ಚಲನಚಿತ್ರ ನಿರ್ಮಾಣ

You must add a |reason= parameter to this Cleanup template - replace it with {{Cleanup|reason=<Fill reason here>}}, or remove the Cleanup template.

ಚಲನಚಿತ್ರ ನಿರ್ಮಾಣ ಎಂದರೆ ಚಿತ್ರವನ್ನು ನಿರ್ಮಿಸುವ ಪ್ರಕ್ರಿಯೆ. ಈ ಪ್ರಕ್ರಿಯೆ, ಅನೇಕ ಅಸುಲಭ ಹಂತಗಳು: ಪ್ರಮುಖವಾಗಿ ಚಿತ್ರ ಕಥೆ ಹಾಗಹಾಗು ಕಲ್ಪನೆಯ ಮೂಲಕ ಲಿಪಿ ಪ್ರತಿ, ಪಾತ್ರದಾರಿಗಳ ಆಕ್ಷಿತ್ತಣೆ, ಛಾಯಾಚಿತ್ರಗಾರಿಕೆ, ಸಂಪಾದನೆ, ಚಿತ್ರ ಬಿಡುಗಡೆ, ಕೇಳುಗರ ಮುಂದೆ ಪ್ರದರ್ಶಿಸುವುದನ್ನು ಒಳಗೊಂಡಿರುತ್ತದೆ. ಚಲನಚಿತ್ರವನ್ನು, ಪ್ರಪಂಚದ ಹಲವಾರು ಸ್ಥಳಗಳಲ್ಲಿ, ವಿವಿಧ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಕೋನಗಳಲ್ಲಿ, ವೈವಿಧ್ಯಮಯ ತಂತ್ರಜ್ಞಾನಗಳ ಮತ್ತು ಸಿನಿಮೀಯ ತಂತ್ರಗಳ ಬಳಕೆಯಿಂದ ನಿರ್ಮಾಣ ಮಾಡಲಾಗುವುದು. ಸೂಚಕವಾಗಿ, ಚಲನಚಿತ್ರ ನಿರ್ಮಾಣ ಒಂದು ಡೊಡ್ಡ ಸಂಸ್ಥೆಯನ್ನು ಒಳಗೊಂಡಿರುತ್ತದೆ. ಒಂದು ಚಿತ್ರವನ್ನು ಪೂರ್ಣಗೊಳಿಸಲು ಅನೇಕ ತಿಂಗಳಿಂದ ಹಿಡಿದು ಕೆಲವು ವರ್ಷಗಳ ಕಾಲ ತೆಗೆದುಕೊಳ್ಳಬಹುದು.

ಅಂಶಗಳು

ಬದಲಾಯಿಸಿ

ಚಲನಚಿತ್ರ ನಿರ್ಮಾಣ ಹಲವಾರು ಪ್ರದಾನ ಹಂತಗಳಲ್ಲಿ ನಡೆಯುತ್ತದೆ:

  • ಸ್ಪುಟೀಕರಣ- ಚಿತ್ರ ಕಲ್ಪನೆಯನ್ನು ರಚಿಸುವಾಗ, ಪುಸ್ತಕ/ನಾಟಕಗಳ ಹಕ್ಕುಗಳನ್ನು ಕರೀದಿಸಲಾಗುತ್ತದೆ. ಆನಂತರ, ಲಿಪಿ ಪ್ರತಿ ರಚಿಸಿ, ಚಿತ್ರ ನಿರ್ಮಾಣಕ್ಕೆ ಅಗತ್ಯವಿರುವ ಹಣಕಾಸು ವೆಚ್ಚವನ್ನು ನಿರ್ಣಯಿಸಿ, ಹಸಿರು ನಿಶಾನೆ ತೋರಿಸಲಾಗುವುದು.
  • ಪೂರ್ವ ನಿರ್ಮಾಣ- ಸಿದ್ಧತೆಗಳು, ಪಾತ್ರದಾರಿಗಳ ಆಕ್ಷಿತ್ತಣೆ, ಮತ್ತು ಚಿತ್ರತಂಡವನ್ನು ಮಜೂರಿ ಮಾಡಿ, ಚಿತ್ರೀಕರಣ ನಡೆಯಬೇಕಾದ ಸ್ಥಳಗಳನ್ನು ನಿರ್ಣಯಿಸಿ, ಪ್ರಾಪ್ಸ್ ಗಳನ್ನು ಸಿದ್ಧಪಡಿಸಲಾಗುವುದು.
  • ನಿರ್ಮಾಣ- ಚಲನಚಿತ್ರದ ಕಚ್ಚಾ ಅಂಶಗಳನ್ನು ಚಿತ್ರೀಕರಣದ ಸಮಯದಲ್ಲಿ ನಮೂದಿಸಲಾಗುವುದು.
  • ಪುನರ್ ನಿರ್ಮಾಣ- ಛಾಯಾಚಿತ್ರಗಳು, ಧ್ವನಿ ಮತ್ತು ದೃಷ್ಟಿಗೋಚರ ರೂಪುಗಳನ್ನು ಸಂಪಾದಿಸಲಾಗುವುದು.
  • ಚಿತ್ರ ವಿತರಣೆ- ಪೂರ್ಣಗೊಳಿಸಿದ ಚಿತ್ರವನ್ನು ವಿತರಣೆ ಮಾಡಿ ಚಲನಚಿತ್ರ ಮಂದಿರಗಳಲ್ಲಿ, ಮುಖ್ಯಪುಟ ಮನರಂಜನೆಯಂದು ಬಿಡುಗಡೆ ಮಾಡಲಾಗುವುದು.

