ಶಿವ
ಶಿವ (ಮಂಗಳಕರನು) ಹಾಗೂ ಮಹಾದೇವ (ದೇವರುಗಳಿಗೆ ದೇವರು) [೧][೨][೩] ಶಿವನು ಹಿಂದೂ ಧರ್ಮದ ಪ್ರಮುಖ ದೇವರು.[೪]. ಶಿವನು ತ್ರಿಮೂರ್ತಿಗಳಲ್ಲಿ ಒಬ್ಬನ್ನು, ಇತರರು ಬ್ರಹ್ಮ ಮತ್ತು ವಿಷ್ಣು,[೫][೬] ಶೈವ ಸಂಪ್ರದಾಯಲ್ಲಿ ಶಿವನೂ ಸರ್ವೋಚ್ಚನಾಗಿದ್ದಾನೆ, ಈತನು ಜಗತ್ತಿನ ಸೃಷ್ಟಿ, ರಕ್ಷಣೆ, ಮತ್ತು ಪರಿವರ್ತನೆಯ ದೈವ.[೭] [೧][೨][೩], ಆದಿಶಕ್ತಿ ಕೇಂದ್ರಿತ ಶಕ್ತ ಸಂಪ್ರದಾಯದಲ್ಲಿ ಶಿವನು ದೇವಿಯ ಪತಿ ಮತ್ತು ಸರಿಸಮನನಾಗಿದ್ದಾನೆ.[೮][೯], ಸ್ಮಾರ್ತ ಸಂಪ್ರದಾಯದ ಐದು ಪ್ರಮುಖ ದೇವರಲ್ಲಿ ಶಿವನು ಒಬ್ಬನು.[೧೦] ಶಿವನು ಶಾಂತ ಹಾಗೂ ರೌದ್ರ ಸ್ವರೂಪನು, ಶಾಂತ ರೂಪದಲ್ಲಿ ಯೋಗಿಯಾಗಿ ವೈರಾಗ್ಯ ಜೀವನವನ್ನು ಮತ್ತು ಸಂಸಾರಿಯಾಗಿ ಪತ್ನಿ ಪಾರ್ವತಿ ಹಾಗೂ ಮಕ್ಕಳು ಗಣೇಶ, ಕಾರ್ತಿಕೇಯನ ಜೊತೆ ಇರವನು.[೫], ರೌದ್ರ ರೂಪದಲ್ಲಿ ದುಷ್ಟರನ್ನು ಸಂಹರಿಸುವ ಮಹಾಕಾಲ, ಭೈರವ, ವೀರಭದ್ರ ಹಾಗೂ ಇತರ ರೂಪಗಳನ್ನು ಅವತರಿಸಿದ್ದಾನೆ. ಶಿವನು ಯೋಗ, ಧ್ಯಾನ ಮತ್ತು ಕಲೆಯ ದೇವರಾಗಿ ಆದಿಯೋಗಿ, ನಟರಾಜ ಎಂಬ ರೂಪವನ್ನು ಸಹ ಹೊಂದಿದ್ದಾನೆ.[೧೧] ಶಿವನು ಪ್ರತಿಮಾಶಾಸ್ತ್ರದ ಪ್ರಕಾರ, ಕೊರಳಲ್ಲಿ ಸರ್ಪಗಳ ರಾಜ ವಾಸುಕಿ, ಕೇಶದಲ್ಲಿ ಅರ್ಧಚಂದ್ರ, ಗಂಗೆ, ಮತ್ತು ಹಣೆಯ ಮೇಲೆ ಮೂರನೇ ಕಣ್ಣು, ಕೈಯಲ್ಲಿ ತ್ರಿಶೂಲ ಮತ್ತು ಡಮರುನ್ನು ಹೊಂದಿದ್ದಾನೆ. ಶಿವನನ್ನು ಬಹುತೇಕವಾಗಿ ಲಿಂಗದ ರೂಪದಲ್ಲಿ ಪೂಜಿಸಲಾಗುತ್ತದೆ.[೧೨]
ಶಿವ ಮಹಾದೇವ | |
---|---|
ಸರ್ವೋಚ್ಚ ದೇವರು (ಶೈವ)
| |
Member of ತ್ರಿಮೂರ್ತಿ | |
ಶಿವಲಿಂಗ ನಿರ್ಗುಣ ರೂಪ ಪಾರ್ವತಿ ಪರಮೇಶ್ವರ ಸುಗುಣ ರೂಪ | |
ಇತರ ಹೆಸರುಗಳು |
|
ಸಂಲಗ್ನತೆ |
|
ನೆಲೆ |
|
ಮಂತ್ರ |
|
ಆಯುಧ |
|
ಲಾಂಛನಗಳು |
|
ದಿನ |
|
ಸಂಗಾತಿ | ಪಾರ್ವತಿ/ಸತಿ [note ೧] |
ಮಕ್ಕಳು | |
ವಾಹನ | ನಂದಿ[೧೯] |
ಗ್ರಂಥಗಳು | |
ಹಬ್ಬಗಳು |
|
ಶಿವನಿಗೆ ವೇದಪೂರ್ವದ ಇತಿಹಾಸವಿದೆ.[೨೧], ಶಿವನ ಸುಗುಣ ಆಕೃತಿಯು ವಿವಿಧ ಹಳೆಯ ವೈದಿಕವಲ್ಲದ ಮತ್ತು ವೈದಿಕ ದೇವತೆಗಳ ಸಂಯೋಜನೆಯಾಗಿ ಒಂದೇ ಪ್ರಮುಖ ದೇವರಾಗಿ ವಿಕಸನಗೊಂಡಿದೆ.[೨೨][೨೩] ಶಿವ ಸರ್ವ ಹಿಂದೂ ದೇವನಾಗಿ ಪ್ರಮುಖವಾಗಿ ಭಾರತ, ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ , ಇಂಡೋನೇಷಿಯಾ ದೇಶದಲ್ಲಿ ಪೂಜಿಸಲ್ಪಡುತ್ತಾನೆ.[೨೪]
ಶಿವನ ಹೆಸರು
ಬದಲಾಯಿಸಿಸಂಸ್ಕೃತ ಭಾಷೆಯಲ್ಲಿ ಶಿವ ಅಂದರೆ "ಶುಭಕರ, ಅನುಕೂಲಕರ, ಸೌಮ್ಯ, ದಯೆ, ಸ್ನೇಹಪರ" ಎಂದರ್ಥ [೨೫] ಜಾನಪದ ಮೂಲಗಳ ಪ್ರಕಾರ ಶಿವ ಎಂಬ ಹೆಸರು ಶಿ "ಇವರಲ್ಲಿ ಎಲ್ಲವೂ ಅಡಗಿದೆ, ವ್ಯಾಪಕತೆ, ಮತ್ತು ವ "ಕೃಪೆಯ ಸಾಕಾರ" ಎಂಬುದಾಗಿದೆ. [೨೫][೨೬]
ಋಗ್ವೇದದ ಕಾಲದಲ್ಲಿ (c. 1700–1100 BCE) "ಶಿವ" ಎಂಬ ಹೆಸರನ್ನು "ರುದ್ರ" ಹೆಸರಿನ ವಿಶೇಷ ಗುಣವಾಚಕವಾಗಿ ಬಳಸಲಾಗುತ್ತಿತ್ತು.[೨೭] ಶಿವ ಎಂಬ ಹೆಸರಿನ ಅರ್ಥವು "ಮುಕ್ತಿ ಅಥವಾ ಅಂತಿಮ ವಿಮೋಚನೆ" ಮತ್ತು "ಶುಭದಾಯಕ" ಎಂದು ಸಹ ಹೇಳಲಾಗುತ್ತದೆ; ಈ ವಿಶೇಷಣವನ್ನು ವೈದಿಕ ಸಾಹಿತ್ಯದಲ್ಲಿ ಅನೇಕ ದೇವತೆಗಳಿಗೆ ಸಂಬೋಧಿಸಲಾಗಿದೆ. [೨೫][೨೮] ಈ ಪದವು ವೈದಿಕ "ರುದ್ರ-ಶಿವ" ದಿಂದ ಮಹಾಕಾವ್ಯಗಳು ಮತ್ತು ಪುರಾಣಗಳಲ್ಲಿ "ಶಿವ" ಎಂಬ ನಾಮಪದಕ್ಕೆ "ಸೃಷ್ಟಿಕರ್ತ, ಪುನರುತ್ಪಾದಕ ಮತ್ತು ದುಷ್ಠವಿನಾಶ" ಎಂಬ ಒಬ್ಬ ಮಂಗಳಕರ ದೇವರ ಹೆಸರಾಗಿ ಬಳಕೆಗೆ ಬಂದಿತು.[೨೫][೨೯]
ಇನ್ನೊಂದು ವಾದದ ಪ್ರಕಾರ ಶಿವ ಎಂಬ ಹೆಸರು ಸಂಸ್ಕೃತದ "ಶರ್ವ್" ಎಂಬ ಪದದಿಂದ ಬಂದಿದೆ ಇದರರ್ಥ "ದುಷ್ಠ ವಿನಾಶಕ" ಎಂಬುದಾಗಿದೆ.[೩೦][೩೧]
ಸಂಸ್ಕೃತದ "ಶೈವ" ಪದವು "ಶಿವ ದೇವರಿಗೆ ಸಂಬಂಧಿಸಿದವರು" ಅಥವಾ "ಶಿವನ ಅನುಯಾಯಿಗಳು" ಎಂಬರ್ಥವನ್ನು ಕೊಡುತ್ತದೆ, ಈ ಪದವು ಹಿಂದೂ ಧರ್ಮದ ಪ್ರಮುಖ ಪಂಥಗಳಲ್ಲಿ ಒಂದಕ್ಕೆ ಮತ್ತು ಆ ಪಂಥದ ಸದಸ್ಯರಿಗೆ ಸಂಸ್ಕೃತದ ಹೆಸರಾಗಿದೆ.[೩೨] ಶೈವ ಸಂಪ್ರದಾಯದ ಕೆಲವು ನಂಬಿಕೆಗಳು ಮತ್ತು ಆಚರಣೆಗಳನ್ನು ನಿರೂಪಿಸಲು ಇದನ್ನು ವಿಶೇಷಣವಾಗಿ ಬಳಸಲಾಗುತ್ತದೆ.[೩೩]
