ವೀರಪ್ಪನ್ (ಚಲನಚಿತ್ರ)


೧೯೯೧ರಲ್ಲಿ ಬಿಡುಗಡೆಯಾದ ಈ ಚಿತ್ರವು ನರಹಂತಕ, ದಂತಚೋರ ವೀರಪ್ಪನ್ ಬಗ್ಗೆ ಕಥಹಂದರ ಉಳ್ಳ ಚಿತ್ರವಾಗಿದ್ದು, ವೀರಪ್ಪನ್ ಪಾತ್ರದಲ್ಲಿ ದೇವರಾಜ್ ನಟಿಸಿದ್ದಾರೆ. ಚಂದೂಲಾಲ್ ಜೈನ್ ನಿರ್ಮಿಸಿರುವ ಈ ಚಿತ್ರವನ್ನು ರವೀಂದ್ರನಾಥ್ ನಿರ್ದೇಶನ ಮಾಡಿದ್ದಾರೆ.

ವೀರಪ್ಪನ್ (ಚಲನಚಿತ್ರ)
ವೀರಪ್ಪನ್
ನಿರ್ದೇಶನರವೀಂದ್ರನಾಥ್
ನಿರ್ಮಾಪಕಚಂದೂಲಾಲ್ ಜೈನ್
ಕಥೆರವೀಂದ್ರನಾಥ್
ಪಾತ್ರವರ್ಗದೇವರಾಜ್ ವನಿತಾವಾಸು ಮೈಸೂರು ಲೋಕೇಶ್
ಸಂಗೀತಗುಣಸಿಂಗ್
ಛಾಯಾಗ್ರಹಣಮಲ್ಲಿಕಾರ್ಜುನ್
ಬಿಡುಗಡೆಯಾಗಿದ್ದು೧೯೯೧
ನೃತ್ಯಮನೋಹರ್
ಸಾಹಸರುದ್ರೆಶ್
ಚಿತ್ರ ನಿರ್ಮಾಣ ಸಂಸ್ಥೆಜೈನ್ ಮೂವೀಸ್
ಇತರೆ ಮಾಹಿತಿವೀರಪ್ಪನ್ ಜೀವನವನ್ನಾಧರಿಸಿದ ಚಿತ್ರ
ಚಿತ್ರ:Veerappan.jpg
ನಿಜ ವೀರಪ್ಪನ್.

ಪ್ರಶಸ್ತಿಗಳು

ಬದಲಾಯಿಸಿ

ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ೧೯೯೧-೯೨[]

  • ತಕ ದಿಮಿ

ಉಲ್ಲೇಖಗಳು

ಬದಲಾಯಿಸಿ