ಎಸ್.ಎಲ್. ಭೈರಪ್ಪನವರ ಜನಪ್ರಿಯ ಕಾದಂಬರಿಗಳಲ್ಲಿ ನಾಯಿ ನೆರಳು ಕೂಡ ಒಂದು. ಮೂರು ತಲೆಮಾರುಗಳ ಹಾಗೂ ಪುನರ್ಜನ್ಮದ ಕಥೆಯನ್ನು ಹೊಂದಿರುವ ಈ ಕಾದಂಬರಿಯನ್ನುನಾಯಿ ನೆರಳು ಎಂಬ ಹೆಸರಿನಲ್ಲೇ ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರು ಚಲನಚಿತ್ರವನ್ನಾಗಿಸಿದ್ದಾರೆ.

ಹೊರಗಿನ ಸಂಪರ್ಕಗಳು ಬದಲಾಯಿಸಿ