ಭಾರತದಲ್ಲಿನ ವಿಮಾನ ನಿಲ್ದಾಣಗಳ ಈ ಪಟ್ಟಿಯು ಅಸ್ತಿತ್ವದಲ್ಲಿರುವ ಮತ್ತು ಹಿಂದಿನ, ವಾಣಿಜ್ಯ ವಿಮಾನ ನಿಲ್ದಾಣಗಳು, ಮಿಲಿಟರಿ ನೆಲೆಗಳು ಇತ್ಯಾದಿಗಳನ್ನು ಒಳಗೊಂಡಿವೆ. ನವೆಂಬರ್ ೨೦೧೬ ರ ಎಎಐ(ವಿಮಾನ ನಿಲ್ದಾಣ ಪ್ರಾಧಿಕಾರ)ಯ ಮಾಹಿತಿಯ ಪ್ರಕಾರ, ಈ ಕೆಳಗಿನವುಗಳನ್ನು ಒಳಗೊಂಡಂತೆ, ಉಡಾನ್-ಆರ್.ಸಿ.ಎಸ್ ಅಡಿಯಲ್ಲಿ ನಿಗದಿತ ವಾಣಿಜ್ಯ ವಿಮಾನ ಕಾರ್ಯಾಚರಣೆಗಳಿಗೆ ಈ ಕೆಳಗಿನವುಗಳನ್ನು ಪಟ್ಟಿ ಮಾಡಲಾಗಿದೆ:
- ಒಟ್ಟು ೪೮೬ ವಿಮಾನ ನಿಲ್ದಾಣಗಳು, ವಾಯುನೆಲೆಗಳು, ಫ್ಲೈಯಿಂಗ್ ಸ್ಕೂಲ್ ಗಳು ಮತ್ತು ಮಿಲಿಟರಿ ನೆಲೆಗಳು ದೇಶದಲ್ಲಿ ಲಭ್ಯವಿದೆ.
- ೧೨೩ ವಿಮಾನ ನಿಲ್ದಾಣಗಳು ನಿಗದಿತ ವಾಣಿಜ್ಯ ವಿಮಾನಗಳನ್ನು ಹೊಂದಿದ್ದು, ಅದರಲ್ಲಿ ಕೆಲವು ಉಭಯ ನಾಗರಿಕ ಮತ್ತು ಸೈನ್ಯ ಬಳಕೆಯನ್ನೂ ಹೊಂದಿವೆ.
- ೩೪ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳು
ಈ ಪಟ್ಟಿಯು ಈ ಕೆಳಗಿನ ಮಾಹಿತಿಯನ್ನು ಒಳಗೊಂಡಿದೆ:
- ನಗರ - ನಗರವು ಸಾಮಾನ್ಯವಾಗಿ ವಿಮಾನ ನಿಲ್ದಾಣದೊಂದಿಗೆ ಸಂಬಂಧಿಸಿರುತ್ತದೆ. ಆದರೆ ಕೆಲವು ವಿಮಾನ ನಿಲ್ದಾಣಗಳು ಅದು ಸೇವೆ ಸಲ್ಲಿಸುವ ನಗರದ ಹೊರಗಿನ ಪಟ್ಟಣಗಳಲ್ಲಿ ಇರುವುದರಿಂದ ಇದು ಯಾವಾಗಲೂ ನಿಜವಾದ ಸ್ಥಳವಾಗಿರುವುದಿಲ್ಲ.
- ICOA - ಅಂತರ್ರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ (ಐಸಿಎಒ) ನಿಯೋಜಿಸಿರುವ ಸ್ಥಳ ಸೂಚಕ.
ಐಸಿಎಒ ಸೂಚಕ:
- VA - ಪಶ್ಚಿಮ ವಲಯ
- VE - ಪೂರ್ವ ವಲಯ
- VI - ಉತ್ತರ ವಲಯ
- VO - ದಕ್ಷಿಣ ವಲಯ
- IATA - ಅಂತರ್ರಾಷ್ಟ್ರೀಯ ವಾಯು ಸಾರಿಗೆ ಸಂಸ್ಥೆ (ಐಎಟಿಎ) ನಿಗದಿಪಡಿಸಿದ ವಿಮಾನ ನಿಲ್ದಾಣ ಕೋಡ್.
- ವರ್ಗ - ವಿಮಾನ ನಿಲ್ದಾಣಗಳ ವರ್ಗವನ್ನು ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರವು ಈ ಕೆಳಗಿನ ಕೋಷ್ಟಕದ ಪ್ರಕಾರ ವ್ಯಾಖ್ಯಾನಿಸಿದೆ.
- ಪಾತ್ರ - ಈ ಕೆಳಗಿನ ಕೋಷ್ಟಕದಿಂದ ವಿಮಾನ ನಿಲ್ದಾಣದ ಪಾತ್ರ
ವಿಮಾನ ನಿಲ್ದಾಣದ ವರ್ಗಗಳು
ವರ್ಗ
|
ವಿವರಣೆ
|
ವಿಮಾನ ನಿಲ್ದಾಣಗಳ ಕಸ್ಟಮ್ಸ್ |
ಕಸ್ಟಮ್ಸ್ ಚೆಕಿಂಗ್ ಮತ್ತು ಕ್ಲಿಯರೆನ್ಸ್ ಸೌಲಭ್ಯಗಳನ್ನು ಹೊಂದಿರುವ ವಿಮಾನ ನಿಲ್ದಾಣಗಳು ಅಂತರ್ರಾಷ್ಟ್ರೀಯ ವಿಮಾನಯಾನಗಳನ್ನು ನಿರ್ವಹಿಸುತ್ತವೆ; ಆದರೆ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದ ಸ್ಥಾನಮಾನಕ್ಕೆ ಅವುಗಳನ್ನು ಏರಿಸಲಾಗಿಲ್ಲ.