ಕೆಲವು ಲೇಖಕರು ಶಿವನ ಹೆಸರನ್ನು ತಮಿಳು ಪದ "ಶಿವಪ್ಪು" ಅಂದರೆ "ಕೆಂಪು" ನೊಂದಿಗೆ ಸಂಯೋಜಿಸುತ್ತಾರೆ, ಶಿವನು ಸೂರ್ಯನಿಗೆ ಅಥವಾ ಬೆಂಕಿಗೆ ಸಂಬಂಧಿಸಿದ್ದಾನೆ ಎಂಬ ಅಭಿಪ್ರಾಯ ಅವರದ್ದು, ( ತಮಿಳಿನಲ್ಲಿ "ಶಿವನ್" ಅಂದರೆ "ಕೆಂಪು" ) ಮತ್ತು ರುದ್ರನನ್ನು ಋಗ್ವೇದದಲ್ಲಿ "ಬಭ್ರು" (ಕಂದು ಅಥವಾ ಕೆಂಪು) ಎಂದೂ ಸಹ ಕರೆಯಲಾಗುತ್ತದೆ.[೩೪][೩೫]
ವಿಷ್ಣು ಸಹಸ್ರನಾಮದಲ್ಲಿ "ಶಿವ" ಎಂಬ ಹೆಸರನ್ನು "ಶುದ್ಧ" ಮತ್ತು ಪ್ರಕೃತಿಯ ಮೂರು ಗುಣಗಳಾದ "ಸಾತ್ವಿಕ, ರಜಸ್ ಮತ್ತು ತಮಸ್ಸು" ಗಳಿಂದ ಪ್ರಭಾವಿತನಾಗದವನು ಎಂದು ವ್ಯಾಖ್ಯಾನಿಸಿದೆ.[೩೬]
ಶಿವನಿಗೆ ಅತ್ತ್ಯುನ್ನತ ಹೆಸರು ಮಹಾದೇವ (ದೇವರಿಗೆ ದೇವರು), ಮತ್ತು ಪರಮೇಶ್ವರ (ಸರ್ವ್ಚೊಚ್ಚ ದೇವರು).[೩೭][೩೮] [೩೯][೪೦] [೪೧] ಶಿವನನ್ನು ವಿಶ್ವನಾಥ, ಮಂಜುನಾಥ, ಮಹೇಶ್ವರ, ಶಂಕರ, ಶಂಭು, ರುದ್ರ, ಹರ, ನೀಲಕಂಠ, ವೀರಭದ್ರ, ಭೈರವ, ಮಹಾಕಾಲ, ಶುಭಂಕರ ಮುಂತಾದ ಹೆಸರುಗಳಿಂದ ಕರೆಯುತ್ತಾರೆ.[೪೨][೪೩] [೪೪][೪೫][೪೬][೪೭]
ಸಹಸ್ರನಾಮವು ಮಧ್ಯಕಾಲದ ಭಾರತೀಯ ಪಠ್ಯಗಳಾಗಿದ್ದು, ಇದು ದೇವತೆಯ ಅಂಶಗಳು ಮತ್ತು ವಿಶೇಷಣಗಳಿಂದ ಪಡೆದ ಸಾವಿರ ಹೆಸರುಗಳನ್ನು ಪಟ್ಟಿಮಾಡುತ್ತದೆ.[೪೮] ಶಿವನ ಅನೇಕ ಹೆಸರುಗಳನ್ನು ಪಟ್ಟಿಮಾಡುವ ಶಿವ ಸಹಸ್ರನಾಮದ ಕನಿಷ್ಠ ಎಂಟು ವಿಭಿನ್ನ ಆವೃತ್ತಿಗಳಿವೆ.[೪೯] "ಮಹಾಭಾರತದ" ಪುಸ್ತಕ 13ರಲ್ಲಿ "ಅನುಶಾಸನಪರ್ವನ್" ಆವೃತ್ತಿಯು ಅಂತಹ ಒಂದು ಪಟ್ಟಿಯನ್ನು ಒದಗಿಸುತ್ತದೆ.[note ೨] ಶಿವನಿಗೆ "ಮಹನ್ಯಾಸ"ದಲ್ಲಿ ಕಂಡುಬರುವ "ದಶ-ಸಹಸ್ರನಾಮಗಳು" (10,000 ಹೆಸರುಗಳು) ಇವೆ. "ಶ್ರೀ ರುದ್ರಂ ಚಮಕಂ" ಅಥವಾ "ಶತರುದ್ರಿಯ", ಇದು ಶಿವನನ್ನು ಅನೇಕ ಹೆಸರುಗಳಿಂದ ಸ್ತುತಿಸುವ ಭಕ್ತಿ ಸ್ತೋತ್ರವಾಗಿದೆ. [೫೦][೫೧]
ನಿರ್ಗುಣ ನಿರಾಕಾರ ರೂಪ
ಬದಲಾಯಿಸಿಶಿವಲಿಂಗ
ಬದಲಾಯಿಸಿಶಿವಲಿಂಗ ಅಥವಾ ಲಿಂಗೋದ್ಭವವು ಮಹಾದೇವನ ಸರ್ವೋಚ್ಛ ಮತ್ತು ನಿರ್ಗುಣ ನಿರಾಕಾರ ರೂಪವಾಗಿದೆ ಇದನ್ನು ಜ್ಯೋತಿರ್ಲಿಂಗ, ಬೆಳಕಿನ ಸ್ಥಂಭ, ಪರಮಶಿವ ಎಂದು ಸಹ ಕರೆಯುತ್ತಾರೆ. ಅನೇಕ ಹಿಂದೂ ಪುರಾಣಗಳ ಪ್ರಕಾರ ಮಹಾದೇವನಿಗೆ ಆದಿಯು ಇಲ್ಲ, ಅಂತ್ಯವೂ ಇಲ್ಲ, ಶಿವಲಿಂಗವು ಆರಂಭವಿಲ್ಲದ ಮತ್ತು ಅಂತ್ಯವಿಲ್ಲದ ದೈವಿಕ ಬೆಳಕಿನ ಸ್ಥಂಭವಾಗಿದೆ, ಇದರಿಂದಲೇ ಜಗತ್ತಿನ ಸೃಷ್ಟಿ, ರಕ್ಷಣೆ, ವಿನಾಶ ನಡೆಯುವುದು ಎಂದು ಮಹಾದೇವನ ನಿರ್ಗುಣ ನಿರಾಕಾರ ರೂಪವನ್ನು ವರ್ಣಿಸಲಾಗಿದೆ. ಸಂಸ್ಕೃತ ಭಾಷೆಯ ಲಿಂಗಪುರಾಣ ಮತ್ತು ಕನ್ನಡದ ವಚನಗಳು ಶಿವನ ಅನಂತ ಸ್ವರೂಪವನ್ನು ಸಂಕೇತಿಸುವ ಲಿಂಗದ ಹಿನ್ನೆಲೆ ಮತ್ತು ಪೂಜೆಯ ಮಹತ್ವವನ್ನು ವಿವರಿಸುವ ಪ್ರಮುಖ ಹಿಂದೂ ಗ್ರಂಥಗಳಾಗಿವೆ.[೫೨] [೫೩][೫೪] [೫೫]
ಲಿಂಗಪುರಾಣದ ಪ್ರಕಾರ ಶಿವಲಿಂಗದ ಮೇಲ್ಭಾಗ (ಓವಲ್ ಆಕಾರ) ನಿರಾಕಾರ ಬ್ರಹ್ಮಾಂಡದ ಸಂಕೇತವಾಗಿದೆ (ಚಿಹ್ನೆ), ಮತ್ತು ಕೆಳಭಾಗ ಪೀಠ ಅಥವಾ ಗದ್ದುಗೆಯಾಗಿದೆ.[೫೬] ಇದೇ ರೀತಿಯ ವ್ಯಾಖ್ಯಾನವು ಸ್ಕಂದ ಪುರಾಣದಲ್ಲಿ ಸಹ ಕಂಡುಬರುತ್ತದೆ:"ಅಂತ್ಯವಿಲ್ಲದ ಆಕಾಶವು (ಇಡೀ ಬ್ರಹ್ಮಾಂಡವನ್ನು ಒಳಗೊಂಡಿರುವ ಮಹಾ ಶೂನ್ಯ) ಲಿಂಗವಾಗಿದೆ, ಭೂಮಿಯು ಅದರ ಆಧಾರವಾಗಿದೆ, ಸಮಯದ ಅಂತ್ಯದಲ್ಲಿ ಇಡೀ ಬ್ರಹ್ಮಾಂಡ ಮತ್ತು ಎಲ್ಲಾ ದೇವರುಗಳು ಅಂತಿಮವಾಗಿ ಲಿಂಗದಲ್ಲಿ ವಿಲೀನಗೊಳ್ಳುತ್ತವೆ." ಎಂದು ಉಲ್ಲೇಖಿಸಲಾಗಿದೆ. [೫೭][೫೪]
ಪುರಾಣ
