ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯ ಅತ್ಯುತ್ತಮ ನಿರ್ದೇಶನ ಪ್ರಶಸ್ತಿ
ವರ್ಷ | ವಿಜೇತರು | ಚಿತ್ರ | Reference(s) |
---|---|---|---|
2016 | ಬಿ. ಎಂ. ಗಿರಿರಾಜ್ | ಅಮರಾವತಿ | [೧] |
2015 | ರಾಮ್ ರೆಡ್ಡಿ | ತಿಥಿ | [೨] |
2014 | ಮಂಜುನಾಥ್ ಎಸ್. ರೆಡ್ಡಿ | ಹರಿವು | [೩] |
2013 | ನಿಖಿಲ್ ಮಂಜು | ಹಜ್ | |
2012 | ಎನ್. ಸುದರ್ಶನ್ | ತಲ್ಲಣ | [೪] |
2011 | ಮನೋಜ್ ಕೆ. ಸಥಿ | ಪ್ರಸಾದ್ | [೫] |
2010-11 | ಕೆ. ಶಿವರುದ್ರಯ್ಯ | ಮಾಗಿಯ ಕಾಲ | [೬] |
2009-10 | ಋತ್ವಿಕ್ ಸಿಂಹ | ರಸಋಷಿ ಕುವೆಂಪು | [೭] |
2008-09 | ನರೇಂದ್ರ ಬಾಬು | ಕಬಡ್ಡಿ | [೮] |
2007-08 | ಗಿರೀಶ್ ಕಾಸರವಳ್ಳಿ | ಗುಲಾಬಿ ಟಾಕೀಸ್ | [೯] |
2006-07 | ಯೋಗರಾಜ್ ಭಟ್ | ಮುಂಗಾರು ಮಳೆ | [೧೦] |
2005-06 | ಗಿರೀಶ್ ಕಾಸರವಳ್ಳಿ | ನಾಯಿ ನೆರಳು | [೧೧] |
2004-05 | ಇಂದ್ರಜಿತ್ ಲಂಕೇಶ್ | ಮೊನಾಲಿಸಾ | [೧೨] |
2003-04 | ಟಿ.ಎಸ್. ನಾಗಾಭರಣ | ಚಿಗುರಿದ ಕನಸು | [೧೩] |
2002-03 | ಬಿ.ಸುರೇಶ | ಅರ್ಥ | [೧೪] |
2001-02 | ಗಿರೀಶ್ ಕಾಸರವಳ್ಳಿ | ದ್ವೀಪ | [೧೫] |
2000-01 | ರಾಮದಾಸ್ ನಾಯ್ಡು | ಮುಸ್ಸಂಜೆ | [೧೬] |
1999-2000 | ಕವಿತಾ ಲಂಕೇಶ್ | ದೇವೀರಿ | [೧೬] |
1998-99 | ಕೆ. ಶಿವರುದ್ರಯ್ಯ | ಚೈತ್ರದ ಚಿಗುರು | |
1997-98 | ಗಿರೀಶ್ ಕಾಸರವಳ್ಳಿ | ತಾಯಿ ಸಾಹೇಬ | |
1996-97 | ನಾಗತಿಹಳ್ಳಿ ಚಂದ್ರಶೇಖರ್ | ಅಮೆರಿಕಾ ಅಮೆರಿಕಾ | |
1995-96 | ಚಿಂದೋಡಿ ಬಂಗಾರೇಶ್ | ಸಂಗೀತ ಸಾಗರ ಗಾನಯೋಗಿ ಪಂಚಾಕ್ಷರ ಗವಾಯಿ | |
1994-95 | ವಸಂತ್ ಮೊಕಾಶಿ | ಗಂಗವ್ವ ಗಂಗಾಮಾಯಿ | |
1993-94 | ಸುನಿಲ್ ಕುಮಾರ್ ದೇಸಾಯಿ | ನಿಷ್ಕರ್ಷ | |
1992-93 | ದೊರೈ-ಭಗವಾನ್ | ಜೀವನ ಚೈತ್ರ | |
1991-92 | ರವೀಂದ್ರನಾಥ್ | ವೀರಪ್ಪನ್ | |
1990-91 | ಎಸ್. ವಿ. ರಾಜೇಂದ್ರಸಿಂಗ್ ಬಾಬು | ಮುತ್ತಿನ ಹಾರ | |
1989-90 | ಸದಾನಂದ ಸುವರ್ಣ | ಕುಬಿ ಮತ್ತು ಇಯಾಲ | |
1988-89 | ಎನ್. ಟಿ. ಜಯರಾಮ ರೆಡ್ಡಿ | ಯಾರು ಹೊಣೆ | |
1987-88 | ಟಿ.ಎಸ್. ನಾಗಾಭರಣ | ಆಸ್ಫೋಟ | |
1986-87 | ಗಿರೀಶ್ ಕಾಸರವಳ್ಳಿ | ತಬರನ ಕಥೆ | |
1985-86 | ಕೆ. ವಿ. ಜಯರಾಮ್ | ಹೊಸ ನೀರು | |
1984-85 | ಶಂಕರ್ ನಾಗ್ | ಆಕ್ಸಿಡೆಂಟ್ | |
1983-84 | ಬರಗೂರು ರಾಮಚಂದ್ರಪ್ಪ | ಬೆಂಕಿ | |
1982-83 | ಸಿಂಗೀತಂ ಶ್ರೀನಿವಾಸರಾವ್ | ಹಾಲು ಜೇನು | |
1981-82 | ಎಂ.ಎಸ್. ಸತ್ಯು | ಬರ | |
1980-81 | ಪುಟ್ಟಣ್ಣ ಕಣಗಾಲ್ | ರಂಗನಾಯಕಿ | |
1979-80 | ಕಟ್ಟೆ ರಾಮಚಂದ್ರ | ಅರಿವು | |
1978-79 | ಟಿ.ಎಸ್.ನಾಗಾಭರಣ | ಗ್ರಹಣ | |
1977-78 | ಗಿರೀಶ್ ಕಾಸರವಳ್ಳಿ | ಘಟಶ್ರಾದ್ಧ | |
1976-77 | ಪಿ.ಲಂಕೇಶ್ | ಪಲ್ಲವಿ | |
1975-76 | ಬಿ.ವಿ.ಕಾರಂತ | ಚೋಮನ ದುಡಿ | |
1974-75 | ಪುಟ್ಟಣ್ಣ ಕಣಗಾಲ್ | ಉಪಾಸನೆ | |
1973-74 | ಸಿದ್ದಲಿಂಗಯ್ಯ | ಬೂತಯ್ಯನ ಮಗ ಅಯ್ಯು | |
1972-73 | ಪಿ. ವಿ. ನಂಜರಾಜ ಅರಸ್ | ಸಂಕಲ್ಪ | |