|
ರಕ್ಷಣೆ |
ಭಾರತೀಯ ಸಶಸ್ತ್ರ ಪಡೆ ನಿರ್ವಹಿಸುತ್ತಿರುವ ವಿಮಾನ ನಿಲ್ದಾಣಗಳು
|
ದೇಶೀಯ ವಿಮಾನ ನಿಲ್ದಾಣಗಳು |
ದೇಶೀಯ ವಿಮಾನಗಳನ್ನು ನಿರ್ವಹಿಸುತ್ತದೆ
|
ಯೋಜಿತ |
ಪ್ರಸ್ತಾವಿತ ಅಥವಾ ನಿರ್ಮಾಣ ಹಂತದಲ್ಲಿರುವ ವಿಮಾನ ನಿಲ್ದಾಣಗಳು
|
ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳು |
ಅಂತರಾಷ್ಟ್ರೀಯ ವಿಮಾನಗಳ ನಿರ್ವಹಣೆ
|
ಖಾಸಗಿ |
ನಿರ್ದಿಷ್ಟ ಉದ್ದೇಶಗಳಿಗಾಗಿ ಖಾಸಗಿ ವಿಮಾನ ನಿಲ್ದಾಣಗಳು
|
ವಿಮಾನ ನಿಲ್ದಾಣದ ಪಾತ್ರ
ಪಾತ್ರ
|
ವಿವರಣೆ
|
ಸಿವಿಲ್ ಎನ್ಕ್ಲೇವ್ |
ಮಿಲಿಟರಿ ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ವಿಮಾನಗಳನ್ನು ನಿರ್ವಹಿಸುತ್ತದೆ
|
ಮುಚ್ಚಿದ |
ವಾಣಿಜ್ಯ ವಿಮಾನಗಳಿಗಾಗಿ ಇವುಗಳು ಕಾರ್ಯನಿರ್ವಹಿಸುತ್ತಿಲ್ಲ
|
ವಾಣಿಜ್ಯ |
ವಾಣಿಜ್ಯ ವಿಮಾನಗಳನ್ನು ನಿರ್ವಹಿಸುತ್ತದೆ
|
ನೆಲೆ |
ಸೇನಾ ನೆಲೆ
|
ವಿಮಾನ ಶಾಲೆ |
ವಾಣಿಜ್ಯ ಮತ್ತು / ಅಥವಾ ಫೈಟರ್ ಪೈಲಟ್‌ಗಳಿಗೆ ತರಬೇತಿ ನೀಡಲು ಈ ವಿಮಾನ ನಿಲ್ದಾಣಗಳನ್ನು ಬಳಸಲಾಗುತ್ತದೆ
|
ವಾಣಿಜ್ಯ ಸೇವೆಗಳು |
ವಾಣಿಜ್ಯ ಸೇವೆಗಳನ್ನು ಒದಗಿಸುವ ವಿಮಾನ ನಿಲ್ದಾಣಗಳು
|
ವಾಣಿಜ್ಯ ಸೇವೆಗಳನ್ನು ಒದಗಿಸದ ವಿಮಾನ ನಿಲ್ದಾಣಗಳು
|
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು
ಬದಲಾಯಿಸಿ
ಸೇವೆ ಸಲ್ಲಿಸುವ ನಗರ
|
ವಿಮಾನ ನಿಲ್ದಾಣದ ಹೆಸರು
|
ICAO
|
IATA
|
ವರ್ಗ
|
ಪಾತ್ರ
|
ಕಾರ್ ನಿಕೋಬಾರ್ |
ಕಾರ್ ನಿಕೋಬಾರ್ ವಾಯುಪಡೆಯ ನೆಲೆ |
VOCX |
CBD |
ರಕ್ಷಣೆ |
ವಾಯುನೆಲೆ
|
ಕ್ಯಾಂಪ್ ಬೆಲ್ ಬೇ |
ಐಎನ್ಎಸ್ ಬಾಝ್ |
VO90[೧][೨] |
— |
ರಕ್ಷಣೆ |
ವಾಯು ನೆಲೆ
|
ದಿಗ್ಲಿಪುರ್ |
ಐಎನ್ಎಸ್ ಕಹಾಸಾ |
VODX |
IN-0053 |
ರಕ್ಷಣೆ |
ವಾಯುನೆಲೆ
|
ಪೋರ್ಟ್ ಬ್ಲೇರ್ |
ವೀರ್ ಸಾವರ್ಕರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ |
VOPB |
IXZ |
ದೇಶೀಯ |
ಸಿವಿಲ್ ಎಂಕ್ಲೇವ್
|
ಸೇವೆ ಸಲ್ಲಿಸುವ ನಗರ
|
ವಿಮಾನ ನಿಲ್ದಾಣದ ಹೆಸರು
|
ICAO
|
IATA
|
ವರ್ಗ
|
ಪಾತ್ರ
|
ಕಡಪ |
ಕಡಪ ವಿಮಾನ ನಿಲ್ದಾಣ |
VOCP |
CDP |
ದೇಶೀಯ |
ವಾಣಿಜ್ಯ
|
ಕುಪ್ಪಮ್ |
ಕುಪ್ಪಮ್ ವಿಮಾನ ನಿಲ್ದಾಣ |
— |
— |
ಯೋಜಿತ ವಿಮಾನ ನಿಲ್ದಾಣ
|
ಕರ್ನೂಲ್ |
ಕರ್ನೂಲ್ ವಿಮಾನ ನಿಲ್ದಾಣ |
VOKP |
KNL |
ದೇಶೀಯ |
|
ನಾಗಾರ್ಜುನ ಸಾಗರ್ |
ನಾಗಾರ್ಜುನ ಸಾಗರ್ ವಿಮಾನ ನಿಲ್ದಾಣ |
VONS |
— |
ದೇಶೀಯ |
ಮುಚ್ಚಿದೆ
|
ನೆಲ್ಲೋರ್ |
ನೆಲ್ಲೋರ್ ವಿಮಾನ ನಿಲ್ದಾಣ |
— |
— |
ಯೋಜಿತ ವಿಮಾನ ನಿಲ್ದಾಣ
|
ಪುಟ್ಟಪರ್ತಿ |
ಶ್ರೀ ಸತ್ಯ ಸಾಯಿ ವಿಮಾನ ನಿಲ್ದಾಣ |
VOPN |
PUT |
ಖಾಸಗಿ |
|
ರಾಜಮುಂಡ್ರಿ |
ರಾಜಮುಂಡ್ರಿ |
VORY |
RJA |
ದೇಶೀಯ |
ವಾಣಿಜ್ಯ
|
ತಿರುಪತಿ |
ತಿರುಪತಿ ವಿಮಾನ ನಿಲ್ದಾಣ |
VOTP |
TIR |
ದೇಶೀಯ |
ವಾಣಿಜ್ಯ
|
ವಿಜಯವಾಡ |
ವಿಜಯವಾಡ ವಿಮಾನ ನಿಲ್ದಾಣ |
VOBZ |
VGA |
ದೇಶೀಯ [VG] |
ವಾಣಿಜ್ಯ
|
ವಿಶಾಖಪಟ್ಟಣಂ |
ವಿಶಾಖಪಟ್ಟಣಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣ |
VOVZ |
VTZ |
ಅಂತರಾಷ್ಟ್ರೀಯ |
ಸಿವಿಲ್ ಎಂಕ್ಲೇವ್
|
ವಿಶಾಖಪಟ್ಟಣಂ[೩] |
ಭೋಗಾಪುರಂ ವಿಮಾನ ನಿಲ್ದಾಣ |
— |
— |
ಯೋಜಿತ ವಿಮಾನ ನಿಲ್ದಾಣ
|
VG ಹಿಂದೆ ವಿಮಾನ ನಿಲ್ದಾಣವು ನಿರ್ಬಂಧಿತ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ಸೇವೆ ಸಲ್ಲಿಸುತ್ತಿತ್ತು. ಆದರೆ ಈಗ ಕೇವಲ ದೇಶೀಯ ಸ್ಥಳಗಳಿಗೆ ಮಾತ್ರ ಸೇವೆ ಸಲ್ಲಿಸುತ್ತಿದೆ.
