ಸತ್ಯಂ
ಚೆಲ್ಲಪಿಳ್ಳ ಸತ್ಯನಾರಾಯಣ ಶಾಸ್ತ್ರಿ (೧೯೩೩ - ೧೨ ಜನವರಿ ೧೯೮೯)ಇವರು ಸತ್ಯಂ ಎಂಬ ಏಕನಾಮದಿಂದ ಕರೆಯಲ್ಪಡುವ ಭಾರತೀಯ ಸಂಗೀತ ಸಂಯೋಜಕರಾಗಿದ್ದಾರೆ. [೧] ಇವರು ೧೯೬೦ ರಿಂದ ೧೯೮೦ ರ ದಶಕದಲ್ಲಿ, ತೆಲುಗು ಮತ್ತು ಕನ್ನಡ ಚಲನಚಿತ್ರೋದ್ಯಮಗಳಲ್ಲಿ ಜನಪ್ರಿಯರಾಗಿದ್ದರು. ಸತ್ಯಂ ಅವರನ್ನು "ಆಂಧ್ರ ಆರ್.ಡಿ. ಬರ್ಮನ್" ಎಂದು ಕರೆಯಲಾಗುತ್ತದೆ. [೨] ಅವರು ಬೆರಳೆಣಿಕೆಯಷ್ಟು ಬಂಗಾಳಿ, ಭೋಜಪುರಿ ಮತ್ತು ಹಿಂದಿ ಚಲನಚಿತ್ರಗಳನ್ನು ಸಂಯೋಜಿಸಿದ್ದಾರೆ.
ಸತ್ಯಂ | |
---|---|
ಹಿನ್ನೆಲೆ ಮಾಹಿತಿ | |
ಹೆಸರು | ಸತ್ಯಂ |
ಜನ್ಮನಾಮ | ಚೆಲ್ಲಪಿಳ್ಳ ಸತ್ಯನಾರಾಯಣ |
ಜನನ | ೧೯೩೩ ಆಂಧ್ರ ಪ್ರದೇಶ |
ಮರಣ | ಜನವರಿ ೧೯೮೯ (ವಯಸ್ಸು ೫೫–೫೬) |
ವೃತ್ತಿ | ಸಂಗೀತ ನಿರ್ದೇಶಕ |
ವಾದ್ಯಗಳು | ಧೋಲಕ್, ತಬಲಾ |
ಸಕ್ರಿಯ ವರ್ಷಗಳು | ೧೯೬೦–೧೯೮೦ |
ಸತ್ಯಂ ಅವರು ಆಂಧ್ರಪ್ರದೇಶದ ವಿಜಿಯನಗರಂ ಜಿಲ್ಲೆಯ, ಕೊಮರಡ ಮಂಡಲದ ಗುಣನುಪುರಂ ಗ್ರಾಮದಲ್ಲಿ ಜನಿಸಿದರು. ಅವರು ವಿಜಿಯನಗರಂನಲ್ಲಿ ಜನಪ್ರಿಯ ಬರಹಗಾರ್ತಿ ರಾಜಶ್ರೀ ಮತ್ತು ಇತರರೊಂದಿಗೆ ಕೆಲವು ನಾಟಕಗಳಲ್ಲಿ ನಟಿಸಿದ್ದರು. ನಂತರ ಅವರು ಮದ್ರಾಸ್‌ಗೆ ಸ್ಥಳಾಂತರಗೊಂಡು ಪಿ.ಆದಿನಾರಾಯಣ ರಾವ್ ಮತ್ತು ಟಿ.ವಿ.ರಾಜು ಅವರ ಆರ್ಕೆಸ್ಟ್ರಾದಲ್ಲಿ ಕೆಲಸ ಮಾಡಿದರು. ೧೯೫೭ ರಲ್ಲಿ, ತೆರೆಕಂಡ ಸುವರ್ಣ ಸುಂದರಿ ಚಿತ್ರದಲ್ಲಿ ಸಹಾಯಕ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದರು. ಹಾಗೂ ೧೯೬೩ ರಲ್ಲಿ, ತೆರೆಕಂಡ ಶ್ರೀರಾಮಾಂಜನೇಯ ಯುದ್ಧ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ತೆಲುಗು ಚಿತ್ರರಂಗದಲ್ಲಿ ಪೂರ್ಣ ಪ್ರಮಾಣದ ಸಂಗೀತ ನಿರ್ದೇಶಕರಾಗಿ ಅವರ ಮೊದಲ ಚಿತ್ರ ಪಾಲ ಮನಸುಲು (೧೯೬೭), ಆದಾಗ್ಯೂ ಅವರು ೧೯೬೩ ರ ಚಲನಚಿತ್ರ ಸವತಿ ಕೊಡುಕುನಲ್ಲಿ ಟಿ.ವಿ.ರಾಜು ಅವರ ಮೇಲ್ವಿಚಾರಣೆಯಲ್ಲಿ ಸಂಗೀತ ನಿರ್ದೇಶಕರಾಗಿ ಮನ್ನಣೆ ಪಡೆದರು.
