ವಿ.ಮನೋಹರ್ ರವರು ಕನ್ನಡ ಚಿತ್ರರಂಗದ ಜನಪ್ರಿಯ ಸಂಗೀತ ನಿರ್ದೇಶಕರಲ್ಲಿ ಒಬ್ಬರು. ಸಂಗೀತ ನಿರ್ದೇಶನದ ಜೊತೆಗೆ ಇವರು ಗೀತ ರಚನೆ, ನಿರ್ದೇಶನ ಹಾಗೂ ನಟನೆಗಳಲ್ಲಿ ತಮ್ಮನು ತೊಡಗಿಸಿಕೊಂಡಿದ್ದಾರೆ. ಕರ್ನಾಟಕ ರಾಜ್ಯ ಪ್ರಶಸ್ತಿ ಜೊತೆಗೆ ಇವರಿಗೆ ಅನೇಕ ಪ್ರಶಸ್ತಿಗಳು ದೊರಕಿದೆ.

ವಿ.ಮನೋಹರ್
ಜನನ
ರಾಷ್ಟ್ರೀಯತೆಭಾರತೀಯ
ಉದ್ಯೋಗಸಂಗೀತ ನಿರ್ದೇಶಕ,ಗೀತ ರಚನೆಕಾರ,ನಿರ್ದೇಶಕ,ನಟ

ಸಂಗೀತದ ಪರಿವಿಡಿ - ಡಿಸ್ಕೊಗ್ರಾಫಿ ಸಂಪಾದಿಸಿ

ವರ್ಷ ಚಿತ್ರ
೧೯೯೨ ತರ್ಲೆನನ್ಮಗ,ಗಣೇಶ ಸುಬ್ರಮಣ್ಯ , ಪೋಲಿಸ್ ಲಾಕಪ್, ಅಲ್ಲಿ ರಾಮಾಚಾರಿ ಇಲ್ಲಿ ಬ್ರಹ್ಮಾಚಾರಿ, ಭಂಡ ನನ್ನ ಗಂಡ
೧೯೯೩ ಬೊಂಬಾಟ್ ಹುಡುಗ ,ಗೆಜ್ಜೆನಾದ ,ಮಿಲಿಟರಿ ಮಾಮಾ, ಸರ್ವರ್ ಸೋಮಣ್ಣ
೧೯೯೪ ಬೇಡ ಕೃಷ್ಣ ರಂಗಿನಾಟ ,ಇಂದ್ರನ ಗೆದ್ದ ನರೇಂದ್ರ
೧೯೯೫ ಆಪರೇಷನ್ ಹಂತ,ಅನುರಾಗ ಸಂಗಮ
೧೯೯೬ ಜನುಮದ ಜೋಡಿ ,ಅ ಆ ಇ ಈ
೧೯೯೭ ಬಂಡ ಅಲ್ಲ ಬಹದ್ದೂರ್ ,ಓ ಮಲ್ಲಿಗೆ, ಜೋಡಿ ಹಕ್ಕಿ ,ಉಲ್ಟಾ ಪಲ್ಟ,ಮುಂಗಾರಿನ ಮಿಂಚು ,ಲಾಲಿ
೧೯೯೮ ದೋಣಿ ಸಾಗಲಿ,ಭೂಮಿ ತಾಯಿ ಚೊಚ್ಚಲ ಮಗ, ಕುರುಬನ ರಾಣಿ , ಮಾತಿನ ಮಲ್ಲ,, ಮಾಂಗಳ್ಯಂ ತಂತುನಾನೆನ, ಮೇಘ ಬಂತು ಮೇಘ,ಸೂಪರ್ ನನ್ಮಗ, ತವರಿನ ಕಾಣಿಕೆ
೧೯೯೯ ಆರ್ಯಭಟ , ಸೂರ್ಯವಂಶ , ಸ್ವ ಸ್ಟಿಕ್
೨೦೦೦ ಇಂದ್ರಧನುಷ್, ಕೃಷ್ಣ ಲೀಲೆ, ಮುನ್ನುಡಿ ,ಆಹಾ ನನ್ನ ಮದುವೆಯಂತೆ
೨೦೦೧ ಮತದಾನ, ಚಿಟ್ಟೆ
೨೦೦೨ ಕಾರ್ಮುಗಿಲು , ಮನಸೇ ಓ ಮನಸೇ
೨೦೦೩ ಚಿಗುರಿದ ಕನಸು ,ಅರ್ಧಾಂಗಿ , ಸ್ಮೈಲ್
೨೦೦೪ ಮೆಲ್ಲುಸಿರೆ ಸವಿಗಾನ
೨೦೦೬ ಮಠ
೨೦೦೭ ದುನಿಯಾ , ಗಂಡನ ಮನೆ, ಆಪರೇಷನ್ ಅಂಕುಶ
೨೦೦೮ ಮೆರವಣಿಗೆ,ಮಿಂಚಿನ ಓಟ, ಗಣೇಶ ಮತ್ತೆ ಬಂದ, ನೀನ್ಯಾರೆ , ಚಿಲಿಪಿಲಿ ಹಕ್ಕಿಗಳು , ವಸಂತ ಕಾಲ, ನಾನು ಗಾಂಧಿ, ಅಕ್ಕ ತಂಗಿ, ನನ್ನ ಒಲವಿನ ಬಣ್ಣ
೨೦೦೯ ನಂದ , ಕಳ್ಳರ ಸಂತೆ, ಈ ಸಂಭಾಷಣೆ
೨೦೧೦ ಲಿಫ್ಟ್ ಕೊಡ್ಲಾ, ನಾರಿಯ ಸೀರೆ ಕದ್ದ, ಶಬರಿ
೨೦೧೧ ಕಿರಾತಕ, ನೂರೊಂದು ಬಾಗಿಲು, ಪಾಗಲ್
೨೦೧೨ ಭಗೀರಥಿ, ೧೨ AM ಮಧ್ಯರಾತ್ರಿ
೨೦೧೩ ಮಾನಸ , ಜಂಗಲ್ ಜ್ಯಾಕಿ,ಆಂಗೋಲಿಮಾಲ