ಸೇವೆ ಸಲ್ಲಿಸಿದ ನಗರ
|
ವಿಮಾನ ನಿಲ್ದಾಣದ ಹೆಸರು
|
ICAO
|
IATA
|
ವರ್ಗ
|
ಪಾತ್ರ
|
ಅಲೋಂಗ್ |
ಅಲೋಂಗ್ ವಿಮಾನ ನಿಲ್ದಾಣ |
VEAN |
IXV |
ದೇಶೀಯ |
ಯಾವುದೇ ನಿಗದಿತ ವಿಮಾನಗಳಿಲ್ಲ
|
ದಪೋರಿಜೊ |
ದಪೋರಿಜೊ ವಿಮಾನ ನಿಲ್ದಾಣ |
VEDZ |
DAE |
ದೇಶೀಯ |
ಮುಚ್ಚಿದೆ
|
ಇಟಾನಗರ |
ಇಟಾನಗರ ವಿಮಾನ ನಿಲ್ದಾಣ |
— |
— |
ಯೋಜಿತ
|
ಪಾಸಿಘಾಟ್ |
ಪಾಸಿಘಾಟ್ ವಿಮಾನ ನಿಲ್ದಾಣ |
VEPG |
IXT |
ದೇಶೀಯ |
ಸಿವಿಲ್ ಎಂಕ್ಲೇವ್
|
ತೇಝು |
ತೇಝು |
VETZ |
TEI |
ದೇಶೀಯ |
ಮುಚ್ಚಿದೆ
|
ಝಿರೊ |
ಝಿರೊ ವಿಮಾನ ನಿಲ್ದಾಣ |
VEZO |
ZER |
ದೇಶೀಯ |
ಮುಚ್ಚಿದೆ
|
ನಗರ
|
ವಿಮಾನ ನಿಲ್ದಾಣದ ಹೆಸರು
|
ICAO
|
IATA
|
ವರ್ಗ
|
ಪಾತ್ರ
|
ಚಬುವಾ |
ಚಬುವಾ ವಾಯುಪಡೆ ನಿಲ್ದಾಣ |
VECA |
— |
ರಕ್ಷಣೆ |
ವಾಯುನೆಲೆ
|
ದುಬ್ರಿ |
ರುಪ್ಸಿ ವಿಮಾನ ನಿಲ್ದಾಣ |
VERU |
RUP |
ದೇಶೀಯ |
ಮುಚ್ಚಿದೆ
|
ದಿಬ್ರುಘರ್ |
ದಿಬ್ರುಘರ್ ವಿಮಾನ ನಿಲ್ದಾಣ |
VEMN |
DIB |
ದೇಶೀಯ |
ವಾಣಿಜ್ಯ
|
ದೂಮ್ ದೂಮ |
ಸೂಕೆಟಿಂಗ್ ವಾಯುಪಡೆ ನಿಲ್ದಾಣ |
— |
— |
ರಕ್ಷಣೆ |
ವಾಯುನೆಲೆ
|
ಗುವಾಹಾಟಿ |
ಲೋಕಪ್ರಿಯ ಗೋಪಿನಾಥ್ ಬೋರ್ಡೊಲೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ |
VEGT |
GAU |
ಅಂತರಾಷ್ಟ್ರೀಯ |
ಸಿವಿಲ್ ಎಂಕ್ಲೇವ್
|
ಜೋರ್ಹಟ್ |
ಜೋರ್ಹಟ್ ವಿಮಾನ ನಿಲ್ದಾಣ |
VEJT |
JRH |
ದೇಶೀಯ |
ಸಿವಿಲ್ ಎಂಕ್ಲೇವ್
|
ಉತ್ತರ ಲಖಿಂಪುರ |
ಲೀಲಾಬರೀ ವಿಮಾನ ನಿಲ್ದಾಣ |
VELR |
IXI |
ದೇಶೀಯ |
ವಾಣಿಜ್ಯ
|
ಶೆಲ್ಲಾ |
ಶೆಲ್ಲಾ ವಿಮಾನ ನಿಲ್ದಾಣ |
— |
— |
ದೇಶೀಯ |
ಮುಚ್ಚಿದೆ
|
ಸಿಲ್ಚರ್ |
ಸಿಲ್ಚರ್ ವಿಮಾನ ನಿಲ್ದಾಣ |
VEKU |
IXS |
ದೇಶೀಯ |
ಸಿವಿಲ್ ಎಂಕ್ಲೇವ್
|
ತೇಝ್ಪುರ್ |
ತೇಝ್ಪುರ ವಿಮಾನ ನಿಲ್ದಾಣ |
VETZ |
TEZ |
ದೇಶೀಯ |
ರಕ್ಷಣೆ
|
ನಗರ
|
ವಿಮಾನ ನಿಲ್ದಾಣದ ಹೆಸರು
|
ICAO
|
IATA
|
ವರ್ಗ
|
ಪಾತ್ರ
|
ಬಿಹ್ತಾ |
ಬಿಹ್ತಾ ವಾಯುಪಡೆ ನಿಲ್ದಾಣ |
— |
— |
ರಕ್ಷಣೆ |
ವಾಯುನೆಲೆ
|
ಭಾಗಲಪುರ |
ಭಾಗಲಪುರ ವಿಮಾನ ನಿಲ್ದಾಣ |
— |
— |
ದೇಶೀಯ |
ಯಾವುದೇ ನಿಗದಿತ ವಿಮಾನಗಳಿಲ್ಲ
|
ದರ್ಭಂಗ |
ದರ್ಭಂಗ ವಿಮಾನ ನಿಲ್ದಾಣ |
VE89[೪] |
DBR |
ರಕ್ಷಣೆ |
ವಾಣಿಜ್ಯ/ ವಾಯುನೆಲೆ
|
ಗಯ |
ಗಯ ವಿಮಾನ ನಿಲ್ದಾಣ |
VEGY |
GAY |
ಕಸ್ಟಮ್ಸ್[GAY] |
ವಾಣಿಜ್ಯ
|
ಜೋಗಬನಿ |
ಜೋಗ್ಬನಿ ವಿಮಾನ ನಿಲ್ದಾಣ |
— |
— |
ದೇಶೀಯ |
ಮುಚ್ಚಿದೆ
|
ಮುಂಗೇರ್ |
ಮುಂಗೇರ್ ವಿಮಾನ ಇಲ್ದಾಣ |
— |
— |
ದೇಶೀಯ |
ಯಾವುದೇ ನಿಗದಿತ ವಿಮಾನಗಳಿಲ್ಲ
|
ಮುಜಫ್ಫರನಗರ |
ಮುಜಫ್ಫರನಗರ ವಿಮಾನ ನಿಲ್ದಾಣ |
VEMZ |
MZU |
ದೇಶೀಯ |
ಯಾವುದೇ ನಿಗದಿತ ವಿಮಾನಗಳಿಲ್ಲ
|
ಪಟ್ನಾ |
ಜಯಪ್ರಕಾಶ್ ನಾರಾಯಣ್ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ |
VEPT |
PAT |
ಕಸ್ಟಮ್ಸ್ [PAT] |
ವಾಣಿಜ್ಯ
|
ಪೂರ್ನಿಯ |
ಪೂರ್ನಿಯ ವಿಮಾನ ನಿಲ್ದಾಣ |
VEPU[೫] |
— |
ರಕ್ಷಣೆ |
ವಾಯುನೆಲೆ
|
ರಕ್ಸೌಲ್ |
ರಕ್ಸೌಲ್ ವಿಮಾನ ನಿಲ್ದಾಣ |
VERL |
— |
ದೇಶೀಯ |
ಮುಚ್ಚಿದೆ
|
- GAY ವಿಮಾನ ನಿಲ್ದಾಣವು ಸಾಮಾನ್ಯವಾಗಿ ದೇಶೀಯ ವಿಮಾನಗಳನ್ನು ಮಾತ್ರ ನಿರ್ವಹಿಸುತ್ತದೆ. ಆದರೆ ನಗರವು ತೀರ್ಥಯಾತ್ರೆಯ ನಗರವಾಗಿರುವುದರಿಂದ ವಿಮಾನ ನಿಲ್ದಾಣವು ಕೆಲವೊಮ್ಮೆ ಅಂತರ್ರಾಷ್ಟ್ರೀಯ ಸ್ಥಳಗಳಿಗೆ ಕಾಲೋಚಿತ ವಿಮಾನಗಳನ್ನೂ ನಿರ್ವಹಿಸುತ್ತದೆ.
