ನಾಗಕನ್ಯೆ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ

ನಾಗಕನ್ಯೆ, ಎಸ್.ವಿ.ರಾಜೇಂದ್ರಸಿಂಗ್ ಬಾಬು ನಿರ್ದೇಶನ ಮತ್ತು ನಿರ್ಮಾಪಣ ಮಾಡಿರುವ ೧೯೭೫ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಸತ್ಯಂ ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಷ್ಣುವರ್ಧನ್ ಮತ್ತು ರಾಜಶ್ರೀ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ನಾಗಕನ್ಯೆ (ಚಲನಚಿತ್ರ)
ನಾಗಕನ್ಯೆ
ನಿರ್ದೇಶನಎಸ್.ವಿ.ರಾಜೇಂದ್ರಸಿಂಗ್ ಬಾಬು
ನಿರ್ಮಾಪಕಎಸ್.ವಿ.ರಾಜೇಂದ್ರಸಿಂಗ್ ಬಾಬು
ಚಿತ್ರಕಥೆಎಸ್.ವಿ.ರಾಜೇಂದ್ರಸಿಂಗ್ ಬಾಬು
ಕಥೆಡಿ. ಶಂಕರ್ ಸಿಂಗ್
ಪಾತ್ರವರ್ಗವಿಷ್ಣುವರ್ಧನ್ ರಾಜಶ್ರೀ ಭವಾನಿ, ರಾಜಾನಂದ್, ಬಿ.ವಿ.ರಾಧ
ಸಂಗೀತಸತ್ಯಂ
ಛಾಯಾಗ್ರಹಣಎಂ.ಆರ್.ಕೆ.ಮೂರ್ತಿ
ಬಿಡುಗಡೆಯಾಗಿದ್ದು೧೯೭೫
ಚಿತ್ರ ನಿರ್ಮಾಣ ಸಂಸ್ಥೆಮಹಾತ್ಮ ಪ್ರೊಡಕ್ಷನ್ಸ್

ಪಾತ್ರವರ್ಗಸಂಪಾದಿಸಿ

ಹಾಡಗಳುಸಂಪಾದಿಸಿ

ಕ್ರಮ ಸಂಖ್ಯೆ ಹಾಡು ಗಾಯಕರು
1 ಬ್ರಹ್ಮ ಮುರಾರಿ ಎಸ್.ಪಿ.ಬಾಲಸುಬ್ರಹ್ಮಣ್ಯಂ
2 ಚಲುವನ್ನರಸ ಬರೋ ಜಾನಕಿ
3 ಬೆಡಗಿನರಸಿ ಬಾರೆ ಎಸ್.ಪಿ ಬಾಲಸುಬ್ರಹ್ಮಣ್ಯಂ, ಎಸ್ ಜಾನಕಿ
4 ಸಾಗಲಿ ಗುರಿ ಸೇರಲಿ ಎಸ್.ಪಿ ಬಾಲಸುಬ್ರಹ್ಮಣ್ಯಂ