ಎಲ್ಲಿಂದಲೋ ಬಂದವರು
ಕನ್ನಡದ ಒಂದು ಚಲನಚಿತ್ರ
ಎಲ್ಲಿಂದಲೋ ಬಂದವರು ೧೯೮೦ ರ ಭಾರತೀಯ ಕನ್ನಡ ಚಲನಚಿತ್ರವಾಗಿದ್ದು, ಪಿ. ಲಂಕೇಶರಿಂದ ನಿರ್ದೇಶನ ಹಾಗೂ ಎಮ್. ವಿ. ಚಂದ್ರೇಗೌಡರಿಂದ ನಿರ್ಮಾಣಗೊಂಡಿದೆ. ವಿಮಲಾ ನಾಯ್ಡು, ಸುರೇಶ್ ಹೆಬ್ಳಿಕರ್, ಲೋಕೇಶ್ ಹಾಗೂ ಮೀನಾ ಕುಟ್ಟಪ್ಪ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದು, ಚಿತ್ರಕ್ಕೆ ವಿಜಯ ಭಾಸ್ಕರರ ಸಂಗೀತವಿದೆ.
ಎಲ್ಲಿಂದಲೋ ಬಂದವರು | |
---|---|
ಎಲ್ಲಿಂದಲೋ ಬಂದವರು | |
ನಿರ್ದೇಶನ | ಪಿ.ಲಂಕೇಶ್ |
ನಿರ್ಮಾಪಕ | ನವಶಕ್ತಿ |
ಚಿತ್ರಕಥೆ | ಪಿ.ಲಂಕೇಶ್ |
ಸಂಭಾಷಣೆ | ಪಿ.ಲಂಕೇಶ್ |
ಪಾತ್ರವರ್ಗ | ಲೋಕೇಶ್ ಮೀನ ವಿಮಲನಾಯ್ಡು, ಸುರೇಶ್ ಹೆಬ್ಳೀಕರ್ |
ಸಂಗೀತ | ವಿಜಯಭಾಸ್ಕರ್ |
ಛಾಯಾಗ್ರಹಣ | ಎಸ್.ಆರ್.ಭಟ್ |
ಬಿಡುಗಡೆಯಾಗಿದ್ದು | ೧೯೮೦ |
ಚಿತ್ರ ನಿರ್ಮಾಣ ಸಂಸ್ಥೆ | ನವಶಕ್ತಿ ಫಿಲಂಸ್ |
ಸಾಹಿತ್ಯ | ಪಿ.ಲಂಕೇಶ್ |
ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ |
ಪಾತ್ರ ವರ್ಗ
ಬದಲಾಯಿಸಿ- ವಿಮಲಾ ನಾಯ್ಡು
- ಸುರೇಶ್ ಹೆಬ್ಳಿಕರ್
- ಲೋಕೇಶ್
- ಮೀನಾ ಕುಟ್ಟಪ್ಪ
- ಮಾಲ
- ನಿಂದುವಳ್ಳಿ ಅನಂತಮೂರ್ತಿ
- ಎಚ್. ಎಮ್. ಚೆನ್ನಯ್ಯ
- ಸುಧೀಂದ್ರ
- ಗುರುರಾಜ ರಾವ್
- ದೇಜಮ್ಮ
- ಎ. ಕಮಲ
- ಮಾಸ್ಟರ್ ಮಹದೇವ
- ಬೇಬಿ ಚಂದ್ರಕಲಾ
- ದುಗ್ಗಪ್ಪ
- ಎಚ್. ಕೆ. ರಮಾನಾಥ್
- ನಂದೀಶ್ವರ್
- ನರಸಿಂಹ
ಹಾಡುಗಳು
ಬದಲಾಯಿಸಿಚಿತ್ರಕ್ಕಾಗಿ ವಿಜಯ ಭಾಸ್ಕರರವರು ಸಂಗೀತ ಸಂಯೋಜಿಸಿದ್ದಾರೆ.
ಕ್ರ. ಸಂ. | ಹಾಡು | ಹಾಡಿದವರು | ಸಾಹಿತ್ಯ | ಅವಧಿ (ನಿ. ಕ್ಷ.) |
---|---|---|---|---|
೧ | ಎಲ್ಲಿದ್ದೇ ಇಲ್ಲೀತನಕ | ಎಸ್. ಪಿ. ಬಾಲಸುಬ್ರಹ್ಮಣ್ಯಮ್ | ಪಿ. ಲಂಕೇಶ್ | ೦೨:೪೭ |
೨ | ಕೆಂಪಾದವೋ ಎಲ್ಲಾ ಕೆಂಪಾದವೋ | ಎಸ್. ಪಿ. ಬಾಲಸುಬ್ರಹ್ಮಣ್ಯಮ್ | ಪಿ. ಲಂಕೇಶ್ | ೦೧:೩೫ |
೩ | ಕರಿಯೌನ ಗುಡೀತಾವ | ಎಸ್. ಪಿ. ಬಾಲಸುಬ್ರಹ್ಮಣ್ಯಮ್ |