- PAT ಸಣ್ಣ ರನ್‌ವೇಯಿಂದಾಗಿ ವಿಮಾನ ನಿಲ್ದಾಣವನ್ನು ನಿರ್ಬಂಧಿತ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ವರ್ಗೀಕರಿಸಲಾಗಿದೆ ಮತ್ತು ದೇಶೀಯ ವಿಮಾನಗಳನ್ನು ಮಾತ್ರ ನಿರ್ವಹಿಸುತ್ತದೆ
ನಗರ
|
ವಿಮಾನ ನಿಲ್ದಾಣದ ಹೆಸರು
|
ICAO
|
IATA
|
ವರ್ಗ
|
ಪಾತ್ರ
|
ಅಂಬಿಕಾಪುರ |
ಅಂಬಿಕಾಪುರ ವಿಮಾನ ನಿಲ್ದಾಣ |
— |
— |
ದೇಶೀಯ |
ವಾಣಿಜ್ಯ
|
ಭಿಲೈ |
ಭಿಲೈ ವಿಮಾನ ನಿಲ್ದಾಣ |
— |
— |
ಖಾಸಗಿ |
|
ಬಿಲಸ್ಪುರ |
ಬಿಲಸ್ಪುರ ವಿಮಾನ ನಿಲ್ದಾಣ |
VEBU |
PAB |
Domestic |
ವಿಮಾನ ಶಾಲೆ
|
ಜಗದಲ್ಪುರ |
ಜಗದಲ್ಪುರ ವಿಮಾನ ನಿಲ್ದಾಣ |
VE46 |
JGB |
ದೇಶೀಯ |
ಮುಚ್ಚಿದೆ
|
ಜಶಪುರ |
ಜಶಪುರ |
— |
— |
ದೇಶೀಯ |
ಮುಚ್ಚಿದೆ
|
ಕೊರ್ಬ |
ಕೊರ್ಬ ವಿಮಾನ ನಿಲ್ದಾಣ |
— |
— |
ದೇಶೀಯ |
ಮುಚ್ಚಿದೆ
|
ರಾಯಘಡ |
ರಾಯಘಡ ವಿಮಾನ ನಿಲ್ದಾಣ |
VERH |
— |
ದೇಶೀಯ |
ಮುಚ್ಚಿದೆ
|
ಓಪಿ ಜಿಂದಾಲ್ ವಿಮಾನ ನಿಲ್ದಾಣ |
— |
— |
ಖಾಸಗಿ |
|
ರಾಯಪುರ |
ಸ್ವಾಮಿ ವಿವೇಕಾನಂದ ವಿಮಾನ ನಿಲ್ದಾಣ |
VERP |
RPR |
ದೇಶೀಯ |
ವಾಣಿಜ್ಯ
|
ನಗರ
|
ವಿಮಾನ ನಿಲ್ದಾಣದ ಹೆಸರು
|
ICAO
|
IATA
|
ವರ್ಗ
|
ಪಾತ್ರ
|
ಚಂಡೀಗಡ |
ಚಂಡೀಗಡ ವಿಮಾನ ನಿಲ್ದಾಣ |
VICG |
IXC |
ಕಸ್ಟಮ್ಸ್[IXC] |
ಸಿವಿಲ್ ಎಂಕ್ಲೇವ್[೬]
|
IXC ವಿಮಾನ ನಿಲ್ದಾಣವು ನಿರ್ಬಂಧಿತ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣವಾಗಿ (ಕಸ್ಟಮ್ಸ್) ಕಾರ್ಯನಿರ್ವಹಿಸುತ್ತದೆ; ಇದು ಕೇವಲ 2 ಅಂತರ್ರಾಷ್ಟ್ರೀಯ ತಾಣಗಳನ್ನು ತಲುಪುತ್ತದೆ.
ನಗರ
|
ವಿಮಾನ ನಿಲ್ದಾಣದ ಹೆಸರು
|
ICAO
|
IATA
|
ವರ್ಗ
|
ಪಾತ್ರ
|
ದಮನ್ |
ದಮನ್ ವಿಮಾನ ನಿಲ್ದಾಣ |
VADN |
NMB |
ರಕ್ಷಣೆ |
ವಾಯುನೆಲೆ
|
ದಿಯು |
ದಿಯು ವಿಮಾನ ನಿಲ್ದಾಣ |
VA1P |
DIU |
ದೇಶೀಯ |
ವಾಣಿಜ್ಯ
|
ನಗರ
|
ವಿಮಾನ ನಿಲ್ದಾಣದ ಹೆಸರು
|
ICAO
|
IATA
|
ವರ್ಗ
|
ಪಾತ್ರ
|
ದೆಹಲಿ |
ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ |
VIDP |
DEL |
ಅಂತರಾಷ್ಟ್ರೀಯ |
ವಾಣಿಜ್ಯ
|
ಸಫ್ದರ್ಜಂಗ್ ವಿಮಾನ ನಿಲ್ದಾಣ |
VIDD |
— |
ದೇಶೀಯ |
ಮುಚ್ಚಿದೆ
|
ನಗರ
|
ವಿಮಾನ ನಿಲ್ದಾಣದ ಹೆಸರು
|
ICAO
|
IATA
|
ವರ್ಗ
|
ಪಾತ್ರ
|
ದಬೋಲಿಂ |
ದಬೋಲಿಂ ವಿಮಾನ ನಿಲ್ದಾಣ |
VOGO |
GOI |
ಅಂತರಾಷ್ಟ್ರೀಯ |
ಸಿವಿಲ್ ಎಂಕ್ಲೇವ್
|
ಮೋಪಾ |
ಮೋಪಾ ವಿಮಾನ ನಿಲ್ದಾಣ |
— |
— |
ಯೋಜಿತ
|
ನಗರ
|
ವಿಮಾನ ನಿಲ್ದಾಣದ ಹೆಸರು
|
ICAO
|
IATA
|
ವರ್ಗ
|
ಪಾತ್ರ
|
ಅಹಮದಾಬಾದ್ |
ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ |
VAAH |
AMD |
ಅಂತರಾಷ್ಟ್ರೀಯ |
ವಾಣಿಜ್ಯ
|
ಅಮ್ರೇಲಿ |
ಅಮ್ರೇಲಿ ವಿಮಾನ ನಿಲ್ದಾಣ |
— |
— |
ದೇಶೀಯ |
ಮುಚ್ಚಿದೆ
|
ಭವನಗರ್ |
ಭವನಗರ್ ವಿಮಾನ ನಿಲ್ದಾಣ |
VABV |
BHU |
ದೇಶೀಯ |
ವಾಣಿಜ್ಯ
|
ಭುಜ್ |
ಭುಜ್ ವಿಮಾನ ನಿಲ್ದಾಣ |
VABJ |
BHJ |
ದೇಶೀಯ |
ಸಿವಿಲ್ ಎಂಕ್ಲೇವ್
|
ಧೊಲೇರಾ |
ಧೊಲೇರಾ ವಿಮಾನ ನಿಲ್ದಾಣ |
— |
— |
ಯೋಜಿತ
|
ಜಮ್ನಗರ್ |
ಜಮ್ನಗರ್ ವಿಮಾನ ನಿಲ್ದಾಣ |
VAJM |
JGA |
ದೇಶೀಯ |
ಸಿವಿಲ್ ಎಂಕ್ಲೇವ್
|
ಕಾಂಡ್ಲ |
ಕಾಂಡ್ಲ ವಿಮಾನ ನಿಲ್ದಾಣ |
VAKE |
IXY |
ದೇಶೀಯ |
ವಾಣಿಜ್ಯ
|
ಕೆಶೋದ್ |
ಕೆಶೋದ್ ವಿಮಾನ ನಿಲ್ದಾಣ |
VAKS |
IXK |
ದೇಶೀಯ |
ಮುಚ್ಚಿದೆ
|
ಮೆಹ್ಸಾನ |
ಮೆಹ್ಸಾನ ವಿಮಾನ ನಿಲ್ದಾಣ |
— |
— |
ಖಾಸಗಿ |
ವಿಮಾನ ಶಾಲೆ
|
ಮುಂಡ್ರ |
ಮುಂಡ್ರ ವಿಮಾನ ನಿಲ್ದಾಣ |
VAMA |
— |
ಖಾಸಗಿ |
ವಾಣಿಜ್ಯ
|
ನಲಿಯಾ |
ನಲಿಯ ವಾಯುಪಡೆ ನಿಲ್ದಾಣ |
VANY |
— |
ರಕ್ಷಣೆ |
ವಾಯುನೆಲೆ
|
ಪಲನ್ಪುರ |
ಪಲನ್ಪುರ್ ವಿಮಾನ ನಿಲ್ದಾಣ |
— |
— |
ದೇಶೀಯ |
ಮುಚ್ಚಿದೆ
|
ಪೋರ್ಬಂದರ್ |
ಪೋರ್ಬಂದರ್ ವಿಮಾನ ನಿಲ್ದಾಣ |
VAPR |
PBD |
ದೇಶೀಯ |
ವಾಣಿಜ್ಯ
|
ರಾಜಕೋಟ್ |
ರಾಜಕೋಟ್ ವಿಮಾನ ನಿಲ್ದಾಣ |
VARK |
RAJ |
ದೇಶೀಯ |
ವಾಣಿಜ್ಯ
|
ರಾಜಕೋಟ್ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ |
– |
– |
ಯೋಜಿತ
|
ಸೂರತ್ |
ಸೂರತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ |
VASU |
STV |
ಅಂತರಾಷ್ಟ್ರೀಯ[STV] |
ವಾಣಿಜ್ಯ
|
ವಡೋದರ |
ವಡೋದರ ವಿಮಾನ ನಿಲ್ಧಾಣ |
VABO |
BDQ |
ದೇಶೀಯ |
ವಾಣಿಜ್ಯ
|
- STV ವಿಮಾನ ನಿಲ್ದಾಣವನ್ನು ಕಸ್ಟಮ್ಸ್ ವಿಮಾನ ನಿಲ್ದಾಣವಾಗಿ ಹೆಸರಿಸಲಾಗಿದೆ; ಏಕೆಂದರೆ ಇದು ಕೇವಲ ಒಂದು ಅಂತರರಾಷ್ಟ್ರೀಯ ತಾಣಕ್ಕೆ ಮಾತ್ರ ತನ್ನ ಸೇವೆ ಸಲ್ಲಿಸುತ್ತದೆ.
