ವಿಕಿಪೀಡಿಯ:ಸಂಪಾದನೋತ್ಸವಗಳು/ಎರಡನೇ ಮೆಕ್ಯಾನಿಕಲ್ ಇಂಜಿನಿಯರಿಂಗ್ ಸಂಪಾದನೋತ್ಸವ ೨೦೧೬
ಕನ್ನಡ ವಿಕಿಪೀಡಿಯದ ಹದಿಮೂರನೇ ವರ್ಷಾಚರಣೆಯ ಅಂಗವಾಗಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಲೇಖನಗಳಿಗೆ ಸಂಬಂಧಿಸಿದಂತೆ ಸಂಪಾದನೋತ್ಸವ ಒಂದನ್ನು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ನಡೆಸಲಾಗಿತ್ತು. ಈಗ ಅದೇ ವಿಷಯಕ್ಕೆ ಸಂಬಂಧಿಸಿದಂತೆ ಎರಡನೇ ಸಂಪಾದನೋತ್ಸವನ್ನು ೨೦೧೬ ಮಾರ್ಚ್ ೧೨,೧೩ ನೇ ದಿನಾಂಕಗಳಂದು ನಡೆಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಮೆಕ್ಯಾನಿಕಲ್ ಎಂಜಿನಿಯರಿಂಗ್‍ಗೆ ಸಂಬಂಧಿಸಿದ ಯೋಜನೆಯ ಪುಟದಲ್ಲಿ ವಿಷಯಗಳನ್ನು ಪಟ್ಟಿಮಾಡಲಾಗಿದೆ. ಇದು ಯಾವುದೇ ನಿರ್ದಿಷ್ಟ ಊರು, ಪ್ರದೇಶಗಳಲ್ಲಿ ಮಾತ್ರ ನಡೆಯದೇ ಕನ್ನಡ ವಿಕಿ ಸಮುದಾಯ ಎಲ್ಲಿಂದ ಬೇಕಾದರೂ ಭಾಗವಹಿಸಬಹುದಾದ ಆನ್ ಲೈನ್ ಸಂಪಾದನೋತ್ಸವವಾಗಿದೆ. ಮೆಕ್ಯಾನಿಕಲ್ ಎಂಜಿನಿಯರಿಂಗ್ ಅಡಿಯಲ್ಲೇ ಕೆಲವು ಜನರಲ್ ವಿಷಯಗಳೂ ಇರುವುದರಿಂದ ಮೆಕ್ಯಾನಿಕಲ್ ಹಿನ್ನೆಲೆಯಿಲ್ಲದವರೂ ಕೂಡ ಭಾಗವಹಿಸಬಹುದು. ಯೋಜನೆಯ ಪಟ್ಟಿಯಲ್ಲಿರುವ ವಿಷಯಗಳಲ್ಲದೇ ಸಂಬಂಧಿತ ಬೇರೆ ವಿಷಯಗಳ ಪುಟಗಳನ್ನೂ ರಚಿಸಬಹುದು.
ದಿನಾಂಕಗಳು ಮತ್ತು ಸ್ಥಳ
ಬದಲಾಯಿಸಿ- ದಿನಾಂಕ: ೧೨, ೧೩ ಮಾರ್ಚ್ ೨೦೧೬ (ಶನಿವಾರ, ಭಾನುವಾರ)
- ಸಮಯ: ಎರಡು ದಿನಗಳು. ನಿಗದಿತ ಸಮಯ ಇಲ್ಲ.
- ಸ್ಥಳ: ಎಲ್ಲಿಂದ ಬೇಕಾದರೂ.
ಕಾರ್ಯಕ್ರಮ ವಿವರ
ಬದಲಾಯಿಸಿ- ಮೆಕ್ಯಾನಿಕಲ್ ಎಂಜಿನಿಯರಿಂಗ್ ಮತ್ತು ಸಂಬಂಧಿತ ಕ್ಷೇತ್ರದ ವಿಷಯಗಳ ಪುಟಗಳ ರಚನೆ.
- ಹಿಂದಿನ ಸಂಪಾದನೋತ್ಸವದಲ್ಲಿ ರಚಿಸಿದ ಪುಟಗಳ ವಿಸ್ತರಣೆ/ತಿದ್ದುವಿಕೆ/ಉತ್ತಮಗೊಳಿಸುವಿಕೆ.
ಸೂಚನೆ
ಬದಲಾಯಿಸಿ- ಸಂಬಂಧಿಸಿದ ಯೋಜನೆಯ ಪುಟದಲ್ಲಿರುವ ಪಟ್ಟಿಯಿಂದ ವಿಷಯಗಳನ್ನು ಆಯ್ದುಕೊಳ್ಳಬಹುದು.
- ಪಟ್ಟಿಯಲ್ಲಿಲ್ಲದ ನಿಮ್ಮದೇ ಆಯ್ಕೆಯ ಸಂಬಂಧಿತ ಬೇರೆ ವಿಷಯ ಕೂಡ ತೆಗೆದುಕೊಂಡು ಪುಟ ರಚಿಸಬಹುದು.
