ಕನ್ನಡ ವಿಕಿಪೀಡಿಯದ ಸದಸ್ಯರಿಗೆ ಹಾರ್ದಿಕ ಸುಸ್ವಾಗತ ಹಾಗೂ ನಮಸ್ಕಾರಗಳು.

ನಾನು ಯಾರು? ಬದಲಾಯಿಸಿ

ನನ್ನ ಪೂರ್ಣ ಹೆಸರು ಬಿ.ವಿ.ರಾಜಲಕ್ಷ್ಮಿ. ಬೆಂಗಳೂರು ನಿವಾಸಿ.

ನನ್ನ ಇಷ್ಟ /ಕಷ್ಟಗಳು ಬದಲಾಯಿಸಿ

  • ಕನ್ನಡ ಚಿತ್ರಗೀತೆ - ’ಮೆಲ್ಲುಸಿರೇ ಸವಿಗಾನ’(ಚಿತ್ರ - ವೀರಕೇಸರಿ),’ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು’(ಚಿತ್ರ - ಆಕಸ್ಮಿಕ)
  • ಕನ್ನಡ ವಿಕಿಪೀಡಿಯದಲ್ಲಿ ಬರೆಯುವುದು ಅತ್ಯಂತ ಸಂತಸದ ವಿಷಯ