ವಿಕಿಪೀಡಿಯ:ನಿರ್ವಾಹಕ ಮನವಿ ಪುಟ/ಆರ್ಕೈವ್

ಸ್ವತಃ ನಿರ್ವಾಹಕರಾಗಿ ನೊಂದಾಯಿಸಿ

ಬದಲಾಯಿಸಿ

ಸ್ವಂತ ನೊಂದಾಣಿಕೆ. ಶುಶ್ರುತ \ಮಾತು \ಕತೆ ೦೫:೫೦, ೧೫ October ೨೦೦೭ (UTC)

ಮಾನ್ಯ ಕನ್ನಡ ವಿಕಿಯ ಸಹ ಸಂಪಾದಕರೆ,
ನಾನು ಕನ್ನಡ ವಿಕಿಪೀಡಿಯದಲ್ಲಿ ಜುಲೈ ೨೦೦೬ರಿಂದ ಸಂಪಾದಕನಾಗಿದ್ದೇನೆ. ಅಂದಿನಿಂದ ನಾನು ೩,೪೦೦ಕ್ಕೂ ಹೆಚ್ಚು ಸಂಪಾದನೆಗಳನ್ನು ಮಾಡಿದ್ದೇನೆ. ಅನೇಕ ಲೇಖನಗಳನ್ನು ಸೃಷ್ಟಿಸಿರುವುದಲ್ಲದೆ, ನಿರಂತರವಾಗಿ ಹಲವು maintainance ಕಾರ್ಯಗಳನ್ನೂ ವಹಿಸಿರುವೆ. ಹಲವು ಟೆಂಪ್ಲೇಟುಗಳನ್ನು ಸೃಷ್ಟಿಸಿರುವುದಲ್ಲದೆ, ವರ್ಗಗಳನ್ನು ಕೂಡ ಸರಿಯಾಗಿ organize ಮಾಡುವುದರಲ್ಲಿ ಪರಿಶ್ರಮ ಹಾಕಿದ್ದೇನೆ. ಉಪ್ಪಿನ ಸತ್ಯಾಗ್ರಹ, ಭಾರತದ ಸಂವಿಧಾನ, ಮುಂತಾದ ಹಲವಾರು ವಿಶೇಷ ಲೇಖನಗಳ ಮೇಲೂ ಅನೇಕ ಸಂಪಾದನೆಗಳನ್ನು ಮಾಡಿರುವೆ. ಸಮುದಾಯ ಪುಟವನ್ನು ಕೂಡ ಸಂಪೂರ್ಣವಾಗಿ [೧] reorganize ಮಾಡಿರುವೆ. ಹೊಸದಾಗಿ ನೊಂದಾಯಿತ ಸದಸ್ಯರನ್ನು ಸ್ವಾಗತಿಸುವುದರಲ್ಲಿ ಮತ್ತಿತರ ಸದಸ್ಯರಿಗೆ ಸಹಾಯ ಮಾಡುವಲ್ಲಿ ಕೂಡ ಭಾಗಿಯಾಗಿರುವೆ. ವಿಕಿಯ ಪಾಲಿಸಿಗಳು ಮತ್ತು ತಂತ್ರಾಂಶದ ಕಾರ್ಯವೈಖರಿಯನ್ನು ಈ ಸಮಯದಲ್ಲಿ ನಾನು ಚೆನ್ನಾಗಿ ಅರಿತಿರುವೆ. ಹೀಗಾಗಿ ನಾನು ನಿರ್ವಾಹಕನಾಗಲು ಸಿದ್ಧನಾಗಿರುವೆ ಹಾಗು ಅರ್ಹನಾಗಿರುವೆ ಎಂದು ನಂಬಿರುವೆ.

ಕನ್ನಡ ವಿಕಿಪೀಡಿಯವನ್ನು ದಿನಕ್ಕೆ ನೂರಾರು ಜನ ನೋಡಿದರೂ, ಅದನ್ನು ಸಂಪಾದಿಸುವವರು ಕೇವಲ ಬೆರಳೆಣೆಕೆಯಷ್ಟು ಜನರು ಮಾತ್ರ. ಇದಕ್ಕೆ ಮುಖ್ಯ ಕಾರಣ ಕನ್ನಡ ಸಂಪಾದನೆಗೆ ಕಂಪ್ಯೂಟರ್ ಅನ್ನು ಅಣಿ ಮಾಡಲು ಹಲವು ಬೇರೆ ತಂತ್ರಾಂಶಗಳು ಬೇಕಾಗುವುದು (ಉದಾ. ಬರಹ). ಬೇರೆ ಹಲವು ಭಾರತೀಯ ಭಾಷೆಗಳ ವಿಕಿಗಳಲ್ಲಿ ನೇರವಾಗಿ ಅದೇ ಭಾಷೆಯಲ್ಲಿ ವಿಕಿಪೀಡಿಯದಲ್ಲಿ ಬರೆಯುವಂತೆ ಮಾಡಿದ್ದಾರೆ. ಉದಾಹರಣೆಗೆ ತೆಲುಗು ವಿಕಿಪೀಡಿಯ (te:Main page). ಹೀಗಾಗಿ ಈ ವಿಕಿಗಳನ್ನು ಸಂಪಾದಿಸುವವರ ಸಂಖ್ಯೆ ಬಹಳಷ್ಟು (ಈಗ ಅಲ್ಲಿ ೩೫ ಸಾವಿರಕ್ಕಿಂತ ಹೆಚ್ಚು ಲೇಖನಗಳಿವೆ). ಈ ವ್ಯವಸ್ಥೆಯನ್ನು ಕನ್ನಡ ವಿಕಿಪೀಡಿಯದಲ್ಲಿ ಅಳವಡಿಸುವುದು ಒಳಿತು ಎಂದು ನನ್ನ ಅಭಿಪ್ರಾಯ. ಪ್ರಯೋಗಾರ್ಥವಾಗಿ ಒಂದು ವಾರಕ್ಕೆ ಈ ವ್ಯವಸ್ಥೆಯನ್ನು ನಾನು ತೆಲುಗು ವಿಕಿಯ ಮಿತ್ರರೊಬ್ಬರ ಸಹಾಯದಿಂದ ಅಳವಡಿಸಿರುವೆ. ಇದನ್ನು ಮುಂದುವರೆಸಲು ಮತ್ತು maintain ಮಾಡಲು ನನಗೆ ನಿರ್ವಾಹಕ ಉಪಕರಣಗಳು ಬೇಕಾಗುತ್ತವೆ. ಈ ಉಪಕರಣಗಳನ್ನು ಪಡೆಯಲು ನಿಮ್ಮೆಲ್ಲರೆ ಒಪ್ಪಿಗೆ ಬೇಕು. ಈ ವಿಕಿಯಲ್ಲಿ ನನ್ನ ಕೆಲಸ ಉತ್ತಮವಾಗಿ ನಡೆಸಿಕೊಂಡು ಬಂದಿರುವೆ ಎಂದು ನಿಮ್ಮ ಅಭಿಪ್ರಾಯವಾದಲ್ಲಿ ಇದಕ್ಕೆ ಕೆಳಗೆ ನಿಮ್ಮ ಸಮ್ಮತಿಯನ್ನು ದಯವಿಟ್ಟು ನಮೂದಿಸಿರಿ. ನನ್ನ ಕೆಲಸದಲ್ಲಿ ಯಾವುದಾದರು ಕುಂದು ಕೊರತೆಗಳಿದ್ದಲ್ಲಿ ಅದನ್ನು ತಿಳಿಸಿ. ಧನ್ಯವಾಗಳು.