ತೆಲುಗಿನಲ್ಲಿ ಅವರ ಕೆಲವು ಸ್ಮರಣೀಯ ಪ್ರಖ್ಯಾತವಾದ ಹಾಡುಗಳೆಂದರೆ ಯೇ ದಿವಿಲೋ ವಿರಿಸಿನಾ ಪಾರಿಜಾತಮೊ, ಗುನ್ನ ಮಾಮಿಡಿ ಕೊಮ್ಮ ಮೀದಾ, ಓ ಬಂಗಾರು ರಂಗುಲಾ ಚಿಲಾಕಾ, ಕಾಲಿಸೆ ಕಲ್ಲಾ ಲೋನಾ, ಥೋಲಿ ವಲಾಪೆ ತೀಯಾನಿಡಿ, ಆರನೀಕುಮಾ ಈ ದೀಪಂ ಕಾರ್ತಿಕ ದೀಪಂ, ಗಾಳಿ ವನಲೋ ವನ ನೀತಿಲೋ. [೩]
ಅವರ ಮೊಮ್ಮಗನಾದ ಶ್ರೀ ವಸಂತ್ ಕೂಡ ಸಂಗೀತ ಸಂಯೋಜಕರಾಗಿದ್ದು, ಸುಡಿಗಾಡು (೨೦೧೨) ನಂತಹ ಚಿತ್ರಗಳಿಗೆ ಕೆಲಸ ಮಾಡಿದ್ದಾರೆ. [೪] ಸತ್ಯಂ ಅವರ ನೆನಪಿಗಾಗಿ, ೨೦೦೯ ರಲ್ಲಿ ಯುನೈಟೆಡ್ ಸ್ಟೇಟ್ಸ್‌ನ ಕ್ಯಾಲಿಫೋರ್ನಿಯಾದಲ್ಲಿ ಬೇ ಏರಿಯಾ ತೆಲುಗು ಅಸೋಸಿಯೇಷನ್ ಮತ್ತು ಚಿಮಾಟಾ ಮ್ಯೂಸಿಕ್ ಸಂಗೀತ ರಾತ್ರಿಯನ್ನು ಆಯೋಜಿಸಿತು. [೫]
ಸತ್ಯಂ ಅವರು ಸಂಗೀತ ನೀಡಿರುವ ತೆಲುಗು ಹಾಗು ಕನ್ನಡ ಚಿತ್ರಗಳು
ಬದಲಾಯಿಸಿತೆಲುಗು
ಬದಲಾಯಿಸಿವರ್ಷ | ಚಿತ್ರದ ಶೀರ್ಷಿಕೆ | ಟಿಪ್ಪಣಿಗಳು |
---|---|---|
೧೯೫೭ | ಸುವರ್ಣ ಸುಂದರಿ | ಸಹಾಯಕ ಸಂಗೀತ ನಿರ್ದೇಶಕ |
೧೯೬೮ | ಅಗ್ಗಿ ಮೀಡಾ ಗುಗ್ಗಿಲಂ | |
೧೯೬೯ | ಟಕ್ಕರಿ ಡೊಂಗಾ ಚಕ್ಕನಿ ಚುಕ್ಕಾ | |
೧೯೬೯ | ರಾಜ ಸಿಂಹ | |
೧೯೭೦ | ರೌಡಿ ರಾಣಿ | |
೧೯೭೧ | ಮ್ಯಾಟಿಲೋ ಮಾಣಿಕ್ಯಂ | |
೧೯೭೧ | ಕಟ್ಟಿಕಿ ಕಂಕಣಂ | |
೧೯೭೧ | ನಮ್ಮ ದ್ರೋಹುಲು | |
೧೯೭೧ | ಜೇಮ್ಸ್ ಬಾಂಡ್ ೭೭೭ | |
೧೯೭೨ | ಬಾಲ ಮಿತ್ರುಲಾ ಕಥೆ | |
೧೯೭೨ | ಪಪಂ ಪಶಿವಡು | |
೧೯೭೨ | ಅಂತಃ ಮನ ಮಂಚಿಕೆ | |
೧೯೭೨ | ಬುಲೆಮ್ಮ ಬುಲೋಡು | |
೧೯೭೨ | ಕಟ್ಟುಲಾ ರಟ್ಟಯ್ಯ | |
೧೯೭೨ | ಭಲೇ ಮೊಸಗಡು | |
೧೯೭೨ | ಮೊನಗದೊಸ್ತುಂನಾಡು ಜಾಗೃತಿ | |
೧೯೭೨ | ಊರಿಕಿ ಉಪಕಾರಿ | |
೧೯೭೩ | ನೇನು ನಾ ದೇಶಂ[೬] | |
೧೯೭೩ | ಕನ್ನೆ ವಯಸು | |
೧೯೭೩ | ಜಗಮೆ ಮಾಯಾ | |
೧೯೭೩ | ಬಂಗಾರು ಮನಸುಲು | |
೧೯೭೩ | ಮಂಚಿ ವಲ್ಲಕು ಮಂಚಿವಾಡು | |
೧೯೭೩ | ಓಕಾ ನಾರಿ ವಂದಾ ತುಪಕುಲು | |
೧೯೭೩ | ಪುಟ್ಟಿನಿಲ್ಲು ಮೆಟ್ಟಿನಿಲ್ಲು | |
೧೯೭೩ | ವಾಡೆ ವೀಡು | |
೧೯೭೩ | ವಿಚಿತ್ರ ವಿವಾಹಂ | |
೧೯೭೪ | ಅಮ್ಮಾಯಿ ಪೆಲ್ಲಿ | |
೧೯೭೪ | ನಿಪ್ಪುಲಂತಿ ಮನಿಷಿ | |
೧೯೭೪ | ಗುಂಡೇಲು ತೀಸಿನಾ ಮೊನಗಡು[೭] | |
೧೯೭೪ | ನೊಮು | |
೧೯೭೫ | ನಾಕೂ ಸ್ವತಂತ್ರ ವಾಚಿಂಡಿ | |
೧೯೭೫ | ಅನುರಗಾಲು | |
೧೯೭೫ | ಈ ಕಲಾಂ ದಂಪತುಲು | |
೧೯೭೫ | ಲಕ್ಷ್ಮಣ ರೇಖಾ | |
೧೯೭೫ | ಪಿಚ್ಚೋಡಿ ಪೆಲ್ಲಿ | |
೧೯೭೫ | ಮಾಯಾ ಮಚೀಂದ್ರ | |
೧೯೭೫ | ಸ್ವರ್ಗಂ ನರಕಂ | |
೧೯೭೫ | ರಕ್ತ ಸಂಬಂಧಲು | |
೧೯೭೫ | ತೋಟ ರಾಮುಡು | |
೧೯೭೬ | ಭಕ್ತ ಕಣ್ಣಪ್ಪ | |
೧೯೭೬ | ಭಲೇ ದೊಂಗಲು | |
೧೯೭೬ | ದೇವುಡು ಚೆಸಿನ ಬೊಮ್ಮಾಲು | |
೧೯೭೬ | ದೊರಲು ಡೊಂಗಲು | |
೧೯೭೬ | ನೆರಮು ನಾಡಿ ಕಾಡು ಆಕಾಲಿಡಿ | |
೧೯೭೭ | ಓಕೆ ರಕ್ತಂ | |
೧೯೭೭ | ಅಮರ ದೀಪಂ | |
೧೯೭೭ | ಡೊಂಗಲಕು ಡೊಂಗಾ | |
೧೯೭೭ | ಅಂಡಮೆ ಆನಂದಂ | |
೧೯೭೭ | ಮನುಶುಲು ಚೆಸಿನಾ ಡೊಂಗಲು | |
೧೯೭೭ | ಪ್ರೇಮಲೇಖಲು | |
೧೯೭೭ | ಎಜುರೀಟಾ | |
೧೯೭೭ | ತೊಲಿರೇಯಿ ಗಾಡಿಚಿಂಡಿ | |
೧೯೭೮ | ೩ ಪುವ್ವುಲು ೬ ಕಾಯಲು | |
೧೯೭೮ | ಅನ್ನದಮ್ಮುಲ ಸವಾಲ್ | |
೧೯೭೮ | ಡೊಂಗಲಾ ದೋಪಿಡಿ | |
೧೯೭೮ | ವಕೀಲ ವಿಶ್ವನಾಥ್ | |
೧೯೭೮ | ಚೆಪ್ಪಿಂಡಿ ಚೆಸ್ತಾ | |