ಬದಲಾಯಿಸಿಲಿಂಗಪುರಾಣ ಮತ್ತು ಶೈವ ಸಿದ್ಧಾಂತಗಳ ಪ್ರಕಾರ, ವಿಷ್ಣು ಮತ್ತು ಬ್ರಹ್ಮನು ಜಗತ್ ಸೃಷ್ಟಿಯ ಆದಿಯಲ್ಲಿ ತಮ್ಮಿಬ್ಬರಲ್ಲೀ ಯಾರು ಶ್ರೇಷ್ಠರು ಎಂದು ವಾದ ವಿವಾದದಲ್ಲಿ ತೊಡಗಿರುವಾಗ ಅವರಿಗೆ ಮಹಾದೇವನು ಬೆಳಕಿನ ಸ್ಥಂಭ/ಜ್ಯೋತಿರ್ಲಿಂಗದ ರೂಪದಲ್ಲಿ ಗೋಚರವಾಗಿ ಇಬ್ಬರಲ್ಲಿ ಯಾರು ಈ ಬೆಳಕಿನ ಆದಿ ಅಥವಾ ಅಂತ್ಯವನ್ನು ತಲುಪುತ್ತಿರ ಅವರೇ ಶ್ರೇಷ್ಠರು ಎಂದು ಸವಾಲು ಆಕುತ್ತಾನೆ, ಬ್ರಹ್ಮನು ಹಂಸ ರೂಪತಾಳಿ ಮೇಲ್ಭಾಗಕ್ಕೆ ಹೊರಟರೆ ವಿಷ್ಣು ವರಾಹ ರೂಪ ತಾಳಿ ಕೆಳಭಾಗಕ್ಕೆ ತೆರಳುತ್ತಾನೆ, ಸಾವಿರಾರು ವರ್ಷಗಳ ಕಾಲ ಸಂಚರಿಸಿದರು ಇಬ್ಬರಿಗೂ ಕೊನೆ ಸಿಗದೆ ಇದ್ದಾಗ ದಾರಿಯಲ್ಲಿ ಬ್ರಹ್ಮನಿಗೆ ಕೇತಕಿ ಹೂವು ಸಿಗುತ್ತದೆ ಬ್ರಹ್ಮನು ತಾನು ಶಿಖರವನ್ನು ತಲುಪಿದ್ದೆನೆ ಎಂದು ಸಾಕ್ಷಿ ಹೇಳಲು ಕೇತಕಿ ಹೂವಿಗೆ ಸೂಚಿಸಿ ಹಿಂತಿರಿಗುತ್ತಾನೆ, ವಿಷ್ಣು ಕೊನೆ ಸಿಗದೆ ನಿರಾಶನಾಗಿ ಹಿಂತಿರುಗುತ್ತಾನೆ, ಮರಳಿ ಮೊದಲಿದ್ದ ಜಾಗಕ್ಕೆ ತಲುಪಿದಾಗ ಬ್ರಹ್ಮನು ತಾನು ಮೇಲ್ಭಾಗದ ಶಿಖರ ತಲುಪಿದ್ದೆನೆ ಇದಕ್ಕೆ ಕೇತಕಿ ಹೂವೆ ಸಾಕ್ಷಿ ಎನ್ನುತ್ತಾನೆ, ವಿಷ್ಣು ತನ್ನ ಪರಾಜಯವನ್ನು ಸ್ವೀಕರಿಸುತ್ತಾನೆ, ಶಿವನೂ ತನ್ನ ನಿರಾಕಾರ ರೂಪದಿಂದ ಸುಗುಣ ರೂಪಕ್ಕೆ ಅವತರಿಸಿ, ಬ್ರಹ್ಮನು ಸುಳ್ಳು ಹೇಳಿರುವುದಾಗಿ ಅವನಿಗೆ ಮತ್ತು ಕೇತಕಿ ಹೂವಿಗೆ ಪೂಜೆಗೆ ಅನರ್ಹರು ಎಂದು ಶಾಪ ನೀಡುತ್ತಾನೆ ಮತ್ತು ವಿಷ್ಣುವಿನ ಪ್ರಾಮಾಣಿಕತೆಗೆ ತನ್ನ ಸರಿಸಮಾನ ಸ್ಥಾನದ ವರ ನೀಡುತ್ತಾನೆ. ಅವರಿಬ್ಬರಿಗೂ ತಮ್ಮ ಜನ್ಮವು ಈ ಜ್ಯೋತಿರ್ಲಿಂಗದಿಂದಲೇ ಆಗಿದ್ದು ಎಂದು ವಿವರಿಸಿ. ಅವರಿಬ್ಬರಿಗೂ ಜಗತ್ತಿನ ಸೃಷ್ಟಿಯ ಮತ್ತು ಪಾಲನೆಯ ಜ್ಞಾನವನ್ನು ನೀಡುತ್ತಾನೆ.[೫೮][೫೯]
ಸುಗುಣ ರೂಪ
ಬದಲಾಯಿಸಿಆದಿಯೋಗಿ
ಬದಲಾಯಿಸಿಜ್ಯೋತಿರ್ಲಿಂಗಗಳು
ಬದಲಾಯಿಸಿಉಜ್ಜಯಿನ್ಯಾಂ ಮಹಾಕಾಲಮೋಂಕಾರಮಮಲೇಶ್ವರಂ॥
ವೈದ್ಯನಾಥಂ ಚಿತಾಭೂಮೌ ಡಾಕಿನ್ಯಾಂ ಭೀಮಶಂಕರಂ।
ಸೇತುಬಂಧೇ ತು ರಾಮೇಶಂ ನಾಗೇಶಂ ದಾರುಕಾವನೇ॥
ವಾರಾಣಸ್ಯಾಂ ತು ವಿಶ್ವೇಶಂ ತ್ರ್ಯಂಬಕಂ ಗೌತಮೀತಟೇ।
ಹಿಮಾಲಯೇ ತು ಕೇದಾರಂ ಘುಶ್ಮೇಶಂ ಚ ಶಿವಾಲಯೇ॥
ಸಪ್ತಜನ್ಮಕೃತಂ ಪಾಪಂ ಸ್ಮರಣೇನ ವಿನಶ್ಯತಿ॥
ಏತೇಷಾಂ ದರ್ಶನಾದೇವ ಪಾತಕಂ ನೈವ ತಿಷ್ಠತಿ।
ಸೋಮನಾಥವನ್ನು ಸಾಂಪ್ರದಾಯಿಕವಾಗಿ ಮೊದಲ ಯಾತ್ರಾ ಸ್ಥಳವೆಂದು ಪರಿಗಣಿಸಲಾಗಿದೆ: ದ್ವಾದಶ ಜ್ಯೋತಿರ್ಲಿಂಗ ತೀರ್ಥಯಾತ್ರೆಯು ಸೋಮನಾಥ ದೇವಾಲಯದಿಂದ ಪ್ರಾರಂಭವಾಗುತ್ತದೆ. ಹದಿನಾರು ಬಾರಿ ನಾಶವಾಗಿ ಪುನರ್ನಿರ್ಮಿಸಿದ ಈ ದೇವಾಲಯವು ಭಾರತದಾದ್ಯಂತ ಗೌರವಾನ್ವಿತವಾಗಿದೆ ಮತ್ತು ಪೌರಾಣಿಕ ಹಿನ್ನೆಲೆ, ಸಂಪ್ರದಾಯ ಮತ್ತು ಇತಿಹಾಸದಿಂದ ಸಮೃದ್ಧವಾಗಿದೆ. ಇದು ಪಶ್ಚಿಮ ಭಾರತದ ಗುಜರಾತ್ ರಾಜ್ಯದ ಸೌರಾಷ್ಟ್ರ ಪ್ರದೇಶದ ವೆರಾವಲ್‌ನಲ್ಲಿರುವ ಪ್ರಭಾಸ್ ಪಟಾನ್‌ನಲ್ಲಿದೆ.[೬೧]
- ಅಧಿಕೃತ ಜಾಲತಾಣ : somnath
.org
ಶ್ರೀಶೈಲ ಮಲ್ಲಿಕಾರ್ಜುನ ಜ್ಯೋತಿರ್ಲಿಂಗವೂ ಆಂದ್ರಪ್ರದೇಶದ ರಾಯಲ್ ಸಿಮಾದ ನಂದ್ಯಾಲ ಜಿಲ್ಲೆಯ ಪರ್ವತದ ಮೇಲಿದೆ. ಈ ದೇವಾಲಯವು ವಾಸ್ತುಶಿಲ್ಪ ಮತ್ತು ಶಿಲ್ಪಕಲೆಯಿಂದ ಶ್ರೀಮಂತವಾಗಿರುವ ಪುರಾತನ ದೇವಾಲಯಗಳಲ್ಲಿ ಒಂದಾಗಿದೆ. ಇದು ಆದಿಶಕ್ತಿಯ ಶಕ್ತಿಪೀಠ ಮತ್ತು ಜ್ಯೋತಿರ್ಲಿಂಗವು ಒಟ್ಟಿಗೆ ಇರುವ ಪವಿತ್ರ ಸ್ಥಳವಾಗಿದೆ. ಆದಿಶಂಕರರು ತಮ್ಮ ಶಿವಾನಂದ ಲಹರಿಯನ್ನು ಇಲ್ಲಿ ರಚಿಸಿದ್ದಾರೆ.[೬೨]
- ಅಧಿಕೃತ ಜಾಲತಾಣ : srisailadevasthanam
.org
ಮಧ್ಯಪ್ರದೇಶದ ಉಜ್ಜಯಿನಿ ಮಹಾಕಾಳೇಶ್ವರ ದೇವಾಲಯದ ಗರ್ಭಗೃಹದ ಚಾವಣಿಯ (ಶಿವಲಿಂಗವಿರುವ ಸ್ಥಳದಲ್ಲಿ) ತಲೆಕೆಳಗಾಗಿ ಶ್ರೀ ರುದ್ರ ಯಂತ್ರವನ್ನು ಹೊಂದಿರುವ ಮತ್ತು ದಕ್ಷಿಣಕ್ಕೆ ಎದುರಾಗಿರುವ ಏಕೈಕ ಜ್ಯೋತಿರ್ಲಿಂಗ ದೇವಾಲಯವಾಗಿದೆ. ಇದು ಆದಿಶಕ್ತಿಯ ಶಕ್ತಿ ಪೀಠ ಮತ್ತು ಜ್ಯೋತಿರ್ಲಿಂಗವು ಒಟ್ಟಿಗೆ ಇರುವ ಪವಿತ್ರ ಸ್ಥಳವಾಗಿದೆ.[೬೩]
- ಅಧಿಕೃತ ಜಾಲತಾಣ : shrimahakaleshwar
.com
ಓಂಕಾರೇಶ್ವರ ಜ್ಯೋತಿರ್ಲಿಂಗ ದೇವಾಲಯವು ಮಧ್ಯಪ್ರದೇಶದ ಖಂಡ್ವ ಜಿಲ್ಲೆಯಲ್ಲಿರುವ ನರ್ಮದಾ ನದಿಯ ದಡದಲ್ಲಿದೆ. ಇಲ್ಲಿ ಶಿವನ ಎರಡು ಮುಖ್ಯ ದೇವಾಲಯಗಳಿವೆ, ಒಂದು ಓಂಕಾರೇಶ್ವರಕ್ಕೆ ("ಓಂಕಾರದ ಭಗವಂತ) ದ್ವೀಪದಲ್ಲಿದೆ ಮತ್ತು ಇನ್ನೊಂದು ಅಮಲೇಶ್ವರ (ಅಮರ ಭಗವಂತ) ಇದು ಮುಖ್ಯ ಭೂಭಾಗದಲ್ಲಿ ನರ್ಮದಾ ನದಿಯ ದಕ್ಷಿಣ ದಂಡೆಯಲ್ಲಿದೆ.[೬೪]
