ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯ ಅತ್ಯುತ್ತಮ ಸಂಭಾಷಣೆ ಪ್ರಶಸ್ತಿ

ವರ್ಷ ಪುರಸ್ಕೃತರು ಚಲನಚಿತ್ರ Reference
2016 ಬಿ.ಎಂ.ಗಿರಿರಾಜ್ ಅಮರಾವತಿ []
2015 ಈರೇಗೌಡ ತಿಥಿ
2014 ಬಿ.ಎಲ್.ವೇಣು ತಿಪ್ಪಜ್ಜಿ ಸರ್ಕಲ್ []
2013 ನಾಗಶೇಖರ್ ಮೈನಾ
2012 ಎಂ.ಎಸ್. ರಮೇಶ್ ಭೀಮಾ ತೀರದಲ್ಲಿ []
2011 ಗೋಪಿ ಪೀಣ್ಯ ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ
2010-11 ಲಕ್ಷ್ಮೀಪತಿ ಕೋಲಾರ ಭಗವತಿ ಕಾಡು
2009-10 ಗೊಡಚಿ ಮಹಾರುದ್ರ ಬನ್ನಿ
2008-09 ಹೂಗಾರ ಪಟ್ಟಣಶೆಟ್ಟಿ ಕಬಡ್ಡಿ
ನರೇಂದ್ರ ಬಾಬು
2007-08 ಅಗ್ನಿ ಶ್ರೀಧರ ಆ ದಿನಗಳು
2006-07 ಯೋಗರಾಜ್ ಭಟ್ ಮುಂಗಾರು ಮಳೆ
2005-06 ಸುದರ್ಶನ್ ಮುಖಾಮುಖಿ
ಲಕ್ಷ್ಮೀಪತಿ ಕೋಲಾರ
2004-05 ಬಿ.ಎ.ಮಧು ಸಂತೋಷ
2003-04 ಜಯಂತ್ ಕಾಯ್ಕಿಣಿ ಚಿಗುರಿದ ಕನಸು
2002-03 ವೆಂಕಟೇಶ್ ಪ್ರಸಾದ್ ಕಾರ್ಮುಗಿಲು
ನಳಿನಿ ವೆಂಕಟಪ್ಪ
2001-02 ತಾಡೂರು ಕೇಶವ ಧರ್ಮದೇವತೆ
2000-01 ಪಿ.ಆರ್.ರಾಮದಾಸ್ ನಾಯ್ಡು ಮುಸ್ಸಂಜೆ []
1999-2000 ಎ.ಜಿ.ಶೇಷಾದ್ರಿ ಹೃದಯಾ ಹೃದಯಾ []
1998-99 ಎಸ್.ಸುರೇಂದ್ರನಾಥ್ ಭೂಮಿ ತಾಯಿಯ ಚೊಚ್ಚಲ ಮಗ
1997-98 ಎನ್.ಎಸ್.ಶಂಕರ್ ಉಲ್ಟಾ ಪಲ್ಟಾ
1996-97 ಬರಗೂರು ರಾಮಚಂದ್ರಪ್ಪ ಜನುಮದ ಜೋಡಿ
1995-96 ಸುನಿಲ್ ಕುಮಾರ್ ದೇಸಾಯಿ ಬೆಳದಿಂಗಳ ಬಾಲೆ
ವಂಶಿ
1994-95 ಕುಣಿಗಲ್ ನಾಗಭೂಷಣ್ ಯಾರಿಗೂ ಹೇಳ್ಬೇಡಿ
1993-94 ಕೋಟಿಗಾನಹಳ್ಳಿ ರಾಮಯ್ಯ ಗೆಜ್ಜೆನಾದ
1992-93 ಚಿ. ಉದಯಶಂಕರ್ ಜೀವನ ಚೈತ್ರ []
1991-92 ಕುಣಿಗಲ್ ನಾಗಭೂಷಣ್ ಗೌರಿ ಗಣೇಶ
1990-91 ಪಾಲ್ ಸುದರ್ಶನ್ ಯಾರು ನಾನು
1989-90 ಟಿ.ಎನ್.ಸೀತಾರಾಂ ಪಂಚಮವೇದ
1988-89 ಕೋಡಳ್ಳಿ ಶಿವರಾಂ ಬೆಳ್ಳಿ ಬೆಳಕು
1987-88 ಯು.ಆರ್.ಅನಂತಮೂರ್ತಿ ಅವಸ್ಥೆ
ಕೃಷ್ಣ ಮಾಸಡಿ []
1986-87 ಕೆ.ಪಿ.ಪೂರ್ಣಚಂದ್ರ ತೇಜಸ್ವಿ ತಬರನ ಕಥೆ
1985-86 ಟಿ.ಜಿ.ಅಶ್ವಥ್ ನಾರಾಯಣ್ ಮಸಣದ ಹೂವು
1984-85 ಯಾರಿಗೂ ಇಲ್ಲ
1983-84 ಬಿ.ಎಲ್.ವೇಣು ಅಪರಂಜಿ
