ಘಟಶ್ರಾದ್ಧ

ಕನ್ನಡ ಚಲನಚಿತ್ರ

ಮೂಲತ: ಶ್ರೀ ಯು.ಆರ್.ಅನಂತಮೂರ್ತಿಯವರ ಸಣ್ಣಕತೆಯಾದ ಘಟಶ್ರಾದ್ಧ ಪ್ರತಿಭಾನ್ವಿತ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರ ನಿರ್ದೇಶನದಲ್ಲಿ ಚಲನಚಿತ್ರವಾಗಿ ಸ್ವರ್ಣ ಕಮಲವನ್ನು ಪಡೆದಿದೆ.

ಘಟಶ್ರಾದ್ಧ
ಘಟಶ್ರಾದ್ಧ
ನಿರ್ದೇಶನಗಿರೀಶ್ ಕಾಸರವಳ್ಳಿ
ನಿರ್ಮಾಪಕಸದಾನಂದ ಸುವರ್ಣ
ಕಥೆಯು.ಆರ್.ಅನಂತಮೂರ್ತಿ
ಪಾತ್ರವರ್ಗಅಜಿತಕುಮಾರ್ ಮೀನ ಕುಟ್ಟಪ್ಪ ಜಗನ್ನಾಥ್, ರಾಮಪ್ರಸಾದ್
ಸಂಗೀತಬಿ ವಿ ಕಾರ೦ತ
ಛಾಯಾಗ್ರಹಣಎಸ್.ರಾಮಚಂದ್ರ
ಬಿಡುಗಡೆಯಾಗಿದ್ದು೧೯೭೭
ಪ್ರಶಸ್ತಿಗಳುಸ್ವರ್ಣಕಮಲ ಪ್ರಶಸ್ತಿ
ಚಿತ್ರ ನಿರ್ಮಾಣ ಸಂಸ್ಥೆಸುವರ್ಣಗಿರಿ ಫಿಲಂಸ್
ಇತರೆ ಮಾಹಿತಿಯು.ಆರ್.ಅನಂತಮೂರ್ತಿ ಅವರ ಘಟಶ್ರಾದ್ಧ ಸಣ್ಣಕತೆಯನ್ನಾಧರಿಸಿದ ಚಿತ್ರ