ಮನೆಗೆ ಬಂದ ಮಹಾಲಕ್ಷ್ಮಿ (೧೯೫೯)
ಕನ್ನಡದ ಒಂದು ಚಲನಚಿತ್ರ
ಮನೆಗೆ ಬಂದ ಮಹಾಲಕ್ಷ್ಮಿ ಚಿತ್ರವು ೧೯೫೯ನಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಬಿ.ವಿ.ಅಚಾರ್ಯ ಮತ್ತು ಗೋವಿಂದಯ್ಯನವರು ನಿರ್ದೇಶಿಸಿದ್ದಾರೆ. ರಾಜಗೋಪಾಲ್‌ರವರು ನಿರ್ಮಾಸಿದ್ದಾರೆ.ಈ ಚಿತ್ರದಲ್ಲಿ ಕಲ್ಯಾಣಕುಮಾರ್ ನಾಯಕನ ಪಾತ್ರದಲ್ಲಿ ಮತ್ತು ರೇವತಿ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಜನ್-ನಾಗೇಂದ್ರರವರು ಈ ಚಿತ್ರಕ್ಕೆ ಸಂಗೀತವನ್ನು ನೀಡಿದ್ದಾರೆ.
ಮನೆಗೆ ಬಂದ ಮಹಾಲಕ್ಷ್ಮಿ (೧೯೫೯) | |
---|---|
ಮನೆಗೆ ಬಂದ ಮಹಾಲಕ್ಷ್ಮಿ | |
ನಿರ್ದೇಶನ | ಬಿ.ವಿ.ಅಚಾರ್ಯ, ಗೋವಿಂದಯ್ಯ |
ನಿರ್ಮಾಪಕ | ರಾಜಗೋಪಾಲ್ |
ಪಾತ್ರವರ್ಗ | ಕಲ್ಯಾಣಕುಮಾರ್ ರೇವತಿ ಅಶ್ವಥ್ |
ಸಂಗೀತ | ರಾಜನ್-ನಾಗೇಂದ್ರ |
ಛಾಯಾಗ್ರಹಣ | ಎಂ.ಎಸ್.ಮಣಿ |
ಬಿಡುಗಡೆಯಾಗಿದ್ದು | ೧೯೫೯ |
ಚಿತ್ರ ನಿರ್ಮಾಣ ಸಂಸ್ಥೆ | ಮಂಜುನಾಥ ಪ್ರೊಡಕ್ಷನ್ಸ್ |
ಚಿತ್ರದ ನಟ-ನಟಿಯರು
ಬದಲಾಯಿಸಿ- ಕಲ್ಯಾಣಕುಮಾರ್
- ರೇವತಿ
- ಕೆ.ಎಸ್.ಅಶ್ವತ್
- ಮೈನಾವತಿ