೧೯೭೮ | ನಾಯ್ಡು ಬಾವಾ | |
೧೯೭೮ | ರಾಮಚಿಲಕ | |
೧೯೭೯ | ಇಡರು ಅಸಾಧ್ಯುಲೆ | |
೧೯೭೯ | ಅಂಡಡು ಆಗಡು | |
೧೯೭೯ | ಕೋರಿಕಲೆ ಗುರ್ರಾಲೈಟ್ | |
೧೯೭೯ | ಲಕ್ಷ್ಮೀ ಪೂಜೆ | |
೧೯೭೯ | ಛಾಯಾ | |
೧೯೭೯ | ದಾಸ ತಿರಿಂಗಿಂಡಿ | |
೧೯೭೯ | ಐ ಲವ್ ಯೂ | |
೧೯೭೯ | ಕಾರ್ತಿಕ ದೀಪಂ | |
೧೯೭೯ | ಮಾ ಊಲೋ ಮಹಾಶಿವುಡು | |
೧೯೭೯ | ರಾಮ ಬನಂ | |
೧೯೭೯ | ಹುಲಿ | |
೧೯೮೦ | ಚಂಡಿಪ್ರಿಯ | |
೧೯೮೦ | ದೇವುಡಿಚಿನಾ ಕೊಡುಕು | |
೧೯೮೦ | ಕೊಡಲ್ಲು ವಾಸ್ತುನ್ನರು ಜಾಗೃತಿ | |
೧೯೮೦ | ರಾಮುಡು ಪರಶುರಾಮುಡು | |
೧೯೮೦ | ಆರಣಿ ಮಂಟಾಲು | |
೧೯೮೦ | ಮೂಡು ಮುಲ್ಲಾ ಬಂದಂ | |
೧೯೮೦ | ನಾದೆ ಗೆಲುಪು | |
೧೯೮೦ | ಮಹಾಶಕ್ತಿ | |
೧೯೮೦ | ನಕಿಲಿ ಮನಿಷಿ | |
೧೯೮೦ | ಸೀತಾ ರಾಮುಲು | |
೧೯೮೦ | ಪ್ರೇಮ ತರಂಗಗಳು | |
೧೯೮೧ | ಟ್ಯಾಕ್ಸಿ ಡ್ರೈವರ್ | |
೧೯೮೧ | ಸ್ವಪ್ನಾ | |
೧೯೮೧ | ಅಟ್ಟಗರಿ ಪೆಟ್ಟನಂ | |
೧೯೮೧ | ಪ್ರೇಮ ನಾಟಕಂ | |
೧೯೮೧ | ಗಡಸಾರಿ ಅಟ್ಟಾ ದೊಗಸಾರಿ ಕೊಡ್ಲು | |
೧೯೮೧ | ಗಿರಿಜಾ ಕಲ್ಯಾಣಂ | |
೧೯೮೧ | ಪಾಲು ನೀರು | |
೧೯೮೧ | ಪಾರ್ವತಿ ಪರಮೇಶ್ವರಲು | |
೧೯೮೨ | ನಿಪ್ಪುಟೊ ಚೆಲಗಟಂ | |
೧೯೮೨ | ಬಂಗಾರು ಕಾನುಕಾ | |
೧೯೮೨ | ಮಧುರ ಸ್ವಪ್ನಂ | |
೧೯೮೨ | ತಲ್ಲಿ ಕೊಡುಕುಲ ಅನುಬಂಧಂ | |
೧೯೮೨ | ಪಟ್ನಂ ವಾಚಿನ ಪತಿವ್ರತಾಲು | |
೧೯೮೨ | ಬಿಲ್ಲಾ ರಂಗ | |
೧೯೮೨ | ಪ್ರತಿಜ್ಞ[೮] | |
೧೯೮೨ | ಗೃಹ ಪ್ರವೇಶ | |
೧೯೮೨ | ಕದಳಿ ವಚನ ಕನಕ ದುರ್ಗ | |
೧೯೮೨ | ಕೊರುಕುನ್ನ ಮೊಗುಡು | |