1971-72 | ಗಿರೀಶ್ ಕಾರ್ನಾಡ್ | ವಂಶವೃಕ್ಷ | |
ಬಿ.ವಿ.ಕಾರಂತ | |||
1970-71 | ಪುಟ್ಟಣ್ಣ ಕಣಗಾಲ್ | ಶರಪಂಜರ | |
1969-70 | ಪುಟ್ಟಣ್ಣ ಕಣಗಾಲ್ | ಗೆಜ್ಜೆ ಪೂಜೆ | |
1968-69 | ಎಂ.ಆರ್.ವಿಠಲ್ | ಹಣ್ಣೆಲೆ ಚಿಗುರಿದಾಗ | |
1967-68 | ಪುಟ್ಟಣ್ಣ ಕಣಗಾಲ್ | ಬೆಳ್ಳಿ ಮೋಡ |
ಉಲ್ಲೇಖಗಳು
ಬದಲಾಯಿಸಿ- ↑ Karnataka State Film Award Winners for 2016
- ↑ Karnataka State Film Awards, 2015: Full List
- ↑ After national honour, 'Harivu' bags top State film award
- ↑ "Karnataka State Film Awards: Darshan and Nirmala bag Top Honors". Cineloka.co.in. 2014-08-26. Archived from the original on 2016-03-04. Retrieved 2016-03-01.
{{cite web}}
: Unknown parameter|deadurl=
ignored (help) - ↑ "Karnataka State Film Awards 2010-11 winners - The Times of India". ದಿ ಟೈಮ್ಸ್ ಆಫ್ ಇಂಡಿಯಾ. 2013-03-14. Archived from the original on 2013-05-18. Retrieved 2016-03-01.
- ↑ "Kannada State Film Awards list 2010-11 - Times of India". ದಿ ಟೈಮ್ಸ್ ಆಫ್ ಇಂಡಿಯಾ. 2013-10-25. Retrieved 2016-03-01.
- ↑ "Vishnuvardhan Anu Prabhakar | Karnataka State Film Awards | Aaptha Rakshaka Pareekshe". Archived from the original on 2021-06-24. Retrieved 2018-04-11.
- ↑ INFORMATION: STATE FILM AWARDS 2008-09 (KARNATAKA)
- ↑ Gulabi Talkies bags 3 Karnataka State Film Awards
- ↑ Karnataka State Film Awards – 2006-2007 Archived 2011-08-31 ವೇಬ್ಯಾಕ್ ಮೆಷಿನ್ ನಲ್ಲಿ.
- ↑ Karnataka State Film Awards 2005-06 announced - Nayi Neralu bagged the first best film award
- ↑ Karnataka State Film Awards 2004-05 announced - Monalisa bagged the first best film award
- ↑ "The Hindu : Karnataka / Bangalore News : Entry only to invitees at film awards function". Archived from the original on 2007-04-16. Retrieved 2018-04-11.
- ↑ Karnataka State Film Awards 2002-2003 announced - Artha of B. Suresh bagged the Best Film Award
- ↑ "Archived copy" (PDF). Archived from the original (PDF) on April 5, 2012. Retrieved November 18, 2011.
{{cite web}}
: Unknown parameter|deadurl=
ignored (help)CS1 maint: archived copy as title (link) - ↑ ೧೬.೦ ೧೬.೧ "The Hindu : Shivaraj, Tara, Anu bag State film awards". Archived from the original on 2013-11-02. Retrieved 2018-04-11.