ನಗರ
|
ವಿಮಾನ ನಿಲ್ದಾಣದ ಹೆಸರು
|
ICAO
|
IATA
|
ವರ್ಗ
|
ಪಾತ್ರ
|
ಅಂಬಾಲ |
ಅಂಬಾಲ ವಾಯುಪಡೆ ನಿಲ್ದಾಣ |
VIAM |
— |
ರಕ್ಷಣೆ |
ವಾಯು ನೆಲೆ
|
ಭಿವಾನಿ |
ಭಿವಾನಿ ವಿಮಾನ ನಿಲ್ದಾಣ |
VIBW |
— |
ದೇಶೀಯ |
ಮುಚ್ಚಿದೆ
|
ಗುರುಗ್ರಾಮ |
ಗುರುಗ್ರಾಮ ವಾಯುನೆಲೆ |
— |
— |
ದೇಶೀಯ |
ಮನರಂಜನಾ ವಾಯುನೆಲೆ
|
ಹಿಸಾರ್ |
ಹಿಸಾರ್ ವಿಮಾನ ನಿಲ್ದಾಣ |
VIHR |
HSS |
ದೇಶೀಯ |
ವಾಣಿಜ್ಯ
|
ಕರ್ನಲ್ |
ಕರ್ನಲ್ ವಿಮಾನ ನಿಲ್ದಾಣ |
VI40 |
— |
ದೇಶೀಯ |
ವಿಮಾನ ಶಾಲೆ
|
ನರ್ನೌಲ್ |
ನರ್ನೌಲ್ ವಿಮಾನ ನಿಲ್ದಾಣ |
VINL |
— |
ದೇಶೀಯ |
ಮುಚ್ಚಿದೆ
|
ಪಂಚಕುಲ |
ಪಿಂಜೋರ್ ವಿಮಾನ ನಿಲ್ದಾಣ |
VI71 |
— |
ದೇಶೀಯ |
ಮುಚ್ಚಿದೆ
|
ಸಿರ್ಸ |
ಸಿರ್ಸಾ ವಾಯುಪಡೆ ನಿಲ್ದಾಣ |
VISA |
– |
ರಕ್ಷಣೆ |
ವಾಯು ನೆಲೆ
|
ನಗರ
|
ವಿಮಾನ ನಿಲ್ದಾಣದ ಹೆಸರು
|
ICAO
|
IATA
|
ವರ್ಗ
|
ಪಾತ್ರ
|
ಕಂಗ್ರ |
ಗಗ್ಗಲ್ ವಿಮಾನ ನಿಲ್ದಾಣ |
VIGG |
DHM |
ದೇಶೀಯ |
ವಾಣಿಜ್ಯ
|
ಕುಲ್ಲು |
ಭುಂಟರ್ |
VIBR |
KUU |
ದೇಶೀಯ |
ವಾಣಿಜ್ಯ
|
ಮಂಡಿ |
ಮಂಡಿ ವಿಮಾನ ನಿಲ್ದಾಣ |
– |
– |
ಯೋಜಿತ
|
ಶಿಮ್ಲಾ |
ಶಿಮ್ಲಾ ವಿಮಾನ ನಿಲ್ದಾಣ |
VISM |
SLV |
ದೇಶೀಯ |
ವಾಣಿಜ್ಯ
|
ನಗರ
|
ವಿಮಾನ ನಿಲ್ದಾಣದ ಹೆಸರು
|
ICAO
|
IATA
|
ವರ್ಗ
|
ಪಾತ್ರ
|
ಜಮ್ಮು |
ಜಮ್ಮು ವಿಮಾನ ನಿಲ್ದಾಣ |
VIJU |
IXJ |
ದೇಶಿಯ |
ಸಿವಿಲ್ ಎಂಕ್ಲೇವ್
|
ಕಾರ್ಗಿಲ್ |
ಕಾರ್ಗಿಲ್ ವಿಮಾನ ನಿಲ್ದಾಣ |
— |
VI65 |
ರಕ್ಷಣೆ |
ವಾಯುನೆಲೆ
|
ಲೇಹ್ |
ಕುಶೋಕ್ ಬಕುಲ ರಿಂಪೊಚ್ಚೆ ವಿಮಾನ ನಿಲ್ದಾಣ |
VILH |
IXL |
ದೇಶೀಯ |
ಸಿವಿಲ್ ಎಂಕ್ಲೇವ್
|
ಶ್ರೀನಗರ |
ಶೇಖ್ ಉಲ್-ಅಲಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣ |
VISR |
SXR |
ಅಂತರಾಷ್ಟ್ರೀಯ[SXR][೭] |
ಸಿವಿಲ್ ಎಂಕ್ಲೇವ್
|
ಥೋಯ್ಸೆ |
ಥೋಯ್ಸೆ ವಾಯುನೆಲೆ |
— |
— |
ರಕ್ಷಣೆ |
ವಾಯುನೆಲೆ
|
ಅವಂತಿಪುರ |
ಅವಂತಿಪುರ ವಾಯುಪಡೆ ನಿಲ್ದಾಣ |
VIAW |
— |
ರಕ್ಷಣೆ |
ವಾಯುನೆಲೆ
|
ಉಧಂಪುರ |
ಉಧಂಪುರ ವಾಯುಪಡೆ ನಿಲ್ದಾಣ |
VIUM |
— |
ರಕ್ಷಣೆ |
ವಾಯುನೆಲೆ
|
- SXR ವಿಮಾನ ನಿಲ್ದಾಣವನ್ನು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ವರ್ಗೀಕರಿಸಲಾಗಿದೆ; ಆದರೆ ಹಜ್ ತೀರ್ಥಯಾತ್ರೆಗೆ ವಿಶೇಷ ವಿಮಾನಗಳನ್ನು ಹೊರತುಪಡಿಸಿ, ಇದುವರೆಗೆ ದೇಶೀಯ ವಿಮಾನಗಳನ್ನು ಮಾತ್ರ ನಿರ್ವಹಿಸುತ್ತಿದೆ.