೧೯೮೨ | ಸ್ವಯಂವರಂ | |
೧೯೮೨ | ಆಪದ್ಬಂಧವುಲು | |
೧೯೮೩ | ಧರ್ಮಾತ್ಮುಡು | |
೧೯೮೩ | ಅಲಯ ಸಿಖರಂ | |
೧೯೮೩ | ಮಾರೋ ಮಾಯಾ ಬಜಾರ್ | |
೧೯೮೩ | ಪುಲಿ ದೆಬ್ಬಾ[೯] | |
೧೯೮೩ | ರೋಶಗಾಡು | |
೧೯೮೩ | ಪಂದಂತಿ ಕಾಪುರಾಣಿ ೧೨ ಸೂತ್ರಗಳು | |
೧೯೮೩ | ಆಂಧ್ರ ಕೇಸರಿ | |
೧೯೮೪ | ಗೃಹ ಲಕ್ಷ್ಮಿ | |
೧೯೮೪ | ಕುರ್ರಾ ಚೆಸ್ತಾಲು | |
೧೯೮೪ | ಮಹಾನಗರ ಮಾಯಾಗಡು | |
೧೯೮೪ | ಡೊಂಗಲು ಬಾಬೋಯಿ ಡೊಂಗಲು | |
೧೯೮೬ | ಉಗ್ರ ನರಸಿಂಹಂ | |
೧೯೮೬ | ಶ್ರೀ ವೇಮನ ಚರಿತ್ರ | |
೧೯೮೬ | ಆದಿ ದಂಪತುಲು | |
೧೯೮೬ | ಡೋರಾ ಬಿದ್ದಾ | |
೧೯೮೬ | ಕರು ದಿಡ್ಡಿನ ಕಪುರಂ | |
೧೯೮೬ | ಕುತ್ರ | |
೧೯೮೬ | ಇಡಾರು ಮಿತ್ರುಲು [೧೦] | |
೧೯೮೬ | ಶ್ರೀ ವೇಮನ ಚರಿತ್ರ | |
೧೯೮೭ | ಪ್ರೇಮಾ ಸಾಮ್ರಾಟ್[೧೧] | |
೧೯೮೭ | ತಾಳಂಬ್ರಾಲು | |
೧೯೮೭ | ಭಲೇ ಮೊಗುಡು | |
೧೯೮೭ | ಚಂದಮಾಮ ರಾವೆ | |
೧೯೮೭ | ದಯಾಮಯುಡು | |
೧೯೮೮ | ಡೊರಕಣಿ ಡೊಂಗಾ[೧೨] | |
೧೯೮೮ | ಆಹುತಿ | |
೧೯೮೮ | ಆಗಸ್ಟ್ ೧೫ ರಾತ್ರಿ | |
೧೯೮೯ | ಶ್ರೀ ರಾಮಚಂದ್ರುಡು | |
೧೯೯೦ | ಅಂಕುಸಮ್ |
ಕನ್ನಡ
ಬದಲಾಯಿಸಿತಮಿಳು
ಬದಲಾಯಿಸಿ- ಮುಡಿ ಸೂಡಾ ಮನ್ನಾನ್ (೧೯೭೮)
ಹಿಂದಿ
ಬದಲಾಯಿಸಿ- ರಾಣಿ ಔರ್ ಜಾನಿ (೧೯೭೩)
- ಅಲಖ್ ನಿರಂಜನ್ (೧೯೭೫)
- ಆಜ್ ಕೆ ಶೋಲೆ (೧೯೮೫)
- ಜಾನಿ ಮೇರಾ ಯಾರ್ (೧೯೭೩)
- ಲೇಡಿ ಜೇಮ್ಸ್ ಬಾಂಡ್ (೧೯೭೨)
- ಗುನಾಹ್ ಕಿ ರಾತ್ (೧೯೭೯)
- ಮಹಾಶಕ್ತಿ (೧೯೮೦)
- ಇನ್ಸ್ಪೆಕ್ಟರ್ ರೇಖಾ (೧೯೭೩)
- ಅಪ್ನಾ ಫರ್ಜ್ (೧೯೭೩)
- ಖೂನ್ ಕಿ ಹೋಳಿ (೧೯೭೯)
