ಓ ಮಲ್ಲಿಗೆ

ಕನ್ನಡ ಚಲನಚಿತ್ರ

ಓ ಮಲ್ಲಿಗೆ 1997 ರಲ್ಲಿ ಭಾರತೀಯ ಕನ್ನಡ ಭಾಷೆಯ ಪ್ರಣಯ-ನಾಟಕ ಸಂಗೀತ ಚಲನಚಿತ್ರ, ಈ ಚಿತ್ರಕ್ಕೆ ವಿ. ಮನೋಹರ್ ನಿರ್ದೇಶನ ಮತ್ತು ಕೆ. ಅನಂತ ಬರೆದಿದ್ದಾರೆ. ಮನೋಹರ್ ಅವರು ಸಂಗೀತವನ್ನು ಸಂಯೋಜಿಸಿದ್ದಾರೆ ಮತ್ತು ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ.

ಓ ಮಲ್ಲಿಗೆ
ನಿರ್ದೇಶನವಿ. ಮನೋಹರ್
ನಿರ್ಮಾಪಕಮೀರ ಎಸ್ ನಯ್ಕ
ಲೇಖಕಕೆ. ಅನಂತು
ಪಾತ್ರವರ್ಗರಮೇಶ್ ಅರವಿಂದ್ Zulfi Syed ಚಾರುಲತಾ
ಸಂಗೀತವಿ. ಮನೋಹರ್
ಛಾಯಾಗ್ರಹಣಅಶೋಕ್ ಕಶ್ಯಪ್
ಸಂಕಲನಪ್ರಸಾದ್
ಸ್ಟುಡಿಯೋಶ್ರಿ ಸಿದ್ದಿವಿನಾಯಕ ಆರ್ಟ್ಸ್
ಬಿಡುಗಡೆಯಾಗಿದ್ದು೧೯೯೭
ಅವಧಿ147 minutes
ಭಾಷೆಕನ್ನಡ

ಪಾತ್ರಗಳು ಬದಲಾಯಿಸಿ

ಹಾಡುಗಳು ಬದಲಾಯಿಸಿ

ಎಲ್ಲಾ ಗೀತೆಗಳನ್ನು ವಿ. ಮನೋಹರ್[೧] ಅವರು ರಚಿಸಿದ್ದಾರೆ ಮತ್ತು ಬರೆದಿರುತ್ತಾರೆ. ಸುರಾ ಸುಂದಾರ ಹಾಡಿನ[೨] ಪ್ರಾರಂಭದ ರಾಗವನ್ನು 2014 ರ ಉಂಗ್ಲಿ ಚಿತ್ರದ ಹಿಂದಿ ಹಾಡು ಡ್ಯಾನ್ಸ್ ಬಸಂತಿ[೩] ಯಲ್ಲಿ ಮರು-ಬಳಸಲಾಯಿತು.

ಸಂಖ್ಯೆ ಹಾಡು ಗಾಯಕರು ಬರಹಗಾರ
1 "ಸೇವಂತಿ ಸೇವಂತಿ" ರಾಜೇಶ್ ಕೃಷ್ಣನ್, ಚಿತ್ರಾ ವಿ. ಮನೋಹರ್
2 "ಓ ಸೀತಕ್ಕ " B. R. Chaya, Sujatha Dutt ವಿ. ಮನೋಹರ್
3 "ಓ ಮಲ್ಲಿಗೆ ನಿನ್ನದೆ" ಚಿತ್ರಾ ವಿ. ಮನೋಹರ್
4 "ಸುರ ಸುಂದರ" Rajesh Krishnan, Sowmya Raoh ವಿ. ಮನೋಹರ್
5 "ಮಲಗು ಮಲಗು" Ramesh Chandra ವಿ. ಮನೋಹರ್
6 "ಹೂ ದೋಟಕ್ಕೆ" Narasimha Nayak ವಿ.ಮನೋಹರ್
7 "ಮುದ್ದಾದ ಬಾಲೆ" ಎಸ್.ಪಿ.ಬಾಲಸುಬ್ರಹ್ಮಣ್ಯಂ ವಿ. ಮನೋಹರ್
8 "ಗಿರಿ ಸಿರಿ ನೆಲ ಹೊಲ" ಎಸ್.ಪಿ.ಬಾಲಸುಬ್ರಹ್ಮಣ್ಯಂ ವಿ. ಮನೋಹರ್

Awards ಬದಲಾಯಿಸಿ

  • ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು
  1. ಅತ್ಯುತ್ತಮ ಹಿನ್ನೆಲೆ ಗಾಯಕಿಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ - ಎಸ್.ಪಿ.ಬಾಲಸುಬ್ರಹ್ಮಣ್ಯಂ
  • ಉದಯ ಫಿಲ್ಮ್ ಪ್ರಶಸ್ತಿಗಳು
  1. ಅತ್ಯುತ್ತಮ ನಟ - ರಮೇಶ್ ಅರವಿಂದ್
  2. ಅತ್ಯುತ್ತಮ ಪೋಷಕ ನಟಿ - ಚೈತಲಿ
  3. ಅತ್ಯುತ್ತಮ ಹಿನ್ನೆಲೆ ಗಾಯಕಿ - ರಾಜೇಶ್ ಕೃಷ್ಣನ್

References ಬದಲಾಯಿಸಿ

  1. "O Mallige songs". Archived from the original on 2014-04-23. Retrieved 2017-07-06.
  2. https://www.youtube.com/watch?v=97BnEfrSSxs
  3. https://www.youtube.com/watch?v=juZN67BA_5w

External links ಬದಲಾಯಿಸಿ