1982-83 ಆರ್.ಎನ್.ಜಯಗೋಪಾಲ್ ಪಲ್ಲವಿ ಅನುಪಲ್ಲವಿ
1981-82 ಹುಣಸೂರು ಕೃಷ್ಣಮೂರ್ತಿ ಎಡೆಯೂರು ಶ್ರೀ ಸಿದ್ದಲಿಂಗೇಶ್ವರ ಮಹಾತ್ಮೆ
1980-81 ಚಂದ್ರಶೇಖರ ಕಂಬಾರ ಸಂಗೀತ
1979-80 ಪಿ.ಲಂಕೇಶ್ ಎಲ್ಲಿಂದಲೋ ಬಂದವರು
1978-79 ಬರಗೂರು ರಾಮಚಂದ್ರಪ್ಪ ಒಂದು ಊರಿನ ಕಥೆ
1977-78 ಪಿ.ಲಂಕೇಶ್ ಅನುರೂಪ
1976-77 ಪಿ.ಲಂಕೇಶ್ ಪಲ್ಲವಿ
1975-76 ಚಿ. ಉದಯಶಂಕರ್ ಪ್ರೇಮದ ಕಾಣಿಕೆ
1974-75 ನವರತ್ನರಾಂ ಉಪಾಸನೆ []
1973-74 ಹುಣಸೂರು ಕೃಷ್ಣಮೂರ್ತಿ ಬೂತಯ್ಯನ ಮಗ ಅಯ್ಯು []
1972-73 ಚಿ. ಉದಯಶಂಕರ್ ನಾಗರಹಾವು
1971-72 ಗಿರೀಶ್ ಕಾರ್ನಾಡ್ ವಂಶವೃಕ್ಷ
ಬಿ.ವಿ.ಕಾರಂತ [೧೦]
1970-71 ಚಿ. ಉದಯಶಂಕರ್ ಕುಲಗೌರವ
1969-70 ನವರತ್ನರಾಂ ಗೆಜ್ಜೆ ಪೂಜೆ
1968-69 ಆರ್.ಎನ್.ಜಯಗೋಪಾಲ್ ನಮ್ಮ ಮಕ್ಕಳು
1967-68 ಚದುರಂಗ ಸರ್ವಮಂಗಳ [೧೧]

ಉಲ್ಲೇಖ

ಬದಲಾಯಿಸಿ
  1. Karnataka State Film Award Winners for 2016
  2. After national honour, 'Harivu' bags top State film award
  3. "Archived copy". Archived from the original on 2016-03-04. Retrieved 2015-06-15. {{cite web}}: Unknown parameter |deadurl= ignored (help)CS1 maint: archived copy as title (link)
  4. "Shivaraj, Tara, Anu bag State film awards". The Hindu. Chennai, India. 2001-12-17. Archived from the original on 2013-11-02. Retrieved 2018-06-23.
  5. "Shivaraj, Tara, Anu bag State film awards". The Hindu. Chennai, India. 2001-12-17. Archived from the original on 2013-11-02. Retrieved 2018-06-23.
  6. Jeevana Chaitra info
  7. Avasthe info
  8. info
  9. Bhootayyana Maga Ayyu info
  10. Vamsha Vriksha info
  11. Sarvamangala info