- ಅಧಿಕೃತ ಜಾಲತಾಣ : shriomkareshwar
.org
ಉತ್ತರಾಖಂಡದಲ್ಲಿರುವ ಕೇದಾರನಾಥವು ಒಂದು ಪುರಾತನ ದೇಗುಲ, ಶಿವನ ಶಾಶ್ವತ ವಾಸಸ್ಥಾನವಾದ ಕೈಲಾಸಪರ್ವತದ ಉತ್ತರದ ದಿಕ್ಕಿನ ಮತ್ತು ಹತ್ತಿರದ ಜ್ಯೋತಿರ್ಲಿಂಗವೆಂದು ಪೂಜಿಸಲ್ಪಟ್ಟಿದೆ, ಇದು ಪೌರಾಣಿಕ ಮತ್ತು ಸಂಪ್ರದಾಯಗಳಿಂದ ಸಮೃದ್ಧವಾದ ದೇಗುಲ, ಕೇದಾರನಾಥ ಹಿಂದೂ ಧರ್ಮದ ಚಾರ್ ಧಾಮ್ ತಿರ್ಥಯಾತ್ರೆಯ ಒಂದು ಭಾಗ, ಹಿಮದಿಂದ ಆವೃತವಾಗಿರುವ ಕೇದಾರನಾಥ ದೇವಾಲಯವು ವರ್ಷಕ್ಕೆ ಆರು ತಿಂಗಳು ಮಾತ್ರ ಪ್ರವೇಶಕ್ಕೆ ಮುಕ್ತವಾಗಿರುತ್ತದೆ.[೬೫]
- ಅಧಿಕೃತ ಜಾಲತಾಣ : badrinath-kedarnath
.gov .in
ಭೀಮಾಶಂಕರ ಜ್ಯೋತಿರ್ಲಿಂಗವೂ ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿರುವ ಸಹ್ಯಾದ್ರಿ ಪರ್ವತ ಶ್ರೇಣಿಯ ಮೇಲಿರುವ ಭೀಮಾನದಿಯ ಉಗಮ ಸ್ಥಳದಲ್ಲಿದೆ. ಭೀಮಾಶಂಕರ ದೇವಾಲಯವು ನಾಗರ ವಾಸ್ತುಶೈಲಿಯಲ್ಲಿ ನಿರ್ಮಿಸಲಾಗಿದೆ.[೬೬]
ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಜ್ಯೋತಿರ್ಲಿಂಗವೂ ಹಿಂದೂ ದೇವಾಲಯಗಳಲ್ಲಿ ಅತ್ಯಂತ ಪವಿತ್ರವಾಗಿದೆ, ಜ್ಯೋತಿರ್ಲಿಂಗವನ್ನು ವಿಶ್ವನಾಥ ಅಥವಾ ವಿಶ್ವೇಶ್ವರ ಎಂಬ ಹೆಸರಿನಿಂದ ಕರೆಯಲಾಗುತ್ತದೆ, ಅಂದರೆ ಬ್ರಹ್ಮಾಂಡದ ಒಡೆಯ ಎಂದರ್ಥ.[೬೭] ಕಾಶಿ (ವಾರಣಾಸಿ) ಯು 3500 ವರ್ಷಗಳ ದಾಖಲಿತ ಇತಿಹಾಸವನ್ನು ಹೊಂದಿದೆ ಇದನ್ನು ವಿಶ್ವದ ಅತ್ಯಂತ ಹಳೆಯ ಜೀವಂತ ನಗರವೆಂದು ಪರಿಗಣಿಸಲಾಗಿದೆ. ಈ ದೇವಾಲಯವು ಪವಿತ್ರ ಗಂಗಾ ನದಿಯ ಪಶ್ಚಿಮ ದಡದಲ್ಲಿದೆ. ಇದು ಶಕ್ತಿ ಪೀಠ ಮತ್ತು ಜ್ಯೋತಿರ್ಲಿಂಗವು ಒಟ್ಟಿಗೆ ಇರುವ ಸ್ಥಳವಾಗಿದೆ.[೬೮]
- ಅಧಿಕೃತ ಜಾಲತಾಣ : shrikashivishwanath
.org
ತ್ರ್ಯಂಬಕೇಶ್ವರ ಜ್ಯೋತಿರ್ಲಿಂಗವೂ ಮಹಾರಾಷ್ಟ್ರದ ನಾಶಿಕ್ ಜಿಲ್ಲೆಯಲ್ಲಿರುವ ಬ್ರಹ್ಮಗಿರಿ ಪರ್ವತದ ಗೋದಾವರಿ ನದಿಯ ಉಗಮ ಸ್ಥಳದಲ್ಲಿದೆ. ಜ್ಯೋತಿರ್ಲಿಂಗವು ಬ್ರಹ್ಮ, ವಿಷ್ಣು ಮತ್ತು ಶಿವನ ಮೂರು ಮುಖಗಳನ್ನು ಹೊಂದಿದೆ.[೬೯]
- ಅಧಿಕೃತ ಜಾಲತಾಣ : trimbakeshwartrust
.com
ನಾಗೇಶ್ವರ
ಬದಲಾಯಿಸಿನಾಗೇಶ್ವರ ಜ್ಯೋತಿರ್ಲಿಂಗವೂ ಮಹಾರಾಷ್ಟ್ರ ರಾಜ್ಯದ ಹಿಂಗೋಲಿ ಜಿಲ್ಲೆಯಲ್ಲಿಯರುವ ಔಂಧ ನಾಗನಾಥ್ ಪಟ್ಟಣದಲ್ಲಿ, ದೇವಾಲಯದ ಜೊತೆಗೆ ಸುಂದರವಾದ ಉದ್ಯಾನ ಮತ್ತು ಮೀಸಲು ಅರಣ್ಯ ಪ್ರದೇಶವನ್ನು ಒಳಗೊಂಡಿರುವ ಪ್ರಸಿದ್ಧ ಯಾತ್ರಾ ಪ್ರವಾಸಿ ಸ್ಥಳವಾಗಿದೆ.[೭೦][೭೧]
ಪಾರ್ಲಿ ವೈದ್ಯನಾಥ ಅಥವಾ ದಿಯೋಘರ್ ಭೈದ್ಯನಾಥ
ಬದಲಾಯಿಸಿಮಹಾರಾಷ್ಟ್ರದ ಪಾರ್ಲಿ ವೈದ್ಯನಾಥ್[೭೨] ಮತ್ತು ಝಾರ್ಖಂಡದ ದಿಯೋಘರ್ ಭೈದ್ಯನಾಥ[೭೩] ಎರಡು ಜ್ಯೋತಿರ್ಲಿಂಗ ಎಂದು ಪ್ರಸಿದ್ಧವಾಗಿದೆ ಆದರೆ ಇವರೇಡರಲ್ಲಿ ಯಾವುದು ನಿಜವಾದ ಜ್ಯೋತಿರ್ಲಿಂಗ ಎಂಬುದು ವಿವಾದಿತ ವಿಷಯವಾಗಿದೆ. ಜನವರಿ 2018 ರಲ್ಲಿ ಎಲ್ಲಾ ಹನ್ನೆರಡು ಜ್ಯೋತಿರ್ಲಿಂಗಗಳ ಅರ್ಚಕರ ಮೂರು ದಿನಗಳ ಸಭೆಯನ್ನು ಮಧ್ಯಪ್ರದೇಶ ಸರ್ಕಾರವು ಮತ್ತು ಉಜ್ಜಯಿನಿಯ ಮಹಾಕಾಳೇಶ್ವರ ದೇವಾಲಯದ ಆಡಳಿತ ಸಮಿತಿಯು ಜಂಟಿಯಾಗಿ ಆಯೋಜಿಸಿ, ಪುರಾಣಗಳಲ್ಲಿ ಉಲ್ಲೇಖವಾಗಿರುವ ಜ್ಯೋತಿರ್ಲಿಂಗವೂ ಮಹಾರಾಷ್ಟ್ರದ ಪಾರ್ಲಿಯಲ್ಲಿರುವ ವೈದ್ಯನಾಥ ದೇವಾಲಯವೆಂದು ಘೋಷಿಸಿದೆ ಆದರೆ ಭಾರತ ಸರ್ಕಾರ ಇದಕ್ಕೆ ಇನ್ನೂ ಯಾವುದೇ ಸ್ಪಷ್ಟೀಕರಣ ನೀಡಿಲ್ಲ.[೭೪]
ರಾಮೇಶ್ವರಂ ಜ್ಯೋತಿರ್ಲಿಂಗವೂ ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯಲ್ಲಿದೆ, ತಮಿಳಿನ ಪ್ರಸಿದ್ಧ ಶಿವ ಸಂತರುಗಳಾದ ನಾಯನಾರರು ಈ ಜ್ಯೋತಿರ್ಲಿಂಗವನ್ನು ತಮ್ಮ ಗೀತೆಗಳಲ್ಲಿ ಹಾಡಿ ಹೊಗಳಿದ್ದಾರೆ. ಈ ದೇವಾಲಯದಲ್ಲಿರುವ ಲಿಂಗವನ್ನು ರಾಮನು ಸ್ಥಾಪಿಸಿದ್ದು ಎಂದು ಹಿಂದೂ ಪುರಾಣಗಳಲ್ಲಿ ಉಲ್ಲೇಖಿಸಲಾಗದೆ. ದೇಗುಲವು ಭಾರತದ ಎಲ್ಲಾ ಹಿಂದೂ ದೇವಾಲಯಗಳಲ್ಲಿ ಅತಿ ಉದ್ದದ ಕಾರಿಡಾರ್ ಅನ್ನು ಹೊಂದಿದೆ ಮತ್ತು ತಮಿಳ್ ವಾಸ್ತುಶಿಲ್ಪದಿಂದ ನಿರ್ಮಿಸಲಾಗಿದೆ.[೭೫]
