ಕೊಚ್ಚಿ ಆಕರ್ಷಣೆಯ ಸ್ಥಳಗಳು

ಕೊಚಿ: ಕೊಚ್ಚಿ ಎಂದು ಸಹ ಕರೆಯಲಾಗುತ್ತದೆ. ಭಾರತದ ರಾಜ್ಯ ಕೇರಳದ ಒಂದು ಪ್ರಮುಖ ನಗರ. ಕೊಚ್ಚಿ ಜನಪ್ರಿಯವಾಗಿ ಕ್ವೀನ್ ಆಫ್ ಅರೇಬಿಯನ್ ಸೀ ಎಂದು ಕರೆಯಲಾಗುತ್ತದೆ. ಇದು ಭಾರತದ ಪಶ್ಚಿಮ ಕರಾವಳಿಯ ಒಂದು ಪ್ರಮುಖ ಬಂದರು ನಗರ ಮತ್ತು ಕೇರಳದ ಎರ್ನಾಕುಲಂ ಜಿಲ್ಲೆಯ ಭಾಗವಾಗಿದೆ. ಕೊಚ್ಚಳಿ ಎ೦ಬ ಪ್ರಾಚೀನ ಮಳಯಾಳಿ ಪದದಿ೦ದ ಪ್ರಭಾವಿತಗೊ೦ಡು ಈ ನಗರಕ್ಕೆ ಕೊಚ್ಚಿ ಎಂದು ಹೆಸರಿಡಲಾಗಿದೆ. ಈ ಸ್ಥಳವು ಒಂದು ಸು೦ದರವಾದ ಬ೦ದರು ಎಂದು ಪ್ರಪ೦ಚದಲ್ಲಿ ಹೆಸರು ವಾಸಿಯಾಗಿದೆ. ನೆಲ್ಸನ್ ಕ೦ಪನಿಯ ಪ್ರವಾಸಿಗರ ಸಮೀಕ್ಷೆಯ ಪ್ರಕಾರ ಕೊಚ್ಚಿ ಈಗ ೬ನೆಯ ಪ್ರಮುಖ ಬ೦ದರು ಎಂದು ಹಾಗು ಒಂದು ಒಳ್ಳೆಯ ಪ್ರವಾಸಿಗರ ಸ್ಥಳವೆ೦ದು ಪ್ರಖ್ಯಾತವಾಗಿದೆ. ಕೊಚ್ಚಿ, ೧೪ನೇ ಶತಮಾನದಿ೦ದ ಪಶ್ಚಿಮ ಭಾರತ ದೇಶದ ಪ್ರಮುಖ ಸಾ೦ಬಾರ ಪದಾರ್ಥಗಳ ವ್ಯಾಪಾರ ಕೇ೦ದ್ರವಾಗಿದೆ.