ನಗರ
|
ವಿಮಾನ ನಿಲ್ದಾಣದ ಹೆಸರು
|
ICAO
|
IATA
|
ವರ್ಗ
|
ಪಾತ್ರ
|
ಬೊಕಾರೊ |
ಬೊಕಾರೋ ವಿಮಾನ ನಿಲ್ದಾಣ |
VEBK |
— |
ದೇಶೀಯ |
ವಾಣಿಜ್ಯ
|
ಚಕುಲಿಯಾ |
ಚಕುಲಿಯಾ ವಿಮಾನ ನಿಲ್ದಾಣ |
VECK |
— |
ರಕ್ಷಣೆ |
ಮುಚ್ಚಿದೆ
|
ದಿಯೋಘರ್ |
ದಿಯೋಘರ್ ವಿಮಾನ ನಿಲ್ದಾಣ |
IN-0090 |
— |
ಯೋಜಿತ
|
ಧನಬಾದ್ |
ಧನಬಾದ್ ವಿಮಾನ ನಿಲ್ದಾಣ |
VEDB |
DBD |
ದೇಶೀಯ |
ಮುಚ್ಚಿದೆ
|
ದುಮ್ಕಾ |
ದುಮ್ಕಾ ವಿಮಾನ ನಿಲ್ದಾಣ |
IN-0100 |
— |
ದೇಶೀಯ |
ಮುಚ್ಚಿದೆ
|
ಜಮ್ಶೆಡ್ಪುರ |
ಸೊನಾರಿ ವಿಮಾನ ನಿಲ್ದಾಣ |
VEJS |
IXW |
ದೇಶೀಯ |
ವಾಣಿಜ್ಯ
|
ಧಲ್ಭುಮಘರ್ ವಿಮಾನ ನಿಲ್ದಾಣ |
– |
– |
ಯೋಜಿತ
|
ರಾಂಚಿ |
ಬಿರ್ಸಾ ಮುಂಡಾ ವಿಮಾನ ನಿಲ್ದಾಣ |
VERC |
IXR |
ದೇಶೀಯ |
ವಾಣಿಜ್ಯ
|
ಇದನ್ನೂ ನೋಡಿ : ಕರ್ನಾಟಕದ ವಿಮಾನನಿಲ್ದಾಣಗಳ ಪಟ್ಟಿ
ನಗರ
|
ವಿಮಾನ ನಿಲ್ದಾಣದ ಹೆಸರು
|
ICAO
|
IATA
|
ವರ್ಗ
|
ಪಾತ್ರ
|
ಬೆಳಗಾವಿ |
ಬೆಳಗಾವಿ ವಿಮಾನ ನಿಲ್ದಾಣ |
VABM |
IXG |
ದೇಶೀಯ |
ವಾಣಿಜ್ಯ
|
ಬಳ್ಳಾರಿ |
ಬಳ್ಳಾರಿ ವಿಮಾನ ನಿಲ್ದಾಣ |
VOBI |
BEP |
ದೇಶೀಯ |
ಮುಚ್ಚಿದೆ
|
ಬೆಂಗಳೂರು |
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ |
VOBL |
BLR |
ಅಂತರಾಷ್ಟ್ರೀಯ |
ವಾಣಿಜ್ಯ
|
ಎಚ್ಎಎಲ್ ಬೆಂಗಳೂರು ವಿಮಾನ ನಿಲ್ದಾಣ |
VOBG |
— |
ರಕ್ಷಣೆ |
ಏರೋಸ್ಪೇಸ್ ಎಂಜಿನಿಯರಿಂಗ್
|
ಯಲಹಂಕ ವಾಯುಪಡೆ ನಿಲ್ದಾಣ |
VOYK |
— |
ರಕ್ಷಣೆ |
ವಾಯುನೆಲೆ
|
ಜಕ್ಕೂರು ವಿಮಾನ ನಿಲ್ದಾಣ |
VOJK |
— |
ದೇಶೀಯ |
ವಿಮಾನ ಶಾಲೆ
|
ಬೀದರ್ |
ಬೀದರ್ ವಿಮಾನ ನಿಲ್ದಾಣ |
VOBR |
— |
ರಕ್ಷಣೆ |
ವಾಯುನೆಲೆ
|
ಬಿಜಾಪುರ |
ಬಿಜಾಪುರ ವಿಮಾನ ನಿಲ್ದಾಣ |
— |
— |
ಯೋಜಿತ
|
ಚಿತ್ರದುರ್ಗ |
ಚಿತ್ರದುರ್ಗ ಏರೋನಾಟಿಕಲ್ ಪರೀಕ್ಷಾ ಶ್ರೇಣಿ |
— |
— |
ರಕ್ಷಣೆ |
ವಾಯುನೆಲೆ
|
ಹರಿಹರ |
ಹರಿಹರ ವಿಮಾನ ನಿಲ್ದಾಣ |
VO52 |
— |
ಖಾಸಗಿ |
ಖಾಸಗಿ
|
ಹಾಸನ |
ಹಾಸನ ವಿಮಾನ ನಿಲ್ದಾಣ |
— |
— |
ಯೋಜಿತ
|
ಹುಬ್ಬಳ್ಳಿ |
ಹುಬ್ಬಳ್ಳಿ ವಿಮಾನ ನಿಲ್ದಾಣ |
VAHB |
HBX |
ದೇಶೀಯ |
ವಾಣಿಜ್ಯ
|
ಕಲಬುರ್ಗಿ |
ಗುಲ್ಬರ್ಗ ವಿಮಾನ ನಿಲ್ದಾಣ |
GBR |
VOGB |
ದೇಶೀಯ |
ಕಾರ್ಯನಿರ್ವಹಿಸುತ್ತಿಲ್ಲ
|
ಕಾರವಾರ |
ಕಾರವಾರ ವಿಮಾನ ನಿಲ್ದಾಣ |
— |
— |
ಯೋಜಿತ
|
ಕೊಪ್ಪಳ |
ಕೊಪ್ಪಳ ವಿಮಾನ ನಿಲ್ದಾಣ |
— |
— |
Private |
ಖಾಸಗಿ
|
ಮಂಗಳೂರು |
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ |
VOML |
IXE |
ಅಂತರಾಷ್ಟ್ರೀಯ[೮] |
ವಾಣಿಜ್ಯ
|
ಮೈಸೂರು |
ಮೈಸೂರು ವಿಮಾನ ನಿಲ್ದಾಣ |
VOMY |
MYQ |
ದೇಶೀಯ
|
ಶಿವಮೊಗ್ಗ |
ಶಿವಮೊಗ್ಗ ವಿಮಾನ ನಿಲ್ದಾಣ |
— |
— |
ಯೋಜಿತ
|
ತೋರಂಗಲ್ಲು |
ಜಿಂದಾಲ್ ವಿಜಯನಗರ ವಿಮಾನ ನಿಲ್ದಾಣ |
VOJV |
VDY |
ಖಾಸಗಿ |
ಖಾಸಗಿ
|
ನಗರ
|
ವಿಮಾನ ನಿಲ್ದಾಣದ ಹೆಸರು
|
ICAO
|
IATA
|
ವರ್ಗ
|
ಪಾತ್ರ
|
ತಿರುವನಂತಪುರಂ |
ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣ |
VOTV |
TRV |
ಅಂತರಾಷ್ಟ್ರೀಯ |
ವಾಣಿಜ್ಯ
|
ಕೊಚ್ಚಿ |
ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ |
VOCI |
COK |
ಅಂತರಾಷ್ಟ್ರೀಯ |
ವಾಣಿಜ್ಯ
|
ಐಎನ್ಎಸ್ ಗರುಡ |
VOCC |
— |
ರಕ್ಷಣೆ |
ವಾಯುನೆಲೆ
|
ಕೋಝಿಕೋಡ್ |
ಕೊಜಿಕೋಡ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ |
VOCL |
CCJ |
ಅಂತರಾಷ್ಟ್ರೀಯ |
