ಗಾಂಧಿನಗರ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ

ಗಾಂಧಿನಗರ, ಕೆ.ಎಸ್.ಎಲ್.ಸ್ವಾಮಿ ನಿರ್ದೇಶನ ಮತ್ತು ಸ.ವೆಂಕಾ-ಭವ ನಿರ್ಮಾಪಣ ಮಾಡಿರುವ ೧೯೬೮ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಸತ್ಯಂ ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಜಕುಮಾರ್ ಮತ್ತು ಕಲ್ಪನಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ಗಾಂಧಿನಗರ (ಚಲನಚಿತ್ರ)
ನಿರ್ದೇಶನಕೆ.ಎಸ್.ಎಲ್.ಸ್ವಾಮಿ
ನಿರ್ಮಾಪಕಸ.ವೆಂಕಾ-ಭವ
ಕಥೆಜಿವಿಜಿ
ಪಾತ್ರವರ್ಗರಾಜಕುಮಾರ್ ಕಲ್ಪನಾ ನರಸಿಂಹರಾಜು, ಅಶ್ವಥ್, ದಿನೇಶ್, ಬಿ.ವಿ.ರಾಧ, ದ್ವಾರಕೀಶ್
ಸಂಗೀತಸತ್ಯಂ
ಛಾಯಾಗ್ರಹಣಕೆ.ಜಾನಕಿರಾಂ
ಬಿಡುಗಡೆಯಾಗಿದ್ದು೧೯೬೮
ಚಿತ್ರ ನಿರ್ಮಾಣ ಸಂಸ್ಥೆವಿಜಯವರ್ಧನ್ ಮೂವೀಸ್

ಪಾತ್ರವರ್ಗ ಬದಲಾಯಿಸಿ

  • ನಾಯಕ(ರು) = ರಾಜಕುಮಾರ್
  • ನಾಯಕಿ(ಯರು) = ಕಲ್ಪನಾ
  • ನರಸಿಂಹರಾಜು
  • ಅಶ್ವಥ್
  • ದಿನೇಶ್
  • ಬಿ.ವಿ.ರಾಧ
  • ದ್ವಾರಕೀಶ್

ಹಾಡಗಳು ಬದಲಾಯಿಸಿ

ಕ್ರಮ ಸಂಖ್ಯೆ ಹಾಡು ಗಾಯಕರು
1 ಒ ಡಾರ್ಲಿಂಗ್ ಒ ಡೈಮಂಡ್ ಎಲ್.ಅರ್.ಈಶ್ವರಿ
2 ಕಾಣದ ಊರಲಿ ನೀ ಎಸ್.ಪಿ.ಬಾಲಸುಬ್ರಹ್ಮಣ್ಯಂ
3 ರಘುಪತಿ ರಾಘವ ರಾಜಾರಾಮ್ ಪಿ ಬಿ ಶ್ರೀನಿವಾಸ್, ಎಸ್ ಜಾನಕಿ