ಕೊಚ್ಚಿ ಆಕರ್ಷಣೆಯ ಸ್ಥಳಗಳು

ಬದಲಾಯಿಸಿ

ವಿಲ್ಲಿ೦ಗ್ ಡನ್ ದ್ವೀಪ

ಬದಲಾಯಿಸಿ

ಕೇರಳದ ಕೊಚ್ಚಿ ನ್ ಎ೦ಬ ಊರಿನಲ್ಲಿ ವಿಲ್ಲಿ೦ಗ್ ಡನ್ ಎ೦ಬ ದ್ವೀಪವಿರುವುದು ಈ ದ್ವೀಪದಲ್ಲಿ ಬಹಳ ಒಳ್ಳೆಯ ಸ್ಥಳಗಳು ಮತ್ತು ಅತಿ ಮುಖ್ಯವಾದ ಸ್ಥಳಗಳು ಇಲ್ಲಿಗೆ ಬರುವ ಪ್ರವಸಿಗರಿಗೆ ಆಕರ್ಶಕವಾದದ್ದು. ಈ ದ್ವೀಪವು ಮನುಶ್ಯರು ನಿರ್ಮಿಸಿದ ದ್ವೀಪ. ಈ ದ್ವೀಪವನ್ನು ಮಾಜಿ ಆ೦ಗ್ಲರ ವೈಸರಾಯ್ ಆಗಿದ್ದ ವಿಲ್ಲ್೦ಗ್ ಡನ್ ಸ್ಥಾಪಿಸಿದರು. ಈ ದ್ವೀಪದಲ್ಲಿ ಅತಿ ಪ್ರಮುಖವಾದ ಸ್ಥಳವೆ೦ದರೆ ಕೊಚ್ಚಿನ್ ಹಡಗು ತ೦ಗುದಾಣ (ಬ೦ದರು), ದಕ್ಷಿಣ ನೇವಲ್ ಕಮಾ೦ಡ್ ಪೋರ್ಟ್ ಟ್ರಸ್ಟ್ ಕಾರ್ಯಾಲಯ, ಪ್ರಮುಖ ವ್ಯಾಪಾರ ಕೇ೦ದ್ರ ಮತ್ತು ಅತ್ಯುತ್ತಮ ನಗರದ ಉಪಹಾರ ಕೇ೦ದ್ರಗಳು, ಈ ಎಲ್ಲಾ ವಿಶೇಷತೆಗಳು ವಿಲ್ಲಿ೦ಗ್ ಡನ್ ದ್ವೀಪದಲ್ಲಿ ಕಾಣಬರುವುದು.

ಕೊಚ್ಚಿ ಅ೦ತರರಾಷ್ಟ್ರೀಯ ಮರೀನ ಸಮುದ್ರ ತೀರ

ಬದಲಾಯಿಸಿ

ಮರೀನ ಒಂದು ಒಳ್ಳೆಯ ಹಡಗು ತಾಣ. ಮರೀನ ಸ್ಠಳ ಕೊಚ್ಚಿಯಲ್ಲಿ ಒಂದು ಒಳ್ಳೆಯ ಸ್ಠಳದಲ್ಲಿದೆ. ವಿಹಾರಿಗಳಿಗೆ ಒಳ್ಳೆಯ ತಾಣ. ಈ ಮರೀನವು ಸಮುದ್ರ ತೀರದ ಬೊಲ್ಗಾಟಿ ಅರಮನೆಯ ಹೋಟೆಲ್ ಬಳಿ ಇದೆ. ಈ ಹೋಟೆಲ್ ಬೊಲ್ಗಾಟಿ ದ್ವೀಪದಲ್ಲಿದೆ.

ಬೊಲ್ಗಾಟಿ ಅರಮನೆ

ಬದಲಾಯಿಸಿ

ಈ ಬೊಲ್ಗಾಟಿ ಅರಮನೆಯು ಪ್ರಾಚೀನ ಡಚ್ಚರ ಅರಮನೆ, ಇದು ನಮ್ಮ ಭಾರತದಲ್ಲಿರುವ ಡಚ್ಚರ ಅರಮನೆ. ಈ ಅರಮನೆಯು ೧೭೪೪ರಲ್ಲಿ ಡಚ್ ವ್ಯಾಪಾರಿಗಳು ನಿರ್ಮಿಸಿರುತ್ತಾರೆ ಮತ್ತು ಈ ಅರಮನೆಯು ಬೊಲ್ಗಾಟಿ ಸಮುದ್ರ ತೀರದಲ್ಲಿ ನಿರ್ಮಿಸಲಾಗಿದೆ. ಈ ಅರಮನೆಯು ತು೦ಬಾ ಹೂ ಗಿಡಗಳನ್ನು ಬೆಳೆಸಿ ನೋಡಲು ಸು೦ದರವಾದ ತೋಟವಾಗಿ ಮಾರ್ಪಟ್ಟಿತು ಮತ್ತೆ ಈ ಅರಮನೆಯು ಡಚ್ ರಾಜ್ಯಪಾಲರ ನಿವಾಸವಾಗಿತ್ತು. ಕೆಲವು ಕಾಲದ ನಂತರ ಈ ಅರಮನೆಯು ೧೯೦೯ರಲ್ಲಿ ಬ್ರಿಟೀಷರಿಗೆ ಭೋಗ್ಯಕ್ಕೆ ಮೀಸಲಿಡಲಾಯ್ತು, ನಮಗೆ ಸ್ವಾತ೦ತ್ರ್ಯ ಬ೦ದ ನಂತರ ಈ ಅರಮನೆಯು ನಮ್ಮ ದೇಶದ ಸ್ವಾದೀನಕ್ಕೆ ಬ೦ತು. ಆ ಬಳಿಕ ನಮ್ಮ ದೇಶದ ಹೋಟೆಲ್ ಮತ್ತು ರೆಸಾರ್ಟ್ ಆಗಿ ಉಳಿದಿದೆ.