ಸಮ್ಮತಿ ಮತಗಳು/Support

ಬದಲಾಯಿಸಿ
  • I Support Shusrutha for adminship as he is making all efforts to rejuvinate Kannada wikipedia. --ರವಿ ೦೭:೧೪, ೧೫ October ೨೦೦೭ (UTC)


  • ಕನ್ನಡ ವಿಕಿಪೀಡಿಯವನ್ನು ಸಮಸ್ತ ಕನ್ನಡಿಗರಿಗೆ ಪ್ರಯೋಜನಕಾರಿಯಾಗುವಂತೆ ಮಾಡುವ ದಿಸೆಯಲ್ಲಿ ಶುಶ್ರುತರವರ ಕೊಡುಗೆ ದೊಡ್ಡದು. ಅವರನ್ನು ವಿಕಿಪೀಡಿಯದ ನಿರ್ವಾಹಕರನ್ನಾಗಿ ನೇಮಿಸುವಲ್ಲಿ ನನ್ನ ಪೂರ್ಣ ಸಹಮತಿ ಇದೆ.

ಶೇಷಾದ್ರಿ ೧೦:೦೯, ೧೫ October ೨೦೦೭ (UTC)

  • ಶುಶ್ರುತರನ್ನು ನಿರ್ವಾಹಕರನ್ನಾಗಿ ನೇಮಿಸುವುದನ್ನು ನಾನು ಅನುಮೋದಿಸುತ್ತೇನೆ. Narayana ೧೦:೧೮, ೧೫ October ೨೦೦೭ (UTC)
  • ಶುಶ್ರುತರವರು ಕನ್ನಡ ವಿಕಿಗೆ ಮಹತ್ತರ ಕೊಡುಗೆ ನೀಡಿದ್ದಾರೆ.ಅವರ ನಿರಂತರವಾದ ಹೊಸ ಪ್ರಯೋಗಗಳು , ಹೊಸ ಸದಸ್ಯರಿಗೆ ಸೂಕ್ತ ಮಾರ್ಗದರ್ಶನ , ತಮ್ಮನ್ನು ತಾವು ಸಕ್ರಿಯವಾಗಿ ಹಾಗೂ ಸಂಪೂರ್ಣವಾಗಿ ವಿಕಿಯಲ್ಲಿ ತೊಡಗಿಕೊಂಡಿರುವಿಕೆ - ಇವು ನಾನು ಸದಸ್ಯಳಾದಾಗಿನಿಂದ ಗಮನಿಸಿರುವ ಕೆಲವು ಅಂಶಗಳು . ಅವರನ್ನು ನಿರ್ವಾಹಕರಾಗಿ ನೇಮಿಸುವುದನ್ನು ನಾನು ಅನುಮೋದಿಸುತ್ತೇನೆ.--Rajalakshmi ೦೭:೨೮, ೨೦ October ೨೦೦೭ (UTC)

(59.184.3.97 ೨೩:೪೬, ೪ November ೨೦೦೭ (UTC)) ನಾನೂ ಅನುಮೊದಿಸುತ್ತೇನೆ.ದಯವಿಟ್ಟು ರಾಧಮ್ಮನವರ ಚಿತ್ರವನ್ನು ಪ್ರಕಟಿಸಿ.

ಅಸಮ್ಮತಿ ಮತಗಳು/Oppose

ಬದಲಾಯಿಸಿ

ಅನ್ಯರನ್ನು ನಿರ್ವಾಹಕರನ್ನಾಗಿ ನೊಂದಾಯಿಸಿ

ಬದಲಾಯಿಸಿ

ಇಲ್ಲಿ ನೀವು ಅನ್ಯರನ್ನು ನಿರ್ವಾಹಕರಾಗಿ ನೊಂದಾಯಿಸಬಹುದು. ನೊಂದಾಯಿಸುವ ಮುನ್ನ ನೊಂದಾಯಿಸಿದ ಸದಸ್ಯರಿಗೆ ತಿಳಿಸುವುದು ಮರೆಯಬೇಡಿ.

ಹಲವು ಲೇಖನಗಳನ್ನು ಭಾಷಾಂತರ ಮಾಡಿ ಸಹಾಯ ಮಾಡಿದ್ದಾರೆ. 'ಪ್ರಚಲಿತ' ಟೆಂಪ್ಲೇಟನ್ನು ನಿರ್ವಹಿಸುವುದರಲ್ಲಿ ಸಹಾಯ ಮಾಡಿದ್ದಾರೆ. ನಿರ್ವಾಹಕರಾಗಲು ಇವರು ಸೂಕ್ತ.

He's translated good number of articles to Kannada. He's helped in editing the template prachalita. He's a prospective contributor to the kn wikipedia. He deserves to be a sysop.

ಈ ನೋ೦ದಾವಣೆಗೆ ವ೦ದನೆಗಳು, ಹರಿ. ನಾನು ನಿರ್ವಾಹಕನಾದಲ್ಲಿ ಹೊಸ ಸುದ್ದಿಗಳ ಪುಟ ಮತ್ತು ಪ್ರಚಲಿತ ಪುಟಗಳ ನಿರ್ವಹಣೆಯನ್ನು ನಡೆಸಬಲ್ಲೆ - ಅದಲ್ಲದೆ ಹೊಸ ಬರಹಗಳ ಲೇಖನ, ಸ೦ಪಾದನೆ ಮತ್ತು ನಿರ್ವಹಣೆಯನ್ನು ಮಾಡುವೆ. --ಅಶ್ವತ್ಥ ೦೧:೦೦, ೧೦ ನವೆಂಬರ್ ೨೦೦೪ (UTC)

ನಿಮ್ಮ ಮತಗಳನ್ನು ಇಲ್ಲಿ ಚಲಾಯಿಸಿ:

Agreed. Pamri ೦೮:೨೫, ೧೫ ನವೆಂಬರ್ ೨೦೦೪ (UTC)


ನಿರ್ವಾಹಕ ನೊಂದಾವಣೆಗಳು / Nominations for Administrator

ಬದಲಾಯಿಸಿ

ಹರೀಶ್ ರವರ ಹೆಸರನ್ನು ನೋಂದಾಯಿಸುತ್ತಿರುವೆ. ಹರೀಶ್ ತಂತ್ರಜ್ಞ - ಕನ್ನಡ ವಿಕಿಪೀಡಿಯದ ತಾಂತ್ರಿಕ ವಿಷಯಗಳಲ್ಲಿ ಸಾಕಷ್ಟು ಭಾಗಿಯಾಗಬಲ್ಲ ಕನ್ನಡಿಗ. ಸುಮಾರು ೨೦೦೬ ರಿಂದ ವಿಕಿಪೀಡಿಯದಲ್ಲಿ ಬರೆಯುತ್ತಿದ್ದಾರೆ. -- ಹರಿ ಪ್ರಸಾದ್ ನಾಡಿಗ್ \ಚರ್ಚೆ \ಕಾಣಿಕೆಗಳು ೧೦:೩೮, ೨೬ ಡಿಸೆಂಬರ್ ೨೦೧೦ (UTC)