- ಕೌನ್ ಸಚಾ ಕೌನ್ ಜುಥಾ (೧೯೭೨)
ಇದನ್ನೂ ನೋಡಿ
ಬದಲಾಯಿಸಿಬಾಹ್ಯ ಕೊಂಡಿ
ಬದಲಾಯಿಸಿ- ಸತ್ಯಂ ಐ ಎಮ್ ಡಿ ಬಿನಲ್ಲಿ
ಪಿ.ಶ್ಯಾಮಣ್ಣ | ಪಿ.ಕಾಳಿಂಗರಾಯ | ಜಿ.ಕೆ.ವೆಂಕಟೇಶ್ | ವಿಜಯಭಾಸ್ಕರ್ | ಟಿ.ಜಿ.ಲಿಂಗಪ್ಪ | ಘಂಟಸಾಲ | ರಾಜನ್-ನಾಗೇಂದ್ರ | ಎಂ.ರಂಗರಾವ್ | ಸತ್ಯಂ | ಸಿಂಗೀತಂ ಶ್ರೀನಿವಾಸರಾವ್ | ಉಪೇಂದ್ರಕುಮಾರ್ | ಇಳಯರಾಜ ಮದನ್ ಮಲ್ಲು| ಅಶ್ವಥ್-ವೈದಿ | ಸಿ.ಅಶ್ವಥ್ | ಎಸ್.ಪಿ.ಬಾಲಸುಬ್ರಹ್ಮಣ್ಯಂ | ಎಲ್.ವೈದ್ಯನಾಧನ್ | ಶಂಕರ್ ಗಣೇಶ್ | ಹಂಸಲೇಖ | ವಿ. ಮನೋಹರ್ | ಎಂ. ಎಂ. ಕೀರವಾಣಿ | ಮಹೇಶ್ ಪಟೇಲ್| ರಾಜ್-ಕೋಟಿ | ಸಾಧು ಕೋಕಿಲ | ರಾಜೇಶ್ ರಾಮನಾಥ್ | ವಿ.ಹರಿಕೃಷ್ಣ | ಕೆ. ಕಲ್ಯಾಣ್ | ಎಲ್.ಎನ್.ಶಾಸ್ತ್ರಿ | ಗುರುಕಿರಣ್ | ದೇವಾ | ರವಿಚಂದ್ರನ್ | ಎಸ್.ಎ.ರಾಜಕುಮಾರ್ | ಕಾರ್ತಿಕ್ ರಾಜ | ವೆಂಕಟ್-ನಾರಾಯಣ್ | ಮಣಿ ಶರ್ಮ | ಆರ್. ಪಿ. ಪಟ್ನಾಯಕ್ | ಆಲ್ವಿನ್ | ಅರ್ಜುನ್ ಜನ್ಯ | ಎಂ.ಎನ್.ಕೃಪಾಕರ್ | ಭವತಾರಿಣಿ | ಮನೋ ಮೂರ್ತಿ | ರವಿ ದತ್ತಾತ್ರೇಯ | ಎಂ.ವೆಂಕಟರಾಜು|ಉಪಾಸನ ಮೊಹನ |ಯೋಗೀಶ್ ಕುಮಾರ್ ಸಿ
ಉಲ್ಲೇಖಗಳು
ಬದಲಾಯಿಸಿ- ↑ "Satyam review at Chimata Music.com". Archived from the original on 2015-09-23. Retrieved 2024-04-12.
- ↑ "Rememberring Music Director Satyam". Telugucinema.com. Archived from the original on 2012-03-10. Retrieved 2012-03-08.
- ↑ "Some of the best songs of Satyam at Cineforks.com". Archived from the original on 25 August 2009. Retrieved 19 February 2010.
