ಮಹಾಪುರುಷ (ಚಲನಚಿತ್ರ)

{{Infobox ಚಲನಚಿತ್ರ | ಚಿತ್ರದ ಹೆಸರು = ಮಹಾಪುರುಷ | ಬಿಡುಗಡೆಯಾದ ವರ್ಷ = ೧೯೮೫ | ಬಿಡುಗಡೆಯಾದ ವರ್ಷ = ೧೯೮೫ | ಚಿತ್ರ ನಿರ್ಮಾಣ ಸಂಸ್ಥೆ = | ನಾಯಕ(ರು) = ಡಾ. ವಿಷ್ಣುವರ್ಧನ್ | ನಾಯಕಿ(ಯರು) = ಗಾಯತ್ರಿ_(ನಟಿ) | ಪೋಷಕ ನಟರು = ರಾಮಕೃಷ್ಣ, ಜೈಜಗದೀಶ್, ಚಂದ್ರಶೇಖರ್_(ನಟ), ಹೇಮಾ ಪಂಚಮುಖಿ, ಚೇತನ್ ರಾಮರಾವ್, [[ಹೇಮಾ_ಚೌಧರಿ] | ಸಂಗೀತ ನಿರ್ದೇಶನ = ಸತ್ಯಂ | ಕಥೆ = ಜೋ_ಸೈಮನ್, ಹರಿದಾಸ್ ಭಟ್ | ಚಿತ್ರಕಥೆ = ಜೋ_ಸೈಮನ್ | ಸಂಭಾಷಣೆ = | ಚಿತ್ರಗೀತೆ ರಚನೆ = | ಹಿನ್ನೆಲೆ ಗಾಯನ = ಎಸ್.ಪಿ.ಬಾಲಸುಬ್ರಹ್ಮಣ್ಯಂ, ವಾಣಿ ಜಯರಾಂ | ಛಾಯಾಗ್ರಹಣ = ಬಿ.ಎಸ್.ಬಸವರಾಜ್ | ನೃತ್ಯ = | ಸಾಹಸ = | ಸಂಕಲನ = | ನಿರ್ದೇಶನ = ಜೋ_ಸೈಮನ್ | ನಿರ್ಮಾಪಕರು = | ಬಿಡುಗಡೆ ದಿನಾಂಕ = ೨೧-೦೪-೧೯೮೫ | ಪ್ರಶಸ್ತಿ ಪುರಸ್ಕಾರಗಳು = | ಇತರೆ ಮಾಹಿತಿ = |----}}

ರಾಜಾ ಮತ್ತು ಲಕ್ಷ್ಮಿ ಕಾಲೇಜಿನಲ್ಲಿ ಓದುತ್ತಿರುವಾಗ ಪ್ರೀತಿಸುತ್ತಾರೆ. ಲಕ್ಷ್ಮಿಯ ಸೋದರ ಮಾವ ಆನಂದ್, ರಾಜನ ಜೊತೆಗಿನ ದ್ವೇಷದಿಂದ, ತನ್ನ ಬಸಿರಾದ ಪ್ರೇಯಸಿ ಸರಳಾಳನ್ನು ರಾಜನ ಬಗ್ಗೆ ಸುಳ್ಳು ಹೇಳಲು ಪ್ರಚೋದಿಸುತ್ತಾನೆ. ರಾಜನ್ ಸ್ನೇಹಿತ ಮೋಹನ್ ಜೊತೆಗೆ ಲಕ್ಷ್ಮಿಯ ಮದುವೆ ನಿಶ್ಚಯವಾದಾಗ, ಆನಂದ್ ಮೋಹನ್ ಕೊಲೆ ಮಾಡಿ, ರಾಜನ ತಲೆಗೆ ಕಟ್ಟುತ್ತಾನೆ. ಲಕ್ಷ್ಮಿ, ರಾಜನ್ ಬಗ್ಗೆ ದ್ವೇಷದಿಂದ ದೂರಾಗುತ್ತಾಳೆ. ಆದರೆ, ರಾಜನ ಅಡಿಯಲ್ಲಿಯೇ ಕೆಲಸ ಮಾಡುವ ಸಂದರ್ಭ ಉಂಟಾಗುತ್ತದೆ. ರಾಜನ ಬಗ್ಗ್ ಅರಿತು ಪ್ರೇಮಿಗಳು ಒಂದಾಗುವ ಕಥೆಯೇ ಚಿತ್ರದ ಹೂರಣ.

ತಾರಾಗಣ

ಬದಲಾಯಿಸಿ

ಹಾಡುಗಳು

ಬದಲಾಯಿಸಿ