- ಪಟ್ಟಿಯಲ್ಲಿ ಆ ವಿಷಯಗಳ ಇಂಗ್ಲೀಶ್ ವಿಕಿ ಪುಟಗಳನ್ನೂ ಕೊಡಲಾಗಿದೆ. ಅದರಿಂದ ಅನುವಾದ ಮಾಡಬಹುದು.
ಭಾಗವಹಿಸಲು ಬಯಸುವವರು
ಬದಲಾಯಿಸಿ- Vikas Hegde (ಚರ್ಚೆ)
- --ಅನಂತ್ (ಚರ್ಚೆ) ೧೨:೨೧, ೨೯ ಫೆಬ್ರುವರಿ ೨೦೧೬ (UTC)
- --ವಿದ್ಯಾಧರ ಚಿಪ್ಳಿ (ಚರ್ಚೆ) ೧೪:೧೬, ೨೯ ಫೆಬ್ರುವರಿ ೨೦೧೬ (UTC)
- --ವಿಶ್ವನಾಥ/Vishwanatha (ಚರ್ಚೆ) ೧೬:೫೧, ೨೯ ಫೆಬ್ರುವರಿ ೨೦೧೬ (UTC)
- --ಅರುಣ್ ಸಾಗರ್ (ಚರ್ಚೆ) ೦೭:೩೩, ೭ ಮಾರ್ಚ್ ೨೦೧೬ (UTC)
- --ಕಿರಣ್ ಕುಮಾರ್.ಎಲ್ (ಚರ್ಚೆ) ೦೭:೩೬, ೭ ಮಾರ್ಚ್ ೨೦೧೬ (UTC)
- --ಮಂಜುನಾಥ ಎ (ಚರ್ಚೆ) ೦೭:೩೨, ೮ ಮಾರ್ಚ್ ೨೦೧೬ (UTC)
- --ಅನುಷ್ ಸಾಗರ್ (ಚರ್ಚೆ) ೦೯:೪೫, ೯ ಮಾರ್ಚ್ ೨೦೧೬ (UTC)
- --ನಿತಿನ್ ಹೆಗ್ಡೆ (ಚರ್ಚೆ) ೧೮:೨೨, ೧೦ ಮಾರ್ಚ್ ೨೦೧೬ (UTC)
- -- ಪ್ರಶಸ್ತಿ (ಚರ್ಚೆ) ೧೫:೧೫, ೧೨ ಮಾರ್ಚ್ ೨೦೧೬ (UTC)
- --ಅರುಣ್ ಸಾಗರ್ (ಚರ್ಚೆ) ೦೪:೩೫, ೧೩ ಮಾರ್ಚ್ ೨೦೧೬ (UTC)
ಚರ್ಚೆ
ಬದಲಾಯಿಸಿ- human errors ಎಂಬುದಕ್ಕೆ ಒಂದು ಒಳ್ಳೆಯ ಕನ್ನಡ ಅನುವಾದ ಸೂಚಿಸಿ. ಅಂದರೆ production ವ್ಯವಸ್ಥೆಯಲ್ಲಿ/ಪ್ರಕ್ರಿಯೆಯಲ್ಲಿ operator ಗಳಿಂದ ಆಗುವ ತಪ್ಪುಗಳು ಇತ್ಯಾದಿ. --Vikas Hegde (ಚರ್ಚೆ) ೦೫:೨೭, ೧೨ ಮಾರ್ಚ್ ೨೦೧೬ (UTC)
- building blocks ಎಂಬುದಕ್ಕೆ ಒಂದು ಒಳ್ಳೆಯ ಕನ್ನಡ ಅನುವಾದ ಸೂಚಿಸಿ. building blocks of the part ಎಂಬಲ್ಲಿ ಬಳಕೆಯಾಗುತ್ತಿದೆ. ಉದಾಹರಣೆ: ಜೀವಕೋಶಗಳು ಶರೀರದ building blocks--Vikas Hegde (ಚರ್ಚೆ) ೦೬:೧೮, ೧೨ ಮಾರ್ಚ್ ೨೦೧೬ (UTC)
- FYI..Ananth, ಕನ್ನಡದಲ್ಲಿ 'ತಂತ್ರಾಂಶ ಇನ್ಫೋಬಾಕ್ಸ್' ಇಲ್ಲ. ಇಂಗ್ಲೀಷಿನಲ್ಲಿ Infobox software ಇದೆ. ಕನ್ನಡದಲ್ಲಿ ಮಾಡಬೇಕಾಗಿದೆ.--Vikas Hegde (ಚರ್ಚೆ) ೦೭:೩೯, ೧೨ ಮಾರ್ಚ್ ೨೦೧೬ (UTC)
