ಎಂ.ಎನ್.ಕೃಪಾಕರ್

ಸಂಗೀತ ನಿರ್ದೇಶಕರು

ಎಂ.ಎನ್.ಕೃಪಾಕರ್ ಕನ್ನಡ ಚಿತ್ರರಂಗದ ಸಂಗೀತ ನಿರ್ದೇಶಕರು, ಹಲವಾರು ಕನ್ನಡ ಸಿನಿಮಾಗಳಲ್ಲಿ ಗಾಯಕರಾಗಿ, ಬರಹಗಾರರಾಗಿಯೂ ಸೇವೆ ಸಲ್ಲಿಸಿದ್ದಾರೆ. ಯಾರಿಗೆ ಬೇಡ ದುಡ್ವು ಇವರ ಸಂಗೀತ ನಿರ್ದೇಶನದ ಮೊದಲ ಕನ್ನಡದ ಚಿತ್ರ.

ಎಂ.ಎನ್.ಕೃಪಾಕರ್
ಜನನ
ವೃತ್ತಿ(ಗಳು)ಗಾಯಕ, ಸಂಗೀತ ನಿರ್ದೇಶಕ
ಸಕ್ರಿಯ ವರ್ಷಗಳು2001-ಪ್ರಸಕ್ತ

[][]

ಸಂಗೀತ ನಿರ್ದೇಶನದ ಪ್ರಮುಖ ಚಲನಚಿತ್ರಗಳು

ಬದಲಾಯಿಸಿ
ವರ್ಷ ಚಿತ್ರ
೨೦೦೧ ಯಾರಿಗೆ ಬೇಡಾ ದುಡ್ಡು
೨೦೦೨ ತ್ರಿಶಕ್ತಿ
೨೦೦೩ ಹಂಟರ್
೨೦೦೪ ಭಗತ್
೨೦೦೪ ಹದಿಹರೆಯದವರು
೨೦೧೦ ಐಪಿಸಿ ಸೆಕ್ಷನ್ ೩೦೦
೨೦೧೦ ಯಕ್ಕ
೨೦೧೦ ಜಯಾಹೆ
೨೦೧೧ ಟೇಕ್ ಇಟ್ ಈಸಿ
೨೦೧೬ ಪ್ರಿಯಾಂಕಾ

ಸಂಗೀತ ನಿರ್ದೇಶನದ ಪ್ರಮುಖ ಚಲನಚಿತ್ರ ಗೀತೆಗಳು

ಬದಲಾಯಿಸಿ

ಒಲವೇ ನೀನು ೧೦೦ ಸ್ಪೀಡಿನಲ್ಲಿ - ಚಿತ್ರ ಜಯಾಹೆ

ಓ ಗೆಳಯ - ಪ್ರಯಾಂಕ ಚಿತ್ರದಿಂದ

ಗಂಗೇ ತಾಯೇ- ಪ್ರಯಾಂಕ ಚಿತ್ರದಿಂದ

ಚಂಚಂ ಸ್ವೀಟ್ - ತಿಪ್ಪಾರಳ್ಳಿಯ ತರ್ಲೆಗಳು

ಪಿ.ಶ್ಯಾಮಣ್ಣ | ಪಿ.ಕಾಳಿಂಗರಾಯ | ಜಿ.ಕೆ.ವೆಂಕಟೇಶ್ | ವಿಜಯಭಾಸ್ಕರ್ | ಟಿ.ಜಿ.ಲಿಂಗಪ್ಪ | ಘಂಟಸಾಲ | ರಾಜನ್-ನಾಗೇಂದ್ರ | ಎಂ.ರಂಗರಾವ್ | ಸತ್ಯಂ | ಸಿಂಗೀತಂ ಶ್ರೀನಿವಾಸರಾವ್ | ಉಪೇಂದ್ರಕುಮಾರ್ | ಇಳಯರಾಜ ಮದನ್‌ ಮಲ್ಲು| ಅಶ್ವಥ್-ವೈದಿ | ಸಿ.ಅಶ್ವಥ್ | ಎಸ್.ಪಿ.ಬಾಲಸುಬ್ರಹ್ಮಣ್ಯಂ | ಎಲ್.ವೈದ್ಯನಾಧನ್ | ಶಂಕರ್ ಗಣೇಶ್ | ಹಂಸಲೇಖ | ವಿ. ಮನೋಹರ್ | ಎಂ. ಎಂ. ಕೀರವಾಣಿ | ಮಹೇಶ್ ಪಟೇಲ್| ರಾಜ್-ಕೋಟಿ | ಸಾಧು ಕೋಕಿಲ | ರಾಜೇಶ್ ರಾಮನಾಥ್ | ವಿ.ಹರಿಕೃಷ್ಣ | ಕೆ. ಕಲ್ಯಾಣ್ | ಎಲ್.ಎನ್.ಶಾಸ್ತ್ರಿ | ಗುರುಕಿರಣ್ | ದೇವಾ | ರವಿಚಂದ್ರನ್ | ಎಸ್.ಎ.ರಾಜಕುಮಾರ್ | ಕಾರ್ತಿಕ್ ರಾಜ | ವೆಂಕಟ್-ನಾರಾಯಣ್ | ಮಣಿ ಶರ್ಮ | ಆರ್. ಪಿ. ಪಟ್ನಾಯಕ್ | ಆಲ್ವಿನ್ | ಅರ್ಜುನ್ ಜನ್ಯ | ಎಂ.ಎನ್.ಕೃಪಾಕರ್ | ಭವತಾರಿಣಿ | ಮನೋ ಮೂರ್ತಿ | ರವಿ ದತ್ತಾತ್ರೇಯ | ಎಂ.ವೆಂಕಟರಾಜು|ಉಪಾಸನ ಮೊಹನ |ಯೋಗೀಶ್ ಕುಮಾರ್ ಸಿ

  1. https://chiloka.com/celebrity/m-n-krupakar
  2. https://www.filmiclub.com/person/m-n-krupakar-clhbd0r