ಕೌರವರು
ಕೌರವರು ಮಹಾಭಾರತದಲ್ಲಿ ಕಂಡುಬರುವ ಪಾತ್ರಧಾರಿಗಳು. ಕುರುವಂಶದ ದೊರೆ ಧೃತರಾಷ್ಟ್ರ ಮತ್ತು ಆತನ ರಾಣಿಯಾದ ಗಾಂಧಾರಿಗೆ ಜನಿಸಿದವರಾಗಿದ್ದಾರೆ.
ಧೃತರಾಷ್ಟ್ರನ ಮಕ್ಕಳು
ಬದಲಾಯಿಸಿ- ದುರ್ಯೋಧನ
- ಯುಯುತ್ಸು
- ದುಶ್ಯಾಸನ
- ದುಃಸಹ
- ದುಃಶಲ
- ಜಲಸಂಧ
- ಸಮ
- ಸಹ
- ವಿಂದ
- ಅನುವಿಂದ
- ದುರ್ಧರ್ಷ
- ಸುಬಾಹು
- ದುಷ್ಟ್ರಧರ್ಷಣ
- ದುರ್ಮರ್ಷಣ
- ದುರ್ಮುಖ
- ದುಷ್ಕರ್ಣ
- ಕರ್ಣ (ಕುಂತಿ ಪುತ್ರನಲ್ಲ)
- ವಿವಿಶಂತಿ
- ವಿಕರ್ಣ
- ಶಲ
- ಸತ್ವ
- ಸುಲೋಚನ
- ಚಿತ್ರ
- ಉಪಚಿತ್ರ
- ಚಿತ್ರಾಕ್ಷ
- ಚಾರುಚಿತ್ರ
- ಶರಾಸನ
- ದುರ್ಮದ
- ದುರ್ವಿಗಾಹ
- ವಿವಿತ್ಸು
- ವಿಕಟಾನನ
- ಊರ್ಣನಾಭ
- ಸುನಾಭ
- ನಂದ
- ಉಪನಂದ
- ಚಿತ್ರಬಾಣ
- ಚಿತ್ರವರ್ಮ
- ಸುವರ್ಮ
- ದುರ್ವಿಮೋಚನ
- ಅಯೋಬಾಹು
- ಚಿತ್ರಾಂಗ
- ಚಿತ್ರಕುಂಡಲ
- ಭೀಮವೇಗ
- ಭೀಮಬಲ
- ಬಾಲಾಕಿ
- ಬಲವರ್ಧನ
- ಉಗ್ರಾಯುಧ
- ಸುಷೇಣ
- ಕುಂಡೋದರ
- ಮಹೋದರ
- ಚಿತ್ರಾಯುಧ
- ನಿಷಂಗೀ
- ಪಾಶೀ
- ವೃಂದಾರಕ
- ದೃಢವರ್ಮ
- ದೃಢಕ್ಷತ್ರ
- ಸೋಮಕೀರ್ತಿ
- ಅನೂದರ
- ದೃಢಸಂಧ
- ಜರಾಸಂಧ (ಮಗಧದ ರಾಜನಾದವನಲ್ಲ)
- ಸತ್ಯಸಂಧ
- ಸದಃಸುವಾಕ್
- ಉಗ್ರಶ್ರವಸ
- ಉಗ್ರಸೇನ
- ಸೇನಾನೀ
- ದುಷ್ಪರಾಜಯ
- ಅಪರಾಜಿತ
- ಪಂಡಿತಕ
- ವಿಶಾಲಾಕ್ಷ
- ದುರಾಧರ
- ದೃಢಹಸ್ತ
- ಸುಹಸ್ತ
- ವಾತವೇಗ
- ಸುವರ್ಚಸ
- ಆದಿತ್ಯಕೇತು
- ಬಹ್ವಾಶೀ
- ನಾಗದತ್ತ
- ಅಗ್ರಯಾಯೀ
- ಕವಚೀ
- ಕ್ರಥನ
- ದಂಡೀ
- ದಂಡಧಾರ
- ಧನುರ್ಗ್ರಹ
- ಉಗ್ರ
- ಭೀಮರಥ
- ವೀರಬಾಹು
- ಅಲೋಲುಪ
- ಅಭಯ
- ರೌದ್ರಕರ್ಮಾ
- ದ್ರುಢರಥಾಶ್ರಯ
- ಅನಾಧೃಷ್ಯ
- ಕುಂಡಭೇದೀ
- ವಿರಾವೀ
- ಪ್ರಮಥ
- ಪ್ರಮಾಥೀ
- ದೀರ್ಘರೋಮ
- ದೀರ್ಘಬಾಹು
- ವ್ಯೂಢೋರು
- ಕನಕಧ್ವಜ
- ಕುಂಡಾಶೀ
- ವಿರಸಜ
- ದುಶ್ಯಲಾ (ಮಗಳು)