ಸ್ಪುಟೀಕರಣ

ಬದಲಾಯಿಸಿ

ಈ ಹಂತದಲ್ಲಿ ಚಿತ್ರದ ನಿರ್ಮಾಪಕ, ಒಂದು ನೈಜ ಆಧಾರಿತ ಅಥವ ಸಂದೇಶ ಸೂಚಿತ ಕಥೆಯನ್ನು, ಗುರುತಿಸಿದ ನಂತರ ಅದನ್ನು ಒಂದು ತಯಾರು ಬರಹಗಾರರನ್ನು, ಆ ಕಥೆಯು ಪುಸ್ತಕ/ನಾಟಕ/ಬೇರೊಂದು ಚಿತ್ರ/ನಿಜವಾದ ಕಥೆ ಅಥವ ಒಂದು ಮೂಲ ಕಲ್ಪನೆಯೋ ಎಂದು ಸ್ಪಷ್ಟಪಡಿಸಿಕೊಂಡು ಉತ್ತಮ ಕಥೆಯನ್ನು ಆಯ್ಕೆ ಮಾಡುವನು. ಮುಂದೆ ಅವನು ಕಥೆಯನ್ನು ಸಣ್ಣ ಸಣ್ಣ ದೃಶ್ಯಗಳಿಗೆ ವಿಭಾಗಿಸಿ, ಒಂದೊಂದು ದೃಶ್ಯಗಳನ್ನು ಆಧರಿಸಿ, ಚಿತ್ರದ ಭಾಗಗಳನ್ನು ಚಿತ್ರೀಕರಿಸುತ್ತಾರೆ. ನಂತರ ಚಿತ್ರದ, 25-30 ಪುಟಗಳ ಮುಖ್ಯಾಂಶ ಸೂಚಿ ಸಾರಾಂಶವನ್ನು ಸಿದ್ಧ ಪಡಿಸಲಾಗುವುದು. ಇದು ಸಂಭಾಷನೆಗಳು ಹಾಗೂ ವೇದಿಕೆ ನಿರ್ದೇಶಣೆಯನ್ನು ಒಳಗೊಂಡಿದ್ದು, ಕೆಲವು ಚಿತ್ರಗಳನ್ನು ಹೊಂದಿಕೊಂಡು ಸೂಚಕ ಚಾಪುಗಳನ್ನು ಹೊಂದಿದೆ. ಈ ಸಾರಾಂಶವನ್ನು ಉತ್ಪಾದಿಸಿದ ಮೇಲೆ ಲಿಪಿ ಪ್ರತಿಯನ್ನು ಸೃಷ್ಟಿಸಲಾಗುವುದು.

ಮುಂದೆ ಕಥೆಗಾರ ಹಲವಾರು ತಿಂಗಳ ಕಾಲ ಚಿತ್ರ ಕಥೆಯನ್ನು ಅಭಿವೃಧಿ ಪಡಿಸುವನು. ಬರೆದಿರುವ ಕಥೆಯನ್ನು ಅನಂತರ ಚಿತ್ರೀಕರಣದ ವೇಳೆ ದೃಷ್ಯಕ್ಕೆ ತಕ್ಕಂತೆ ಅಗತ್ಯವಿರುವ ಬದಲಾವಣೆಗಳನ್ನು ಸ್ಪಷ್ಟತೆ, ರಚನೆ, ಪಾತ್ರದಾರಿಗಳ ಸಂಭಾಷಣೆ ಮತ್ತು ಒಟ್ಟಾರೆ ಶೈಲಿಯಲ್ಲಿ ಮಾಡುವನು. ಆದರೆ, ನಿರ್ಮಾಪಕರು ಸಮಾನ್ಯವಾಗಿ ಹಿಂದಿನ ಹಂತಗಳನ್ನು ಬಿಟ್ಟು ಮತ್ತು ಹೂಡಿಕೆದಾರರು, ಸ್ಟೂಡಿಯೋಗಳು, ಇತರ ಆಸಕ್ತ ಪಕ್ಷಗಳು ಲಿಪಿ ವ್ಯಾಪ್ತಿ ಎಂಬ ಪ್ರಕ್ರಿಯೆಯ ಮೂಲಕ ನಿರ್ಣಯಿಸಿದಾಗ ಚಿತ್ರ ಕಥೆ ಸ್ಪುಟೀಗೊಳುವುದು. ಒಂದು ಚಿತ್ರ ವಿತರಕನನ್ನು, ಮಾರುಕಟ್ಟೆ ಹಾಗೂ ಚಿತ್ರದ ಸಂಭಾವ್ಯ ಆರ್ಥಿಕ ಯಶಸ್ಸು ನಿರ್ಣಯಿಸಲು ಆರಂಭಿಕ ಹಂತದಲ್ಲೇ ಸಂಪರ್ಕಿಸಬಹುದು. ಹಾಲಿವುಡ್ ವಿತರಕರು ಒಂದು ಕ್ಲಿಷ್ಟಕರವಾದ ವ್ಯಾಪಾರ ವಿಧಾನವನ್ನು ಅಳವಡಿಸಿಕೊಂಡು, ಚಿತ್ರ ಶೈಲಿ, ಉತ್ತಮ ಪ್ರೇಕ್ಷಕರು, ಸಾಮ್ಯ ಚಿತ್ರಗಳ ಐತಿಹಾಸಿಕ ಯಶಸ್ಸು, ಚಿತ್ರದಲ್ಲಿ ಇರಬಹುದಾದ ನಟರು ಮತ್ತು ಸಂಭಾವ್ಯ ನಿರ್ದೇಶಕರನ್ನು ಕುರಿತು ಮನವಿ ಮಾಡುವರು. ಎಲ್ಲಾ ಅಂಶಗಳು ಒಂದು ಸಂಭಾವ್ಯ ಪ್ರೇಕ್ಷಕರಿಗೆ ಚಿತ್ರದ ನಿರ್ದಿಷ್ಟ ಮನವಿ ಸೂಚಿಸುತ್ತದೆ. ಎಲ್ಲಾ ಚಿತ್ರಗಳಿಗೆ ಕೇವಲ ಚಿತ್ರ ಪ್ರದರ್ಶನ ಒಂದೇ ಲಾಭ, ಆದರಿಂದ ಚಿತ್ರ ಸಂಸ್ಥೆಗಳು ಅಡಕ ಮುದ್ರಿಕೆಯ ಮಾರಾಟ ಮತ್ತು ಜಾಗತಿಕ ವಿತರಣ ಹಕ್ಕುಗಳನ್ನು ತೆಗೆದುಕೊಳ್ಳುತ್ತಾರೆ.

