You must add a |reason= parameter to this Cleanup template - replace it with {{Cleanup|reason=<Fill reason here>}}, or remove the Cleanup template.

ಸುಪರ್ ಮಾನ್ ಒಂದು ಕಾಲ್ಪನಿಕ ಪಾತ್ರ. ಈ ಪಾತ್ರವನ್ನು ಕಾಮಿಕ್ ಪುಸ್ತಕಗಳಲ್ಲಿ ಕಾಣಬಹುದು. ಇದನ್ನು ದಿ.ಸಿ (DC) ಕಾಮಿಕ್ಸ್ ಪ್ರಕಟಿಸಿದೆ. ಸುಪರ್ ಮಾನ ಯಂಬ ಪಾತ್ರವನ್ನು ರಚಿಸಿದ್ದು ಜೆರ್ರಿ ಸೈಗಲ್ ಮತ್ತು ಜೋ ಶುಸ್ಟರ್. ಸುಪೆರ್ ಮಾನ್ ಕಾಣಿಸಿಕೊಳ್ಳೂವುದು ವಿಶಿಷ್ಟ ಮತ್ತು ಸಾಂಪ್ರದಾಯಿಕವಾದ್ದದ್ದು. ಸುಪರ್ ಮಾನ್ ಸಾಮಾನ್ಯವಾಗಿ ನೀಲಿ ವಸ್ತ್ರವನ್ನು ಧರಿಸುತ್ತಾನೆ ಮತ್ತು ಗುರಾಣಿಯನ್ನು ಕೂಡ ಧರಿಸುತ್ತಾನೆ. ಈ ಗುರಾಣಿಯು ಬಹಳ ಪ್ರಬಲವಾದ್ದದ್ದು.

ಸುಪರ್ ಮಾನ್ನ ಮೂಲ ಕಥೆ ಸೂಚಿಸುವುದು ಯೆನೆಂದರೆ, ಇವರು "ಕಲ್-ಎಲ್" ಎಂಬ ಹೆಸರಿನಲ್ಲಿ "ಕ್ರಿಪ್ಟನ್" ಎಂಬ ಗ್ರಹದಲ್ಲಿ ಜನಿಸಿದರು. ಚಿಕ್ಕ್ ವಯ್ಯಸ್ಸಿನಲ್ಲಿ ಇವನ ತಂದೆ ರಾಕೆಟನಲ್ಲಿ ಇವನನ್ನು ಬೂಮಿಗೆ ಕಳುಹಿಸಿದರು. ಇವನ್ನನ್ನು ಒಂದು ಕಾನ್ಸಾಸ್ ರೈತ ಮತ್ತು ಅವನ ಹೆಂಡತಿ ಅಳವಡಿಸಿಕೊಂಡಿದರು. ಮಗುವಿನಲ್ಲಿ ಇವನಿಗೆ "ಕ್ಲಾರ್ಕ್ ಕೆಂಟ್" ಎಂಬ ಹೆಸರನ್ನು ಇವನ ಕಾನ್ಸಾಸಿನ ತಂದೆ-ತಾಯಿ ನೀಡುತ್ತಾರೆ. ಚಿಕ್ಕ್ ವಯ್ಯಸ್ಸಿನಲ್ಲಿಯೆ ಅದ್ಬುತವಾದ ಸಾಮರ್ಥ್ಯಗಳನ್ನು ಪ್ರದರ್ಶಿಸಲು ಆರಂಭಿಸಿದರು. ಈ ತಾಲಂತು ಮತ್ತು ಅದಿಕಾರವನ್ನು ಮಾನವನ ಉಪಯೊಗಕ್ಕೆ ಮತ್ತು ಅನುಕೂಲಕ್ಕೆ ಬಳಸಿದರು. ಸುಪರ್ ಮಾನ್, ಇವನ್ನನ್ನು "ದ ಮಾನ್ ಆಫ್ ಸ್ಟೀಲ್" ಎಂದು ಕರೆಯುತ್ತಾರೆ.

ಶಕ್ತಿಗಳು ಮತ್ತು ಸಾಮರ್ಥ್ಯಗಳು: ಸುಪರ್ಮಾನ್ ಅಸಾಮಾನ್ಯ ಶಕ್ತಿಗಳನ್ನು ಹೊಂದ್ದಿದ್ದಾನೆ. ಅವನು ಗುಂಡುಗಿಂತಲು ವೇಗವಾಗಿ ಹೊಗಲು ಸಾದ್ಯ. ಅವನು ಚಲನಗಿಂತ ಶಕ್ತಿಉಳ್ಳವನಾಗಿದ್ದನು. ಅವನಿಗೆ ಒಂದು ನಿರ್ಬಂಧಿತದಲ್ಲಿ ಎತ್ತರದ ಕಟ್ಟಡಗಳನ್ನು ಜಿಗಿಯಲು ಸಾಧ್ಯವಾಗುತ್ತದೆ. ಅವನಿಗೆ ಹಾರಾಟದ ಶಕ್ತಿ, ಸಾಮಾನ್ಯ ಮನುಶ್ಯಕಿಂತ ಬಯಂಕರ ಶಕ್ತಿ, ಅವನಿಗೆ ಅಲ್ಲದ ಮಾಂತ್ರಿಕ ದಾಳಿಗೆ ಅವೇಧನೀಯತೆ ಕೂಡ ನಾವು ಕಾಣ ಬಹುದು. ಇದಲ್ಲದೆ ಅವನ ದೃಷ್ಟಿಯಲ್ಲಿ ಕೂಡ ಅನೆಕ ಶಕ್ತಿಗಳು ಇತ್ತು - ಎಕ್ಸರೆ, ಶಾಖ-ಎಮಿಟಿಂಗ್, ಅವರೋಹಿತ, ಮತ್ತು ಸೂಕ್ಷ್ಮ ದೃಷ್ಟಿ.

ಸಾಂಸ್ಕೃತಿಕ ಪ್ರಭಾವ:ಸುಪರ್ ಮಾನ್ - ಈ ಕಾಲ್ಪನಿಕ ಪಾತ್ರವನ್ನು "ಅಮೆರಿಕನ್ ಸಾಂಸ್ಕೃತಿಕ ಐಕಾನ್" ಎಂದು ಹೀಳಬಹುದು. ಈ ಪಾತ್ರ ಮೊದಲ ಕಾಮಿಕ್ ಪುಸ್ತಕದ ಸೂಪರ್ ಹೀರೋ. ಅನೇಕರಿಗೆ, ಉದಾ : ಸಂಗೀತಗಾರರು, ಹಾಸ್ಯಗಾರರು, ಮತ್ತು ಬರಹಗಾರರಿಗೆ ಈ ಪಾತ್ರವು ಒಂದು ಸ್ಫೂರ್ತಿಯಾದಿ ಕಾಣಿಸುತ್ತದೆ. ಹಾಗೆಯೆ, ಮಾತನಾಡಬೆಕಾದರೆ ಕೂಡ "ನೀನೆನು ಸುಪರ್ ಮಾನ್ ಏನು?" ಎಂಬ ನುಡಿಗಟ್ಟುಗಳನ್ನು ನಾವು ಉಪಯೂಗಿಸುತ್ತೆವೆ. ಹೀಗೆ, ಪಾತ್ರದ ಸಾಂಸ್ಕೃತಿಕ ಪ್ರಭಾವ ಹೆಚ್ಚು.