ಗೃಷ್ಣೇಶ್ವರ ಜ್ಯೋತಿರ್ಲಿಂಗವೂ ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ಎಲ್ಲೋರಾ ಗುಹೆಯಿಂದ 1 ಕಿಲೋಮೀಟರ್ ದೂರದಲ್ಲಿದೆ. ಗೃಷ್ಣೇಶ್ವರ ಜ್ಯೋತಿರ್ಲಿಂಗ ದೇಗುಲವು 44,000 ಚದರ ಅಡಿ ಪ್ರದೇಶದಲ್ಲಿ ಕಪ್ಪು ಕಲ್ಲಿನಿಂದ ನಿರ್ಮಿಸಲ್ಪಟಟ್ಟಿದ್ದು ಶಿಲ್ಪಕಲೆಗಳಿಂದ ಸಮೃದ್ಧವಾಗಿದೆ.[೭೬]
ಕರ್ನಾಟಕದ ಶಿವಾಲಯಗಳು
ಬದಲಾಯಿಸಿಕೋಟಿಲಿಂಗೇಶ್ವರವೂ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕಮ್ಮಸಂದ್ರ ಗ್ರಾಮದಲ್ಲಿದೆ. ದೇಗುಲವೂ 15 ಎಕರೆ ವಿಸ್ತೀರ್ಣದ ಜಾಗದಲ್ಲಿ 108 ಅಡಿಯ ಶಿವಲಿಂಗ , 35 ಅಡಿಯ ನಂದಿ ಮತ್ತು ಸುತ್ತಲೂ ವಿವಿಧ ಅಳತೆಯ 90 ಲಕ್ಷಕ್ಕೂ ಹೆಚ್ಚಿನ ಶಿವಲಿಂಗಗಳನ್ನು ಒಳಗೊಂಡಿದೆ. ಕೋಟಿಲಿಂಗೇಶ್ವರ ದೇಗುಲದ ಕುರಿತು ನಿರ್ಮಿಸಲಾದ ಕನ್ನಡದ ಶ್ರೀ ಮಂಜುನಾಥ ಚಲನಚಿತ್ರ 2001ರಲ್ಲಿ ಬಿಡುಗಡೆಯಾಗಿದೆ.[೭೭][೭೮] [೭೯][೮೦]
ಮುರ್ಡೇಶ್ವರವು ಉತ್ತರ ಕನ್ನಡ ಜಿಲ್ಲೆಯಲ್ಲಿದೆ, ದೇಗುಲವೂ ಸಮುದ್ರ ತೀರದಲ್ಲಿದ್ದು 237.5 ಅಡಿಯ ಭವ್ಯ ರಾಜಗೋಪುರ ಮತ್ತು 123 ಅಡಿಯ ಜಗತ್ತಿನಲ್ಲಿಯೇ ಎರಡನೇ ಅತೀ ಎತ್ತರದ ಶಿವನ ವಿಗ್ರಹವನ್ನು ಹೊಂದಿರುವ ಪ್ರಸಿದ್ಧ ಪ್ರವಾಸಿ ತಾಣವಾಗಿದೆ.[೮೧][೮೨]
ಸಹಸ್ರ ಲಿಂಗವು ಉತ್ತರ ಕನ್ನಡ ಜಿಲ್ಲೆಯ ಸಿರ್ಸಿ ತಾಲೂಕಿನಲ್ಲಿದೆ, ಇದು ಸಾವಿರಾರು ಶಿವಲಿಂಗಗಳು ಶಾಲ್ಮಲ ನದಿಯಲ್ಲಿರುವ ಪವಿತ್ರ ಸ್ಥಳ.[೮೩]
ಧರ್ಮಸ್ಥಳ ಮಂಜುನಾಥ ದೇಗುಲವು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿದೆ. ಇಲ್ಲಿ ವಾರ್ಷಿಕವಾಗಿ ಲಕ್ಷ ದೀಪೋತ್ಸವವೂ ಜೊತೆಗೆ, ಸಾಹಿತ್ಯ ಹಾಗು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಲಾಗುತ್ತದೆ.[೮೪]
ಗೊಡಚಿ ವೀರಭದ್ರೇಶ್ವರ ದೇಗುಲವು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನಲ್ಲಿದೆ. ಇಲ್ಲಿ ಶಿವನೂ ವೀರಭದ್ರನ ರೂಪದಲ್ಲಿ ಮತ್ತು ಆದಿಶಕ್ತಿಯು ಭದ್ರಕಾಳಿ ರೂಪದಲ್ಲಿ ದಂಪತಿ ಸಮೇತರಾಗಿ ನೆಲೆಸಿದ್ದಾರೆ. ಇಲ್ಲಿ ನಡೆಯುವ ವಾರ್ಷಿಕ ಜಾತ್ರೆಯು ಅತ್ಯಂತ ಪ್ರಸಿದ್ಧಿ ಪಡೆದಿದೆ, ಈ ದೇಗುಲವು ಲಿಂಗಾಯತರ ಪವಿತ್ರ ಪುಣ್ಯ ಕ್ಷೇತ್ರಗಳಲ್ಲಿ ಒಂದಾಗಿದೆ.[೮೫][೮೬] [೮೭]
ನಂಜನಗೂಡು ನಂಜುಂಡೇಶ್ವರ ದೇಗುಲವು ಕರ್ನಾಟಕದ ಅತಿ ದೊಡ್ಡ ದೇವಾಲಯವಾಗಿದೆ, ಇದು ಮೈಸೂರು ಜಿಲ್ಲೆಯಲ್ಲಿರುವ ಕಾವೇರಿ ನದಿಯ ಉಪನದಿಗಳಲ್ಲಿ ಒಂದಾದ ಕಪಿಲಾ ನದಿಯ ಬಲ ತೀರದಲ್ಲಿದೆ. ದೇಗುಲವನ್ನು ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾಗಿದೆ. [೮೮]
ಹೆಚ್ಚಿನ ಓದಿಗೆ
ಬದಲಾಯಿಸಿ- ಶಿವ ಎಂದರೆ ಯಾರು? ಮನುಷ್ಯನೇ? ದೇವರೇ? ಅಥವಾ ಕಟ್ಟುಕಥೆಯೆ? - ಸದ್ಗುರು ಜಗ್ಗಿ ವಾಸುದೇವ್ [೧]
ಟಿಪ್ಪಣಿಗಳು
ಬದಲಾಯಿಸಿ
- ↑ Sati, the first wife of Shiva, was reborn as Parvati after she immolated herself. According to Shaivism, Parvati has various appearances like Durga and Kali with the supreme aspect of Adi Shakti which are also associated with Shiva. All these goddesses are the same Atma (Self) in different bodies.[೧೪]
- ↑ This is the source for the version presented in Chidbhavananda, who refers to it being from the Mahabharata but does not explicitly clarify which of the two Mahabharata versions he is using. See Chidbhavananda 1997, p. 5.