ನಿರ್ಮಾಪಕರು ಮತ್ತು ಕಥೆಗಾರ ಚಿತ್ರದ ಪಿಚ್ಚನ್ನು ಸಂಭಾವ್ಯ ಬಂಡವಾಳಗಾರರಿಗೆ ಅದನ್ನು ಪ್ರಸ್ತುತ ಪಡಿಸುತ್ತಾರೆ. ಪಿಚ್ಚ್ ಸಫಲವಾದಲ್ಲಿ, ಚಿತ್ರ ಹಸಿರು ನಿಶಾನೆ ಪಡೆಯುತ್ತದೆ: ಎಂದರೆ, ಸಾಮಾನ್ಯವಾಗಿ ಪ್ರಮುಖ ಚಲನಚಿತ್ರ ನಿರ್ಮಾಣ ಶಾಲೆ/ ಚಲನಚಿತ್ರ ಮಂಡಳಿ ಅಥವ ಸ್ವತಂತ್ರ ಹೂಡಿಕೆದಾರರು ಒಳಗೊಂಡಿರುವ ಪಕ್ಷಗಳು ಒಪ್ಪಂದ ಮಾಡಿಕೊಂಡು ಕರಾರು ಪತ್ರಕ್ಕೆ ಸಹಿ ಹಾಕುತ್ತಾರೆ. ಒಮ್ಮೆ ಎಲ್ಲಾ ಪಕ್ಷಗಳು ಬೇಟಿಯಾಗಿ ಒಪ್ಪಂದದ ನಂತರ ಚಿತ್ರ ನಿರ್ಮಾಣ, ಪೂರ್ವ ನಿರ್ಮಾಣ ಹಂತಕ್ಕೆ ಪ್ಮುಂಉರ್ದುಣ್ವಾರಿಯುತ್ತದೆ. ಈ ಹಂತವನ್ನು ತಲುಪುವಷ್ಟರಲ್ಲಿ, ಚಿತ್ರ ತಂಡ ಸ್ಪಷ್ಟವಾದ ಮಾರಾಟಗಾರಿಕೆಯ ಕಾರ್ಯತಂತ್ರ ಮತ್ತು ಉತ್ತಮ ಪ್ರೇಕ್ಷಕರನ್ನು ಹೊಂದಿರುತ್ತದೆ.

ಪೂರ್ವ ನಿರ್ಮಾಣ

ಬದಲಾಯಿಸಿ

ಪೂರ್ವ ನಿರ್ಮಾಣದ ಹಂತದಲ್ಲಿ, ಚಿತ್ರ ರಚಿಸುವ ಪ್ರತಿ ಹೆಜ್ಜೆ ಎಚ್ಚರದಿಂದ ವಿನ್ಯಾಸಿಸಿ ಯೋಜಿಸಲಾಗುತ್ತದೆ. ನಿರ್ಮಾಣ ಸಂಸ್ಥೆ ಮತ್ತು ನಿರ್ಮಾಣ ಕಛೇರಿಯನ್ನು ಸ್ತಾಪಿಸಲಾಗುವುದು. ನಿರ್ದೇಶಕ ಚಿತ್ರವನ್ನು ಸೆನ್ಸಾರ್ ಮಂಡಳಿಯ ದ್ರಷ್ಠಾಂತ ಮತ್ತು ಪರಿಕಲ್ಪನೆ ಕಲಾವಿದರ ಮುಂದೆ ಪೂರ್ವ ವೀಕ್ಷಣೆಗೆ ಇಟ್ಟು, ಅವರ ಸಹಾಯದಿಂದ ಲಿಪಿ ಪ್ರತಿಯಲ್ಲಿ ಅಗತ್ಯವಿರುವ ಬದಲಾವಣೆಯನ್ನು ಮಾಡುತ್ತಾರೆ. ಯೋಜನೆಯ ವೆಚ್ಚವನ್ನು ಮುಟ್ಟಲು ನಿರ್ಮಾಣ ಆಯವ್ಯ ಸಿದ್ಧಪಡಿಸಬೇಕು. ಪ್ರಧಾನ ನಿರ್ಮಾಣಗಳಿಗೆ ಅಪಘಾತಗಳಿಂದ ರಕ್ಷಿಸಲು ವಿಮಾ ಸಂಗ್ರಹಿಸಲಾಗುತ್ತದೆ.