ಸುಪರ್ ಮಾನ್ ಅವನ ರಹಸ್ಯ ಗುರುತಿನಲ್ಲಿ ವರದಿಗಾರನಾಗಿ "ಡೈಲಿ ಪ್ಲಾನೆಟ್" ಎಂಬ ಸಂಘಟನೆಯಲ್ಲಿ ಕೆಲಸಮಾಡುತ್ತಾನೆ. ಅವನು ಅಮೆರಿಕನ್ ನಗರ "ಮೆತ್ರೊಪೊಲಿಸ್"ನಲ್ಲಿ ವಾಸಿಸುತ್ತಾನೆ. ಇದು ಒಂದು ಕಾಲ್ಪನಿಕ ನಗರ. ಇಲ್ಲಿಯೆ ತನು ಪ್ರೀತಿಸುವ ಹುಡುಗಿ "ಲೋಯಿಸ್ ಲೆನ್"ನನ್ನು ಮೊದಲು ಸಂದಿಸುವುದು. ಸಹೋದ್ಯೋಗಿಗಳಾದ "ಪೆರಿ ವ್ಯಟ" ಮತ್ತು "ಜಿಮ್ಮಿ ಓಲ್ಸೆನ್"ನನ್ನು ಕೂಡ ಇಲ್ಲಿಯೆ ಸಂದಿಸುತ್ತಾರೆ. ತನ್ನ ಮಹಾನ್ ಶತ್ರು- ಅತಿ ಭುದ್ದಿವಂತನಾದ ಸೂಪರ್ ವಿಲ್ಲನ್ "ಲೆಕ್ಸ್ ಲೂಥರ್".

ಸುಪರ್ ಮಾನ್ ಎಂಬ ಹೆಸರು ಕ್ಲಾರ್ಕ್ ಕೆಂಟ್ಗೆ ಲೋಯಿಸ್ ಲೆನ್ ನೀಡುತ್ತಾರೆ. ಕ್ಲಾರ್ಕ್ ತನ್ನ ಶಕ್ತಿಗಳನ್ನು ಜನರ ಉಪಯೋಗಕ್ಕಾಗಿ ಬಳಸುತ್ತಾರೆ. ಜನರಿಗೆ ಆಪತ್ತು ಬಂದಾಗ ಮಾತ್ರ ತನ್ನ "ಸುಪರ್ ಮಾನ್" ವೇಶವನ್ನು ಧರಿಸುತ್ತಾನೆ. ಯಾವ ಆಪತ್ತು ಇಲ್ಲದಿದ್ದರೆ ಸಾಮಾನ್ಯ ಮನುಷ್ಯನ ಹಾಗೆ ರಿಪೊರ್ಟರಿನ ಕೆಲಸವನ್ನು ಮಾಡುತ್ತಾನೆ.

ಸೂಪರ್ಮ್ಯಾನ್ ಸಾಂಪ್ರದಾಯಿಕ ನೈತಿಕ ಮೌಲ್ಯಗಳನ್ನು ವಾಸಿಸುತ್ತಾನೆ. ಇದನ್ನು ತನ್ನ ತಂದೆ-ತಾಯಿನಿಂದ ಕಲಿತುಕೊಳ್ಳುತ್ತಾನೆ. ಸುಪರ್ ಮಾನ್ ಆದರ್ಶನಾಗಿದ್ದಾನೆ. ಅವನು ಸತ್ಯ, ನ್ಯಾಯ ಪ್ರಚಾರ ಮಾಡುವವನಾದಿದ್ದನು. ಅವನು(ಸುಪರ್ ಮಾನ್) ನಿಜವಾದ ನಾಯಕ(ಸುಪರ್ ಹೀರೊ) ಎಂದು ಮತ್ತೆ ಮತ್ತೆ ಸಾಬೀತಪಡಿಸಿದರು. ಉತ್ತಮ ಶೌರ್ಯವನ್ನು ತೊರಿಸಿ ಜನರನ್ನು ಎಲ್ಲ ಆಪತ್ತುಗಳಿಂದ ಕಾಪಾಡಿದನು. ಸುಪರ್ ಮಾನ್ ಬೆರೆ ಗ್ರಹದಿಂದ ಬಂದಿದ್ದರು ಮಾನವೀಯತೆ ಕೆಲಸಗಳನ್ನು ಮಾಡಿ ತನ್ನ ಜವಾಬ್ದಾರಿಗಳನ್ನು ಮತ್ತು ಕರ್ತವ್ಯಗಳನ್ನು ಶ್ರಮಪಟ್ಟು ಮುಗಿಸಿದರು.