ನಮ್ಮ ಮಕ್ಕಳು (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ
(ನಮ್ಮ ಮಕ್ಕಳು ಇಂದ ಪುನರ್ನಿರ್ದೇಶಿತ)

ನಮ್ಮ ಮಕ್ಕಳು 1969ರ ಒಂದು ಕನ್ನಡ ಚಲನಚಿತ್ರ. ಇದನ್ನು ಆರ್. ನಾಗೇಂದ್ರರಾವ್ ನಿರ್ದೇಶಿಸಿದ್ದಾರೆ ಮತ್ತು ಹರಿಣಿ ನಿರ್ಮಾಣ ಮಾಡಿದ್ದಾರೆ. ಚಲನಚಿತ್ರದಲ್ಲಿ ಮುಖ್ಯ ಪಾತ್ರಗಳಲ್ಲಿ ಚಂದ್ರಶೇಖರ್,[] ಕೆ ಎಸ್ ಅಶ್ವಥ್, ಪಂಡರೀಬಾಯಿ, ಕೆ ಎಂ ಜಯಶ್ರೀ ಮತ್ತು ಅಮರ್‌ನಾಥ್ ನಟಿಸಿದ್ದಾರೆ. ಈ ಚಿತ್ರಕ್ಕೆ ವಿಜಯಭಾಸ್ಕರ್ ಸಂಗೀತ ನೀಡಿದ್ದಾರೆ.[][]

ನಮ್ಮ ಮಕ್ಕಳು (ಚಲನಚಿತ್ರ)
ನಮ್ಮ ಮಕ್ಕಳು
ನಿರ್ದೇಶನಆರ್.ನಾಗೇಂದ್ರರಾವ್
ನಿರ್ಮಾಪಕಹರಿಣಿ
ಪಾತ್ರವರ್ಗಅಶ್ವಥ್ ಪಂಡರೀಬಾಯಿ ಆರ್.ನಾಗೇಂದ್ರರಾವ್, ಕಲ್ಪನಾ, ವಾದಿರಾಜ್, ಕೆನಡಾ ಚಂದ್ರಶೇಖರ್
ಸಂಗೀತವಿಜಯಭಾಸ್ಕರ್
ಛಾಯಾಗ್ರಹಣವಿ.ಮನೋಹರ್
ಬಿಡುಗಡೆಯಾಗಿದ್ದು೧೯೬೯
ಚಿತ್ರ ನಿರ್ಮಾಣ ಸಂಸ್ಥೆವಿಜಯಭಾರತಿ

ಪಾತ್ರವರ್ಗ

ಬದಲಾಯಿಸಿ
  • ಕೆ ಎಸ್ ಅಶ್ವಥ್
  • ಪಂಡರೀಬಾಯಿ
  • ಚಂದ್ರಶೇಖರ್
  • ಕೆ ಎಂ ಜಯಶ್ರಿ
  • ಅಮರ್‌ನಾಥ್
  • ಅತಿಥಿ ಪಾತ್ರದಲ್ಲಿ ಬಾಲಕೃಷ್ಣ
  • ಆದವಾನಿ ಲಕ್ಷ್ಮೀದೇವಿ
  • ಅತಿಥಿ ಪಾತ್ರದಲ್ಲಿ ಕಲ್ಪನಾ
  • ನಾಗರಾಜ್
  • ರಾಜಾರಾಂ
  • ಸರೋಜಾ
  • ಸರ್ವಮಂಗಳ
  • ಆರ್. ನಾಗೇಂದ್ರ ರಾವ್
  • ರಮಾದೇವಿ
  • ವಾದಿರಾಜ್
  • ಇಂದ್ರಾಣಿ
  • ರಾಜಶೇಖರ್
  • ಅತಿಥಿ ಪಾತ್ರದಲ್ಲಿ ಶಿವರಾಂ
  • ಲಿಲಿತಾ
  • ನಾಗೇಶ್
  • ಬಿ. ಜಯಾ
  • ನಿಯೋಗಿ
  • ಅನುರಾಧಾ
  • ಗೋವಿಂದ
  • ಅತಿಥಿ ಪಾತ್ರದಲ್ಲಿ ಎನ್. ಎಸ್. ವಾಮನ್
  • ರಾಜಾನಂದ
  • ಭಾಸ್ಕರ್
  • ರಾಮಕೃಷ್ಣರಾಜು

ಪ್ರಶಸ್ತಿಗಳು

ಬದಲಾಯಿಸಿ
  • ಈ ಚಲನಚಿತ್ರವು ಫಿಲ್ಮ್‌ಫೇರ್ ಅತ್ಯುತ್ತಮ ಕನ್ನಡ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದಿತು.[]

ಧ್ವನಿವಾಹಿನಿ

ಬದಲಾಯಿಸಿ

ಸಂಗೀತವನ್ನು ವಿಜಯಭಾಸ್ಕರ್ ಸಂಯೋಜಿಸಿದ್ದರು. ಎಲ್ಲ ಹಾಡುಗಳನ್ನು ಎಸ್. ಜಾನಕಿ ಹಾಡಿದ್ದರು. ಇದು ಮಹತ್ವದ ವಿಷಯವಾಗಿದೆ.[]

ಸಂ. ಹಾಡು ಗಾಯಕರು ಸಾಹಿತ್ಯ ಅವಧಿ (ನಿ:ಸೆ)
1 "ಮನಸೆ ನಗಲೇಕೆ" ಎಸ್. ಜಾನಕಿ ಆರ್. ಎನ್. ಜಯಗೋಪಾಲ್ 03:02
2 "ತಾರೆಗಳ ತೋಟದಿಂದ" ಎಸ್. ಜಾನಕಿ ಆರ್. ಎನ್. ಜಯಗೋಪಾಲ್ 03:33
3 "ನಿನ್ನೊಲುಮೆ ನಮಗಿರಲಿ ತಂದೆ" ಎಸ್. ಜಾನಕಿ, ಬಿ. ಕೆ. ಸುಮಿತ್ರಾ ಆರ್. ಎನ್. ಜಯಗೋಪಾಲ್ 03:33

ಉಲ್ಲೇಖಗಳು

ಬದಲಾಯಿಸಿ
  1. Khajane, Muralidhara (1 February 2018). "Impassioned actor's exit". The Hindu. Retrieved 24 August 2021.
  2. "Namma Makkalu". chiloka.com. Retrieved 24 August 2021.
  3. "Namma Makkalu". nthwall.com. Archived from the original on 20 ಜನವರಿ 2015. Retrieved 20 ಜನವರಿ 2015.
  4. Collections (1991).
  5. "Namma Makkalu Songs". raaga.com. Retrieved 20 January 2015.

ಹೊರಗಿನ ಕೊಂಡಿಗಳು

ಬದಲಾಯಿಸಿ