ವೀರಭದ್ರ

ಶಿವನ ವೀರ ಅವತಾರ
ವೀರಭದ್ರ
ಶಿವನ ವೀರ ಅವತಾರ
ಶಕ್ತಿ , ರಕ್ಷಣೆ , ಶುಭದ ದೇವರು.
ವೀರಭದ್ರ ಮತ್ತು ದಕ್ಷ
ಇತರ ಹೆಸರುಗಳು
  • ವೀರಭದ್ರೇಶ್ವರ
  • ವೀರರುದ್ರ
  • ವೀರಶಿವ
ಸಂಲಗ್ನತೆಶಿವ
ನೆಲೆಕೈಲಾಸ
ಗ್ರಹಅಂಗಾರಕ (ಮಂಗಳ)
ಮಂತ್ರ
  • ಓಂ ವೀರಭದ್ರಾಯ ನಮಃ
  • ಓಂ ವೀರರುದ್ರಾಯ ನಮಃ
  • ಓಂ ಶ್ರೀ ವೀರಭದ್ರೇಶ್ವರಾಯ ನಮಃ
ಆಯುಧತ್ರಿಶೂಲ, ವೀರಗತ್ತಿ, ಬಾಣ, ಇತರೇ...
ಯುದ್ಧಗಳುದಕ್ಷ ಯಜ್ಞ
ದಿನಮಂಗಳವಾರ
ಸಂಗಾತಿಭದ್ರಕಾಳಿ
ವಾಹನ
ಗ್ರಂಥಗಳುಶಿವ ಪುರಾಣ
ಹಬ್ಬಗಳು
  • ಮಹಾಶಿವರಾತ್ರಿ
  • ಶ್ರಾವಣ

ಪೌರಾಣಿಕ ಹಿನ್ನೆಲೆ ಬದಲಾಯಿಸಿ

ದಾಕ್ಷಾಯಿಣಿ ಅಗ್ನಿಗೆ ಹಾರಿ ಆತ್ಮಹತ್ಯೆ ಮಾಡಿಕೊ೦ಡ ವಿಷಯ ಶಿವನಿಗೆ ತಿಳಿಯುತ್ತಲೆ ಆತ ತನ್ನ ಹಣೆಯಲ್ಲಿದ್ದ ಬೆವರನ್ನು ತೆಗೆದು ನೆಲಕ್ಕೆ ಹಾಕಿದಾಗ ವೀರಭದ್ರ ಜನಿಸುತ್ತಾರೆ.. ಆತ ಸೇನಾಧಿಪತಿಯಾಗಿ ಯಜ್ಞವನ್ನು ನಾಶಮಾಡಿ ಆ ಯಜ್ಞವನ್ನು ಆಯೋಜಿಸಿದ್ದ ದಕ್ಷಬ್ರಹ್ಮನನ್ನು ಕೊಲ್ಲುತ್ತಾನೆ ಶ್ರೀ ವೀರಭದ್ರೇಶ್ವರ ದೇವಾಲಯ. ಗದಗ ಜಿಲ್ಲೆ ಮುಂಡರಗಿ ತಾಲೂಕಾ ಶ್ರೀಕ್ಷೇತ್ರ ಸಿಂಗಟಾಲೂರಿನಲ್ಲಿ ತುಂಗಭದ್ರಾ ನದಿಯ ದಂಡೆಯಲ್ಲಿ ಗುಡ್ಡದ ಮೇಲೆ ನೆಲಸಿರುವ ವೀರಭದ್ರೇಶ್ವರ ಸುತ್ತಮುತ್ತಲಿನ ಗ್ರಾಮದ ಜನತೆಯ ಕುಲದೇವನಾಗಿ ಅವರ ಹಿತವನ್ನು ಕಾಯುವನು.

ಉಲ್ಲೇಖ ಬದಲಾಯಿಸಿ


ಹಿಂದೂ ಧರ್ಮ | ಹಿಂದೂ ಪುರಾಣ | ಇತಿಹಾಸ  
ದೇವತೆಗಳು: ಶಿವ | ಬ್ರಹ್ಮ | ವಿಷ್ಣು | ರಾಮ | ಕೃಷ್ಣ | ಗಣೇಶ | ಕಾರ್ತಿಕೇಯ | ಹನುಮಂತ | ಲಕ್ಷ್ಮಣ | ಇಂದ್ರ | ಸೂರ್ಯ
ಗಾಯತ್ರಿ | ಸರಸ್ವತಿ | ಲಕ್ಷ್ಮಿ | ಪಾರ್ವತಿ | ಚಾಮುಂಡೇಶ್ವರಿ | ಕಾಳಿ | ಸೀತೆ | ವೈಷ್ಣೋ ದೇವಿ | ರಾಧೆ

ಇತರ ದೇವತೆಗಳು

ಧರ್ಮಗ್ರಂಥಗಳು: ವೇದಗಳು | ಉಪನಿಷತ್ತುಗಳು | ಪುರಾಣಗಳು | ರಾಮಾಯಣ | ಮಹಾಭಾರತ | ಭಾಗವತ
"https://kn.wikipedia.org/w/index.php?title=ವೀರಭದ್ರ&oldid=1177778" ಇಂದ ಪಡೆಯಲ್ಪಟ್ಟಿದೆ