  • ಕಥಾ ಫಲಕ: ದೃಶ್ಯದ ಅನುಕ್ರಮ ಎನಾಗಿರಬೇಕೆಂದು ನೀಲ ನಕ್ಷೆ ರಚಿಸಿ, ದೃಶ್ಯೀಕರಿಸುವ ವಿಧಾನ. ದೃಶ್ಯ ಚಿತ್ರಗಳನ್ನು, ಫೋಟೊಶಾಪ್ ಮುಂತಾದ ತಂತ್ರಜ್ಞಾನ ಬಳಸಿ ಮಾಡಲಾಗುತ್ತದೆ. ಪ್ರತಿ ದೃಶ್ಯಕ್ಕೆ ಬೇಕಾದ ಲಿಖಿತ ಶೀರ್ಷಿಕೆ ಇರಬಹುದು.

ನಿರ್ಮಾಪಕರು ಸಿಬ್ಬಂದಿಯನ್ನು(ಚಿತ್ರ ತಂಡ) ನೇಮಿಸಿಕೊಳ್ಳುತ್ತಾರೆ. ಚಿತ್ರ ಸ್ವರೂಪ ಮತ್ತು ಆಯವ್ಯ, ಚಿತ್ರೀಕರಣದ ವೇಳೆಯಲ್ಲಿ ಬಳಸುವ ಚಿತ್ರ ತಂಡದ ಗಾತ್ರ ಮತ್ತು ಬಗೆಯ ಮಾದರಿಯನ್ನು ನಿರ್ಧಾರಿಸುತ್ತದೆ. ಅನೇಕ ಹಾಲಿವುಡ್ ಚಲನಚಿತ್ರಗಳು, ನೂರಾರು ಪಾತ್ರ ಮತ್ತು ಸಿಬ್ಬಂದಿಯನ್ನು ಬಳಸಿಕೊಳ್ಳುತ್ತಾರೆ. ಬದಲಾಗಿ, ಸ್ವತಂತ್ರ ಸಿನಿಮಾಗಳು, ಕಡಿಮೆ ಆಯವ್ಯ ಮತ್ತು ಅಸ್ಥಿಪಂಜರದಂತಹ (ಎಂಟು ಅಥವಾ ಒಂಬತ್ತು) ಚಿತ್ರ ತಂಡವನ್ನು ಬಳಸಿಕೊಳ್ಳುತ್ತಾರೆ. ವಿಶಿಷ್ಟ ಸಿಬ್ಬಂದಿಯ ಸ್ಥಾನಗಳು ಹೀಗಿವೆ:

