ಹಿಂದೂ ಮಾಸಗಳು
ಹಿಂದೂ ಪಂಚಾಂಗ ಪ್ರಕಾರ, ಸೌರಮಾನ ಹಾಗು ಚಾಂದ್ರಮಾನ ರೀತ್ಯ, ಒಂದು ಸಂವತ್ಸರವನ್ನು ೧೨ ಮಾಸಗಳನ್ನಾಗಿ ವಿಂಗಡಿಸಲಾಗುತ್ತದೆ.
ಸೌರಮಾನ ಮಾಸಗಳು
ಬದಲಾಯಿಸಿಮೇಷಾದಿ ರಾಶಿಗಳಲ್ಲಿ ಸೂರ್ಯನ ಪರಿಭ್ರಮಣೆಯ ಚಲನೆಯನ್ನವಲಂಬಿಸಿ, ೧೨ ಮಾಸಗಳನ್ನಾಗಿ ವಿಂಗಡಿಸಲಾಗಿದೆ. ಸೌರಮಾನ ಮಾಸಗಳು ಹೀಗಿವೆ:
- (ದಕ್ಷಿಣ ಭಾರತದಲ್ಲಿ ಅದೂ ಕರ್ನಾಟಕದಲ್ಲಿ ರೂಢಿಯಲ್ಲಿರುವುದು ಚಾಂದ್ರ ಮಾನ ತಿಂಗಳುಗಳಿಗೆ ಋತುಗಳನ್ನು ಹೊಂದಿಸುತ್ತಾರೆ. ಚೈತ್ರ -ವೈಶಾಖ= ವಸಂತ ಋತು ಹೀಗೆ; ಸೌರಮಾನಕ್ಕೆ ಹೊಂದಿಸಿರುವುದು ಸರಿಯೇ? )
ಕ್ರಮ ಸಂಖ್ಯೆ | ಮಾಸ | ಋತು | ತಿಂಗಳು | ಇಂಗ್ಲಿಷ್'ವಿಭಾಗಕ್ಕೆ |
---|---|---|---|---|
1 | ಮೇಷ | ವಸಂತ | ಏಪ್ರಿಲ್/ಮೇ | Aries |
2 | ವೃಷಭ | ವಸಂತ | ಮೇ/ಜೂನ್ | Taurus |
3 | ಮಿಥುನ | ಗ್ರೀಷ್ಮ | ಜೂನ್/ಜುಲೈ | Gemini |
4 | ಕಟಕ | ಗ್ರೀಷ್ಮ | ಜುಲೈ/ಆಗಸ್ಟ್ | Cancerr |
5 | ಸಿಂಹ | ವರ್ಷ | ಆಗಸ್ಟ್/ಸೆಪ್ಟೆಂಬರ್ | Leo |
6 | ಕನ್ಯಾ | ವರ್ಷ | ಸೆಪ್ಟೆಂಬರ್/ಅಕ್ಟೋಬರ್ | Virgo |
7 | ತುಲಾ | ಶರದ್ | ಅಕ್ಟೋಬರ್/ನವೆಂಬರ್ | Libra |
8 | ವೃಶ್ಚಿಕ | ಶರದ್ | ನವೆಂಬರ್/ಡಿಸೆಂಬರ್ | Scorpius |
9 | ಧನು | ಹೇಮಂತ | ಡಿಸೆಂಬರ್/ಜನವರಿ | Sagittarius |
10 | ಮಕರ | ಹೇಮಂತ | ಜನವರಿ/ಫೆಬ್ರವರಿ | Capricorn |
11 | ಕುಂಭ | ಶಿಶಿರ | ಫೆಬ್ರವರಿ/ ಮಾರ್ಚ್ | Aquarius |
12 | ಮೀನ | ಶಿಶಿರ | ಮಾರ್ಚ್/ಏಪ್ರಿಲ್ | Pisces |
ಚಾಂದ್ರಮಾನ ಮಾಸಗಳು
ಬದಲಾಯಿಸಿನಕ್ಷತ್ರ ಮಂಡಲದಲ್ಲಿ ಚಂದ್ರನ ಪರಿಭ್ರಮಣೆಯನ್ನವಲಂಬಿಸಿ, ೧೨ ಮಾಸಗಳನ್ನಾಗಿ ವಿಂಗಡಿಸಲಾಗಿದೆ.ಚಾಂದ್ರಮಾನ ಮಾಸಗಳು ಹೀಗಿವೆ:
ಕ್ರ. ಸಂ. | ಮಾಸ | ಋತು | ತಿಂಗಳು |
1 | ಚೈತ್ರ | ವಸಂತ | ಏಪ್ರಿಲ್/ಮೇ |
2 | ವೈಶಾಖ | ವಸಂತ | ಮೇ/ಜೂನ್ |
3 | ಜ್ಯೇಷ್ಠ | ಗ್ರೀಷ್ಮ | ಜೂನ್/ಜುಲೈ |
4 | ಆಷಾಢ | ಗ್ರೀಷ್ಮ | ಜುಲೈ/ಆಗಸ್ಟ್ |
5 | ಶ್ರಾವಣ | ವರ್ಷ | ಆಗಸ್ಟ್/ಸೆಪ್ಟೆಂಬರ್ |
6 | ಭಾದ್ರಪದ | ವರ್ಷ | ಸೆಪ್ಟೆಂಬರ್/ಅಕ್ಟೋಬರ್ |
7 | ಆಶ್ವಯುಜ(ಆಶ್ಲೇಷ) | ಶರದ್ | ಅಕ್ಟೋಬರ್/ನವೆಂಬರ್ |
8 | ಕಾರ್ತಿಕ | ಶರದ್ | ನವೆಂಬರ್/ಡಿಸೆಂಬರ್ |
9 | ಮಾರ್ಗಶಿರ | ಹೇಮಂತ | ಡಿಸೆಂಬರ್/ಜನವರಿ |
10 | ಪುಷ್ಯ | ಹೇಮಂತ | ಜನವರಿ/ಫೆಬ್ರವರಿ |
11 | ಮಾಘ | ಶಿಶಿರ | ಫೆಬ್ರವರಿ/ಮಾರ್ಚ್ |
12 | ಫಾಲ್ಗುಣ | ಶಿಶಿರ | ಮಾರ್ಚ್/ಏಪ್ರಿಲ್ |
ಹೆಚ್ಚಿನ ವಿವರ
ಬದಲಾಯಿಸಿ- ಸೌರಮಾಸ : ಸಂಕೇತ ಮತ್ತು ಚಿನ್ಹೆ ಇಂಗ್ಲಿಷ್ ವಿಭಾಗ: ರಾಶಿ
ನೋಡಿ
ಬದಲಾಯಿಸಿ- ರಾಶಿ
- ಜ್ಯೋತಿಷ್ಯ
- ಜ್ಯೋತಿಷ
- ಜ್ಯೋತಿಷ ಶಾಸ್ತ್ರದ ನಕ್ಷತ್ರಗಳು
- ಹಿಂದೂ ಪಂಚಾಂಗ=ಹಿಂದೂ ಮಾಸಗಳು
- ಪಂಚಾಂಗ