ಇಲ್ಲ ಈ ಪುಟದಲ್ಲಿ ೨೯ ಜನವರಿ ೨೦೧೪
30 ಅರೇಬಿಯನ್ ನೈಟ್ಸ  N  N  N  N  N  N ೪ ಏಪ್ರಿಲ್ ೨೦೧೫‎

ಪಟ್ಟಿ ೪

ಬದಲಾಯಿಸಿ
ಕ್ರಮ.ಸಂ ಶೀರ್ಷಿಕೆ ಉಲ್ಲೇಖಗಳು ವ್ಯಾಕರಣ ಶೈಲಿ ಒಗ್ಗಟ್ಟು ಧ್ವನಿ ಕಾಗುಣಿತ ಕೈಗೊಳ್ಳಬೇಕಾದ ಕ್ರಮ ಕೊನೆಯ ಬಾರಿ ಸಂಪಾದಿಸಿದ ದಿನ
31 ಪ್ರಗತಿಶೀಲ ಭಾರತದಲ್ಲಿ ಶಿಕ್ಷಣ  N  N  N  N  N ೧೯ ಫೆಬ್ರುವರಿ ೨೦೧೪‎
32 ಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣ  N  N  N  N  N  N ಬೇಡವಾದದ್ದು ತುಂಬ ಇದೆ, ಇನ್ನು ಉತ್ತಮ ಪಡಿಸಬಹುದು ೩೦ ಜನವರಿ ೨೦೧೪‎
33 ಈರುಳ್ಳಿ  N  N  N  N  N  N ಕೆಲವು ಅಸಂಬದ್ದ ಸಾಲುಗಳಿವೆ ೭ ಫೆಬ್ರುವರಿ ೨೦೧೪‎
34 ಮಾನಸಿಕ ಕಾಯಿಲೆಗಳು  N  N  N  N  N  N ಬ್ಲಾಗಿನಲ್ಲಿ ಬರೆದ ಹಾಗಿದೆ ೧೭ ಮಾರ್ಚ್ ೨೦೧೫‎
35 ರೈಟ್ಆನರೆಬಲ್ ವಿ.ಎಸ್. ಶ್ರೀನಿವಾಸ ಶಾಸ್ತ್ರಿ  N  N  N  N En Wiki ಉಲ್ಲೇಖವನ್ನಾಗಿ ನೀಡಲಾಗಿದೆ ೧ ಫೆಬ್ರುವರಿ ೨೦೧೪‎
36 ಆಧುನಿಕ ಶೈಕ್ಷಣಿಕ ತಂತ್ರಜ್ಞಾನ ಪರಿಚಯ  N ೪ ಫೆಬ್ರುವರಿ ೨೦೧೪
37 ಭರತ ನಾಟ್ಯ  N ೭ ಏಪ್ರಿಲ್ ೨೦೧೫
38 ಮನೋವಿಜ್ಞಾನ  N  N  N  N  N  N ೧೮ ಫೆಬ್ರುವರಿ ೨೦೧೪
39 ಇ ವಾಲೆಟ್  N ೪ ಏಪ್ರಿಲ್ ೨೦೧೫
40 ಭಾರತೀಯ ಸಂಗೀತ ದರ್ಶನ  N ೧೬ ಆಗಸ್ಟ್ ೨೦೧೪

ಪಟ್ಟಿ ೫

ಬದಲಾಯಿಸಿ
ಕ್ರಮ.ಸಂ ಶೀರ್ಷಿಕೆ ಉಲ್ಲೇಖಗಳು ವ್ಯಾಕರಣ ಶೈಲಿ ಒಗ್ಗಟ್ಟು ಧ್ವನಿ ಕಾಗುಣಿತ ಕೈಗೊಳ್ಳಬೇಕಾದ ಕ್ರಮ ಕೊನೆಯ ಬಾರಿ ಸಂಪಾದಿಸಿದ ದಿನ
41 ಇಂದ್ರಾ ನೂಯಿ
42 ಮಹಾನಂದಿ  N
43 ಸೊರಾಯಲಾ ಅಮಾನವೀಯ ಕೃತ್ಯ  N
44 ಸಾಹಿತ್ಯ ಚರಿತ್ರೆಯಲ್ಲಿ ವಿಭಾಗ ಕ್ರಮ  N
45 ಸಚಿನ್ ತೆಂಡೂಲ್ಕರ್ ನಿವೃತ್ತಿ ಭಾಷಣ
46 ಅಭಿವೃಧ್ಧಿ ಹೊಂದಿದ ದೇಶಗಳು
47 ಟೆಂಪ್ಲೇಟು:ಮ್ಯಾಸ್ಲೊವಿನ ಕ್ರಾಮಾನುಗತ ಸಿದ್ಧಾಂತ  N
48 ಸಾಮಾಜಿಕ ಪಿಡುಗುಗಳು
49 ಕೊಚ್ಚಿ ಆಕರ್ಷಣೆಯ ಸ್ಥಳಗಳು  N
50 ಭಾವಗೀತೆ  N

ಪಟ್ಟಿ ೬

ಬದಲಾಯಿಸಿ
ಕ್ರಮ.ಸಂ ಶೀರ್ಷಿಕೆ ಉಲ್ಲೇಖಗಳು ವ್ಯಾಕರಣ ಶೈಲಿ ಒಗ್ಗಟ್ಟು ಧ್ವನಿ ಕಾಗುಣಿತ ಕೈಗೊಳ್ಳಬೇಕಾದ ಕ್ರಮ ಕೊನೆಯ ಬಾರಿ ಸಂಪಾದಿಸಿದ ದಿನ
51 ವೈಜ್ಞಾನಿಕ ಉಪಕರಣಗಳು  N
52 ನಿಯಂತ್ರಣ ಮಾರುಕಟ್ಟೆ  N  N  N  N  N  N
53 ಹಾಸ್ಯ ಆರೋಗ್ಯಕರ ಜೀವನಕೆ ಸಹಾಯ ಹೇಗೆ ?  N  N  N  N  N  N
54 ನಿರ್ವಹಣೆ ಪರಿಚಯ  N
55 ವಿಶ್ವ ಸಂಸ್ಥೆಯ ಮಕ್ಕಳ ನಿಧಿ
56 ರೂಪಾಯಿ ಮೌಲ್ಯ ಕುಸಿತ  N
57 ಪರಿಸರ ಸಂರಕ್ಷಣೆಗಾಗಿ ಗಟ್ಟಿ ಕಸದ ನಿರ್ವಹಣೆ  N
58 ಶೇಕ್ಸ್ ಪಿಯರ್  N
59 ಡೀಗೋ ಮರಡೋನ
60 ಏಷ್ಯಾ ಖಂಡ  N

ಪಟ್ಟಿ ೭

ಬದಲಾಯಿಸಿ
ಕ್ರಮ.ಸಂ ಶೀರ್ಷಿಕೆ ಉಲ್ಲೇಖಗಳು ವ್ಯಾಕರಣ ಶೈಲಿ ಒಗ್ಗಟ್ಟು ಧ್ವನಿ ಕಾಗುಣಿತ ಕೈಗೊಳ್ಳಬೇಕಾದ ಕ್ರಮ ಕೊನೆಯ ಬಾರಿ ಸಂಪಾದಿಸಿದ ದಿನ
61 ಎಬಿ ಡೀ ವಿಲಿಯರ್ಸ್  N ೧೧ ಮೇ ೨೦೧೪
62 ಶೈಕ್ಷಣಿಕ ಮನೋವಿಜ್ನ್ಯನ  N  N  N  N  N  N ೫ ಫೆಬ್ರುವರಿ ೨೦೧೫
63 ವೈರಮುತ್ತುರವರ ಜೀವನ ಚರಿತ್ರೆ  N ೩೦ ಜನವರಿ ೨೦೧೪
64 ಜೀರಿಗೆ  N ೧೩ ಫೆಬ್ರುವರಿ ೨೦೧೪
65 ಪ್ರಬಂಧ  N  N  N  N  N  N ೨೩ ಫೆಬ್ರುವರಿ ೨೦೧೫
66 ಮಾಂಟೆಸ್ಸೊರಿ  N ೨೦ ಫೆಬ್ರುವರಿ ೨೦೧೪
67 ಒಡಲಾಳ  N ೧೩ ನವೆಂಬರ್ ೨೦೧೪
68 ಕ್ರಿಸ್ಮಸ್ ಇತಿಹಾಸ  N ೨೪ ಫೆಬ್ರುವರಿ ೨೦೧೫‎
69 ಕೃಷ್ಣನ ಗೋವರ್ಧನ ಗಿರಿಯ ಪೂಜೆ  N ೧೭ ಫೆಬ್ರುವರಿ ೨೦೧೪
70 ಕಮ್ಯೂನಿಸಮ್  N ೨೪ ಜನವರಿ ೨೦೧೪