  1. ಸಮ್ಮತಿ. -- ಹರಿ ಪ್ರಸಾದ್ ನಾಡಿಗ್ \ಚರ್ಚೆ \ಕಾಣಿಕೆಗಳು ೧೦:೩೮, ೨೬ ಡಿಸೆಂಬರ್ ೨೦೧೦ (UTC)
  2. ಸಮ್ಮತಿ. --ವಿನಯ್ಚರ್ಚೆ ೧೭:೩೭, ೨೬ ಡಿಸೆಂಬರ್ ೨೦೧೦ (UTC)
  3. ಸಮ್ಮತಿ. -- Teju2friends ೧೭:೫೦, ೨೬ ಡಿಸೆಂಬರ್ ೨೦೧೦ (UTC)
  4. ಸಮ್ಮತಿ -- ಸದಸ್ಯ:Somashekhara L Hulmani ೦೩:೩೦, ೨೭ ಡಿಸೆಂಬರ್ ೨೦೧೦ (UTC)
  5. ಸಮ್ಮತಿ ಇದೆ --Ravi Mundkur (ಚರ್ಚೆ) ೧೪:೦೩, ೨೩ ಸೆಪ್ಟೆಂಬರ್ ೨೦೧೮ (UTC)

ವಿನಯ್ ಅವರು ಕಳೆದ ೭ ತಿಂಗಳುಗಳಲ್ಲಿ ಸತತವಾಗಿ ಕನ್ನಡ ವಿಕಿಪೀಡಿಯದಲ್ಲಿ ಸಂಪಾದನೆಯಲ್ಲಿ ತೊಡಗಿದ್ದಾರೆ. ಲೇಖನಗಳ ಸೃಷ್ಟಿ, ಅವುಗಳ ವರ್ಗೀಕರಣ, ಟೆಂಪ್ಲೇಟುಗಳ ಸೃಷ್ಟಿ, ಮುಂತಾದ ವಿಕಿಯ ಎಲ್ಲಾ ವಿಭಾಗಗಳಲ್ಲೂ ಕಾರ್ಯ ನಿರ್ವಹಿಸಿದ್ದಾರೆ. ಕನ್ನಡ ವಿಕಿಪೀಡಿಯದ ವಿನ್ಯಾಸವನ್ನು ಇವರು ಚೆನ್ನಾಗಿ ಅರಿತಿರುವರೆಂದು ನನ್ನ ಅಭಿಪ್ರಾಯ. ಹೀಗಾಗಿ ಇವರು ನಿರ್ವಾಹಕರಾಗಲು ಯೋಗ್ಯರೆಂದು ನಾನು ಇವರನ್ನು ನೊಂದಾಯಿಸುತ್ತಿರುವೆ. ಶುಶ್ರುತ \ಮಾತು \ಕತೆ ೦೫:೦೯, ೧೧ ಜುಲೈ ೨೦೦೯ (UTC)

ಸಮ್ಮತಿ ಮತಗಳು/Support

ಬದಲಾಯಿಸಿ
  1. ನೊಂದಾವಣೆ ಮಾಡಿರುವ ನನ್ನ ಸಮ್ಮತಿ. ಶುಶ್ರುತ \ಮಾತು \ಕತೆ ೦೫:೦೯, ೧೧ ಜುಲೈ ೨೦೦೯ (UTC)
  2. ನಿರ್ವಾಹಕರಾಗಿ ವಿನಯ್‌ರವರ ನೇಮಕಕ್ಕೆ ನನ್ನ ಸಮ್ಮತಿ ಇದೆ.--VASANTH S.N. ೧೭:೪೮, ೧೧ ಜುಲೈ ೨೦೦೯ (UTC)
  3. ನಿರ್ವಾಹಕರಾಗಿ ವಿನಯ್‌ರವರ ನೇಮಕಕ್ಕೆ ನನ್ನ ಸಮ್ಮತಿ ಇದೆ.--ರಾಘವೇಂದ್ರ ಜೋಶಿ ೦೮:೦೪, ೧೬ ಜುಲೈ ೨೦೦೯ (UTC)

ಅಸಮ್ಮತಿ ಮತಗಳು/Oppose

ಬದಲಾಯಿಸಿ

ಡಾ. ಯು. ಬಿ. ಪವನಜರೊಡನೆ ಬೇರೇನೋ ವಿಷಯ ಚರ್ಚಿಸುತ್ತಿರುವಾಗ ಮಾತು ಕನ್ನಡ ವಿಕಿಪೀಡಿಯಾದತ್ತ ಹೊರಳಿತು. ಕನ್ನಡ ವಿಕಿಪೀಡಿಯಾದಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿದ್ದರೂ ಅವರು ಈವರೆಗೆ ನಿರ್ವಾಹಕರಾಗಿಲ್ಲ ಎಂದು ಅರಿತುಕೊಂಡೆ. ೨೦೦೪ರಿಂದ ಇಲ್ಲಿಯವರೆಗೆ ಕನ್ನಡ ವಿಕಿಪೀಡಿಯಾದಲ್ಲಿ ಅವರ ಕೆಲಸವನ್ನು ಗಮನದಲ್ಲಿಟ್ಟುಕೊಂಡು ಅವರನ್ನು ನಿರ್ವಾಹಕರನ್ನಾಗಿ ಮಾಡಬಹುದೆಂದು ಈ ಮೂಲಕ ಅವರ ಹೆಸರನ್ನು ನೋಂದಾಯಿಸುತ್ತಿದ್ದೇನೆ. ಟಿ ಎಸ್ ಗೋಪಾಲ್ (talk) ೧೮:೦೪, ೨ ಫೆಬ್ರುವರಿ ೨೦೧೪ (UTC)

ಸಮ್ಮತಿ ಮತಗಳು/Support

ಬದಲಾಯಿಸಿ
  1. ಸಮ್ಮತಿ. -- ಟಿ ಎಸ್ ಗೋಪಾಲ್ (talk) ೦೬:೧೦, ೪ ಫೆಬ್ರುವರಿ ೨೦೧೪ (UTC)
  2. ಸಮ್ಮತಿ. -- --Tirusri (talk) ೦೭:೦೯, ೪ ಫೆಬ್ರುವರಿ ೨೦೧೪ (UTC)
  3. ಸಮ್ಮತಿ -----ಸದಸ್ಯ  : Radhatanaya (suMkadavar ೦೭:೩೮, ೪ ಫೆಬ್ರುವರಿ ೨೦೧೪ (UTC)) ನಾನು ೨೦೦೫ ರಿಂದ ವಿಕಿಪೀಡಿಯದಲ್ಲಿ ಬರೆಯಲು ಆರಂಭಮಾಡಿದ್ದೇನೆ. ನನ್ನ ಲೇಖನಗಳು ಅಷ್ಟೇನೂ ತಾಂತ್ರಿಕ ದೃಷ್ಟಿಯಿಂದ ಮಹತ್ವದೆಂದು ನನಗನ್ನಿಸುತ್ತಿಲ್ಲ. ಆದರೆ ನಿಧಾನವಾಗಿ ಸುಧಾರಿಸುತ್ತಿದ್ದೇನೆ. ನನಗೆ ತಿಳಿದಂತೆ, ಡಾ. ಪವನಜ ಸುಲಭವಾಗಿ ಸಂಪರ್ಕಿಸಲು ಯಾವಾಗಲೂ ಸಿಗುತ್ತಿದ್ದಾರೆ. ಬಹುಶಃ ಮುಂದೆಯೂ ಇದೇ ನೀತಿಯನ್ನು ಅವರು ಅನುಸರಿಸುತ್ತಾರೆ. ಎನ್ನುವ ಆಶೆಯಿದೆ.
  4. ಸಮ್ಮತಿ -- ಕಿರಣ್ ೦೮:೪೨, ೪ ಫೆಬ್ರುವರಿ ೨೦೧೪ (UTC)
  5. ಸಮ್ಮತಿ -- ~ ಹರೀಶ / ಚರ್ಚೆ / ಕಾಣಿಕೆಗಳು ೧೭:೦೮, ೬ ಫೆಬ್ರುವರಿ ೨೦೧೪ (UTC)
  6. ಸಮ್ಮತಿ--ವಸಂತ್--VASANTH S.N. (talk) ೧೨:೦೮, ೧೨ ಫೆಬ್ರುವರಿ ೨೦೧೪ (UTC)
  7. ಸಮ್ಮತಿ--Ravi Mundkur (ಚರ್ಚೆ) ೧೪:೦೦, ೨೩ ಸೆಪ್ಟೆಂಬರ್ ೨೦೧೮ (UTC)