ಪಾಲಿಪುರಮ್ ಅರಮನೆ

ಬದಲಾಯಿಸಿ

ನಮ್ಮ ಭಾರತ ದೇಶದಲ್ಲಿ ಯೂರೋಪಿಯನ್ನರ ಮಾದರಿಯಲ್ಲಿ ನಿರ್ಮಿಸಿರುವ ಪ್ರಾಚೀನ ಪಾಲಿಪುರಮ್ ಅಮರಮನೆ ಬಹಳ ವಿಜೃ೦ಭಿಸುತ್ತಿದೆ. ಈ ಅರಮನೆಯನ್ನು ೧೫೦೩ರಲ್ಲಿ ಪೋರ್ಚುಗೀಸರು ನಿರ್ಮಿಸಿರುತ್ತಾರೆ. ಈ ಅರಮನೆಯನ್ನು ಉತ್ತರ ದಿಕ್ಕಿನ ಕಟ್ಟಕಡೆಯ ದಿಕ್ಕಿನಲ್ಲಿರುವ ವೈಪೀನ್ ದವೀಪದಲ್ಲಿ ನಿರ್ಮಿಸಿರುತ್ತಾರೆ. ಈ ಅರಮನೆಯ ಸ್ವಾದೀನವನ್ನು ಡಚ್ ಜನರು ೧೬೬೧ರಲ್ಲಿ ಪಡೆದರು ಮತ್ತು ಇದನ್ನು ೧೭೮೯ರಲ್ಲಿ ಕೇರಳದ ಟ್ರಾವ೦ಕೋರ್ ರಾಜ್ಯಕ್ಕೆ ಮಾರಿದರು.

ಫ್ರಾನ್ಸಿಸ್ ಚರ್ಚ್

ಬದಲಾಯಿಸಿ

ಫ್ರಾಂನ್ಸಿಸ್ ಕ್ರಿಸ್ತು ದೇವಾಲಯವು ಬಹಳ ಹಳೆಯದಾಗಿದೆ. ಯೂರೋಪಿಯನ್ನರು ೧೫೦೩ರಲ್ಲಿ ಈ ಕ್ರಿಸ್ತು ದೇವಾಲಯವನ್ನು ನಿರ್ಮಿಸಿದರು.ಈ ದೆವಾಲಯವು ಬಹಳ ಹಳೆಯ ಕಾಲದಲ್ಲಿನ ಚರಿತ್ರೆಯನ್ನು ಸೂಚಿಸುತ್ತದೆ.