ಉಲ್ಲೇಖಗಳು
ಬದಲಾಯಿಸಿ- ↑ ೧.೦ ೧.೧ Sharma 2000, p. 65.
- ↑ ೨.೦ ೨.೧ Issitt & Main 2014, pp. 147, 168.
- ↑ ೩.೦ ೩.೧ Flood 1996, p. 151.
- ↑ "Shiva In Mythology: Let's Reimagine The Lord". Archived from the original on 30 October 2022. Retrieved 30 October 2022.
- ↑ ೫.೦ ೫.೧ ೫.೨ Zimmer 1972, pp. 124–126.
- ↑ Gonda 1969.
- ↑ Flood 1996, pp. 17, 153; Sivaraman 1973, p. 131.
- ↑ Kinsley 1988, pp. 50, 103–104.
- ↑ Pintchman 2015, pp. 113, 119, 144, 171.
- ↑ Flood 1996, pp. 17, 153.
- ↑ Shiva Samhita, e.g. Mallinson 2007; Varenne 1976, p. 82; Marchand 2007 for Jnana Yoga.
- ↑ ೧೨.೦ ೧೨.೧ ೧೨.೨ Fuller 2004, p. 58.
- ↑ "Hinduism". Encyclopedia of World Religions. Encyclopaedia Britannica, Inc. 2008. pp. 445–448. ISBN 978-1593394912.
- ↑ Kinsley 1998, p. 35.
- ↑ Cush, Robinson & York 2008, p. 78.
- ↑ Williams 1981, p. 62.
- ↑ Mani, Vettam (1975). Puranic Encyclopaedia: a Comprehensive Dictionary with Special Reference to the Epic and Puranic Literature. Motilal Banarsidass Publishers. ISBN 978-0-8426-0822-0.
- ↑ Nair, Roshni (2015-09-13). "Beyond Ganesh: The other children of Shiva-Parvati". DNA India (in ಇಂಗ್ಲಿಷ್). Retrieved 2020-11-19.
- ↑ Javid 2008, pp. 20–21.
- ↑ Dalal 2010, pp. 137, 186.
- ↑ Sadasivan 2000, p. 148; Sircar 1998, pp. 3 with footnote 2, 102–105.
- ↑ Flood 1996, p. 152.
- ↑ Flood 1996, pp. 148–149; Keay 2000, p. xxvii; Granoff 2003, pp. 95–114; Nath 2001, p. 31.
- ↑ Keay 2000, p. xxvii; Flood 1996, p. 17.
- ↑ ೨೫.೦ ೨೫.೧ ೨೫.೨ ೨೫.೩ Monier Monier-Williams (1899), Sanskrit to English Dictionary with Etymology Archived 27 February 2017 ವೇಬ್ಯಾಕ್ ಮೆಷಿನ್ ನಲ್ಲಿ., Oxford University Press, pp. 1074–1076
- ↑ Prentiss 2000, p. 199.
- ↑ For use of the term śiva as an epithet for other Vedic deities, see: Chakravarti 1986, p. 28.
- ↑ Chakravarti 1986, pp. 21–22.
- ↑ Chakravarti 1986, pp. 1, 7, 21–23.
- ↑ For root śarv- see: Apte 1965, p. 910.
- ↑ Sharma 1996, p. 306.
- ↑ Ahmed, 8 n & Apte 1965, p. 927.
- ↑ For the definition "Śaivism refers to the traditions which follow the teachings of Śiva (śivaśāna) and which focus on the deity Śiva... " see: Flood 1996, p. 149
- ↑ van Lysebeth, Andre (2002). Tantra: Cult of the Feminine. Weiser Books. p. 213. ISBN 978-0877288459.
- ↑ Tyagi, Ishvar Chandra (1982). Shaivism in Ancient India: From the Earliest Times to C.A.D. 300. Meenakshi Prakashan. p. 81.
- ↑ Sri Vishnu Sahasranama 1986, pp. 47, 122; Chinmayananda 2002, p. 24.
- ↑ Kramrisch 1994a, p. 476.
- ↑ For appearance of the name महादेव in the Shiva Sahasranama see: Sharma 1996, p. 297
- ↑ Kramrisch 1994a, p. 477.
- ↑ For appearance of the name in the Shiva Sahasranama see: Sharma 1996, p. 299
- ↑ For Parameśhvara as "Supreme Lord" see: Kramrisch 1981, p. 479.
- ↑ Powell 2016, p. 27.
- ↑ Berreman 1963, p. 385.
- ↑ For translation see: Dutt 1905, Chapter 17 of Volume 13.
- ↑ For translation see: Ganguli 2004, Chapter 17 of Volume 13.
- ↑ Chidbhavananda 1997, Siva Sahasranama Stotram.
- ↑ Lochtefeld 2002, p. 247.
- ↑ Sir Monier Monier-Williams, sahasranAman, A Sanskrit-English Dictionary: Etymologically and Philologically Arranged with Special Reference to Cognate Indo-European Languages, Oxford University Press (Reprinted: Motilal Banarsidass), ISBN 978-8120831056
- ↑ Sharma 1996, pp. viii–ix
- ↑ For an overview of the Śatarudriya see: Kramrisch 1981, pp. 71–74.
- ↑ For complete Sanskrit text, translations, and commentary see: Sivaramamurti 1976.
- ↑ Blurton, T. R. (1992). "Stone statue of Shiva as Lingodbhava". Extract from Hindu art (London, The British Museum Press). British Museum site. Retrieved 2 July 2010.
- ↑ Harding, Elizabeth U. (1998). "God, the Father". Kali: The Black Goddess of Dakshineswar. Motilal Banarsidass. pp. 156–157. ISBN 978-81-208-1450-9.
- ↑ ೫೪.೦ ೫೪.೧ Vivekananda, Swami. "The Paris congress of the history of religions". The Complete Works of Swami Vivekananda. Vol. 4.
- ↑ Chaturvedi (2004). Shiv Purana (2006 ed.). Diamond Pocket Books. p. 11. ISBN 978-81-7182-721-3.
- ↑ Sivananda, Swami (1996). "Worship of Siva Linga". Lord Siva and His Worship. The Divine Life Trust Society.
- ↑ "Reading the Vedic Literature in Sanskrit". is1.mum.edu. Archived from the original on 3 March 2016. Retrieved 2 June 2017.
- ↑ Pattanaik, Devdutt (2017). Devlok, volume 2. Random House Publishers India Pvt. Limited. p. 126. ISBN 9789386495150.
- ↑ "Tiruvannamali Historical moments". Tiruvannamalai Municipality. 2011. Archived from the original on 29 October 2013. Retrieved 6 September 2012.
- ↑ "Dwadasa Jyotirlinga Stotram". Vaidika Vignanam (in ಸಂಸ್ಕೃತ). n.d.
- ↑ Shree Somnath Jyotirlinga Temple, Tourism Corporation of Gujarat Limited – a State Government company, Government of Gujarat (2021)
- ↑ "Temple Tourism". Nandyal District administration.
- ↑ "Shree Mahakaleshwar Temple". Ujjain district administration.
- ↑ "Omkareshwar Mandhata". Khandwa District administration.
- ↑ "Kedaranath Rudraprayag district". Rudraprayag District.
- ↑ "Bhimashankar Temple". Pune District.
- ↑ "Shree Kashi Vishwanath Temple". Varanasi District administration.
- ↑ "About Kashi". Varanasi District administration.
- ↑ "Trimbakeshwar Temple". Nashik District Administration.
- ↑ "hingoli district aundha-nagnath". hingoli.nic.in.
- ↑ "aundha nagnath temple". Maharashtra Tourism.
- ↑ "Beed district Parli Vaidyanath Temple". Beed district administration.
- ↑ "deoghar baidyanath-temple". deoghar.nic.in/.
- ↑ "Removal of Deoghar Jyotirlinga from List". Times of India.
- ↑ "Rameshwaram". Ramanathapuram district administration.
- ↑ "Aurangabad tourism". aurangabad.gov.in.
- ↑ Duttagupta, Samonway (7 March 2016). "4 of the most amazing Shiva temples in India other than Amarnath and Kedarnath". India Today. Retrieved 25 February 2017.
- ↑ Choudhury, Nupur. "Kotilingeshwara Temple - A Day Trip from Bengaluru". tripclap.com. tripclap. Retrieved 1 February 2021.
- ↑ "Kotilingeshwara Temple Kolar - Lord Shiva Temple". 3 February 2022.
- ↑ "Kotilingeshwar Temple". Kolar district administration.
- ↑ "Murudeshwar Temple". Mahashivratri.org.
- ↑ "ಮುರ್ಡೇಶ್ವರ". Uttara Kannada district administration.
- ↑ A brief introduction to Sahasralinga is provided by the Local Municipal Corporation "Tourism | ಶಿರಸಿ ನಗರಸಭೆ". Archived from the original on 2015-12-16. Retrieved 2015-07-30.
- ↑ "ಧರ್ಮಸ್ಥಳ". Dakshina Kannada district administration.