ಅಸಮ್ಮತಿ ಮತಗಳು/Oppose

ಬದಲಾಯಿಸಿ

ನಾನು ಈ ಮೇಲಿನ ವಿಕಿಗಳನ್ನು ಸಕ್ರಿಯವಾಗಿ ನಿರ್ವಹಿಸುತ್ತೇನೆ. ಬಹುತೇಕರಿಗೆ ಗೊತ್ತಿರುವ ಹಾಗೆ ನಾನು ಅನೂಪ್ ರಾವ್ ವಿಕಿಪಿಡಿಯದಲ್ಲಿ ೧ ವರುಷದಿಂದ ಸಕ್ರಿಯವಗಿದ್ದೇನೆ. ಇತ್ತೀಚಿಗೆ ನಾನು FANDOM'ನ ಸ್ವಯಂಸೇವಕ ಸ್ಪ್ಯಾಮ್ ಟಾಸ್ಕ್ ಫೋರ್ಸ್'ಗೆ ಆಯ್ಕೆಯಾಗಿದ್ದೇನೆ , FANDOMನಲ್ಲಿ ಕನ್ನಡ ಬಳಕೆದಾರರ ಸಂಖ್ಯೆ ಕಡಿಮೆ ಇರುವುದರಿಂದ ಇಲ್ಲಿ ನನಗೆ ಉತ್ತಮ ಅವಕಾಶ ಎಂದು ಅರ್ಜಿ ಸಲ್ಲಿಸಿದ್ದೇನೆ ಹಾಗು ವಿಕಿಸೋರ್ಸ್ , ವಿಕಿ ಶಬ್ದಕೋಶ , ವಿಕಿ ಉಕ್ತಿ ನಲ್ಲಿ ಯಾವುದೆ ಸಕ್ರಿಯ ನಿರ್ವಾಹಕರಿಲ್ಲ. ಹಾಗು ಕನ್ನಡದ ಬಳಕೆದಾರರಿಗೆ Pywikibot, Auto wiki browser (AWB) ,ಇತ್ಯದಿ ಹೊಸ ವಿಕಿ ಸದನಗಳನ್ನು ಪರಿಚಯಿಸುವುದು ನನ್ನ ಉದ್ದೇಶ. ಹಾಗು ಸುಮಾರು ೧ ವರುಷದಿಂದ ತಾಂತ್ರಿಕ ಸುದ್ದಿಗಳನ್ನು ಕನ್ನಡ ಮತ್ತು ಹಿಂದಿ ಬಾಷೆಯಲ್ಲಿ ಅನುವಾದಿಸುತ್ತಿದ್ದೇನೆ. ★ Anoop / ಅನೂಪ್ © ೦೪:೦೮, ೨೩ ಜನವರಿ ೨೦೧೮ (UTC)

ಸಮ್ಮತಿ ಮತಗಳು/Support

ಬದಲಾಯಿಸಿ
  1.  Y - ತಾಂತ್ರಿಕ ತಿಳಿವಳಿಕೆಯುಳ್ಳವರಾಗಿ ಸಕ್ರಿಯವಾಗಿ ಹಾಗೂ ಸಮರ್ಥವಾಗಿ ನಿರ್ವಹಣೆ ಮಾಡುತ್ತೀರೆಂಬ ವಿಶ್ವಾಸದಿಂದ ಸಮ್ಮತಿ ಸೂಚಿಸುತ್ತಿದ್ದೇನೆ --Vikashegde (ಚರ್ಚೆ) ೦೮:೦೬, ೨೩ ಜನವರಿ ೨೦೧೮ (UTC)
  2.  Y - ನಾನು ಬೆಂಬಲಿಸುತ್ತೇನೆ--ಪವನಜ (ಚರ್ಚೆ) ೧೫:೧೧, ೨೩ ಜನವರಿ ೨೦೧೮ (UTC)
  3.   ಬೆಂಬಲ ನಾನು ಬೆಂಬಲಿಸುತ್ತೇನೆ. ತಾಂತ್ರಿಕವಾಗಿ ಹೆಚ್ಚಿನ ತಿಳುವಳಿಕೆ ಇದೆ. ನಿರ್ವಾಹಕರ ಹುದ್ದೆಯನ್ನು ಉತ್ತಮವಾಗಿ ನಿರ್ವಹಿಸಬಹುದು ಎಂದು ವಿಶ್ವಾಸವಿದೆ. --ಗೋಪಾಲಕೃಷ್ಣ (ಚರ್ಚೆ) ೦೮:೧೭, ೨೪ ಜನವರಿ ೨೦೧೮ (UTC)
  4.  Y - ನಾನು ಬೆಂಬಲಿಸುತ್ತೇನೆ--ವಿದ್ಯಾಧರ ಚಿಪ್ಳಿ (ಚರ್ಚೆ) ೧೩:೨೦, ೨೫ ಜನವರಿ ೨೦೧೮ (UTC).
  5.  Y ನಾನು ಬೆಂಬಲಿಸುತ್ತೇನೆ. Sangappadyamani (ಚರ್ಚೆ) ೦೧:೦೭, ೨೬ ಜನವರಿ ೨೦೧೮ (UTC)
  6.  Y ಸಮ್ಮತಿ ಇದೆ-Ravi Mundkur (ಚರ್ಚೆ) ೧೪:೦೫, ೨೩ ಸೆಪ್ಟೆಂಬರ್ ೨೦೧೮ (UTC)
  7.   ಬೆಂಬಲ ನಾನು ಬೆಂಬಲಿಸುತ್ತೇನೆ.--Lokesha kunchadka (ಚರ್ಚೆ) ೦೨:೨೨, ೨೬ ಜನವರಿ ೨೦೧೮ (UTC)
  8.   ಬೆಂಬಲ Y-- Mallikarjunasj (talk) ೧೧:೦೩, ೧೦ ಸೆಪ್ಟೆಂಬರ್ ೨೦೧೯ (UTC)
  9.   ಬೆಂಬಲ Y-- Smjalageri (ಚರ್ಚೆ) ೧೧:೦೯, ೧೦ ಸೆಪ್ಟೆಂಬರ್ ೨೦೧೯ (UTC)