ವಾಣಿಜ್ಯ
|
ಕಣ್ಣೂರು |
ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ |
VOKN |
CNN |
ಅಂತರಾಷ್ಟ್ರೀಯ |
ವಾಣಿಜ್ಯ
|
ಕೊಟ್ಟಾಯಂ |
ಶಬರಿಗಿರಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ |
— |
— |
ಯೋಜಿತ
|
ಕೊಲ್ಲಂ |
ಕ್ವಿಲ್ಲೋನ್ ಏರೋಡ್ರಮ್ |
— |
— |
ಕೇರಳ ಸಾರ್ವಜನಿಕ ಕಲ್ಯಾಣ ಇಲಾಖೆ (ಪಿಡಬ್ಲ್ಯೂಡಿ) |
ಮುಚ್ಚಿದೆ
|
ನಗರ
|
ವಿಮಾನ ನಿಲ್ದಾಣದ ಹೆಸರು
|
ICAO
|
IATA
|
ವರ್ಗ
|
ಪಾತ್ರ
|
ಲಕ್ಷದ್ವೀಪ |
ಅಗತ್ತಿ ವಿಮಾನ ನಿಲ್ದಾಣ |
VOAT |
AGX |
ದೇಶೀಯ |
ವಾಣಿಜ್ಯ
|
ನಗರ
|
ವಿಮಾನ ನಿಲ್ದಾಣದ ಹೆಸರು
|
ICAO
|
IATA
|
ವರ್ಗ
|
ಪಾತ್ರ
|
ಭೋಪಾಲ್ |
ರಾಜ ಭೋಜ್ ವಿಮಾನ ನಿಲ್ದಾಣ |
VABP |
BHO |
ಅಂತರಾಷ್ಟ್ರೀಯ[BHO] |
ವಾಣಿಜ್ಯ
|
ಚಿಂದ್ವಾರ |
ಚಿಂದ್ವಾರ ವಿಮಾನ ನಿಲ್ದಾಣ |
— |
— |
ದೇಶೀಯ |
ಮುಚ್ಚಿದೆ
|
ದಾಮೊಹ್ |
ದಾಮೊಹ್ ವಿಮಾನ ನಿಲ್ದಾಣ |
— |
— |
ದೇಶೀಯ |
ಮುಚ್ಚಿದೆ
|
ಗದರ್ವಾರ |
ಗದರ್ವಾರ ವಿಮಾನ ನಿಲ್ದಾಣ |
— |
— |
ಯೋಜಿತ
|
ಗ್ವಾಲಿಯರ್ |
ರಾಜಮಾತ ವಿಜಯರಾಜೇ ಸಿಂಧಿಯಾ ಏರ್ ಟರ್ಮಿನಲ್ |
VIGR |
GWL |
ದೇಶೀಯ |
ಸಿವಿಲ್ ಎಂಕ್ಲೇವ್
|
ಇಂದೋರ್ |
ದೇವಿ ಅಹಿಲ್ಯಾಬಾಯಿ ಹೋಲ್ಕರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ |
VAID |
IDR |
ಅಂತರಾಷ್ಟ್ರೀಯ |
ವಾಣಿಜ್ಯ
|
ಜಬಲ್ಪುರ್ |
ಜಬಲ್ಪುರ್ ವಿಮಾನ ನಿಲ್ದಾಣ |
VAJB |
JLR |
ದೇಶೀಯ |
ವಾಣಿಜ್ಯ
|
ಖಜುರಾಹೊ |
ಖಜುರಾಹೋ ವಿಮಾನ ನಿಲ್ದಾಣ |
VEKO |
HJR |
ದೇಶೀಯ |
ವಾಣಿಜ್ಯ
|
ಕಾಂಡ್ವ |
ಕಾಂಡ್ವಾ ವಿಮಾನ ನಿಲ್ದಾಣ |
VADK |
IN-0061 |
ದೇಶೀಯ |
ಮುಚ್ಚಿದೆ
|
ಪನ್ನ |
ಪನ್ನ ವಿಮಾನ ನಿಲ್ದಾಣ |
— |
— |
ದೇಶೀಯ |
ಮುಚ್ಚಿದೆ
|
ಸಾಗರ್ |
ಧನ ವಿಮಾನ ನಿಲ್ದಾಣ |
SDDA |
— |
ದೇಶೀಯ |
ಮುಚ್ಚಿದೆ
|
ಸತ್ನ |
ಸತ್ನ ವಿಮಾನ ನಿಲ್ದಾಣ |
VIST |
TNI |
ದೇಶೀಯ |
ವಾಣಿಜ್ಯ
|
ಗುನ |
ಗುನ ವಾಯುನೆಲೆ |
— |
— |
ದೇಶೀಯ |
ಮುಚ್ಚಿದೆ
|
ಉಜ್ಜೈನಿ |
ಉಜ್ಜೈನಿ ವಾಯುನೆಲೆ |
— |
— |
ದೇಶೀಯ |
ಮುಚ್ಚಿದೆ
|
BHO ವಿಮಾನ ನಿಲ್ದಾಣವನ್ನು ಅಂತರಾಷ್ಟ್ರೀಯ ಎಂದು ಗೊತ್ತುಪಡಿಸಲಾಗಿದೆ. ಆದರೆ ಕೇವಲ ಹಜ್ ಸಮಯದಲ್ಲಿ ಜೆಡ್ಡಾಗೆ ವಿಮಾನಗಳನ್ನು ನಿರ್ವಹಿಸುತ್ತದೆ. ಅದನ್ನು ಹೊರತುಪಡಿಸಿ ಬೇರೆ ಯಾವುದೇ ಅಂತರಾಷ್ಟ್ರೀಯ ವಿಮಾನಗಳನ್ನು ಕಾರ್ಯನಿರ್ವಹಿಸುವುದಿಲ್ಲ.
ನಗರ
|
ವಿಮಾನ ನಿಲ್ದಾಣದ ಹೆಸರು
|
ICAO
|
IATA
|
ವರ್ಗ
|
ಪಾತ್ರ
|
ಆಂಬಿ ವ್ಯಾಲಿ ನಗರ |
ಆಂಬಿ ವ್ಯಾಲಿ ವಾಯುನೆಲೆ |
— |
IN-0033 |
ಖಾಸಗಿ |
ಮುಚ್ಚಿದೆ
|
ಅಕೋಲ |
ಅಕೋಲಾ ವಿಮಾನ ನಿಲ್ದಾಣ |
VAAK |
AKD |
ದೇಶೀಯ |
ಮುಚ್ಚಿದೆ
|
ಅಮರಾವತಿ |
ಅಮರಾವತಿ ವಿಮಾನ ನಿಲ್ದಾಣ |
IN-0065 |
– |
MIDC ಮಾಲಿಕತ್ವದಲ್ಲಿದೆ |
ಮುಚ್ಚಿದೆ
|
ಔರಂಗಬಾದ್ |
ಔರಂಗಬಾದ್ ವಿಮಾನ ನಿಲ್ದಾಣ |
VAAU |
IXU |
ದೇಶೀಯ |
ವಾಣಿಜ್ಯ
|
ಬರಮತಿ |
ಬರಮತಿ ವಿಮಾನ ನಿಲ್ದಾಣ |
IN-0024 |
— |
MIDC ಮಾಲಿಕತ್ವದಲ್ಲಿದೆ |
ವಿಮಾನ ಶಾಲೆ
|
ಚಂದ್ರಪುರ |
ಚಂದ್ರಪುರ ವಿಮಾನ ನಿಲ್ದಾಣ |
VA1B |
– |
MADC ಮಾಲಿಕತ್ವದಲ್ಲಿದೆ |
ಮುಚ್ಚಿದೆ
|
ಚಂದ್ರಪುರ |
ಚಂದ್ರಪುರ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ |
– |
– |
ಯೋಜಿತ
|
ಧುಲೆ |
ಧುಲೆ ವಿಮಾನ ನಿಲ್ದಾಣ |
VA53 |
DHL |
MADC ಮಾಲಿಕತ್ವದಲ್ಲಿದೆ |
ಮುಚ್ಚಿದೆ
|
ಗೊಂಡಿಯ |
ಗೊಂಡ್ಯಾ ವಿಮಾನ ನಿಲ್ದಾಣ]] |