ಕೇರಳ ದೇಶದ ಚರಿತ್ರೆಯ ವಸ್ತು ಸ೦ಗ್ರಹಾಲಯ

ಬದಲಾಯಿಸಿ

ಎನ್.ಎಹ್. ಎಡಪಲ್ಲಿಯಲ್ಲಿ ಈ ವಸ್ತು ಸ೦ಗ್ರಹಾಲಯವನ್ನು ಸ್ಥಾಪಿಸಿದ್ದರೆ. ಈ ವಸ್ತು ಪ್ರದರ್ಶನಾಲಯದಲ್ಲಿ ಚಿತ್ರ ಬರವಣಿಗೆ, ಕಲಾ ಪ್ರದರ್ಶನ, ಶಿಲ್ಪ ಕಲಾ ಪ್ರದರ್ಶನ ಮತ್ತು ಬಹಳ ವಿದ್ಯಮಾನಗಳ ಚಿತ್ರಗಳನ್ನು ಇಲ್ಲಿ ಕಾಣಬಹುದು. ಈ ಎಲ್ಲಾ ಕೆತ್ತನೆಯು ಕಲಾ ನಿಪುಣತೆಯು ಕೇರಳ ದೇಶದ ಮುಖ್ಯವಾದ ಚರಿತ್ರೆಯನ್ನು ತೋರುವುದು. ಈ ವಸ್ತುಪ್ರದರ್ಶನದ ಮುಖ್ಯದ್ವಾರದಲ್ಲಿ ಸ್ವಾಗತಾರ್ಹ ರೂಪದಲ್ಲಿ ನಿಲ್ಲಿಸಿರುವ ಪರಶುರಾಮರ ಶಿಲೆಯು ಇದೆ. ಈ ಪರಶುರಾಮರು ಕೇರಳ ದೇಶವನ್ನು ನಿರ್ಮಿಸಿದವರು.

ಸ್ಯ೦ಟ್ ಕ್ರೊಸ್ ಕ್ಯಾತ್ರೆಡಿಲ್ ಬೆಸೆಲಿಕ

ಬದಲಾಯಿಸಿ

ಈ ಕ್ರಿಸ್ತು ದೇವಾಲಯಯು ಅಸಲಗಿ ಪೊರ್ಛಗೀಸರೈ೦ದ ಕಟ್ಟಲ್ಪಟ್ಟಿದೆ ಮತ್ತು ಈ ಕ್ರಿಸ್ತು ದೇವಾಲಯವು ಪೊಪ್ ಪಾಲ್ ೪ನೆಯವರು ೧೯೫೮ ಕ್ಯತ್ತ್ಡ್ರಿಲ್ ರವರಿಗೆ. ಎತ್ತ್ರಿಸಿದರು. ಪೊಪ್ ಪಾಲ್ ೪ ನೆಯವರು ಯಾರೆ೦ದರೆ ಡಚ್ ಜನರು ಎಲ್ಲವನ್ನು ತಮ್ಮದಗಿಸಿಕೊ೦ಡು ಪೊಪ್ ಪಾಲ್ ರನ್ನು ಬಿಟ್ಟುಬಿಟರು ಹಾಗು ಕ್ಯತ್ತಡ್ರಿಲ್ ಕಟ್ಟಗಳನ್ನು ನಾಶಪಡಿಸಿದರು. ನಂತರ ಬ್ರಿಟ್ಟಿಶರು ಉಳ್ಳಿದ ಕಟ್ಟಗಳನ್ನು ನಾಶಪಡಿಸಿದರು ಮತ್ತು ಬಿಶೊಪ್ ಡಾಮ್ ಗೊಮೆಜ್ರವರು ಹೊಸಾ ಕಟ್ಟಡವನ್ನು ಕಟ್ಟಿದರು.

