ಹಿಂದೂ ಧರ್ಮದ ಚಾಂದ್ರಮಾನ ಪಂಚಾಂಗದ ಆರನೇ ಮಾಸ.

ಈ ಮಾಸದ ಪ್ರಮುಖ ಹಬ್ಬಗಳು

ಬದಲಾಯಿಸಿ
 • ಶ್ರೀ ವಿನಾಯಕ ಚತುರ್ಥಿ (ಶುಕ್ಲ ಚೌತಿ)
 • ಋಷಿ ಪಂಚಮಿ (ಶುಕ್ಲ ಪಂಚಮಿ)
 • ಶ್ರೀ ಸ್ವರ್ಣಗೌರಿ ಪೂಜೆ
 • ಪರಿವರ್ತಿನೀ ಏಕಾದಶಿ (ಶುಕ್ಲ ಏಕಾದಶಿ)
 • ಅನಂತ ವ್ರತ (ಶುಕ್ಲ ಚತುರ್ದಶಿ)
 • ಉಮಾಮಹೇಶ್ವರ ವ್ರತ (ಹುಣ್ಣಿಮೆ)
 • ಪಿತೃಪಕ್ಷ (ಕೃಷ್ಣಪಕ್ಷ)
 • ಮಹಾಭರಣೀ (ಕೃಷ್ಣ ಚೌತಿ)
 • ಮಧ್ಯಾಷ್ಟಮಿ (ಕೃಷ್ಣ ಅಷ್ಟಮಿ)
 • ಅವಿಧವಾ ನವಮಿ (ಕೃಷ್ಣ ನವಮಿ)
 • ಇಂದಿರಾ ಏಕಾದಶಿ (ಕೃಷ್ಣ ಏಕಾದಶಿ)
 • ಕಲಿಯುಗಾರಂಭ (ಕೃಷ್ಣ ತ್ರಯೋದಶಿ)
 • ಘಾತ ಚತುರ್ದಶಿ (ಕೃಷ್ಣ ಚತುರ್ದಶಿ)
 • ಸರ್ವಪಿತೃ ಅಮಾವಾಸ್ಯೆ (ಅಮಾವಾಸ್ಯೆ)


ಚಾಂದ್ರಮಾನ ಮಾಸಗಳು
ಚೈತ್ರವೈಶಾಖಜ್ಯೇಷ್ಠಆಷಾಢಶ್ರಾವಣಭಾದ್ರಪದಆಶ್ವಯುಜಕಾರ್ತಿಕಮಾರ್ಗಶಿರಪುಷ್ಯಮಾಘಫಾಲ್ಗುಣ