ಅಸಮ್ಮತಿ ಮತಗಳು/oppose

ಬದಲಾಯಿಸಿ

ಮೇಲ್ವಿಚಾರಕ ನೊಂದಾವಣೆಗಳು / Nominations for Bureaucrat

ಬದಲಾಯಿಸಿ

ಸ್ವಂತ ನೊಂದಾಣಿಕೆ. ಈ ಜುಲೈ ೩೧ಕ್ಕೆ ನಾನು ವಿಕಿಯಲ್ಲಿ ಸಂಪಾದನೆ ಮಾಡಲು ಶುರು ಮಾಡಿ ೩ ವರ್ಷಗಳಾಗುತ್ತದೆ. ಈ ಕಾಲದಲ್ಲಿ ನನ್ನ ಹೆಸರಿನಲ್ಲಿ ಸುಮಾರು ೭೦೦೦ ಸಂಪಾದನೆಗಳಿವೆ.
ಮೇಲ್ವಿಚಾರಕ ನೊಂದಾವಣೆಯನ್ನು ಕೋರಲು ಪ್ರಮುಖ ಕಾರಣವೆಂದರೆ Bot Flag ಕೊಡುವ ಸೌಕರ್ಯ. Interwiki ಸಂಪರ್ಕಗಳನ್ನು ಕಲ್ಪಿಸುವ ಅನೇಕ Botಗಳು ಕನ್ನಡ ವಿಕಿಯಲ್ಲಿ ಕೆಲಸ ಮಾಡುತ್ತವೆ. ಹೊಸ Bot ಕೆಲಸ ಮಾಡಲು ಪ್ರಸಕ್ತವಾಗಿ ಬೇರೆ ಕಡೆ (metawikiಯಲ್ಲಿ) ಕೋರಿಕೆ ಸಲ್ಲಿಸಬೇಕು. ಕನ್ನಡ ವಿಕಿಯಲ್ಲಿ ಮೇಲ್ವಿಚಾರಕರೊಬ್ಬರಿದ್ದರೆ ಅವರೇ ಈ ಕೆಲಸವನ್ನು ಮಾಡಬಹುದಾಗಿದೆ.

ಸಮ್ಮತಿ ಮತಗಳು/Support

ಬದಲಾಯಿಸಿ
  1. ಶುಶ್ರುತರನ್ನು ಮೇಲ್ವಿಚಾರಕರಾಗಿ ಆಯ್ಕೆ ಮಾಡಲು ನನ್ನ ಸಮ್ಮತಿ ಇದೆ. ವಿನಯ್\ಚರ್ಚೆ ೧೬:೦೭, ೧೧ ಜುಲೈ ೨೦೦೯ (UTC)
  2. ಶುಶ್ರುತರನ್ನು ಮೇಲ್ವಿಚಾರಕರಾಗಿ ಆಯ್ಕೆ ಮಾಡಲು ನನ್ನ ಸಮ್ಮತಿ ಇದೆ--VASANTH S.N. ೧೭:೪೫, ೧೧ ಜುಲೈ ೨೦೦೯ (UTC)
  3. ಶುಶ್ರುತರನ್ನು ಮೇಲ್ವಿಚಾರಕರಾಗಿ ಆಯ್ಕೆ ಮಾಡಲು ನನ್ನ ಸಮ್ಮತಿ ಇದೆ.--ರಾಘವೇಂದ್ರ ಜೋಶಿ ೦೮:೦೫, ೧೬ ಜುಲೈ ೨೦೦೯ (UTC)

ಅಸಮ್ಮತಿ ಮತಗಳು/Oppose

ಬದಲಾಯಿಸಿ

ಕನ್ನಡ ವಿಕಿಪೀಡಿಯದಲ್ಲಿ ಸಕ್ರಿಯನಾಗಿ ೦೬ ಏಪ್ರಿಲ್ ೨೦೦೭ ರಿಂದ ಕೆಲಸ ಮಾಡುತ್ತಿದ್ದು, ಲೇಖನಗಳ ಶೈಲಿ ತಿದ್ದುಪಡಿ, ಟೆಂಪ್ಲೇಟುಗಳ ಸುತ್ತ ತಾಂತ್ರಿಕ ಕೆಲಸ, ಸಮ್ಮಿಲನ ಮತ್ತು ಯೋಜನಾ ಪುಟಗಳ ಸೃಷ್ಟಿ ಮತ್ತು ನಿರ್ವಹಣೆಯ ಸುತ್ತ ಕಾರ್ಯನಿರ್ವಹಿಸುತ್ತಿದ್ದೇನೆ. ಕನ್ನಡ ವಿಕಿಯಲ್ಲಿ ನನ್ನ ಸಂಪಾದನೆಗಳ ಸಂಖ್ಯೆ: ೪೪೧೩ ಹಾಗೂ ಸಾರ್ವತ್ರಿಕವಾಗಿ ೨೩೦೦೪ ಸಂಪಾದನೆಗಳನ್ನು ವಿಕಿಪೀಡಿಯದ ೨೦ ಯೋಜನೆಗಳಲ್ಲಿ ಹೊಂದಿರುತ್ತೇನೆ(ಟೆಂಪ್ಲೇಟುಗಳಿಗೆ ಸಂಬಂಧಿಸಿದ ೧೬೬೮೯ ಸಂಪಾದನೆಗಳನ್ನು ಒಳಗೊಂಡಂತೆ). ವಿಕಿಪೀಡಿಯ ಸಂಪಾದನೆಯ ಗುಣಮಟ್ಟ ಸುಧಾರಣೆಯಲ್ಲಿ ವಿಶಿಷ್ಟವಾದ ಬೆಳವಣಿಗೆ ಆಗಬೇಕಿದ್ದು ಸಮುದಾಯದ ಜೊತೆ ನಿಷ್ಪಕ್ಷಪಾತವಾಗಿ ಕೆಲಸ ಮಾಡಬಲ್ಲ, ಹಾಗೂ ತಾಂತ್ರಿಕವಾಗಿ ಸರಿಪಡಿಸಬೇಕಿರುವ ನಿರ್ವಾಹಕರ ಲಭ್ಯತೆ ಅವಶ್ಯವಿದೆ. ಈ ಸ್ಥಾನವನ್ನು ತುಂಬಲು ನಾನು ಅರ್ಹ ಎಂದು ಭಾವಿಸಿದ್ದು, ನನ್ನನ್ನು ಈ ದರ್ಜೆಗೆ ಏರಿಸಲು ಸಮುದಾಯದ ಇತರೆ ಸದಸ್ಯರುಗಳನ್ನು ಈ ಮೂಲಕ ಕೋರುತ್ತೇನೆ. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೨:೦೫, ೧೧ ಏಪ್ರಿಲ್ ೨೦೧೫ (UTC)