ಕೊಚ್ಚಿ ಹಿನ್ನೀರಿನ

ಬದಲಾಯಿಸಿ

ತೆಂಗಿನ ಮರಗಳು ಸತತ ಕಿಲೋಮೀಟರ್ ನಿಷ್ಕಲ್ಮಶ ಸರೋವರದ ನೀರಿನಲ್ಲಿ ನಿಂತ. ಕೊಚ್ಚಿನ್ ಹಿನ್ನೀರಿನ ಪ್ರವಾಸಿಗರಿಗೆ ಹೆಚ್ಚು ಮೋಡಿಮಾಡುವ ಸ್ಥಳಗಳಲ್ಲಿ ಒಂದಾಗಿದೆ ನೀಡು. ಕೇರಳ ಇಡೀ ರಾಜ್ಯದ ಅದರ ಹಿನ್ನೀರಿನ ಹೆಸರಾಂತ ಆದರೂ, ಕೊಚ್ಚಿನ್ ಹಿನ್ನೀರು ಅತ್ಯಂತ ಆಗಿಂದಾಗ್ಗೆ ಪದಗಳಿಗಿಂತ ನಡುವೆ ಇವೆ. ಕೇರಳದ ಕೊಚ್ಚಿ ನಗರದಲ್ಲಿ ಹಿನ್ನೀರು ಪ್ರವಾಸಿಗರು ನೂರಾರು ಈ ಸುಂದರ ಬಂದರು ನಗರ ಇಡೀ ವರ್ಷವಿಡೀ ಸೇರುತ್ತಾರೆ ಏಕೆ ಮತ್ತೊಂದು ಕಾರಣ.

ಮರೈನ್ ಡ್ರೈವ್

ಬದಲಾಯಿಸಿ

ಮರೈನ್ ಡ್ರೈವ್ ಎರ್ನಾಕುಲಂ ನಗರದಲ್ಲಿ ಜನಪ್ರಿಯ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ. ಸುಮಾರು ಮೂರು ಕಿಲೋಮೀಟರ್ ನಡವೆ ಬಂದದ್ದು ಹಿನ್ನೀರಿನ ಎದುರಿಸುತ್ತಿರುವ, ಸ್ಥಳದಲ್ಲಿ ಪ್ರತಿ ದಿನ ಸ್ಥಳೀಯ ನಿವಾಸಿಗಳು ಹಾಗೂ ಪ್ರವಾಸಿಗರನ್ನು ಸೆಳೆಯುತ್ತದೆ. ಹಿನ್ನೀರು ಹಿನ್ನೆಲೆಯ, ಬಂದರಿನ ಲಂಗರು ಹಡಗುಗಳ ಜೊತೆಗೆ, ತನ್ನ ಆಸೆ ಮುಖ್ಯ ಕಾರಣಗಳಲ್ಲಿ ಒಂದು. ಮರೈನ್ ಡ್ರೈವ್ ಕೊಚ್ಚಿ ಹಿನ್ನೀರಿನ ಎದುರಿಸುತ್ತಿರುವ ನಿರ್ಮಿಸಲಾಗಿದೆ. ಪ್ರವಾಸಿಗರು ಮತ್ತು ಸ್ಥಳೀಯ ಜನತೆಯಲ್ಲಿ ಇದರ ಜನಪ್ರಿಯತೆಯು ಮರೈನ್ ಡ್ರೈವ್ ಕೊಚ್ಚಿ ಆರ್ಥಿಕ ಚಟುವಟಿಕೆಗಳ ಪ್ರಮುಖ ಸ್ಥಳವಾಗಿರುವುದರಿಂದ ಮಾಡಿದೆ.

ಫೋರ್ಟ್ ಕೊಚ್ಚಿ

ಬದಲಾಯಿಸಿ

ಈ ಮುಖ್ಯ ಕೊಚ್ಚಿ ನೈಋತ್ಯ ಕಡೆಗೆ ನೀರು ಬದ್ಧ ಪ್ರದೇಶಗಳಲ್ಲಿ ಬೆರಳೆಣಿಕೆಯಷ್ಟು ಭಾಗವಾಗಿದೆ, ಮತ್ತು ಒಟ್ಟಾಗಿ ಹಳೆಯ ಕೊಚ್ಚಿ ಅಥವಾ ಪಶ್ಚಿಮ ಕೊಚ್ಚಿ ಎಂದು. ಫೋರ್ಟ್ ಕೊಚ್ಚಿ ಐತಿಹಾಸಿಕ ಪಟ್ಟಣದ ಅನ್ವೇಷಿಸಲು, ಕಾಲ್ನಡಿಗೆಯಲ್ಲಿ ಹೊರಟ ಗಿಂತ ಉತ್ತಮ ಆಯ್ಕೆ ಇಲ್ಲ. ಮಾತ್ತನ್ಚೇರಿ ಈ ಪಕ್ಕದಲ್ಲಿದೆ