  • ನಿರ್ದೇಶಕ ನೆ ಪ್ರಾಥಮಿಕವಾಗಿ ಕಥೆ, ಸೃಜನಶೀಲ ನಿರ್ಧಾರಗಳು ಮತ್ತು ಚಿತ್ರದ ನಟನೆಗೆ ಕಾರಣವಾಗಿದವನು.
  • ಚಿತ್ರ ಘಟಕ ನಿರ್ಮಾಣ ವ್ಯವಸ್ಥಾಪಕ, ನಿರ್ಮಾಣ ಆಯವ್ಯ ಮತ್ತು ನಿರ್ಮಾಣ ವೇಳಾಪಟ್ಟಿಯನ್ನು ನಿರ್ವಹಿಸುತ್ತಾನೆ. ಅವನು ನಿರ್ಮಾಣ ಕಛೇರಿಯ ಪರವಾಗಿ, ಚಿತ್ರ ಮಂಡಳಿಯ ಕಾರ್ಯ ನಿರ್ವಾಹಕರು/ಹಣಕಾಸು ಮುಖ್ಯಸ್ಥರಿಗೆ ಚಲನಚಿತ್ರದ ವರದಿಯನ್ನು ಸಲ್ಲಿಸುತ್ತಾನೆ.
  • ಸಹಾಯಕ ನಿರ್ದೇಶಕ, ಇತರ ಕಾರ್ಯಗಳ ನಡುವೆ ಚಿತ್ರೀಕರಣದ ವೇಳಾಪಟ್ಟಿ ಮತ್ತು ಜಾರಿಯನ್ನು ನಿರ್ವಹಿಸುತ್ತಾನೆ. ವಿವಿಧ ಜವಾಬ್ದಾರಿಗಳನ್ನು ಹೊತ್ತುಕೊಂಡ ಅನೇಕ ರೀತಿಯ ಸಹಾಯಕ ನಿರ್ದೇಶಕರಿದ್ದಾರೆ.
  • ಎರಕ ನಿರ್ದೇಶಕ, ಲಿಪಿ ಪ್ರತಿಯ ಪ್ರಕಾರ ಅಗತ್ಯವಿರುವ ನಟರನ್ನು ಕಂಡುಹಿಡಿಯುವನು. ಇದಕ್ಕೆ ಸಾಮಾನ್ಯವಾಗಿ ನಟರ ಕಲೆಯ ಪರೀಕ್ಷೆ ನಡೆಯುತ್ತದೆ.
  • ಸ್ಥಳ ನಿರ್ವಹಕ, ಚಿತ್ರೀಕರಣಕ್ಕೆ ಸೂಕ್ತವಾದ ಸ್ಥಳಗಳನ್ನು ಹುಡುಕಿ, ವ್ಯವಸ್ಥಿಸುವನು. ಹೆಚ್ಚಿನ ಚಿತ್ರಗಳನ್ನು ಚಲನಚಿತ್ರ ನಿರ್ಮಾಣ ಶಾಲೆಯ ಧ್ವನಿ ವೇದಿಕೆಯ ನಿಯಂತ್ರಿಸಬಹುದಾದ ಪರಿಸರದಲ್ಲಿ ಚಿತ್ರೀಕರಿಸಲಾಗುವುದು, ಆದರೆ ಸಾಂದರ್ಭಿಕವಾಗಿ, ಹೊರಾಂಗಣ ಅನುಕ್ರಮಗಳನ್ನು ವಾಸ್ಥವ ಸ್ಥಳಗಳಲ್ಲಿ ಚಿತ್ರಿಸಲು ಕರೆ ನೀಡಲಾಗುವುದು.
  • ಛಾಯಾಗ್ರಹಕ/ಛಾಯಾಗ್ರಹಣ ನಿರ್ದೇಶಕ, ಇಡೀ ಚಿತ್ರದ ಛಾಯಾಗ್ರಹಣೆಯನ್ನು ವಹಿಸಿಕೊಂಡಿರುವನು.
  • ಧ್ವನಿಗ್ರಹಣ ನಿರ್ದೇಶಕ, ಇಡೀ ಚಿತ್ರದ ಧ್ವನಿಗ್ರಹಣೆಯ ಮೇಲ್ವಿಚಾರಣೆಯನ್ನು ವಹಿಸಿಕೊಂಡಿರುವನು. ಪಾಶ್ಚಾತ್ಯ ಪ್ರಪಂಚದ ನಿರ್ಮಾಣದಲ್ಲಿ, ಈ ಪಾತ್ರವನ್ನು ಧ್ವನಿ ವಿನ್ಯಾಸಕ ಅಥವ ಧ್ವನಿ ಸಂಪಾದನಾ ಮೇಲ್ವಿಚಾರಕ ಎಂದು ಕರೆಯಲಾಗುತ್ತದೆ.
  • ನೀರ್ಮಾಣ ಧ್ವನಿ ಮಿಷ್ರಕ, ಚಿತ್ರನಿರ್ಮಣದ ಹಂತದಲ್ಲಿ ಧ್ವನಿ ವಿಭಾಗದ ಮುಖ್ಯಸ್ತ್ಥ ಆಗಿರಿವನು. ಅವರು ಚಿತ್ರ ನಿರ್ಮಣ ವೇಧಿಕೆಯಲ್ಲಿ ಧ್ವನಿ ನಮೂದನೆ ಮತ್ತು ಮಿಷ್ರಣ-ಸಂಭಾಷಣೆ, ಉಪಸ್ಥಿತಿ ಮತ್ತು ಶಬ್ಧ ಪರಿಣಾಮಗಳ ಮುಲಕ ಮಾಡುವನು.
  • ಧ್ವನಿ ವಿನ್ಯಾಸಕ ಉಸ್ತುವಾರಿ ಧ್ವನಿ ಸಂಪಾನದಕನಒದಿಗೆ ಚಿತ್ರದ ಶ್ರುತ ಕಲ್ಪನೆಯನ್ನು ಸೃಷ್ಟ್ಟೈಸುತ್ತಾನೆ. ಕೆಲವು ನಿರ್ಮಣಗಳಲ್ಲಿ, ಧ್ವನಿ ವಿನ್ಯಾಸಕ, ಧ್ವನಿ ಗ್ರಹಣ ನಿರ್ದೀಶ್ಕನ ಪ್ರಾತ ನಿರ್ವಹಿಸುವನು.
  • ಸಂಯೋಜಕ, ಚಿತ್ರಕ್ಕೆ ಹೊಸ ಸಂಗೀತವನ್ನು ರಚಿಸುತ್ತಾರೆ.
  • ನಿರ್ಮಣ ವಿನ್ಯಾಸಕ,ಕಲಾ ನೈರ್ದೇಶ್ಕನೋಂದಿಗೆ, ಚಿತ್ರದ ದೃಶ್ಯ ಕಲ್ಪನಎಯನ್ನು ಸೃಷ್ಟಿಸುತ್ತಾನೆ.
  • ಕಲಾ ನಿರ್ದೀಶಕ,ಚಿತ್ರದ ಕಲಾ ವಿಭಾಗವನ್ನು ಲುಸ್ತುವಾರಿಯನ್ನು ವಹಿಸಿರುವನು.
  • ವಸ್ತ್ತ್ರವಿನ್ಯಾಸಕ, ವಿವಿಧ ವಿಭಾಗದವರು ಹಾಗು ನಟರರೊಂದಿಗೆ ಸೇರಿ, ಪಾತ್ರದಾರಿಗಳಿಗೆ ಉಡುಪು ಸೃಷ್ಟಿಸುತ್ತಾರೆ.
  • ಮೇಲಪ್ ಮತ್ತು ಕೌದಲು ವಿನ್ಯಾಸಕರು,ವಸ್ತ್ರವಿನ್ಯಾಸಕರೊಂದಿಗೆ ಕುದಿ,ಒಂದು ಪಾತ್ರಕ್ಕೆ, ನಿರ್ದಿಷ್ಟ ರುಪವನ್ನು ರಚಿಸುತ್ತಾರೆ.
  • ಕಥಾಪಲಕ ಕಲಾವಿದ, ನಿರ್ದೀಶ್ಕ ಮತ್ತು ನಿರ್ಮಾಣ ವಿನ್ಯಾಪಕರೊಂದಿಗೆ,

ತಮ್ಮ ವಿಚಾರಗಳನ್ನು ಸಂವಹನ ಸಹಾಯದಿಂದ ದೃಶ್ಯ ಚಿತ್ರಗಳನ್ನು ರಚಿಸುವನು.

  • ನೃತ್ಯ ನಿರ್ದೆಶಕ ಸಂಗೀತಕ್ಕೆ ಹೊಂದುವಂತ್ತೆ ನೃತ್ಯ ಸಂಯೋಜನೆಯನ್ನು ರಚಿಸುತ್ತಾರೆ.