ಸಮ್ಮತಿ ಮತಗಳು/Support

ಬದಲಾಯಿಸಿ
  1. ಹರೀಶ / ಚರ್ಚೆ / ಕಾಣಿಕೆಗಳು ೧೨:೧೬, ೧೧ ಏಪ್ರಿಲ್ ೨೦೧೫ (UTC)
  2. Shivakumar Nayak (ಚರ್ಚೆ) ೦೫:೦೦, ೧೪ ಏಪ್ರಿಲ್ ೨೦೧೫ (UTC)
  3. Pavanaja (ಚರ್ಚೆ) ೦೫:೧೫, ೧೪ ಏಪ್ರಿಲ್ ೨೦೧೫ (UTC)
  4. ವಿಕಾಸ್ ಹೆಗಡೆ / ಚರ್ಚೆ / ಕಾಣಿಕೆಗಳು ೧೧:೫೬, ೧೪ ಏಪ್ರಿಲ್ ೨೦೧೫ (UTC)
  5. ವಸಂತ್ ಎಸ್.ಎನ್ / ಚರ್ಚೆ / ಕಾಣಿಕೆಗಳು--VASANTH S.N. (ಚರ್ಚೆ) ೦೭:೨೮, ೧೪ ಏಪ್ರಿಲ್ ೨೦೧೫ (UTC)
  6. Palagiri (ಚರ್ಚೆ) ೦೭:೪೯, ೧೪ ಏಪ್ರಿಲ್ ೨೦೧೫ (UTC)
  7. -- ತೇಜಸ್ / ಚರ್ಚೆ/ ೧೦:೩೯, ೧೪ ಏಪ್ರಿಲ್ ೨೦೧೫ (UTC)
  8. --HPN (ಚರ್ಚೆ) ೧೧:೦೪, ೧೪ ಏಪ್ರಿಲ್ ೨೦೧೫ (UTC)
  9. -~ಪವಿತ್ರ ಹೆಚ್/ಚರ್ಚೆ ೧೬:೩೮, ೧೪ ಏಪ್ರಿಲ್ ೨೦೧೫ (UTC)
  10. -- Kiranravikumar ೦೨:೦೫, ೧೫ ಏಪ್ರಿಲ್ ೨೦೧೫ (UTC)
  11. --Lahariyaniyathi (ಚರ್ಚೆ) ೦೭:೧೩, ೧೫ ಏಪ್ರಿಲ್ ೨೦೧೫ (UTC) ಓಂಶಿವಪ್ರಕಾಶ್ ಕನ್ನಡ ವಿಕಿಪೀಡಿಯದ ಕುರಿತು ಅಪಾರವಾದ ಕಾಳಜಿಯನ್ನು ಹೊಂದಿದ್ದಾರೆ ಮತ್ತು ಈ ಕುರಿತು ಸಶಕ್ತವಾಗಿ ಕೆಲಸ ಮಾಡುವ ಸಾಮರ್ಥ್ಯವನ್ನು ಸಹ ಹೊಂದಿದ್ದಾರೆ.
  12. --ವಿದ್ಯಾಧರ ಚಿಪ್ಳಿ (ಚರ್ಚೆ) ೧೩:೨೧, ೨೫ ಜನವರಿ ೨೦೧೮ (UTC)

ಅಸಮ್ಮತಿ ಮತಗಳು/Oppose

ಬದಲಾಯಿಸಿ

ಸ್ವಂತ ನೋಂದಣಿ. ನಾನು ಕನ್ನಡ ವಿಕಿಪೀಡಿಯದಲ್ಲಿ ೨೦೦೪ರಿಂದ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಒಟ್ಟು ಸಂಪಾದನೆಗಳ ಸಂಖ್ಯೆ (ಈಗಿನ ತನಕ) ೧೫,೬೫೩. ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದೇನೆ. ಕನ್ನಡ ವಿಕಿಸೋರ್ಸ್‍ಗೂ ನಿರ್ವಾಹಕನಾಗಿ ಕೆಲಸ ಮಾಡಿದ್ದೆ. ತುಳು ವಿಕಿಪೀಡಿಯದಲ್ಲಿ ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದೇನೆ. ಹಲವು ಟೆಂಪ್ಲೇಟುಗಳ ಆಯಾತ, ಅವುಗಳ ಕನ್ನಡೀಕರಣ ಮಾಡಿದ್ದೇನೆ. ಗ್ಯಾಜೆಟ್‍ಗಳ ನಿರ್ವಹಣೆಯಲ್ಲೂ ಕೆಲಸ ಮಾಡಿದ್ದೇನೆ. ಕನ್ನಡ ವಿಕಿಪೀಡಿಯಕ್ಕೆ ೪ ಜನ ನಿರ್ವಾಹಕರಿದ್ದಾರೆ ಆದರೆ ಸದ್ಯ ಯಾರೂ ಮೇಲ್ವಿಚಾರಕರು ಇಲ್ಲ. ನಾನು ಈ ಹುದ್ದೆಯನ್ನು ಸಮರ್ಥವಾಗಿ ನಿರ್ವಹಿಸಬಲ್ಲೆ ಹಾಗೂ ನಾನು ಅದಕ್ಕೆ ಅರ್ಹ ಎಂದು ನಂಬಿದ್ದೇನೆ. ನನ್ನನ್ನು ಮೇಲ್ವಿಚಾರಕ (Bureaucrat) ಹುದ್ದೆಗೆ ಆಯ್ಕೆ ಮಾಡಬೇಕಾಗಿ ಕನ್ನಡ ವಿಕಿ ಸಮುದಾಯದವರಲ್ಲಿ ಕೇಳಿಕೊಳ್ಳುತ್ತಿದ್ದೇನೆ.--ಪವನಜ (ಚರ್ಚೆ) ೦೬:೫೦, ೨೦ ಸೆಪ್ಟೆಂಬರ್ ೨೦೧೮ (UTC)

ಸಮ್ಮತಿ ಮತಗಳು/Support

ಬದಲಾಯಿಸಿ
  1.   ಈ ಸದಸ್ಯರು ಕನ್ನಡ ಮತ್ತು ತುಳು ವಿಕಿಪೀಡಿಯಾದಲ್ಲಿ ಬಹಳಷ್ಟು ಕೆಲಸ ಮಾಡಿದ್ದಾರೆ. ಮತ್ತು ಬ್ಯುರೋಕ್ರಾಟ್ ಸ್ಥಾನಕ್ಕೆ ಹೆಚ್ಚು ಸೂಕ್ತವಾದ ಅಭ್ಯರ್ಥಿ. ★ Anoop / ಅನೂಪ್ © ೦೬:೫೫, ೨೦ ಸೆಪ್ಟೆಂಬರ್ ೨೦೧೮ (UTC)
  2.   Krishna Kulkarni (ಚರ್ಚೆ) ೦೮:೨೬, ೨೦ ಸೆಪ್ಟೆಂಬರ್ ೨೦೧೮ (UTC)
  3.   --Vishwanatha Badikana (ಚರ್ಚೆ) ೦೬:೩೫, ೪ ಸೆಪ್ಟೆಂಬರ್ ೨೦೧೯ (UTC)
  4.   ಬೆಂಬಲ Y--Kannada Wikipedia needs Bureaucrats and I believe Pavanaja is suitable and capable for this position and I support his nomination.--Vikashegde (ಚರ್ಚೆ) ೧೧:೩೧, ೨೦ ಸೆಪ್ಟೆಂಬರ್ ೨೦೧೮ (UTC)
  5.   ಬೆಂಬಲ I believe Pavanaja can do this work and hanle this work efficiently. He is active and he can work as bureaucrat. --ಗೋಪಾಲಕೃಷ್ಣ (ಚರ್ಚೆ) ೧೨:೨೩, ೨೦ ಸೆಪ್ಟೆಂಬರ್ ೨೦೧೮ (UTC)
  6.   ಬೆಂಬಲ--Lokesha kunchadka (ಚರ್ಚೆ) ೧೨:೨೬, ೨೦ ಸೆಪ್ಟೆಂಬರ್ ೨೦೧೮ (UTC)
  7.   ಬೆಂಬಲ Y--Akasmita (ಚರ್ಚೆ) ೧೨:೨೮, ೨೦ ಸೆಪ್ಟೆಂಬರ್ ೨೦೧೮ (UTC)
  8.   ಬೆಂಬಲ Y ಯು.ಬಿ. ಪವನಜರವರು ಮೇಲ್ವಿಚಾರಕ(Bureaucrate) ಹುದ್ದೆಗೆ ಸರಿಯಾದ ಅಭ್ಯರ್ಥಿಯೆಂದು ನನ್ನ ಅಭಿಪ್ರಾಯ.--Kavitha G. Kana (ಚರ್ಚೆ) ೧೪:೫೨, ೨೦ ಸೆಪ್ಟೆಂಬರ್ ೨೦೧೮ (UTC)
  9.   ಬೆಂಬಲ Y--Vinoda mamatharai (ಚರ್ಚೆ) ೧೬:೦೬, ೨೦ ಸೆಪ್ಟೆಂಬರ್ ೨೦೧೮ (UTC)ಯು. ಬಿ ಪವನಜರು ಮೇಲ್ವಿಚಾರಕ ಹುದ್ದೆಗೆ ಸರಿಯಾದ ಅಭ್ಯರ್ಥಿ ಎಂದು ನನ್ನ ಅನಿಸಿಕೆ ಯಾಕೆಂದರೆ ಕನ್ನಡ ಹಾಗೂ ತುಳು ವಿಕಿಪೀಡಿಯದಲಿ ತುಂಬಾ ದಿವಸಗಳಿಂದ ಸಂಪಾದಕರಾಗಿದಾರೆ ಜೊತೆಗೆ ತಾಂತ್ರಿಕ ತರಬೇತುದಾರರಾಗಿ ಕೆಲಸ ಮಾಡಿರುತ್ತಾರೆ
  10.   ಬೆಂಬಲ Y--ವಿದ್ಯಾಧರ ಚಿಪ್ಳಿ (ಚರ್ಚೆ) ೦೬:೨೧, ೨೧ ಸೆಪ್ಟೆಂಬರ್ ೨೦೧೮ (UTC)
  11.   ಬೆಂಬಲ Y-- ಸಲಹೆ ಪಡೆಯಲು ಪವನಜರನ್ನು ಬಹಳ ಸುಲಭವಾಗಿ ಸಂಪರ್ಕಿಸಹುದು. ೧೪ ವರ್ಷಗಳಿಂದ ಕನ್ನಡ ವಿಕಿಪೀಡಿಯಕ್ಕೆ ಕೊಡುಗೆ ನೀಡುತ್ತಿದ್ದಾರೆ. ಹಾಗೂ ವಿಕಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ --Dhanalakshmi .K. T (ಚರ್ಚೆ) ೦೮:೪೧, ೨೨ ಸೆಪ್ಟೆಂಬರ್ ೨೦೧೮ (UTC)
  12.   ಬೆಂಬಲ Y--Ravi Mundkur (ಚರ್ಚೆ) ೧೪:೦೯, ೨೩ ಸೆಪ್ಟೆಂಬರ್ ೨೦೧೮ (UTC)
  13.   ಬೆಂಬಲ Y--Ananth subray (ಚರ್ಚೆ) ೧೭:೦೨, ೨೪ ಸೆಪ್ಟೆಂಬರ್ ೨೦೧೮ (UTC)
  14.   ಬೆಂಬಲ Y--Dr.K.Soubhagyavathi

