ಚಂದ್ರಶೇಖರ್

(ಚಂದ್ರಶೇಖರ ಇಂದ ಪುನರ್ನಿರ್ದೇಶಿತ)

ಚಂದ್ರಶೇಖರ್ (ಜನನ : ಜುಲೈ ೧, ೧೯೨೭ - ಮರಣ:ಜುಲೈ ೮,೨೦೦೭) ಭಾರತದಎಂಟನೆಯ ಪ್ರಧಾನಮಂತ್ರಿಯಾಗಿದ್ದವರು.ಯಂಗ್ ಟರ್ಕ್ ಎಂದೇ ಖ್ಯಾತರಾಗಿದ್ದವರು.ಚಂದ್ರಶೇಖರ್ ಜನಿಸಿದ್ದು ಉತ್ತರಪ್ರದೇಶದ ಇಬ್ರಾಹಿಂಪಟ್ಟಿಯ ರೈತ ಕುಟುಂಬದಲ್ಲಿ.ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮುಗಿಸಿದರು.

ಚಂದ್ರ ಶೇಖರ್

ಅಧಿಕಾರ ಅವಧಿ
10 November 1990 – 21 June 1991
ರಾಷ್ಟ್ರಪತಿ ವೆಂಕಟರಾಮನ್
ಪ್ರತಿನಿಧಿ ದೇವಿ ಲಾಲ್
ಪೂರ್ವಾಧಿಕಾರಿ ವಿ.ಪಿ.ಸಿಂಗ್
ಉತ್ತರಾಧಿಕಾರಿ ಪಿ.ವಿ.ನರಸಿಂಹ ರಾವ್

ಅಧಿಕಾರ ಅವಧಿ
10 November 1990 – 21 June 1991
ಪೂರ್ವಾಧಿಕಾರಿ V. P. Singh
ಉತ್ತರಾಧಿಕಾರಿ Sharad Pawar

ಅಧಿಕಾರ ಅವಧಿ
10 November 1990 – 21 June 1991
ಪೂರ್ವಾಧಿಕಾರಿ Mufti Mohammad Sayeed
ಉತ್ತರಾಧಿಕಾರಿ Shankarrao Chavan
ವೈಯಕ್ತಿಕ ಮಾಹಿತಿ
ಜನನ (೧೯೨೭-೦೭-೦೧)೧ ಜುಲೈ ೧೯೨೭
Ibrahimpatti, British Raj
ಮರಣ 8 July 2007(2007-07-08) (aged 80)
New Delhi, India
ರಾಜಕೀಯ ಪಕ್ಷ Samajwadi Janata Party (1990–2007)
ಇತರೆ ರಾಜಕೀಯ
ಸಂಲಗ್ನತೆಗಳು
Congress Socialist Party (Before 1964)
Indian National Congress (1964–75)
Independent (1975–77)
Janata Party (1977–88)
Janata Dal (1988–90) Lok Sabha Lok Sabha Constituency Ballia ಉತ್ತರ ಪ್ರದೇಶ
ಅಭ್ಯಸಿಸಿದ ವಿದ್ಯಾಪೀಠ Allahabad University
ಧರ್ಮ ಹಿಂದೂ ಧರ್ಮ
ಸಹಿ

೧೯೫೦ರ ದಶಕದಲ್ಲಿ ಸಮಾಜವಾದ ಚಳವಳಿಗೆ ಧುಮುಕಿದರು.೧೯೬೨ರಲ್ಲಿ ಪ್ರಜಾ ಸೋಷಿಯಲಿಸ್ಟ್ ಪಕ್ಷದಿಂದ ರಾಜ್ಯಸಭೆ ಪ್ರವೇಶಿಸಿದರು.೧೯೬೫ರಲ್ಲಿ ಕಾಂಗ್ರೆಸ್ ಸೇರಿದ ಅವರು,ಆ ಪಕ್ಷದ ಸಂಸದೀಯ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದರು.

ಉಲ್ಲೇಖಗಳು

ಬದಲಾಯಿಸಿ