ನಿರ್ಮಾಣ

ಬದಲಾಯಿಸಿ

ನಿರ್ಮಣ ಹಂತದಲ್ಲಿ ಚಲನಚಿತ್ರವನ್ನು ತಯಾರಿಸಿ ಚಿತ್ರಿಸಿಕೊಂದಿರುತ್ತಾರೆ. ಈ ಹಂತದಲ್ಲಿ ಹೆಚ್ಚು ಕಲಾವಿದರೆನಿಸಿರುವ ವಸ್ತು ನಿಯೊತ್ರಕ, ಸ್ಕ್ರಿಪ್ಟ್ ಸಹಾಯಕ,ಉಪನಿದೆಶ್ಕ, ಛಯಾಗ್ರಹಕ ಹಾಗು ಧ್ವನಿ ಸಂಪಾದಕರನ್ನು ಬಳಸಿಕೊಳ್ಳುತ್ತಾರೆ. ಇವೆಲ್ಲ ಚಲನಚಿತ್ರವನ್ನು ನಿರ್ಮ್ಮಣಿಸುವಲ್ಲಿ ಮೂಖ್ಯ ಪಾತ್ರವನ್ನು ವಹಿಸುತ್ತದೆ, ನಿರ್ಮಾಣ ಮಂಡಳಿ ಎಂತಹ ಪಾತ್ರವನ್ನು ವಹಿಸುವೊತಹ ಸ್ವಾತಂತ್ರ್ಯ ವನ್ನು ಹೊಂದಿರುತ್ತದೆ. ಸಾಮಾನ್ಯ ಚಲನಚಿತ್ರದ ಚಿತ್ರೀಕರಣ ಚಿತ್ರತಂಡ ನಿರ್ದಿಷ್ಟ ಸಮಯಕ್ಕೆ ನಿರ್ದಿಷ್ಟ ಸ್ಥಳಕ್ಕೆ ಬ್ರುವುದರಿಂದ ಪ್ರಾರಂಭವಾಗುತ್ತದೆ ಸೆಟ್ ಬೆಳಕು ಹಾಗು ಇತರ ಕೆಲಸಗಳಿರಿವುದರಿಒದ ಲಲಾವಿದರಿಗೆ ಸುಕ್ತ ಸಮಯವನ್ನು ನೀಡಿರುತ್ತಾರೆ. ತಾಂತ್ರಿಕ, ಗ್ರಿಪ್ ಹಾಗು ಎಲೆಕ್ಟ್ರಿಕ್ಗೆ ಸಂಬ್ಂಧ್ ಪಟ್ಟ ಕೆಲಸಗಾರರು ಧ್ವನಿ ಮತ್ತು ಛಾಯಾಗ್ರಹಕರ ತಂಡಕ್ಕಿಂತ ಮುಒದಿರುತ್ತಾರೆ, ಹೆಚ್ಚು ಪರಿಣಾಮಕಾರಿಯಾಗಲು ಒಂದು ಸಾಲು ಚಿತ್ರೀಕರಣವಾಗುತ್ತಿರುವಾಗಲೆ ಮತ್ತೊಂದು ಸಾಲಿಗೆ ತಯಾರು ಮಾದಿಕೊಳ್ಳುತಿರುತ್ತಾರೆ. ಬೀಕಾದ ಕೆಲಸಗಳನ್ನು ನಿರ್ಮಣ ಹಂತದಲ್ಲಿ ಪುರ್ಣಗೊಳಿಸಿ ಬಣ್ಣ ಬಳೆದು ಕೇಲಾವಿದರನ್ನು ತಮ್ಮ ಪಾತ್ರಕ್ಕೆ ಅನುಗುಣವಾಗಿ ಶೃಂಗರಿಸುತ್ತಾರೆ.