ಅಸಮ್ಮತಿ ಮತಗಳು/Oppose

ಬದಲಾಯಿಸಿ

Administrator and Interface admin/ನಿರ್ವಾಹಕ ಮತ್ತು ಇಂಟರ್ಫೇಸ್ ನಿರ್ವಾಹಕರ ಹಕ್ಕುಗಳು

ಬದಲಾಯಿಸಿ

Hello I am Anoop Rao formerly served as temporary administrator would like to re-apply for administrator rights and apply for Interface administrator right for infinite time(permanent administrator rights), as per offline discussion done on ವಿಕಿಪೀಡಿಯ:ಸಮ್ಮಿಲನ/೨೯ qcommunity members insisted that Kannada wiki need atleast one more permanent admin, Also since js/css editing has been limited to new user group interface admin I would like to apply for both positions. ★ Anoop / ಅನೂಪ್ © ೧೦:೨೨, ೧೪ ಸೆಪ್ಟೆಂಬರ್ ೨೦೧೮ (UTC)
translation: ನಮಸ್ಕಾರ ನಾನು ಅನೂಪ್ ರಾವ್ ಹಿಂದೆ ತಾತ್ಕಾಲಿಕ ನಿರ್ವಾಹಕರಾಗಿ ಸೇವೆ ಸಲ್ಲಿಸಿದ್ದೇನೆ, ನಾನು ಅದೇ ಸ್ಥಾನಕ್ಕೆ ಶಾಶ್ವತವಾಗಿ ಅರ್ಜಿ ಸಲ್ಲಿಸಲು ಬಯಸುತ್ತೇನೆ , ನಿರ್ವಾಹಕ ಪಾತ್ರಕ್ಕೆ ಹೆಚ್ಚುವರಿಯಾಗಿ ನಾನು ಇಂಟರ್ಫೇಸ್ ನಿರ್ವಾಹಕರ ಹಕ್ಕುಗಳಿಗೆ ಅರ್ಜಿ ಸಲ್ಲಿಸುತ್ತಿದ್ದೇನೆ. ★ Anoop / ಅನೂಪ್ ©

ಸಮ್ಮತಿ ಮತಗಳು/Support

ಬದಲಾಯಿಸಿ
  1.   ಬೆಂಬಲ Y. ಅನೂಪ್ ರಾವ್ರವರು ಕನ್ನಡ ವಿಕಿಪೀಡಿಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ, ತಕ್ಷಣ ಯಾವುದೆ ತಾಂತ್ರಿಕ ಸಮಸ್ಯೆಗಳಿಗೂ ಕ್ಷಿಪ್ರವಾಗಿ ಸ್ಪಂದಿಸುವ ಮೂಲಕ ಹಲವು ಸಮಸ್ಯೆಗಳನ್ನು ನಿವಾರಿಸಿದ್ದಾರೆ.ನನ್ನ ಸಂಪೂರ್ಣ ಬೆಂಬಲ ಅವರಿಗೆ ಇದೆ. --Lokesha kunchadka (ಚರ್ಚೆ) ೧೨:೪೯, ೧೪ ಸೆಪ್ಟೆಂಬರ್ ೨೦೧೮ (UTC)
  2.   ಬೆಂಬಲ YSangappadyamani (ಚರ್ಚೆ) ೧೨:೫೯, ೧೪ ಸೆಪ್ಟೆಂಬರ್ ೨೦೧೮ (UTC)
  3.   ಬೆಂಬಲ User:Anoop Rao is a passionate Wikimedian and very good tech supporter. He helped a lot with community members when he was an admin before. He did a lot of work and it was very quick. Anoop is very active and I recommend stewards to give permanent adminship. --ಗೋಪಾಲಕೃಷ್ಣ (ಚರ್ಚೆ) ೧೩:೩೦, ೧೪ ಸೆಪ್ಟೆಂಬರ್ ೨೦೧೮ (UTC)
  4.   ಬೆಂಬಲ Y--ಪವನಜ (ಚರ್ಚೆ) ೧೪:೦೧, ೧೪ ಸೆಪ್ಟೆಂಬರ್ ೨೦೧೮ (UTC)
  5.   ಬೆಂಬಲ Y ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೪:೦೩, ೧೪ ಸೆಪ್ಟೆಂಬರ್ ೨೦೧೮ (UTC)
  6.   ಬೆಂಬಲ Y--Akasmita (ಚರ್ಚೆ) ೧೪:೦೯, ೧೪ ಸೆಪ್ಟೆಂಬರ್ ೨೦೧೮ (UTC)
  7.   ಬೆಂಬಲ Y--I believe Anoop is capable for this position and I support the request of permanent adminship and interface adminship --Vikashegde (ಚರ್ಚೆ) ೧೭:೫೪, ೧೪ ಸೆಪ್ಟೆಂಬರ್ ೨೦೧೮ (UTC)
  8.   ಬೆಂಬಲ  Y --Vishwanatha Badikana ೦೭:೫೮, ೨೦ ಸೆಪ್ಟೆಂಬರ್ ೨೦೧೮ (UTC)
  9.   ಬೆಂಬಲ  Y --ವಿದ್ಯಾಧರ ಚಿಪ್ಳಿ (ಚರ್ಚೆ) ೦೬:೨೦, ೨೧ ಸೆಪ್ಟೆಂಬರ್ ೨೦೧೮ (UTC)
  10.   ಬೆಂಬಲ Y--Ravi Mundkur (ಚರ್ಚೆ) ೧೪:೦೭, ೨೩ ಸೆಪ್ಟೆಂಬರ್ ೨೦೧೮ (UTC)
  11.   ಬೆಂಬಲ Y-- Mallikarjunasj (talk) ೧೧:೦೩, ೧೦ ಸೆಪ್ಟೆಂಬರ್ ೨೦೧೯ (UTC)
  12.   ಬೆಂಬಲ Y-- Smjalageri (ಚರ್ಚೆ) ೧೧:೦೮, ೧೦ ಸೆಪ್ಟೆಂಬರ್ ೨೦೧೯ (UTC)

