ಬಿ.ಎಲ್.ವೇಣು ಇವರು ೧೯೪೯ ಸಪ್ಟಂಬರ ೨೭ರಂದು ಜನಿಸಿದರು. ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಅವರಿಗೆ ಕುವೆಂಪು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೆಟ್‌ ಪದವಿಯನ್ನು ೨೦೧೩ರಲ್ಲಿ ನೀಡಿದೆ. []

ಕೃತಿಗಳು

ಬದಲಾಯಿಸಿ

ಕಥಾಸಂಕಲನ

ಬದಲಾಯಿಸಿ
  • ದೊಡ್ಡ ಮನೆ ಎಸ್ಟೇಟ್
  • ಪ್ರೇಮ ಮದುವೆ ಮತ್ತು ಶೀಲ
  • ಬಣ್ಣಗಳು
  • ಯಮಲೋಕದಲ್ಲಿ ಮಾನವ

ಕಾದಂಬರಿ

ಬದಲಾಯಿಸಿ
  • ಅಜೇಯ
  • ಅತಂತ್ರರು
  • ಕುಣಿಯಿತು ಹೆಜ್ಜೆ ನಲಿಯಿತು ಗೆಜ್ಜೆ
  • ಗಂಡುಗಲಿ ಮದಕರಿನಾಯಕ
  • ಗುಹೆ ಸೇರಿದಾಗ
  • ನಿರೀಕ್ಷಣೆ
  • ಪರಾಜಿತ
  • ಪ್ರೀತಿ ವಾತ್ಸಲ್ಯ
  • ಪ್ರೇಮ ಜಾಲ
  • ಪ್ರೇಮಪರ್ವ
  • ಬೆತ್ತಲೆ ಸೇವೆ
  • ಮೆಟ್ಟಲುಗಳು
  • ರಾಮರಾಜ್ಯದಲ್ಲಿ ರಾಕ್ಷಸರು
  • ಸಂಭವಾಮಿ ಯುಗೇ ಯುಗೇ
  • ಸಹೃದಯಿ
  • ಹೃದಯರಾಗ
  • ಮಿಂಚಿನ ಬಳ್ಫ್ಳಿ
  • ಬಣ್ಫ್ಣದ ಜಿಂಕೆ

ಪುರಸ್ಕಾರ

ಬದಲಾಯಿಸಿ
  • ‘ಬೆತ್ತಲೆ ಸೇವೆ’ ಕಾದಂಬರಿ ಪ್ರಜಾಮತ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಹಾಗು ‘ಅತಂತ್ರರು’ ಕಾದಂಬರಿ ಸುಧಾ ಕಾದಂಬರಿ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿವೆ.

ಚಲನಚಿತ್ರೀಕರಣ

ಬದಲಾಯಿಸಿ

ಚಲನಚಿತ್ರಗಳಾದ ಇವರ ಕಾದಂಬರಿಗಳು:

  • ಬೆತ್ತಲೆ ಸೇವೆ
  • ಪರಾಜಿತ
  • ಪ್ರೇಮಪರ್ವ
  • ಅಜೇಯ
  • ಪ್ರೀತಿ ವಾತ್ಸಲ್ಯ
  • ಪ್ರೇಮಜಾಲ
  • ಕಲ್ಲರಳಿ ಹೂವಾಗಿ

ಹೊರಗಿನ ಕೊಂಡಿಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. ಬಿ.ಎಲ್‌.ವೇಣು ಸೇರಿ 6 ಮಂದಿಗೆ ಕುವೆಂಪು ವಿವಿ ಡಾಕ್ಟರೆಟ್‌ ಉದಯವಾಣಿ , ಮಾರ್ಚ್ ೮, ೨೦೧೩