ಪೂರ್ಣ ನಿರ್ಮಾಣ

ಬದಲಾಯಿಸಿ

ಇಲ್ಲಿ ವಿಡೀಯೋವನ್ನು ಮುಖ್ಯ ಸಂಪಾದಕರು ಒಂದುಗೂಡಿಸುತ್ತಾರೆ . ಕಿರು ಚಿತ್ರವನ್ನು ಕಂಚ ಬದಲಾಯಿಸಿ , ನಿರ್ಮಾನದ ದ್ವನಿ ಹಾಗು ಇನ್ನಿತರ ಮುಖ್ಯ ಪ್ರಕಾರಗಳನ್ನು ತಯಾರು ಮಾಡಿಮುದ್ರಿಸುತ್ತಾರೆ . ದ್ವನಿಯನ್ನು ವಿನ್ಯಾಸಿಸಿ ಅದನ್ನು ರೆಕಾರ್ಡ್ ಮಾಡುತ್ತಾರೆ . ಯಾವದೇ ಗಣಕಯಂತ್ರದ ಒಂದು ಸ್ವಾಲತ್ತನ್ನು ಹಾಕುತ್ತಾರೆ . ಕೊನೆಗೆ ಎಲ್ಲಾ ದ್ವನಿಯನ್ನು ಸ್ಚೆಮ್ಗಳಾಗಿ ಮಿಶ್ರಿಸಿಎಲ್ಲಾ ಪ್ರಮುಖ ಕೆಲಸಗಳನ್ನು ಮುಗಿಸುತ್ತಾರೆ . ಈ ಎಲ್ಲಾ ಕೆಲಸಗಳು ಮುಗಿದ ನಂತರ ತಂಡದ ಕಲಾವಿದರು ಛಾಯಗ್ರಹಣ ಕೋನವನು ಒಂದು ದೃಶ್ಯ ಪೂರ್ಣವಾಗುವವರೆಗು ತಮ್ಮಗೆನೀಡಿರುವ ನಿರ್ದಿಷ್ಟ ಕೆಲಸದಲ್ಲಿ ಭಾಗಿಯಾಗಿರುತ್ತಾರೆ . ಒಂದು ದೃಶ್ಯದ ಚಿತ್ತ್ರೀಕರಣ ನಡೆದ ನಂತರ ಸಹ ನಿರ್ದೇಶಕರು ಉಪಯೋಗಿಸಿರುವ ವಸ್ತುಗಳನ್ನು ಹಾಗು ದೃಶ್ಯಕ್ಕೆ ಬೇಕಾದಸವಲತ್ತುಗಳನ್ನು ಡಿಸ್ ಮ್ಯಾಂಟಲ್ ಮಾಡುತ್ತಾರೆ . ದಿನದ ಕೊನೆಯಲ್ಲಿ ನಿರ್ದೇಶಕರು ನಂತರ ದಿನದ ಚಿತ್ರೀಕರಣದ ಸಮಯ ಹಾಗು ಸ್ಥಳವನ್ನು ತಿಳಿಸುತ್ತಾರೆ .ಈ ಎಲ್ಲಾ ಬದಲಾವಣೆಗಳನ್ನು ನಿರ್ಮಾಣ ಕಛೇರಿಗೆ ದಿನವೂ ವರದಿಸಲ್ಲಿಸುತ್ತಿರಬೇಕು.ಇದು ರಿಪೋರ್ಟ್ ಶೀಟ್,ದ್ವನಿ ಹಾಗು ಛಾಯಗ್ರಹಕರ ತಂಡವನ್ನು ಹೊಂದಿರುತ್ತದೆ. ಕಾಲ್ ಶೀಟ್ ಗಳನ್ನು ಎಲ್ಲರಿಗೂ ವಿತರಿಸಿ ಸಮಯಕ್ಕೆ ಸರಿಯಾಗಿ ಚಿತ್ರೀಕರ್ಣ ಸ್ಥಳಕ್ಕೆಬರಲು ಸೂಚಿಸುತ್ತಾರೆ. ನಂತರ ನಿರ್ದೆಶಕರು , ನಿರ್ಮಾಪಕರು ಮತ್ತು ಇನ್ನಿತರ ಕೆಲಸಗಳ ಮುಖ್ಯ ನಿರ್ವಹಕರು ಚಿತ್ರಿಕರ್ಣವಾದ ದೃಶ್ಯಗಳನ್ನು ವೀಕ್ಷಿಸುತ್ತಾರೆ.ಇದನ್ನೇ "ಡೈಲೀಸ್" ಎಂದುಕರೆಯುತ್ತಾರೆ. ಕಲೆ, ಛಾಯಗ್ರಹಣ ಹಾಗು ಇನ್ನಿತರ ಕೆಲಸಗಳು ಕಣ್ಣಿಗೆ ಕಾಣುವಂತೆ ಕಟ್ಟಿ ಅದು ಶಾಶ್ವತವಾಗಿ ಇರುವಂತಹ ಗೂಡ ಸಂಚನೆಯನ್ನು ರೂಪಿಸುತ್ತಾರೆ . ಚಿತ್ರೀಕರ್ಣ ನಿರೂಪಣೆಪ್ರತ್ಯೇಕ ಪ್ರದೇಶಗಳಲ್ಲಿ ದಿನಕ್ಕೆ ೧೩ ರಿಂದ ೧೪ ಗಂಟೆಗಳವರೆಗೆ ನಡೆಯುತ್ತದೆ .ಚಿತ್ರ ನಿರ್ಮಾಣದಿಂದ ತಮ್ಮ ತಂಡದಲ್ಲಿ ಹೊಸ ಹುರುಪು ಹಾಗು ಚಂಚಲ ಸ್ಪೂರ್ತಿಯ ಸ್ವರೂಪಪ್ರಾರಂಭವಾಗುತ್ತದೆ. ಚಿತ್ರದ ಎಲ್ಲಾ ಹಂತಗಳು ಹಾಗು ಬಹುಮುಖ್ಯ ಕೆಲಸಗಳು ಮುಗಿದ ನಂತರ ಎಲ್ಲ್ಲರಿಗೂ ಧನ್ಯವಾದ ಸಲ್ಲಿಸಲು ವ್ರಾಪ್ ಪಾರ್ಟಿಯನ್ನು ನೀಡುತ್ತಾರೆ. ತಮ್ಮ ಕೆಲಸಕ್ಕೆ ತಕ್ಕಸಂಭಾವನೆಯನ್ನು ಸಹ ನೀಡಿ ಗೌರವಿಸುತ್ತಾರೆ.