ಪ್ರಶಸ್ತಿ ಪುರಸ್ಕಾರಗಳು ಸಂಪಾದಿಸಿ

ಅತ್ಯುತ್ತಮ ಸಾಹಿತ್ಯ - ರಾಜ್ಯಪ್ರಶಸ್ತಿ ಸಂಪಾದಿಸಿ
ವರ್ಷ ಚಿತ್ರ
೧೯೯೩ ಗೆಜ್ಜೆನಾದ
೧೯೯೫ ಅನುರಾಗ ಸಂಗಮ
ಅತ್ಯುತ್ತಮ ಸಂಗೀತ ನಿರ್ದೇಶಕ - ರಾಜ್ಯಪ್ರಶಸ್ತಿ ಸಂಪಾದಿಸಿ
ವರ್ಷ ಚಿತ್ರ
೧೯೯೬ ಜನುಮದ ಜೋಡಿ
೧೯೯೭ ಜೋಡಿ ಹಕ್ಕಿ
೨೦೦೪ ಚಿಗುರಿದ ಕನಸು

ಕನ್ನಡ ಚಿತ್ರರಂಗದ ಸಂಗೀತ ನಿರ್ದೇಶಕರು ಸಂಪಾದಿಸಿ

ಪಿ.ಶ್ಯಾಮಣ್ಣ | ಪಿ.ಕಾಳಿಂಗರಾಯ | ಜಿ.ಕೆ.ವೆಂಕಟೇಶ್ | ವಿಜಯಭಾಸ್ಕರ್ | ಟಿ.ಜಿ.ಲಿಂಗಪ್ಪ | ಘಂಟಸಾಲ | ರಾಜನ್-ನಾಗೇಂದ್ರ | ಎಂ.ರಂಗರಾವ್ | ಸತ್ಯಂ | ಸಿಂಗೀತಂ ಶ್ರೀನಿವಾಸರಾವ್ | ಉಪೇಂದ್ರಕುಮಾರ್ | ಇಳಯರಾಜ ಮದನ್‌ ಮಲ್ಲು| ಅಶ್ವಥ್-ವೈದಿ | ಸಿ.ಅಶ್ವಥ್ | ಎಸ್.ಪಿ.ಬಾಲಸುಬ್ರಹ್ಮಣ್ಯಂ | ಎಲ್.ವೈದ್ಯನಾಧನ್ | ಶಂಕರ್ ಗಣೇಶ್ | ಹಂಸಲೇಖ | ವಿ. ಮನೋಹರ್ | ಎಂ. ಎಂ. ಕೀರವಾಣಿ | ಮಹೇಶ್ ಪಟೇಲ್| ರಾಜ್-ಕೋಟಿ | ಸಾಧು ಕೋಕಿಲ | ರಾಜೇಶ್ ರಾಮನಾಥ್ | ವಿ.ಹರಿಕೃಷ್ಣ | ಕೆ. ಕಲ್ಯಾಣ್ | ಎಲ್.ಎನ್.ಶಾಸ್ತ್ರಿ | ಗುರುಕಿರಣ್ | ದೇವಾ | ರವಿಚಂದ್ರನ್ | ಎಸ್.ಎ.ರಾಜಕುಮಾರ್ | ಕಾರ್ತಿಕ್ ರಾಜ | ವೆಂಕಟ್-ನಾರಾಯಣ್ | ಮಣಿ ಶರ್ಮ | ಆರ್. ಪಿ. ಪಟ್ನಾಯಕ್ | ಆಲ್ವಿನ್ | ಅರ್ಜುನ್ ಜನ್ಯ | ಎಂ.ಎನ್.ಕೃಪಾಕರ್ | ಭವತಾರಿಣಿ | ಮನೋ ಮೂರ್ತಿ | ರವಿ ದತ್ತಾತ್ರೇಯ | ಎಂ.ವೆಂಕಟರಾಜು|ಉಪಾಸನ ಮೊಹನ |ಯೋಗೀಶ್ ಕುಮಾರ್ ಸಿ