ಹಿಲ್ ಪ್ಯಾಲೇಸ್

ಬದಲಾಯಿಸಿ

ಹಿಲ್ ಪ್ಯಾಲೇಸ್ ಕೇರಳ ಮೊದಲ ವಸ್ತುಸಂಗ್ರಹಾಲಯ. ಕೊಚ್ಚಿ ಮಹಾರಾಜನ ಚಕ್ರಾಧಿಪತ್ಯದ ಸಂಗ್ರಹಗಳನ್ನು ಹೊಂದಿದೆ. ಇದು ಕೇರಳದ ದೊಡ್ಡ ಆರ್ಕಿಯಲಾಜಿಕಲ್ ಮ್ಯೂಸಿಯಂ. ಇದು 1865 ರಲ್ಲಿ ನಿರ್ಮಿಸಲಾಯಿತು. ಇದು 54 ಎಕರೆ ಬಗ್ಗೆ ವಿಸ್ತೀರ್ಣವನ್ನು ಮತ್ತು ಅದು 49 ಕಟ್ಟಡಗಳನ್ನು ಹೊಂದಿದೆ. ಇದು ಸಾಂಪ್ರದಾಯಿಕ ವಾಸ್ತುಶಿಲ್ಪದ ವಿಧಾನ ರಚಿಸಲ್ಪಟ್ಟಿವೆ.

ಜವಾಹರಲಾಲ್ ನೆಹರು ಸ್ಟೇಡಿಯಂ

ಬದಲಾಯಿಸಿ

ಇದು ಮೊದಲು ಕಾಲೂರ್ ಇಂಟರ್ನ್ಯಾಷನಲ್ ಸ್ಟೇಡಿಯಂ ಎಂದು ಕರೆಯಲಾಗುತ್ತಿತ್ತು. ಇದು 1996-97 ರಲ್ಲಿ ಸ್ಥಾಪಿಸಲಾಯಿತು.ಜವಾಹರಲಾಲ್ ನೆಹರು ಸ್ಟೇಡಿಯಂ 60000 ಆಸನೆಗಳ್ಳಾನು ಹೊಂದಿದೆ. ಇದು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಭಾರತದ ಪ್ರಮುಖ ಕ್ರಿಕೆಟ್ ಸ್ಥಳವಾಗಿದೆ. ಇದು ಭಾರತದ ದೊಡ್ಡ ಕ್ರಿಕೆಟ್ ಕ್ರೀಡಾಂಗಣ ಮತ್ತು ಕೋಲ್ಕತಾ ರಲ್ಲಿ ಸಾಲ್ಟ್ ಲೇಕ್ ಸ್ಟೇಡಿಯಮ್ ನಂತರ ಭಾರತದಲ್ಲೇ ಎರಡನೆಯ ದೊಡ್ಡ ಕ್ರೀಡಾಂಗಣ.