ಪಟ್ಟಿ ೮

ಬದಲಾಯಿಸಿ
ಕ್ರಮ.ಸಂ ಶೀರ್ಷಿಕೆ ಉಲ್ಲೇಖಗಳು ವ್ಯಾಕರಣ ಶೈಲಿ ಒಗ್ಗಟ್ಟು ಧ್ವನಿ ಕಾಗುಣಿತ ಕೈಗೊಳ್ಳಬೇಕಾದ ಕ್ರಮ ಕೊನೆಯ ಬಾರಿ ಸಂಪಾದಿಸಿದ ದಿನ
71 ಆರ್ ಎಮ್ ಎಸ್ ಟೈಟಾನಿಕ್  N ೧೬ ಫೆಬ್ರುವರಿ ೨೦೧೪
72 ಉಡುಪಿ ಬಿ.ಜಯರಾಂ ೩೧ ಜನವರಿ ೨೦೧೪
73 ಕಲ‍್ಪನೆ  N ೪ ಫೆಬ್ರುವರಿ ೨೦೧೪
74 ಬೆಳಗಾವಿ ಪರಿಸರ ದೃಶ್ಯಕಲೆ  N ೧೭ ಫೆಬ್ರುವರಿ ೨೦೧೪
75 ಸಿಂಹನಾದಂಗೈದಂ-ಕಾವ್ಯಸಾರಾಂಶ  N ೨೦ ಫೆಬ್ರುವರಿ ೨೦೧೪
76 ಮನಶ್ಶಾಸ್ತ್ರ ೪ ಆಗಸ್ಟ್ ೨೦೧೪
77 ರಾಘವಾಂಕ  N ೨೦ ಫೆಬ್ರುವರಿ ೨೦೧೪
78 ಭಾರತದ ಸಂಯುಕ್ತ ಪದ್ಧತಿ ೭ ಫೆಬ್ರುವರಿ ೨೦೧೪
79 ವರದಕ್ಷಿಣೆ  N ೧೬ ಫೆಬ್ರುವರಿ ೨೦೧೪
80 ಸತ್ಯ ನಾರಾಯಣ ಸ್ವಾಮಿ ವೃತ  N ೨೯ ಜನವರಿ ೨೦೧೪

ಪಟ್ಟಿ ೯

ಬದಲಾಯಿಸಿ
ಕ್ರಮ.ಸಂ ಶೀರ್ಷಿಕೆ ಉಲ್ಲೇಖಗಳು ವ್ಯಾಕರಣ ಶೈಲಿ ಒಗ್ಗಟ್ಟು ಧ್ವನಿ ಕಾಗುಣಿತ ಕೈಗೊಳ್ಳಬೇಕಾದ ಕ್ರಮ ಕೊನೆಯ ಬಾರಿ ಸಂಪಾದಿಸಿದ ದಿನ
81 ವಿಶ್ವ ಬ್ಯಾಂಕ್  N  N  N  N ವಿಕೀಕರಣಗೊಳಿಸಬೇಕಿದೆ, ಅಳಿಸಿ ಮರು ಸೃಷ್ಟಿಸಿ ೩೦ ಜನವರಿ ೨೦೧೪‎
82 ಹಲ್ಲುಗಳು  N  N  N  N  N  N ಅಳಿಸುವಿಕೆಗೆ ಹಾಕಿದೆ ೪ ಫೆಬ್ರುವರಿ ೨೦೧೪‎
83 ಅಂತಾರಾಷ್ಟ್ರೀಯ ವ್ಯಾಪಾರ  N  N ವಿಕೀಕರಣಗೊಳಿಸಬೇಕಿದೆ ೨೯ ಜನವರಿ ೨೦೧೪‎
84 ಮೋಸೆಸ್  N  N  N  N  N ಅಳಿಸುವಿಕೆಗೆ ಹಾಕಲಾಗಿದೆ ೩೦ ಜನವರಿ ೨೦೧೪
85 ರೋಹಿತ್ ಶರ್ಮಾ  N  N  N  N  N ವಿಕೀಕರಣಗೊಳಿಸಬೇಕಿದೆ ೩೧ ಜನವರಿ ೨೦೧೪‎
86 ಸಾಂಸ್ಥಿಕ ನಡವಳಿಕೆ  N  N  N  N ವಿಕೀಕರಣಗೊಳಿಸಬೇಕಿದೆ, ಅಳಿಸಿ ಮರು ಸೃಷ್ಟಿಸಿ ೫ ಫೆಬ್ರುವರಿ ೨೦೧೫‎
87 ಮಾಲೂರು  N  N ವಿಕೀಕರಣಗೊಳಿಸಬೇಕಿದೆ ೩ ಫೆಬ್ರುವರಿ ೨೦೧೪‎
88 ಭಾರತದ ಜಲ ಮಾಲಿನ್ಯ  N  N  N  N  N ವಿಕೀಕರಣಗೊಳಿಸಬೇಕಿದೆ ೧ ಫೆಬ್ರುವರಿ ೨೦೧೪‎
89 ಚಲನಚಿತ್ರ ನಿರ್ಮಾಣ  N ೨೦ ಫೆಬ್ರುವರಿ ೨೦೧೪
90 ಸ್ಯಾನ್ ಡಿಯಾಗೋ  N ೩೦ ಜನವರಿ ೨೦೧೪

