ತಾಯಿ ಕರುಳು
ಈ ಚಿತ್ರವನ್ನು ಎನ್.ಎಸ್.ಧನಂಜಯ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಎ.ಆರ್.ರಾಜು.ಈ ಚಿತ್ರದಲ್ಲಿ ಬರುವ ಪಾತ್ರಗಳು ಶ್ರೀನಿವಾಸಮೂರ್ತಿ, ಜಯಂತಿ, ವಿನೋದ್ ಆಳ್ವ, ವನಿತಾವಾಸು, ಚಿ.ರವಿಶಂಕರ್, ದಿನೇಶ್, ಅರವಿಂದ್ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಸತ್ಯಂ.ಈ ಚಿತ್ರದ ಛಾಯಾಗ್ರಹಕರು ಪ್ರಭಾಕರ್.ಈ ಚಿತ್ರದ ಹಿನ್ನಲೆ ಗಾಯಕರು ಎಸ್.ಪಿ.ಬಾಲಸುಬ್ರಹ್ಮಣ್ಯಂ. ಈ ಚಿತ್ರವು ೧೯೮೮ ರಲ್ಲಿ ಬಿಡುಗಡೆಯಾಯಿತು
ತಾಯಿ ಕರುಳು | |
---|---|
ತಾಯಿ ಕರುಳು | |
ನಿರ್ದೇಶನ | ಎನ್.ಎಸ್.ಧನಂಜಯ |
ನಿರ್ಮಾಪಕ | ಎ.ಆರ್.ರಾಜು |
ಪಾತ್ರವರ್ಗ | ಶ್ರೀನಿವಾಸಮೂರ್ತಿ ಜಯಂತಿ ವಿನೋದ್ ಆಳ್ವ, ವನಿತಾವಾಸು, ಚಿ.ರವಿಶಂಕರ್, ದಿನೇಶ್, ಅರವಿಂದ್ |
ಸಂಗೀತ | ಸತ್ಯಂ |
ಛಾಯಾಗ್ರಹಣ | ಪ್ರಭಾಕರ್ |
ಬಿಡುಗಡೆಯಾಗಿದ್ದು | ೧೯೮೮ |
ಚಿತ್ರ ನಿರ್ಮಾಣ ಸಂಸ್ಥೆ | ಅಜಂತಾ ಕಂಬೈನ್ಸ್ |
ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ |