ಸಂಗೀತ ಚಿತ್ರವು ೨೮ ಫೆಬ್ರವರಿ ೧೯೮೧ನಲ್ಲಿ ಬಿಡುಗಡೆಯಾದ ಕನ್ನಡದ ಚಿತ್ರ. ಈ ಚಿತ್ರವನ್ನು ಚಂದ್ರಶೇಖರ ಕಂಬಾರರವರು ನಿರ್ದೇಶಿಸಿದ್ದಾರೆ. ವೀಲ್ ಪ್ರೊಡಕ್ಷನ್ಸ್‌ರವರು ನಿರ್ಮಾಸಿದ್ದಾರೆ.

ಸಂಗೀತ (ಚಲನಚಿತ್ರ)
ಸಂಗೀತ
ನಿರ್ದೇಶನಚಂದ್ರಶೇಖರ ಕಂಬಾರ
ನಿರ್ಮಾಪಕವೀಲ್ ಪ್ರೊಡಕ್ಷನ್ಸ್
ಪಾತ್ರವರ್ಗಲೋಕೇಶ್ ಜಯಮಾಲ ಪ್ರಮೀಳ ಜೋಷಾಯಿ, ಮಾನು
ಸಂಗೀತಚಂದ್ರಶೇಖರ
ಛಾಯಾಗ್ರಹಣಎಸ್.ರಾಮಚಂದ್ರ
ಬಿಡುಗಡೆಯಾಗಿದ್ದು೧೯೮೧
ಚಿತ್ರ ನಿರ್ಮಾಣ ಸಂಸ್ಥೆವ್ಹೀಲ್ ಪ್ರೊಡಕ್ಷನ್ಸ್
ಸಾಹಿತ್ಯಚಂದ್ರಶೇಖರ ಕಂಬಾರ
ಹಿನ್ನೆಲೆ ಗಾಯನಶಿವಮೊಗ್ಗ ಸುಬ್ಬಣ್ಣ, ಎಸ್.ಜಾನಕಿ

ಚಿತ್ರದ ಹಾಡುಗಳು ಬದಲಾಯಿಸಿ

  • ಸಂಗೀತ ಸಂಗೀತಾ - ಎಸ್.ಜಾನಕಿ
  • ಚಿಂತೆ ಯಾತಕ್ಕೆ ಗೆಳತಿ - ಶಿವಮೊಗ್ಗ ಸುಬ್ಬಣ್ಣ
  • ಬಂಡಕಿ ಬಾರ ಹುಡುಗಿ
  • ಹಗಲಿ ಇರಲ್ಲಾರೇನು - ಪಿ.ಸುಶೀಲಾ
  • ಬಂದ ಸರದಾರ - ಪಿ.ಸುಶೀಲಾ