ಪಟ್ಟಿ ೧೦

ಬದಲಾಯಿಸಿ
ಕ್ರಮ.ಸಂ ಶೀರ್ಷಿಕೆ ಉಲ್ಲೇಖಗಳು ವ್ಯಾಕರಣ ಶೈಲಿ ಒಗ್ಗಟ್ಟು ಧ್ವನಿ ಕಾಗುಣಿತ ಕೈಗೊಳ್ಳಬೇಕಾದ ಕ್ರಮ ಕೊನೆಯ ಬಾರಿ ಸಂಪಾದಿಸಿದ ದಿನ
91 ಆಯ್ದಕ್ಕಿ ಲಕ್ಕಮ್ಮ  N  N ವಿಕಿಗೆ ತಕ್ಕಂತೆ ಸರಿಪಡಿಸಬೇಕಿದೆ ೧ ಫೆಬ್ರುವರಿ ೨೦೧೪‎
92 ಐತಿಹಾಸಿಕ ಮರಿಯಾಪುರ  N  N  N  N  N  N ವಿಕಿಗೆ ತಕ್ಕಂತಿಲ್ಲ, ಅಳಿಸುವಿಕೆಗೆ ಹಾಕಬೇಕಿದೆ ೧೫ ಫೆಬ್ರುವರಿ ೨೦೧೪‎
93 ಪ್ರಜಾಪ್ರಭುತ್ವ  N  N  N  N  N  N ವಿಕಿಗೆ ತಕ್ಕಂತಿಲ್ಲ, ಅಳಿಸುವಿಕೆಗೆ ಹಾಕಬೇಕಿದೆ, ತಿದ್ದುವುದಕ್ಕಿಂತ ಹೊಸ ಲೇಖನ ಸೃಷ್ಟಿಸಬಹುದು ೨ ಫೆಬ್ರುವರಿ ೨೦೧೪‎
94 ನೇರಳೆ ಗಾರ್ಸಿಯ  N  N ವ್ಯಾಕರಣ ಇತ್ಯಾದಿ ಸರಿಪಡಿಸಬೇಕಿದೆ ೩೧ ಜನವರಿ ೨೦೧೪‎
95 ಸುಪರ್ ಮಾನ್  N  N  N  N  N  N ಅಳಿಸುವಿಕೆಗೆ ಹಾಕಬೇಕಾದ ಲೇಖನ, ಶೀರ್ಷಿಕೆ ಇಂದ ಹಿಡಿದು ಬಹಳಷ್ಟು ಬದಲಾವಣೆಗಳ ಅವಶ್ಯಕತೆ ಇದೆ ೯ ಫೆಬ್ರುವರಿ ೨೦೧೪‎
96 ಬಹು ಸಂಸ್ಕೃತಿ ಮತ್ತು ಶಾಂತಿ ಶಿಕ್ಷಣ  N  N  N  N  N  N ವಿಕಿಗೆ ತಕ್ಕಂತಿಲ್ಲ, ಅಳಿಸುವಿಕೆಗೆ ಹಾಕಬೇಕಿದೆ ೫ ಫೆಬ್ರುವರಿ ೨೦೧೪‎
97 ಎಸ್.ವಿ.ರಂಗಣ್ಣ  N  N  N  N  N ಕ್ರ‍ೈಸ್ಟ್ ಯೋಜನೆ ಅಡಿ ಪ್ರಾರಂಭಿಸಿದ ಲೇಖನವಲ್ಲ, ಶೈಲಿ ಬದಲಾವಣೆ ಮಾಡಬೇಕಿದೆ ೩೦ ಜನವರಿ ೨೦೧೪‎
98 ಮಹಮದ್ ಬಿನ್ ತುಘಲಕ್  N  N  N  N  N ಶೈಲಿ ಬದಲಾವಣೆ ಮಾಡಬೇಕಿದೆ ೨ ಫೆಬ್ರುವರಿ ೨೦೧೪‎
99 ಕಾರ್ಪೊರೇಟ್ ಹಣಕಾಸು  N  N  N  N  N  N ವಿಕಿಗೆ ತಕ್ಕಂತಿಲ್ಲ, ಅಳಿಸುವಿಕೆಗೆ ಹಾಕಬೇಕಿದೆ ೩೧ ಜನವರಿ ೨೦೧೪‎
100 ಸಂಸ  N ಕ್ರ‍ೈಸ್ಟ್ ಯೋಜನೆ ಅಡಿ ಪ್ರಾರಂಭಿಸಿದ ಲೇಖನವಲ್ಲ, ಶೈಲಿ ಬದಲಾವಣೆ ಮಾಡಬೇಕಿದೆ ೨ ಫೆಬ್ರುವರಿ ೨೦೧೪‎