- ↑ "Godachi Shree Veerabhadreshwara Kshetra". Udayavani. 15 December 2018.
- ↑ Belagavi Gazette (PDF) (in ಇಂಗ್ಲಿಷ್). gazetter.karnataka.gov.in. 1987. pp. 30–31. Archived from the original (PDF) on 2023-08-17. Retrieved 2023-08-29.
- ↑ "Godachi Bhadrakali Veerabhadreshwara". Karnataka.com. 8 June 2011.
- ↑ "sri nanjundeswara temple". Mysuru District administration.
- Chinmayananda, Swami (2002). Vishnusahasranama (in ಇಂಗ್ಲಿಷ್). Central Chinmaya Mission Trust. ISBN 978-8175972452.
- Dutt, Manmatha Nath (1905). A Prose English Translation of the Mahabharata: (translated Literally from the Original Sanskrit Text). Anushasana Parva, Volume 13. Calcutta: Dass, Elysium Press.
- Ganguli, Kisari Mohan (2004). Mahabharata of Krishna-Dwaipayana Vyasa. Munshirm Manoharlal Pub Pvt Ltd. ISBN 8121505933.
- Śrī Viṣṇu sahasranāma : with text, transliteration, translation and commentary of Śrī Śaṅkarācārya. Madras: Sri Ramakrishna Math. 1986. ISBN 978-8171204205.
- Anthony, David W. (2007). The Horse, the Wheel, and Language: How Bronze-Age Riders from the Eurasian Steppes Shaped the Modern World (in ಇಂಗ್ಲಿಷ್). Princeton University Press. ISBN 978-0691058870.
- Apte, Vaman Shivram (1965). The Practical Sanskrit Dictionary (Fourth revised and enlarged ed.). Delhi: Motilal Banarsidass Publishers. ISBN 8120805674.
- Arya, Ravi Prakash; Joshi, K. L. (2001). Ṛgveda Saṃhitā: Sanskrit Text, English Translation. Delhi: Parimal Publications. ASIN B008RXWY7O (Set of four volumes). Parimal Sanskrit Series No. 45; 2003 reprint: ISBN 8170200709.
- Beckwith, Christopher I. (2009). Empires of the Silk Road. Princeton University Press.
- Berreman, Gerald Duane (1963). Hindus of the Himalayas (in ಇಂಗ್ಲಿಷ್). University of California Press.
- Blurton, T. Richard (1993). Hindu Art. Harvard University Press. ISBN 978-0674391895. Archived from the original on 15 January 2023. Retrieved 6 October 2016.
- Bongard-Levin, Grigoriĭ Maksimovich (1985). Ancient Indian Civilization. Arnold-Heinemann.
- Boon, James A. (1977). The Anthropological Romance of Bali 1597–1972. Cambridge University Press. ISBN 978-0521213981.
- Brown, Cheever Mackenzie (1998). The Devi Gita: The Song of the Goddess: A Translation, Annotation, and Commentary. SUNY Press. ISBN 978-0791439395.
- Chakravarti, Mahadev (1986). The Concept of Rudra-Śiva Through The Ages (Second Revised ed.). Delhi: Motilal Banarsidass. ISBN 8120800532.
- Sitansu S. Chakravarti (1991). Hinduism, a Way of Life. Motilal Banarsidass. ISBN 978-8120808997.
- Suresh Chandra (1998). Encyclopaedia of Hindu Gods and Goddesses. Sarup & Sons. ISBN 978-8176250399.
- Chatterji, J.C. (1986). Kashmir Shaivism. Albany: State University of New York Press. ISBN 8176254274.
- Chidbhavananda, Swami (1997). Siva Sahasranama Stotram: With Navavali, Introduction, and English Rendering. Sri Ramakrishna Tapovanam. ISBN 8120805674. (Third edition). The version provided by Chidbhavananda is from chapter 17 of the Anuśāsana Parva of the Mahābharata.
- Coburn, Thomas B. (1991). Encountering the Goddess: A translation of the Devi-Mahatmya and a Study of Its Interpretation. State University of New York Press. ISBN 0791404463.
- Coburn, Thomas B. (2002). Devī Māhātmya, The Crystallization of the Goddess Tradition. South Asia Books. ISBN 8120805577.
- Courtright, Paul B. (1985). Gaṇeśa: Lord of Obstacles, Lord of Beginnings. New York: Oxford University Press. ISBN 0195057422.
- Cush, Denise; Robinson, Catherine A.; York, Michael (2008). Encyclopedia of Hinduism. Routledge. ISBN 978-0700712670. Archived from the original on 21 April 2023. Retrieved 12 September 2017.
- Dalal, Roshen (2010). Hinduism: An Alphabetical Guide. Penguin Books. ISBN 978-0143414216.
- Davidson, Ronald M. (2004). Indian Esoteric Buddhism: Social History of the Tantric Movement. Motilal Banarsidass.
- Davis, Richard H. (1992). Ritual in an Oscillating Universe: Worshipping Śiva in Medieval India. Princeton, New Jersey: Princeton University Press. ISBN 978-0691073866.
- Debnath, Sailen (2009). The Meanings of Hindu Gods, Goddesses and Myths. New Delhi: Rupa & Co. ISBN 978-8129114815.
- Deussen, Paul (1997). Sixty Upanishads of the Veda. Motilal Banarsidass. ISBN 978-8120814677.
- Flood, Gavin (1996). An Introduction to Hinduism. Cambridge: Cambridge University Press. ISBN 0521438780.
- Flood, Gavin (2003). "The Śaiva Traditions". In Flood, Gavin (ed.). The Blackwell Companion to Hinduism. Malden, MA: Blackwell Publishing. ISBN 1405132515.
- Frawley, David. 2015. Shiva: the lord of yoga. Twin Lakes, WI : Lotus Press.
- Fuller, Christopher John (2004). The Camphor Flame: Popular Hinduism and society in India. Princeton, New Jersey: Princeton University Press. ISBN 978-0691120485.
- Ghose, Rajeshwari (1966). Saivism in Indonesia During the Hindu-Javanese Period (in ಇಂಗ್ಲಿಷ್). University of Hong Kong.
- Goldberg, Ellen (2002). The Lord Who is Half Woman: Ardhanārīśvara in Indian and Feminist Perspective. Albany: State University of New York Press. ISBN 079145326X.
- Gonda, Jan (1969). "The Hindu Trinity". Anthropos. 63/64 (1/2): 212–226. ISSN 0257-9774. JSTOR 40457085.
- Gonda, Jan (1975). Handbook of Oriental Studies. Section 3 Southeast Asia, Religions. Brill Academic. ISBN 9004043306.
- Granoff, Phyllis (2003). "Mahakala's Journey: from Gana to God". Rivista degli studi orientali. 77, Fasc. 1/4: 95–114. JSTOR 41913237.
- Griffith, T. H. (1973). The Hymns of the Ṛgveda (New Revised ed.). Delhi: Motilal Banarsidass. ISBN 812080046X.
- Gupta, Shakti M. (1988). Karttikeya: The Son of Shiva. Bombay: Somaiya Publications Pvt. Ltd. ISBN 8170391865.
- Hiriyanna, M. (2000). The Essentials of Indian Philosophy. Motilal Banarsidass. ISBN 978-8120813304.
- Hopkins, E. Washburn (1969). Epic Mythology. New York: Biblo and Tannen. Originally published in 1915.
- Hopkins, Keith (July 2001). A World Full of Gods: The Strange Triumph of Christianity. New York: Plume. ISBN 0-452-28261-6. OCLC 47286228.
- Hume, Robert (1921). "Shvetashvatara Upanishad". The Thirteen Principal Upanishads. Oxford University Press.
- Issitt, Micah Lee; Main, Carlyn (2014). Hidden Religion: The Greatest Mysteries and Symbols of the World's Religious Beliefs. ABC-CLIO. ISBN 978-1610694780.
- Jansen, Eva Rudy (1993). The Book of Hindu Imagery. Havelte, Holland: Binkey Kok Publications BV. ISBN 9074597076.
- Javid, Ali (2008). World Heritage Monuments and Related Edifices in India. Algora Publishing. ISBN 978-0875864846.
- Jones, Constance; Ryan, James D. (2006). Encyclopedia of Hinduism. Infobase. ISBN 978-0816075645. Archived from the original on 20 October 2022. Retrieved 26 September 2016.
- Keay, John (2000). India: A History. New York: Grove Press. ISBN 0802137970.
- Kenoyer, Jonathan Mark (1998). Ancient Cities of the Indus Valley Civilization. Karachi: Oxford University Press.
- Kinsley, David (1988). Hindu Goddesses: Visions of the Divine Feminine in the Hindu Religious Tradition. University of California Press. ISBN 978-0520908833.
- Kinsley, David (1998). Hindu Goddesses: Visions of the Divine Feminine in the Hindu Religious Tradition (in ಇಂಗ್ಲಿಷ್). Motilal Banarsidass Publ. ISBN 978-8120803947. Archived from the original on 11 January 2023. Retrieved 17 September 2020.
- Klostermaier, Klaus K. (1984). Mythologies and Philosophies of Salvation in the Theistic Traditions of India. Wilfrid Laurier University Press. ISBN 978-0889201583.
- Klostermaier, Klaus K. (2007). A Survey of Hinduism, 3rd Edition. State University of University Press. ISBN 978-0791470824.
- Kramrisch, Stella (1981). Manifestations of Shiva (in ಇಂಗ್ಲಿಷ್). Philadelphia Museum of Art. ISBN 978-0876330395.