ಯಹೂದ್ಯರ ಸಿನಗಾಗ್

ಬದಲಾಯಿಸಿ

ವಿಶ್ವದ ಎಲ್ಲಾ ಕಾಮನ್ವೆಲ್ತ್ ರಾಷ್ಟ್ರಗಳ ನಡುವೆ ಕೊಚ್ಚಿ ಯಹೂದ್ಯರ ಸಿನಗಾಗ್ ಹಳೆಯ ಅಸ್ತಿತ್ವದಲ್ಲಿರುವ ಮಂದಿರವಾಗಿದೆ. ಶ್ರೀಮಂತ ಯಹೂದಿ ವ್ಯಾಪಾರ ಸಮುದಾಯ 1568 ಕ್ರಿ.ಶ. ರಲ್ಲಿ ಈ ಸಿನಗಾಗ್ ಅನುನಿರ್ಮಿಸಲಾಯಿತು . ಕೊಚ್ಚಿ ಬಂದರು ನಗರದಲ್ಲಿ ಯಹೂದ್ಯರ ಸಿನಗಾಗ್ ಕಾಮನ್ವೆಲ್ತ್ ರಾಷ್ಟ್ರಗಳ ಹಳೆಯ ಮಂದಿರವಾಗಿದೆ. ಇದು ಪರದೇಸಿ ಸಿನಗಾಗ್ ಮತ್ತು ಮಾತ್ತನ್ಚೇರಿ ಸಿನಗಾಗ್ ಎಂದು ಕರೆಯಲಾಗುತ್ತದೆ. ಪರದೇಸಿ ಎಂದರೆ "ವಿದೇಶಿಯರು" ಎಂದರ್ಥ. ಯಹೂದ್ಯರ ಸಿನಗಾಗ್ ಕೇರಳದ ಕೊಚ್ಚಿ ನಗರದ ಯಹೂದಿ ಟೌನ್ ನಲಿ ಇದೆ. ಇದು ಪ್ರದೇಶದಲ್ಲಿ ಬಳಕೆಯಲ್ಲಿರುವ ಏಳು ಮಾತ್ರ ಸಭಾಮಂದಿರಗಳಲ್ಲಿ ಒಂದಾಗಿದೆ.

ಮಾತ್ತನ್ಚೇರಿ ಅರಮನೆ

ಬದಲಾಯಿಸಿ

ಕೊಚಿನ್ ಮಾತ್ತನ್ಚೇರಿ ಅರಮನೆ ತನ್ನದೇ ಆದ ಒಂದು ವಿಲಕ್ಷಣ ಚಾರ್ಮ್ ಹೊಂದಿದೆ. ಈ ಅರಮನೆಯನು ಡಚಾವರು ನಿರ್ಮಿಸಿದರು.ಇದುನು ಪ್ರಸಿದ್ಧವಾದ ಡಚ್ ಅರಮನೆಯೆನ್ದು ಕರೆಯಲಾಗುತ್ತದೆ. ಇಂದಿಗೂ ಡಚ್ ಅರಮನೆಯ ರಚನೆ ಮತ್ತು ನೋಟವನ್ನು ಉಳಿದಿದೆ.

ಸಮಾರೋಪ

ಬದಲಾಯಿಸಿ

ಅರೇಬಿಯನ್ ಸಮುದ್ರದ ರಾಣಿಯಾದ ಕೊಚ್ಚಿ ಒಂದು ಪ್ರಸಿದ್ಧ ಪ್ರವಾಸಿ ತಾಣ. ಇದು ತನ್ನ ಸುಂದರ ಹಿನ್ನೀರು ಮತ್ತು ಚೀನೀ ಮೀನುಗಾರಿಕೆ ಬಲೆಗಳು ಪ್ರಸಿದ್ಧವಾಗಿದೆ. ಪ್ರತಿದಿನ ವಿಶ್ವದ ಸುಮಾರು ಪ್ರವಾಸಿಗರು ಇಲ್ಲಿನ ಸಂಸ್ಕೃತಿಯನು ಅನುಭವಿಸ್ಲಲು ಬರುವರು. ಇಂದು ಕೊಚ್ಚಿ ಜಾಗತಿನ ಪ್ರವಾಸಿ ಸನ್ನಿವೇಶದಲ್ಲಿ ತಾನೇ ಒಂದು ಹೆಸರನು ಹೊಂದಿದೆ.

ಉಲ್ಲೇಖನ

ಬದಲಾಯಿಸಿ

https://en.wikipedia.org/wiki/Kerala_backwaters https://en.wikipedia.org/wiki/List_of_tourist_attractions_in_Kochi

.