ಹಣ್ಣೆಲೆ ಚಿಗುರಿದಾಗ (ಚಲನಚಿತ್ರ)
ಕನ್ನಡ ಚಲನಚಿತ್ರ
(ಹಣ್ಣೆಲೆ ಚಿಗುರಿದಾಗ ಇಂದ ಪುನರ್ನಿರ್ದೇಶಿತ)
ಹಣ್ಣೆಲೆ ಚಿಗುರಿದಾಗ (ಚಲನಚಿತ್ರ) | |
---|---|
ಹಣ್ಣೆಲೆ ಚಿಗುರಿದಾಗ | |
ನಿರ್ದೇಶನ | ಎಂ.ಆರ್.ವಿಠಲ್ |
ನಿರ್ಮಾಪಕ | ಶ್ರೀಕಾಂತ್ ನಹತಾ |
ಕಥೆ | ತ್ರಿವೇಣಿಯವರ "ಹಣ್ಣೆಲೆ ಚಿಗುರಿದಾಗ" ಕಾದಂಬರಿಯ ಆಧಾರಿತ |
ಸಂಭಾಷಣೆ | ಆರ್.ಎನ್.ಜಯಗೋಪಾಲ್ |
ಪಾತ್ರವರ್ಗ | ರಾಜಕುಮಾರ್ ಕಲ್ಪನಾ ಆರ್.ನಾಗೇಂದ್ರರಾವ್, ದಿನೇಶ್, ರಂಗ, ಜಯಶ್ರೀ |
ಸಂಗೀತ | ಎಂ.ರಂಗರಾವ್ |
ಛಾಯಾಗ್ರಹಣ | ಎಸ್.ವಿ.ಶ್ರೀಕಾಂತ್ |
ಬಿಡುಗಡೆಯಾಗಿದ್ದು | ೧೯೬೮ |
ಪ್ರಶಸ್ತಿಗಳು | ರಾಜ್ಯ ಸರಕಾರದ ದ್ವಿತಿಯ ಉತ್ತಮ ಚಿತ್ರ ೧೯೬೮ |
ಚಿತ್ರ ನಿರ್ಮಾಣ ಸಂಸ್ಥೆ | ಶ್ರೀಕಾಂತ್ ಅಂಡ್ ಶ್ರೀಕಾಂತ್ ಎಂಟರ್‍ಪ್ರೈಸಸ್ |
ಸಾಹಿತ್ಯ | ಆರ್.ಎನ್.ಜಯಗೋಪಾಲ್ |
ಹಿನ್ನೆಲೆ ಗಾಯನ | ಡಾ.ಪಿ.ಬಿ.ಶ್ರೀನಿವಾಸ್, ಪಿ.ಸುಶೀಲಾ, ಎಲ್.ಆರ್.ಈಶ್ವರಿ |
ಇತರೆ ಮಾಹಿತಿ | ಎ೦.ರ೦ಗರಾವ್ ಅವರಿಗೆ ಉತ್ತಮ ಸ೦ಗೀತ ನಿರ್ದೇಶಕ ರಾಜ್ಯ ಪ್ರಶಸ್ತಿ ಲಭಿಸಿತು. |