- Kramrisch, Stella (1994a). The Presence of Śiva. Princeton, New Jersey: Princeton University Press. ISBN 0691019304.
- Kunst, Arnold (June 1968). "Some notes on the interpretation of the Ṥvetāṥvatara Upaniṣad". Bulletin of the School of Oriental and African Studies. 31 (2): 309–314. doi:10.1017/S0041977X00146531. ISSN 0041-977X. S2CID 179086253.
- Lochtefeld, James (2002). The Illustrated Encyclopedia of Hinduism, Vol. 1 & 2. Rosen Publishing. ISBN 978-0823931798.
- Long, Bruce (1982). Guy Richard Welbon and Glenn E. Yocum (ed.). Religious Festivals in South India and Sri Lanka (Chapter: "Mahāśivaratri: the Saiva festival of repentance"). Manohar. ISBN 9780836409000.
- Macdonell, Arthur Anthony (1996). A Practical Sanskrit Dictionary. New Delhi: Munshiram Manoharlal Publishers. ISBN 8121507154.
- Mahony, William K. (1998). The Artful Universe: An Introduction to the Vedic Religious Imagination. State University of New York Press. ISBN 978-0791435793.
- Mallinson, James (2007). The Shiva Samhita, A critical edition and English translation by James Mallinson. Woodstock, NY: YogVidya. ISBN 978-0971646650.
- Marchand, Peter (2007). The Yoga of Truth: Jnana: The Ancient Path of Silent Knowledge. Rochester, VT: Destiny Books. ISBN 978-1594771651.
- Marshall, John (1996). Mohenjo-Daro and the Indus Civilization. Asian Educational Services; Facsimile of 1931 ed edition. ISBN 8120611799.
- Mate, M. S. (1988). Temples and Legends of Maharashtra. Bombay: Bharatiya Vidya Bhavan.
- Mathpal, Yashodhar (1984). Prehistoric Rock Paintings of Bhimbetka, Central India. Abhinav Publications. ISBN 978-8170171935.
- McDaniel, June (2004). Offering Flowers, Feeding Skulls : Popular Goddess Worship in West Bengal: Popular Goddess Worship in West Bengal. Oxford University Press. ISBN 978-0195347135.
- Michaels, Axel (2004). Hinduism: Past and Present. Princeton University Press. ISBN 978-0691089522.
- Nath, Vijay (March–April 2001). "From 'Brahmanism' to 'Hinduism': Negotiating the Myth of the Great Tradition". Social Scientist. 29 (3/4): 19–50. doi:10.2307/3518337. JSTOR 3518337.
- Neumayer, Erwin (2013). Prehistoric Rock Art of India. OUP India. ISBN 978-0198060987. Archived from the original on 28 September 2018. Retrieved 1 March 2017.
- Owen, Lisa (2012). Carving Devotion in the Jain Caves at Ellora. Brill Academic. ISBN 978-9004206298.
- Parmeshwaranand, Swami (2004). Encyclopaedia of the Śaivism, in three volumes. New Delhi: Sarup & Sons. ISBN 8176254274.
- Pintchman, Tracy (2015). The Rise of the Goddess in the Hindu Tradition. State University of New York Press. ISBN 978-1438416182.
- Pintchman, Tracy (2014). Seeking Mahadevi: Constructing the Identities of the Hindu Great Goddess. State University of New York Press. ISBN 978-0791490495.
- Powell, Robert (2016). Himalayan Drawings (in ಇಂಗ್ಲಿಷ್). Taylor & Francis. ISBN 978-1317709091.
- Prentiss, Karen Pechilis (2000). The Embodiment of Bhakti. Oxford University Press. ISBN 978-0195351903.
- Rajarajan, R.K.K. (1996). "Vṛṣabhavāhanamūrti in Literature and Art". Annali del Istituto Orientale, Naples. 56 (3): 305–310. Archived from the original on 13 June 2022. Retrieved 21 March 2017.
- Rocher, Ludo (1986). The Puranas. Otto Harrassowitz Verlag. ISBN 978-3447025225.
- Rosen, Steven; Schweig, Graham M. (2006). Essential Hinduism. Greenwood Publishing Group.
- Sadasivan, S. N. (2000). A Social History of India. APH Publishing. ISBN 978-8176481700.
- Radhakrishnan, Sarvapalli (1953), The Principal Upanishads, New Delhi: HarperCollins Publishers India (1994 Reprint), ISBN 8172231245
- Sastri, A Mahadeva (1898). Amritabindu and Kaivalya Upanishads with Commentaries. Thomson & Co.
- Sarup, Lakshman (1998) [1927]. The Nighaṇṭu and The Nirukta. Motilal Banarsidass. ISBN 8120813812.
- Scharf, Peter M. (1996). The Denotation of Generic Terms in Ancient Indian Philosophy: Grammar, Nyāya, and Mīmāṃsā. American Philosophical Society. ISBN 978-0871698636.
- Sharma, Arvind (2000). Classical Hindu Thought: An Introduction. Oxford University Press. ISBN 978-0195644418.
- Sharma, Ram Karan (1988). Elements of Poetry in the Mahābhārata (Second ed.). Delhi: Motilal Banarsidass. ISBN 8120805445.
- Sharma, Debabrata Sen (1990). The philosophy of sādhanā : with special reference to the Trika philosophy of Kashmir. Albany: State University of New York Press. ISBN 978-0791403471.
- Sharma, Ram Karan (1996). Śivasahasranāmāṣṭakam: Eight Collections of Hymns Containing One Thousand and Eight Names of Śiva. Delhi: Nag Publishers. ISBN 8170813506. This work compares eight versions of the Śivasahasranāmāstotra with comparative analysis and Śivasahasranāmākoṣa (A Dictionary of Names). The text of the eight versions is given in Sanskrit.
- Singh, S. P. (1989). "Rgvedic Base of the Pasupati Seal of Mohenjo-Daro". Purātattva. 19: 19–26.
- Sircar, Dineschandra (1998). The Śākta Pīṭhas. Motilal Banarsidass. ISBN 978-8120808799.
- Sivaramamurti, C. (1976). Śatarudrīya: Vibhūti of Śiva's Iconography. Delhi: Abhinav Publications.
- Sivaraman, K. (1973). Śaivism in Philosophical Perspective: A Study of the Formative Concepts, Problems, and Methods of Śaiva Siddhānta. Motilal Banarsidass. ISBN 978-8120817715.
- Sivaramamurti, C. (2004). Satarudriya: Vibhuti Or Shiva's Iconography. Abhinav Publications. ISBN 978-8170170389.
- Sontheimer, Günther-Dietz (1976). Biroba, Mhaskoba und Khandoba: Ursprung, Geschichte und Umwelt von pastoralen Gottheiten in Maharastra (in ಜರ್ಮನ್). Franz Steiner.
- Srinivasan, Doris Meth (1997). Many Heads, Arms, and Eyes: Origin, Meaning and Form in Multiplicity in Indian Art. Brill. ISBN 978-9004107588.
- Srinivasan, Sharada (2004). "Shiva as 'cosmic dancer': On Pallava origins for the Nataraja bronze". World Archaeology. Vol. 36. The Journal of Modern Craft. pp. 432–450. doi:10.1080/1468936042000282726821. S2CID 26503807. Archived from the original on 13 June 2022. Retrieved 11 September 2021.
- Storl, Wolf-Dieter (2004). Shiva: The Wild God of Power and Ecstasy. Simon and Schuster.
- Stutley, Margaret (1985). The Illustrated Dictionary of Hindu Iconography. First Indian Edition: Munshiram Manoharlal, 2003, ISBN 8121510872.
- Tagare, G. V. (2002). The Pratyabhijñā Philosophy. Motilal Banarsidass. ISBN 978-8120818927.
- Tattwananda, Swami (1984). Vaisnava Sects, Saiva Sects, Mother Worship. Calcutta: Firma KLM Private Ltd. First revised edition.
- Thakur, Upendra (1986). Some Aspects of Asian History and Culture. Abhinav Publications. ISBN 978-8170172079.
- Tulsidas, Goswami (1985). Hanuman Chalisa. Chennai: Sri Ramakrishna Math. ISBN 8171200869; original text, transliteration, English translation and notes.
- Varenne, Jean (1976). Yoga and the Hindu Tradition. Chicago: The University of Chicago Press. ISBN 0226851168.
- Vohra, Ranbir (2000). The Making of India: A Historical Survey. M.E. Sharpe. ISBN 978-0765607119.
- Warrier, AG Krishna (1967). Śākta Upaniṣads. Adyar Library and Research Center. ISBN 978-0835673181. OCLC 2606086.
- Wayman, Alex; Singh, Jaideva (1991). "Review: A Trident of Wisdom: Translation of Paratrisika-vivarana of Abhinavagupta". Philosophy East and West. 41 (2): 266–268. doi:10.2307/1399778. JSTOR 1399778.
- Williams, Joanna Gottfried (1981). Kalādarśana: American Studies in the Art of India. Brill Academic. ISBN 9004064982.
- Winstedt, Richard (2020). Shaman, Saiva and Sufi: A Study of the Evolution of Malay Magic. Library of Alexandria.
- Zimmer, Heinrich (1972) [1946]. Myths and Symbols in Indian Art and Civilization. Princeton, New Jersey: Princeton University Press. ISBN 0691017786.
- Zimmer, Heinrich (2000). Myths and Symbols in Indian Art and Civilization. Motilal Banarsidass Publishers.