ಪಟ್ಟಿ ೧೧

ಬದಲಾಯಿಸಿ
ಕ್ರಮ.ಸಂ ಶೀರ್ಷಿಕೆ ಉಲ್ಲೇಖಗಳು ವ್ಯಾಕರಣ ಶೈಲಿ ಒಗ್ಗಟ್ಟು ಧ್ವನಿ ಕಾಗುಣಿತ ಕೈಗೊಳ್ಳಬೇಕಾದ ಕ್ರಮ ಕೊನೆಯ ಬಾರಿ ಸಂಪಾದಿಸಿದ ದಿನ
101 ಮಲ್ಲಿಕಾರ್ಜುನ ಬಂಡೆ  N  N  N  N  N  N ಅಳಿಸುವಿಕೆಗೆ ಹಾಕಬೇಕಾದ ಲೇಖನ ೨೯ ಜನವರಿ ೨೦೧೪‎
102 ಐತಿಹಾಸಿಕ ತಲಕಾಡು  N  N  N  N  N  N ವಿಕಿ ಶೈಲಿಗೆ ತಕ್ಕಂತಿಲ್ಲ ೧ ಫೆಬ್ರುವರಿ ೨೦೧೪‎
103 ತಲಕಾಡು  N  N  N  N  N  N ವಿಕಿ ಶೈಲಿಗೆ ತಕ್ಕಂತಿಲ್ಲ, ಕ್ರೈಸ್ಟ್ ಯೋಜನೆ ಅಡಿ ಪ್ರಾರಂಭಿಸಿದ ಲೇಖನವಲ್ಲ ೨೪ ಫೆಬ್ರುವರಿ ೨೦೧೪
104 ವ್ಯಾಪಾರ ಸಂಸ್ಥೆ  N  N  N  N  N  N ವಿಕಿ ಶೈಲಿಗೆ ತಕ್ಕಂತಿಲ್ಲ ೭ ಫೆಬ್ರುವರಿ ೨೦೧೫‎
105 ದಾಸರಾಟ  N  N  N  N  N  N ಉಲ್ಲೇಖಗಳಿಲ್ಲ, ವಿಕಿಗೆ ತಕ್ಕಂತಿಲ್ಲ ೨೯ ಜನವರಿ ೨೦೧೪‎
106 ರಸಾಯನ ವಿಜ್ಞಾನಕ್ಕೆ ಭಾರತೀಯ ವಿಜ್ಞಾನಿಗಳ ಕೊಡುಗೆ  N  N ಶೈಲಿ ಸರಿಪಡಿಸಿಲ್ಲ, ಉಲ್ಲೇಖಗಳಿಲ್ಲ ೩೧ ಜನವರಿ ೨೦೧೪‎
107 ಸುಬಾಸ್ ಚಂದ್ರ ಬೋಸ್  N  N  N  N  N  N ಅಳಿಸುವಿಕೆಗೆ ಹಾಕಬೇಕಾದ ಲೇಖನ ೧ ಫೆಬ್ರುವರಿ ೨೦೧೪‎
108 ದಾಸ್ತಾನು ಮಳಿಗೆಗಳು  N  N  N  N  N  N ಅಳಿಸುವಿಕೆಗೆ ಹಾಕಬೇಕಾದ ಲೇಖನ, ಉಲ್ಲೇಖಗಳನ್ನು ಕೊಡಲು ಸರಿಯಾಗಿ ಹೇಳಿಕೊಟ್ಟಿಲ್ಲದಿರುವುದು ಕಾಣುತ್ತದೆ ೫ ಫೆಬ್ರುವರಿ ೨೦೧೫‎
109 ಸೃಜನಾತ್ಮಕ ಚಿಂತನೆ ಕಲೆ  N  N  N  N  N  N ಅಳಿಸುವಿಕೆಗೆ ಹಾಕಬೇಕಾದ ಲೇಖನ ೨೬ ಜನವರಿ ೨೦೧೪‎