ಅಸಮ್ಮತಿ ಮತಗಳು/Oppose

ಬದಲಾಯಿಸಿ

User:AnoopZ admin and Interface admin

ಬದಲಾಯಿಸಿ

ನನ್ನ ವೈಯಕ್ತಿಕ ಜೀವನದ ಕೆಲಸದಿಂದಾಗಿ ನಾನು ಸ್ವಲ್ಪ ಸಮಯದವರೆಗೆ ವಿಕಿಪೀಡಿಯ ಸಂಪಾದನೆಯನ್ನು ನಿಲ್ಲಿಸಿದ್ದೆ, ಈಗ ನಾನು ಈ user:AnoopZ ಖಾತೆಯನ್ನು ಬಳಸುತ್ತಿದ್ದೇನೆ ಮತ್ತು ಗೊಂದಲವನ್ನು ತಪ್ಪಿಸಲು ನಾನು ನನ್ನ ಬಳಕೆದಾರರ ಹೆಸರನ್ನು User:Anoop Rao ನಿಂದ User:User unavailable826 ಗೆ ಬದಲಾಯಿಸಿದ್ದೇನೆ. ನಾನು ಹೆಚ್ಚು ಉಚಿತ ವಿರಾಮ ಸಮಯವನ್ನು ಹೊಂದಿರುವುದರಿಂದ ನಿರ್ವಾಹಕ / ಇಂಟರ್ಫೇಸ್ ನಿರ್ವಾಹಕ ಹಕ್ಕುಗಳಿಗಾಗಿ ನಾನು ಮತ್ತೆ ಅರ್ಜಿ ಸಲ್ಲಿಸಲು ಬಯಸುತ್ತೇನೆ.

ಪುರಾವೆ: ನಿರ್ವಾಹಕ ಹಕ್ಕುಗಳನ್ನು ಹೊಂದಿರುವ ಖಾತೆಯ ಪುರಾವೆ - https://meta.wikimedia.org/w/index.php?title=User:User_unavailable826&curid=10496223&diff=19328836&oldid=18765985 edited on 11:41, 27 August 2019 )

ನಿರ್ವಾಹಕ ಹಕ್ಕುಗಳ ಬಳಕೆಯ ಮುಖ್ಯ ಉದ್ದೇಶ
  • ನಿರ್ವಾಹಕ ಹಕ್ಕುಗಳು: ವರ್ಗ:ಅಳಿಸುವಿಕೆಗೆ ಹಾಕಲಾಗಿರುವ ಲೇಖನಗಳು ಲೇಖನಗಳನ್ನು ಅಳಿಸುವುದು / ಮಾರ್ಪಡಿಸುವುದು
  • ಇಂಟರ್ಫೇಸ್ ನಿರ್ವಾಹಕ ಹಕ್ಕುಗಳು: ಕೆಲವು ಗ್ಯಾಜೆಟ್‌ಗಳನ್ನು ಮಾರ್ಪಡಿಸುವುದು ಮತ್ತು ಕೆಲವು ಮೀಡಿಯಾವಿಕಿ ಪುಟಗಳನ್ನು ಸಂಪಾದಿಸಲು ಇಂಟರ್ಫೇಸ್ ನಿರ್ವಹಣೆ ಹಕ್ಕುಗಳು ಅಗತ್ಯವಿರುತ್ತದೆ.

--★ Anoop✉ ೦೮:೫೮, ೩ ಸೆಪ್ಟೆಂಬರ್ ೨೦೧೯ (UTC)

ಸಮ್ಮತಿ ಮತಗಳು/Support

ಬದಲಾಯಿಸಿ
  1.   ಬೆಂಬಲ Y--Lokesha kunchadka (ಚರ್ಚೆ) ೦೯:೦೩, ೩ ಸೆಪ್ಟೆಂಬರ್ ೨೦೧೯ (UTC)
  2.   ಬೆಂಬಲ Y--ಪವನಜ ಯು. ಬಿ. (ಚರ್ಚೆ) ೧೦:೩೪, ೩ ಸೆಪ್ಟೆಂಬರ್ ೨೦೧೯ (UTC)
  3.   ಬೆಂಬಲ --ಗೋಪಾಲಕೃಷ್ಣ (ಚರ್ಚೆ) ೧೩:೪೬, ೩ ಸೆಪ್ಟೆಂಬರ್ ೨೦೧೯ (UTC)
  4.   ಬೆಂಬಲ Y--Ananth subray (ಚರ್ಚೆ) ೦೬:೫೨, ೫ ಸೆಪ್ಟೆಂಬರ್ ೨೦೧೯ (UTC)
  5.   ಬೆಂಬಲ Y-- ಸಮ್ಮತಿ- Bschandrasgr (ಚರ್ಚೆ) ೦೮:೫೩, ೬ ಸೆಪ್ಟೆಂಬರ್ ೨೦೧೯ (UTC)
  6.   ಬೆಂಬಲ Y-- Mallikarjunasj (talk) ೧೧:೦೨, ೧೦ ಸೆಪ್ಟೆಂಬರ್ ೨೦೧೯ (UTC)
  7.   ಬೆಂಬಲ Y-- Smjalageri (ಚರ್ಚೆ) ೧೧:೦೮, ೧೦ ಸೆಪ್ಟೆಂಬರ್ ೨೦೧೯ (UTC)
  8.   ಬೆಂಬಲ--ವಿಕಾಸ್ ಹೆಗಡೆ/ Vikas Hegde (ಚರ್ಚೆ) ೧೩:೩೪, ೧೦ ಸೆಪ್ಟೆಂಬರ್ ೨೦೧೯ (UTC)


ಅಸಮ್ಮತಿ ಮತಗಳು/Oppose

ಬದಲಾಯಿಸಿ
--ವಿಶೇಷ ಪುಟಗಳಲ್ಲಿ ಪಟ್ಟಿ ಮಾಡಲಾದ ನಿರ್ವಹಣೆ ಕಾರ್ಯಗಳು ನನ್ನ ಮುಖ್ಯ ಆದ್ಯತೆಯಾಗಿದೆ.★ Anoop✉ ೦೮:೫೩, ೫ ಸೆಪ್ಟೆಂಬರ್ ೨೦೧೯ (UTC)
ಅನೂಪ್ ರಾವ್ ಅವರನ್ನು ನಿರ್ವಾಹಕರನ್ನಾಗಿ ಮಾಡಲಾಗಿದೆ.--ಪವನಜ ಯು. ಬಿ. (ಚರ್ಚೆ) ೦೪:೦೦, ೧೧ ಸೆಪ್ಟೆಂಬರ್ ೨೦೧೯ (UTC)