ನಾಗರಹೊಳೆ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ
ನಾಗರಹೊಳೆ (ಚಲನಚಿತ್ರ)
ನಿರ್ದೇಶನಎಸ್.ವಿ.ರಾಜೇಂದ್ರಸಿಂಗ್ ಬಾಬು
ನಿರ್ಮಾಪಕಸಿ.ಹೆಚ್.ಬಾಲಾಜಿ ಸಿಂಗ್
ಪಾತ್ರವರ್ಗವಿಷ್ಣುವರ್ಧನ್ ಭಾರತಿ ಅಂಬರೀಶ್, ಶಿವರಾಂ, ಬೇಬಿ ಇಂದಿರ
ಸಂಗೀತಸತ್ಯಂ
ಛಾಯಾಗ್ರಹಣಪಿ.ಎಸ್.ಪ್ರಕಾಶ್
ಬಿಡುಗಡೆಯಾಗಿದ್ದು೧೯೭೭
ಚಿತ್ರ ನಿರ್ಮಾಣ ಸಂಸ್ಥೆವರುಣ ಪಿಕ್ಚರ್ಸ್
ಇತರೆ ಮಾಹಿತಿಈ ಚಿತ್ರದ "ಈ ನೋಟಕೆ ಮೈಮಾಟಕೆ..." ಹಾಡನ್ನು ಸ್ವತಃ ವಿಷ್ಣು-ಭಾರತಿ ಹಾಡಿದ್ದರು. ಚಿತ್ರದಲ್ಲಿ ನಾಯಕ ನಾಯಕಿಯಾಗಿದ್ದ ವಿಷ್ಣುವರ್ಧನ್ ಮತ್ತು ಭಾರತಿ ಚಿತ್ರದ ಹಾಡನ್ನು ಹಾಡಿ ಸಾಕಷ್ಟು ಸುದ್ಧಿ ಮಾಡಿದ್ದರು.

ಉಲ್ಲೇಖನ ಬದಲಾಯಿಸಿ

[೧] [೨] [೩]  

  1. https://www.imdb.com/title/tt0311565/
  2. https://www.filmibeat.com/kannada/movies/nagarahole.html
  3. https://www.voot.com/movie/nagara-hole/541379