ಹಳೆಯ ಪರಿಶೀಲನೆ ಫಲಿತಾಂಶ

ಬದಲಾಯಿಸಿ
ಕ್ರಮ.ಸಂ ಶೀರ್ಷಿಕೆ ತೊಂದರೆಗಳು ಕೈಗೊಳ್ಳಬೇಕಾದ ಕ್ರಮ
ಅಂತರಿಕ ವ್ಯಾಪರ ಮಾಹಿತಿಯೇ ಇಲ್ಲ, ವರ್ಷ ಕಳೆದರೂ ಯಾವುದೇ ಬದಲಾವಣೆ ಇಲ್ಲ , ಶೀರ್ಷಿಕೆಯಲ್ಲೇ ತಪ್ಪಿದೆ ಅಳಿಸುವಿಕೆಗೆ ಹಾಕಿದೆ
ಇ ವಾಲೆಟ್ ಉಲ್ಲೇಖಗಳಿಲ್ಲ, ಭಾಷೆ ಸರಿಪಡಿಸಬೇಕಿದೆ ಸರಿಪಡಿಸಿ, ಇಲ್ಲ ಅಳಿಸುವಿಕೆಗೆ ಹಾಕಿ
ಇಂದಿನ ಶಿಕ್ಷಣ ಪದ್ಧತಿ ಪುಟದ ಸಂಪಾದನೆಯ ಬಗ್ಗೆ ಗಮನ ಹರಿಸಿಲ್ಲ, ಉಲ್ಲೇಖಗಳಿಲ್ಲ, ವರ್ಷವಾದರೂ ಯಾರೂ ಇಲ್ಲಿ ಸುಳಿದಿಲ್ಲ ಸರಿಪಡಿಸಿ, ಇಲ್ಲ ಅಳಿಸುವಿಕೆಗೆ ಹಾಕಿ
ಇಂದ್ರಾ ನೂಯಿ ಉಲ್ಲೇಖಗಳಿಲ್ಲ, ಭಾಷೆ ಸರಿಯಿಲ್ಲ ಅಳಿಸಿ, ಹೊಸ ಲೇಖನ ಸೃಷ್ಟಿಸಬೇಕಿದೆ
ಅಮೇರಿಕಾದ ಮಹಾಸರೋವರಗಳು ಉಲ್ಲೇಖಗಳಿಲ್ಲ, ವರ್ಷ ಕಳೆದರೂ ಯಾವುದೇ ಬದಲಾವಣೆ ಇಲ್ಲ ಉಲ್ಲೇಖಗಳನ್ನು ಸೇರಿಸಿ ಲೇಖನ ಸರಿಪಡಿಸಿ
ಅಂತಾರಾಷ್ಟ್ರೀಯ ವ್ಯಾಪಾರ ವರ್ಷ ಕಳೆದರೂ ಯಾವುದೇ ಬದಲಾವಣೆ ಇಲ್ಲ, ಭಾಷೆ ಸರಿಪಡಿಸಬೇಕಿದೆ ಉಲ್ಲೇಖಗಳನ್ನು ಸೇರಿಸಿ ಲೇಖನ ಸರಿಪಡಿಸಿ
ಅಭಿವೃದ್ಧಿ ಹೊಂದಿದ ದೇಶಗಳು ವರ್ಷ ಕಳೆದರೂ ಯಾವುದೇ ಬದಲಾವಣೆ ಇಲ್ಲ, ಭಾಷೆ ಸರಿಪಡಿಸಬೇಕಿದೆ, ಉಲ್ಲೇಖಗಳಿಲ್ಲ ಅಳಿಸುವಿಕೆಗೆ ಹಾಕಿದೆ
ಅಭಿವೃಧ್ಧಿ ಹೊಂದಿದ ದೇಶಗಳು ವರ್ಷ ಕಳೆದರೂ ಯಾವುದೇ ಬದಲಾವಣೆ ಇಲ್ಲ, ಭಾಷೆ ಸರಿಪಡಿಸಬೇಕಿದೆ, ಉಲ್ಲೇಖಗಳಿಲ್ಲ ಅಳಿಸುವಿಕೆಗೆ ಹಾಕಿದೆ
ಅರೇಬಿಯನ್ ನೈಟ್ಸ ವರ್ಷ ಕಳೆದರೂ ಯಾವುದೇ ಬದಲಾವಣೆ ಇಲ್ಲ, ಭಾಷೆ ಸರಿಪಡಿಸಬೇಕಿದೆ, ಉಲ್ಲೇಖಗಳಿಲ್ಲ ಸರಿಪಡಿಸಿ, ಇಲ್ಲ ಅಳಿಸುವಿಕೆಗೆ ಹಾಕಿ
೧೦ ಆರ್ಯಭಟ (ಗಣಿತಜ್ಞ) ಕ್ರೈಸ್ಟ್ ನಿಂದ ಯಾವುದೇ ಸಂಪಾದನೆ ಕಂಡುಬಂದಿಲ್ಲ, ಬಹಳ ಹಳೆಯ ಲೇಖನ, ವರ್ಷವಾದರೂ ಬದಲಾವಣೆ ಇಲ್ಲ ICCU ಟೆಂಪ್ಲೇಟ್ ತೆಗೆಯಲಾಗಿದೆ