- ↑ "Sri Vasanth grows bigger after Sudigadu". IndiaGlitz.com. 2012-09-13. Retrieved 2022-08-07.
- ↑ Satyam Musical night in Bayarea, CA Archived 15 May 2009 ವೇಬ್ಯಾಕ್ ಮೆಷಿನ್ ನಲ್ಲಿ.
- ↑ "Nenu Naa Desam Mp3 Songs Free Download 1973 Telugu". SenSongsMp3.Tv (in ಅಮೆರಿಕನ್ ಇಂಗ್ಲಿಷ್). 2015-10-23. Archived from the original on 2023-04-20. Retrieved 2023-04-20.
- ↑ "Gundelu Teesina Monagadu Cast & Crew". Indiancine.ma. Retrieved 2023-04-14.
- ↑ "Prathignya (1982)". Indiancine.ma. Retrieved 2023-04-18.
- ↑ "Puli Debba 1983 Telugu Movie Wiki, Cast Crew, Songs, Videos, Release Date". MovieGQ (in ಇಂಗ್ಲಿಷ್). Retrieved 2023-04-22.
- ↑ "Iddaru Mithrulu 1986 Telugu Movie Wiki, Cast Crew, Songs, Videos, Release Date". MovieGQ (in ಇಂಗ್ಲಿಷ್). Retrieved 2023-04-15.
- ↑ "Prema Samrat 1987 Telugu Movie Cast Crew, Actors, Director, Prema Samrat Producer, Banner, Music Director, Singers & Lyricists". MovieGQ (in ಇಂಗ್ಲಿಷ್). Retrieved 2023-04-16.
- ↑ "Dorakani Donga (1988)". Indiancine.ma. Retrieved 2023-04-18.