ಉಪಾಸನೆ
ಚಿತ್ರದ ಗೀತೆಗಳು
ಈ ಚಿತ್ರವನ್ನು ಪುಟ್ಟಣ್ಣ ಕಣಗಾಲ್ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ರಾಶಿ ಸಹೋದರರು.ಈ ಚಿತ್ರದಲ್ಲಿ ಬರುವ ಪಾತ್ರಗಳು ಆರತಿ, ಸ್ವರ್ಣಮ್ಮ, ಶಾರದ, ಲೀಲಾವತಿ, ಸೀತಾರಾಂ , ಅಶ್ವಥ್ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ವಿಜಯಭಾಸ್ಕರ್.ಈ ಚಿತ್ರದ ಛಾಯಾಗ್ರಹಕರು ಎಸ್.ವಿ.ಶ್ರೀಕಾಂತ್.ಈ ಚಿತ್ರದ ಹಿನ್ನಲೆ ಗಾಯಕರು ವಾಣಿ ಜಯರಾಂ. ಈ ಚಿತ್ರವು ೧೯೭೪ ರಲ್ಲಿ ಬಿಡುಗಡೆಯಾಯಿತು.ಈ ಚಿತ್ರದಿಂದ ಸೀತಾರಾಂ ಅವರು 'ಉಪಾಸನೆ ಸೀತಾರಾಂ' ಎಂದು ಗುರುತಿಸಲ್ಪಡುತ್ತಿದ್ದರು.
ಉಪಾಸನೆ | |
---|---|
ಉಪಾಸನೆ | |
ನಿರ್ದೇಶನ | ಪುಟ್ಟಣ್ಣ ಕಣಗಾಲ್ |
ನಿರ್ಮಾಪಕ | ರಾಶಿ ಸಹೋದರರು |
ಪಾತ್ರವರ್ಗ | ಆರತಿ ಸ್ವರ್ಣಮ್ಮ, ಶಾರದ, ಲೀಲಾವತಿ, ಸೀತಾರಾಂ , ಅಶ್ವಥ್ |
ಸಂಗೀತ | ವಿಜಯಭಾಸ್ಕರ್ |
ಛಾಯಾಗ್ರಹಣ | ಎಸ್.ವಿ.ಶ್ರೀಕಾಂತ್ |
ಬಿಡುಗಡೆಯಾಗಿದ್ದು | ೧೯೭೪ |
ಚಿತ್ರ ನಿರ್ಮಾಣ ಸಂಸ್ಥೆ | ಚಿತ್ರ ಜ್ಯೋತಿ |
ಹಿನ್ನೆಲೆ ಗಾಯನ | ವಾಣಿ ಜಯರಾಂ |
ಇತರೆ ಮಾಹಿತಿ | ಈ ಚಿತ್ರದಿಂದ ಸೀತಾರಾಂ ಅವರು 'ಉಪಾಸನೆ ಸೀತಾರಾಂ' ಎಂದು ಗುರುತಿಸಲ್ಪಡುತ್ತಿದ್ದರು. |