ಶಿಶಿರ ಹಿಂದೂ ಪಂಚಾಂಗದಲ್ಲಿ ಚಳಿಗಾಲಋತು.ಇದು ಮಾಘ ಮತ್ತು ಫಲ್ಗುಣ ಮಾಸಗಳಲ್ಲಿ ಅಥವಾ ಜನವರಿ ಮಧ್ಯ ಭಾಗದಿಂದ ಮಾರ್ಚಿ ತಿಂಗಳ ಮಧ್ಯ ಭಾಗದವರೆಗೆ ಇರುತ್ತದೆ.ಶಿಶಿರ ಎಂದರೆ ವಿಷ್ಣುವಿನ ಒಂದು ಹೆಸರೂ ಹೌದು.ಶಿಶಿರಾತ್ಮಕ ಎಂದು ಶಿವನನ್ನು ಅವನ ತಂಪಾದ ಅಂಶವನ್ನು ಸೂಚಿಸಲು ಕರೆಯುತ್ತಾರೆ.

"https://kn.wikipedia.org/w/index.php?title=ಶಿಶಿರ&oldid=1086493" ಇಂದ ಪಡೆಯಲ್ಪಟ್ಟಿದೆ