ಸಾಮಾನ್ಯವಾಗಿ ಕಂಡುಬರುವ ಲೋಪಗಳು

ಬದಲಾಯಿಸಿ
  • ಅನುಸ್ವಾರದ ಬದಲು '೦' ಸೊನ್ನೆ ಬಳಸುವುದು
  • ಉಲ್ಲೇಖಗಳಿಲ್ಲದೆ ಬರೆದಿರುವ ಲೇಖನಗಳು
  • ಸರಿಯಾದ ಭಾಷೆ ಕಾಗುಣಿತ ಬಳಸದಿರುವುದು
  • ವಿಕಿಪೀಡಿಯಕ್ಕೆ ತಕ್ಕುದಾದ ಶೀರ್ಷಿಕೆ ಅಥವಾ ಭಾಷೆ ಬಳಸದಿರುವುದು
  • ಇಂಗ್ಲೀಷ್ ವಿಕಿಪೀಡಿಯದ ಪುಟವನ್ನು ಉಲ್ಲೇಖಗಳೆಂದು ಬಳಸುವುದು
  • ಯಾವುದೇ ವಿಷಯ ಸೇರಿಸದೆ ಹೊಸ ಪುಟ ಸೃಷ್ಟಿಸಿ ಮರೆಯಾಗುವುದು
  • ವರ್ಷವಾದರೂ ಪುಟಗಳನ್ನು ಪರಿಶೀಲಿಸದೆ ಹಾಗೇ ಬಿಟ್ಟಿರುವುದು
  • ICCU ಟೆಂಪ್ಲೇಟ್ ತೆಗೆದುಹಾಕದೆ ಪುಟಗಳನ್ನು ಹಾಗೆ ಬಿಟ್ಟಿರುವುದು