೧. ಮಹಾಭಾರತದಲ್ಲಿ ಇವಳ ಪ್ರಸ್ತಾಪ ಬರುತ್ತದೆ.ಮಣಲೂರಿನ ಅರಸನಾಗಿದ್ದ ಚಿತ್ರ ವಾಹನನ ಮಗಳು.ಪಾಂಡವರಲ್ಲೊಬ್ಬನಾದ ಅರ್ಜುನನ ಹೆಂಡತಿ.ಬಬ್ರುವಾಹನನ ತಾಯಿ. ಅರ್ಜುನ ತೀರ್ಥಯಾತ್ರೆಗೆ ಹೋದಾಗ ಉಲೂಪಿ,ಸುಭದ್ರೆಯರೊಂದಿಗೆ ಇವಳನ್ನೂ ಮದುವೆಯಾಗುತ್ತಾನೆ.ಆದರೆ ತನ್ನೊಂದಿಗೆ ಕರೆತರುವುದಿಲ್ಲ.ಪಾಂದವರು ಕೌರವರನ್ನು ಗೆದ್ದ ನಂತರ ಅಶ್ವಮೇಧಯಾಗ ಮಾಡುತ್ತಾರೆ.ದಿಗ್ವಿಜಯಕ್ಕೆ ಬಂದ ಅರ್ಜುನನೊಂದಿಗೆ ಬಬ್ರುವಾಹನ ಯುದ್ಧ ಮಾಡಿದಾಗ ಪತಿ-ಪತ್ನಿಯರ ಪುನರ್ಮಿಲನವಾಗುತ್ತದೆ.

ಕುವೆಂಪುರವರ ಕೃತಿ.ಈ ಕೃತಿ ಸರಳ ರಗಳೆಯಲ್ಲಿದೆ.ಇದರಲ್ಲಿ ಅರ್ಜುನನಿಲ್ಲದೆ ಚಿತ್ರಾಂಗದೆ ಕಳೆದ ದಿನಗಳ ವರ್ಣನೆ ಇದೆ.

೩. ಕನ್ನಡ ಚಲನಚಿತ್ರ 'ಬಬ್ರುವಾಹನ'ಮೇಲೆ ಹೇಳಿದ ಕಥೆಯನ್ನೇ ಮುಖ್ಯವಾಗಿ ಒಳಗೊಂಡಿದೆ.


ಈ ವರ್ಗದಲ್ಲಿ ಸದ್ಯದಲ್ಲಿ ಯಾವುದೇ ಪುಟಗಳಾಗಲಿ ಅಥವ ಚಿತ್ರಗಳಾಗಲಿ ಇಲ್ಲ.