- ಕನ್ನಡದ ವಿಕಿಪೀಡಿಯದಲ್ಲಿ ಬೇರೆಬೇರೆ ತಂತ್ರಾಂಶಗಳ ಬಗೆಗೆ ಎಷ್ಟು ಲೇಖನಗಳಿವೆ?--Pavanaja (ಚರ್ಚೆ) ೦೮:೩೭, ೧೨ ಮಾರ್ಚ್ ೨೦೧೬ (UTC)
- ವರ್ಗ:ತಂತ್ರಾಂಶಗಳು ನೋಡಿ --Vikas Hegde (ಚರ್ಚೆ) ೦೯:೨೫, ೧೨ ಮಾರ್ಚ್ ೨೦೧೬ (UTC)
- Infobox software ಇದೆ. ಕೆಲವು ಕಡೆ ಅನುವಾದಗಳು ಬಾಕಿ ಇರುವಂತಿದೆ.--Pavanaja (ಚರ್ಚೆ) ೦೭:೦೬, ೧೩ ಮಾರ್ಚ್ ೨೦೧೬ (UTC)
- ವರ್ಗ:ತಂತ್ರಾಂಶಗಳು ನೋಡಿ --Vikas Hegde (ಚರ್ಚೆ) ೦೯:೨೫, ೧೨ ಮಾರ್ಚ್ ೨೦೧೬ (UTC)
ಭಾಗವಹಿಸಿದವರು ಮತ್ತು ಅವರ ಲೇಖನಗಳು
ಬದಲಾಯಿಸಿ- ವಿದ್ಯಾಧರ ಚಿಪ್ಳಿ (ಚರ್ಚೆ) ೦೧:೪೩, ೧೨ ಮಾರ್ಚ್ ೨೦೧೬ (UTC) - ವೃತ್ತಿಪರ ನೀತಿಸಂಹಿತೆ
- ಕಿರಣ್ ಕುಮಾರ್.ಎಲ್ (ಚರ್ಚೆ) ೦೪:೨೪, ೧೨ ಮಾರ್ಚ್ ೨೦೧೬ (UTC) - ನಟ್
- ಅನುಷ್ ಸಾಗರ್ (ಚರ್ಚೆ) ೦೪:೨೮, ೧೨ ಮಾರ್ಚ್ ೨೦೧೬ (UTC) - ರೋಬಾಟ್ ಕಿಟ್
- ಮಂಜುನಾಥ ಎ (ಚರ್ಚೆ) ೦೪:೩೨, ೧೨ ಮಾರ್ಚ್ ೨೦೧೬ (UTC) - ಯಂತ್ರದ ಘಟಕ
- Vikas Hegde (ಚರ್ಚೆ) - ಪೋಕಾಯೋಕೆ, ಸಾಲಿಡ್‍ವರ್ಕ್ಸ್, ಗಣಕ ನೆರವಿನ ವಿನ್ಯಾಸ (CAD), ಗಣಕ ನೆರವಿನ ಎಂಜಿನಿಯರಿಂಗ್ (CAE), ಗಣಕ ನೆರವಿನ ಉತ್ಪಾದನೆ (CAM)
- ಅನಿತಾ ಪಿ.ಹೆಚ್. (ಚರ್ಚೆ) ೦೯:೦೩, ೧೨ ಮಾರ್ಚ್ ೨೦೧೬ (UTC)
- ಪ್ರಶಸ್ತಿ (ಚರ್ಚೆ) ೧೬:೨೮, ೧೨ ಮಾರ್ಚ್ ೨೦೧೬ (UTC) ಪರಿಸರ ನಿರ್ವಹಣಾ ವ್ಯವಸ್ಥೆ
- ನಿತಿನ್ ಹೆಗ್ಡೆ (ಚರ್ಚೆ) ೧೭:೫೮, ೧೨ ಮಾರ್ಚ್ ೨೦೧೬ (UTC)
- ಅರುಣ್ ಸಾಗರ್ (ಚರ್ಚೆ) ೦೪:೩೬, ೧೩ ಮಾರ್ಚ್ ೨೦೧೬ (UTC) - ಸ್ಟಡ್
ವರದಿ
ಬದಲಾಯಿಸಿ೧೨,೧೩ ಮಾರ್ಚ್ ೨೦೧೬ ರಂದು ಯೋಜಿತ ಸಂಪಾದನೋತ್ಸವ ನಡೆದು ೧೧ ಹೊಸ ಪುಟಗಳನ್ನು ರಚಿಸಲಾಯಿತು. ಮೆಕ್ಯಾನಿಕಲ್ ಯೋಜನೆಯಲ್ಲಿರುವ ಇನ್ನೂ ಅನೇಕ ಪುಟಗಳ ರಚನೆ ಮತ್ತು ಈಗಾಗಲೇ ರಚಿಸಿರುವ ಪುಟಗಳ ಉತ್ತಮಗೊಳಿಸುವಿಕೆ ವಿಕಿಸಮುದಾಯದಿಂದ ಮುಂದುವರೆಯುತ್ತದೆ ಎಂಬ ಆಶಯವನ್ನು ಸಂಪಾದನೋತ್ಸವ ಹುಟ್ಟುಹಾಕಿತು.