ವಿತರಣೆ

ಬದಲಾಯಿಸಿ

ಇದು ಅಂತಿಮ ಹಂತ , ಚಲನಚಿತ್ರವನ್ನು ಸಿನಿಮಾಗಳಿಗೆ ಅಥವ ಅಪರೂಪವಾಗಿ ಸಾಮಾನ್ಯರ ಮಾದ್ಯಮವಾದ (ಡಿ.ವಿ.ಡಿ , ವಿ.ಸಿ.ಡಿ , ವಿ.ಎಚ್.ಎಸ್ , ಬ್ಲೂ-ರೇ) ಅಥವ ನೇರವಾಗಿ ಡೌನ್ಲೋಡ್ನ ಸೌಲಭ್ಯವಿರುತ್ತದೆ. ಚಲನಚಿತ್ರವನ್ನು ಬೇಕಾದಲ್ಲಿ ನಕಲು ಮಾಡಿ ಸಿನಿಮಾಗಳಿಗೆ ವೀಕ್ಷಣೆಗಾಗಿ ವಿತರಿಸಲಾಗುತ್ತದೆ . ಮಾದ್ಯಮ ಕಿಟ್ , ಭಿತ್ತಿ ಪತ್ರ ಹಾಗು ಬೇಕಾದ ಪ್ರಚಾರಕ ವಸ್ತುಗಳನ್ನು ಉಪಯೋಗಿಸಿ ಪೂರ್ಣ ಪ್ರಮಾಣದಿಂದ ಪ್ರಚಾರಿಸುತ್ತಾರೆ . ಚಲನಚಿತ್ರ ವಿತರಣಕಾರರು ಸಾಮಾನ್ಯವಾಗಿ ಚಲನಚಿತ್ರವನ್ನು ಮಾದ್ಯಮದವರೋಡನೆ ವ್ಯವಹರಿಸಿ ಹಾಗು ಚಲನಚಿತ್ರ ಮಹೋತ್ಸವನ್ನು ಉಲ್ಲೇಖಿಸಿ ಬಿಡುಗಡೆ ಮಾಡುತ್ತಾರೆ . ಸಾಕಷ್ಟು ಚಿತ್ರಗಳಿಗೆ ತಮ್ಮದೆ ವೆಬ್ ವಿಳಾಸವನ್ನು ಹೊಂದಿರುತ್ತಾರೆ . ಆ ಚಿತ್ರ ಸೂಕ್ತ ಚಿತ್ರಮಂದಿರಗಳಲ್ಲಿ ಪ್ರದರ್ಶನಗೋಳ್ಳುತ್ತದೆ . ಕೆಲವು ದಿನಗಳ ನಂತರ ಡಿ.ವಿ.ಡಿ ಯನ್ನು ಬಿಡುಗಡೆ ಮಾಡುತ್ತಾರೆ . ವಿತರಣೆಯ ಹಕ್ಕನ್ನು ಮಾರುಕಟ್ಟೆಯಲ್ಲಿ ವ್ಯಾಪಾರಕ್ಕೆ ಇಡುವರು . ವಿತರಣಕಾರರು ಮತ್ತು ನಿರ್ಮಾಣದ ಜವಾಬ್ದಾರಿ ಹೋತ್ತ ಸಂಸ್ಥೆ ಬಂದ ಲಾಭವನ್ನು ಹಂಚಿಕೋಳ್ಳುತ್ತಾರೆ.

ಸ್ವತಂತ್ರಿಯ ಚಿತ್ರ ನಿರ್ಮಾಣ

ಬದಲಾಯಿಸಿ

ಚಿತ್ರನಿರ್ಮಾಣ ಮುಖ್ಯ ನಿರ್ವಹಣೆಯ ಆಚೆ ನಡೆಯುತ್ತದೆ , ಮತ್ತು ಇದನ್ನು ಸ್ವಾತಂತ್ರ ಚಿತ್ರ ನಿರ್ಮಾಣ ಎಂದು ಕರೆಯುತ್ತಾರೆ . ಡಿ.ವಿ.ತಂತ್ರಜ್ಞಾನದ ಅಳವಡಿಯ ನಂತರ ಚಿತ್ರ ನಿರ್ಮಾಣ ಬಹಳ ಸ್ವಾತಂತ್ರ್ಯ ಸ್ವರೂಪವನ್ನು ಪಡೆದುಕೊಂಡಿದೆ . ಚಿತ್ರ ನಿರ್ಮಾಣಕಾರರು ಸಂಗೀತ , ನಿರ್ಮಾಣ , ಕಲೆ ಹಾಗು ಇನ್ನಿತರ ಮಹತ್ವಕರ ಸಂಗತಿಗಳನ್ನು ತಾವೆ ಸ್ವಂತ ಗಣಕಯಂತ್ರದಲ್ಲಿ ನಿರೂಪಿಸುತ್ತಾರೆ . ನಿರ್ಮಾಣ ಹಂತದ ಸ್ವಾತಂತ್ರಿಕರಣದ ನಂತರ ಹಣ ಹೂಡಿಕೆ ಮತ್ತು ಮಾರುಕಟ್ಟೆಯಲ್ಲಿ ಈ ಸಿನಿಮಾ ಹಳೆಯ ಹುರುಪನ್ನು ಮೀರಿ ಬೆಳೆದು ನಿಂತಿದೆ . ಈಗ ಅಂತರ್ಜಾಲದಿಂದ ಬಂಡವಾಳವಿಲ್ಲದೆ ಚಲನಚಿತ್ರಕ್ಕೆ ಪ್ರಚಾರ ಗಿಟ್ಟಿಸುವಲ್ಲಿ ಸಂಪೂರ್ಣವಾಗಿ ಉಪಯುಕ್ತವಾಗಿದೆ . ಇದರಿಂದ ಹಲವಾರು ಮಂದಿ ಚಿತ್ರವನ್ನು ಬಿಡುಗಡೆ ಮಾಡುವರಿಗೆ ಸ್ವತಂತ್ರ್ಯವಾಗಿ ಚಲನಚಿತ್ರವನ್ನು ವೆಬ್ ಸೈಟ್ ಗಳಲ್ಲಿ ಪ್ರಕತಟಿಸುತ್ತಿದಾರೆ . ಅಂತರ್ಜಾಲದ ವಿತರಣೆಯಿಂದ ಸುಲಭವಾಗಿ ಸ್ವತಂತ್ರ್ಯ ವಿತರಣಕಾರರು ಹೆಚ್ಚು ಹಣ ಸಂಪಾದಿಸುತ್ತಿದ್ದಾರೆ .

ಟಿಪ್ಪಣಿಗಳು

ಬದಲಾಯಿಸಿ