ಪುಷ್ಯ ಮಾಸ
ಹಿಂದೂ ಧರ್ಮದ ಚಾಂದ್ರಮಾನ ಪಂಚಾಂಗದ ಹತ್ತನೇ ಮಾಸ.
ಈ ಮಾಸದ ಪ್ರಮುಖ ಹಬ್ಬಗಳುಸಂಪಾದಿಸಿ
- ಪುತ್ರದಾ ಏಕಾದಶಿ; ವೈಕುಂಠ ಏಕಾದಶಿ (ಶುಕ್ಲ ಏಕಾದಶಿ)
- ಮುಕ್ಕೋಟಿ ದ್ವಾದಶಿ (ಶುಕ್ಲ ದ್ವಾದಶಿ)
- ಮಾಘಸ್ನಾನಾರಂಭ (ಹುಣ್ಣಿಮೆ)
- ತ್ಯಾಗರಾಜ ಆರಾಧನ (ಕೃಷ್ಣ ಪಂಚಮಿ)
- ಷಟ್ತಿಲಾ ಏಕಾದಶಿ (ಕೃಷ್ಣ ಏಕಾದಶಿ)
- ಉತ್ತರಾಯಣ ಪರ್ವಕಾಲ
- ಧನುರ್ಮಾಸ ಸಮಾಪ್ತಿ
ಚಾಂದ್ರಮಾನ ಮಾಸಗಳು |
---|
ಚೈತ್ರ • ವೈಶಾಖ • ಜ್ಯೇಷ್ಠ • ಆಷಾಢ • ಶ್ರಾವಣ • ಭಾದ್ರಪದ • ಆಶ್ವಯುಜ • ಕಾರ್ತಿಕ • ಮಾರ್ಗಶಿರ • ಪುಷ್ಯ • ಮಾಘ • ಫಾಲ್ಗುಣ |