VAGD |
— |
ದೇಶೀಯ |
ವಿಮಾನ ಶಾಲೆ
|
ಜಲಗಾಂವ್ |
ಜಲಗಾಂವ್ ವಿಮಾನ ನಿಲ್ದಾಣ |
VAJL |
JLG |
ದೇಶೀಯ |
ವಾಣಿಜ್ಯ
|
ಕಲ್ಯಾಣ್ |
ಕಲ್ಯಾಣ್ ವಾಯುನೆಲೆ |
— |
KYN |
ದೇಶೀಯ |
ಮುಚ್ಚಿದೆ
|
ಕರಡ್ |
ಕರಡ್ ವಿಮಾನ ನಿಲ್ದಾಣ |
VA1M |
IN-0024 |
MADC ಮಾಲಿಕತ್ವದಲ್ಲಿದೆ |
ವಿಮಾನಶಾಲೆ
|
ಕೊಲ್ಹಾಪುರ |
ಛತ್ರಪತಿ ರಾಜಾರಾಮ್ ಮಹರಾಜ್ ವಿಮಾನ ನಿಲ್ದಾಣ |
VAKP |
KLH |
ದೇಶೀಯ |
ವಾಣಿಜ್ಯ
|
ಮುಂಬೈ |
ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ |
VABB |
BOM |
ಅಂತರಾಷ್ಟ್ರೀಯ |
ವಾಣಿಜ್ಯ
|
ಜುಹು ಏರೋಡ್ರಂ |
VAJJ |
— |
ದೇಶೀಯ |
ಸಾಮಾನ್ಯ ವಿಮಾನಯಾನ
|
ನಾಗ್ಪುರ |
ಡಾ|ಬಾಬಾಸಾಹೆಬ್ ಅಂಬೇಡ್ಕರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ |
VANP |
NAG |
ಅಂತರಾಷ್ಟ್ರೀಯ |
ವಾಣಿಜ್ಯ
|
ನಂದದ್ |
ಶ್ರೀ ಗುರುಗೋಬಿಂದ್ ಸಿಂಗ್ ಜೀ ವಿಮಾನ ನಿಲ್ದಾಣ |
VAND |
NDC |
ದೇಶೀಯ |
ವಾಣಿಜ್ಯ
|
ನಾಸಿಕ್ |
ಗಾಂಧೀನಗರ್ ವಿಮಾನ ನಿಲ್ದಾಣ |
VANR |
— |
ರಕ್ಷಣೆ |
ವಾಯುನೆಲೆ
|
ನಾಸಿಕ್ ವಿಮಾನ ನಿಲ್ದಾಣ |
VAOZ |
ISK |
ದೇಶೀಯ |
ವಾಣಿಜ್ಯ
|
ನವ ಮುಂಬೈ |
ನವೀ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ |
– |
– |
ಯೋಜಿತ
|
ಓಸ್ಮನಾಬಾದ್ |
ಓಸ್ಮನಾಬಾದ್ ವಿಮಾನ ನಿಲ್ದಾಣ |
— |
OMN |
MADC ಮಾಲಿಕತ್ವದಲ್ಲಿದೆ |
ವಿಮಾನ ಶಾಲೆ
|
ಪಲ್ತಾನ್ |
ಪಲ್ತಾನ್ ಲ್ಯಾಂಡಿಂಗ್ ಗ್ರೌಂಡ್ |
— |
— |
MADC ಮಾಲಿಕತ್ವದಲ್ಲಿದೆ |
ಮುಚ್ಚಿದೆ
|
ಪುಣೆ |
ಹದಪ್ಸಾರ್ ವಿಮಾನ ನಿಲ್ದಾಣ |
– |
– |
ದೇಶೀಯ |
ವಿಮಾನ ಶಾಲೆ
|
ಪುಣೆ ವಿಮಾನ ನಿಲ್ದಾಣ |
VAPO |
PNQ |
ಕಸ್ಟಮ್ಸ್ |
ಸಿವಿಲ್ ಎಂಕ್ಲೇವ್
|
ಛತ್ರಪತಿ ಸಂಭಾಜಿ ರಾಜೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ |
– |
– |
ಯೋಜಿತ
|
ರತ್ನಗಿರಿ |
ರತ್ನಗಿರಿ ವಿಮಾನ ನಿಲ್ದಾಣ |
VARG |
RTC |
ರಕ್ಷಣೆ |
ಕೋಸ್ಟ್ ಗಾರ್ಡ್
|
ಶಿರಡಿ |
Shirdi Airport |
VASD |
SAG |
ದೇಶೀಯ |
ವಾಣಿಜ್ಯ
|
ಶಿರಪುರ |
ಶೀರಪುರ ವಾಯುನೆಲೆ |
— |
IN-0062 |
ಖಾಸಗಿ |
ಖಾಸಗಿ
|
ಸಿಂಧುದುರ್ಗ |
ಸಿಂಧುದರ್ಗ್ ವಿಮಾನ ನಿಲ್ದಾಣ |
— |
- |
|
ಮುಚ್ಚಿದೆ
|
ಸೋಲಾಪುರ |
ಸೋಲಾಫುರ ವಿಮಾನ ನಿಲ್ದಾಣ |
VASL |
SSE |
ದೇಶೀಯ |
ಕಾರ್ಯನಿರ್ವಹಿಸುತ್ತಿಲ್ಲ
|
ಯವತ್ಮಾಲ್ |
ಯವತ್ಮಾಲ್ ವಿಮಾನ ನಿಲ್ದಾಣ |
VA78 |
YTL |
ದೇಶೀಯ |
ಮುಚ್ಚಿದೆ
|
ಲತೂರ್ |
ಲತೂರ್ ವಿಮಾನ ನಿಲ್ದಾಣ |
— |
LTU |
MIDC ಮಾಲಿಕತ್ವದಲ್ಲಿದೆ |
ಮುಚ್ಚಿದೆ
|
ನಗರ
|
ವಿಮಾನ ನಿಲ್ದಾಣದ ಹೆಸರು
|
ICAO
|
IATA
|
ವರ್ಗ
|
ಪಾತ್ರ
|
ಇಂಫಾಲ್ |
ಕೊಯ್ರಂಗೈ |
– |
– |
ದೇಶೀಯ |
ಮುಚ್ಚಿದೆ
|
ಇಂಫಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ |
VEIM |
IMF |
ಅಂತರಾಷ್ಟ್ರೀಯ[IMF] |
ವಾಣಿಜ್ಯ
|
- IMF ವಿಮಾನ ನಿಲ್ದಾಣವನ್ನು ಅಂತರಾಷ್ಟ್ರೀಯ ವಿಮಾನ ನಿಲ್ದಾಣವೆಂದು ವರ್ಗೀಕರಿಸಲಾದರೂ, ಇದು ದೇಶೀಯ ವಿಮಾನಗಳನ್ನು ಮಾತ್ರ ನಿರ್ವಹಿಸುತ್ತದೆ.
ನಗರ
|
ವಿಮಾನ ನಿಲ್ದಾಣದ ಹೆಸರು
|
ICAO
|
IATA
|
ವರ್ಗ
|
ಪಾತ್ರ
|
ಶಿಲ್ಲೋಂಗ್ |
ಶಿಲ್ಲೋಂಗ್ ವಿಮಾನ ನಿಲ್ದಾಣ |
VEBI |
SHL |
ದೇಶೀಯ |
ವಾಣಿಜ್ಯ
|
ತುರ |
ಬಲ್ಜೆಕ್ ವಿಮಾನ ನಿಲ್ದಾಣ |
VETU |
— |
ದೇಶೀಯ |
ಯಾವುದೇ ನಿಗದಿತ ವಿಮಾನಗಳಿಲ್ಲ
|
ನಗರ
|
ವಿಮಾನ ನಿಲ್ದಾಣದ ಹೆಸರು
|
ICAO
|
IATA
|
ವರ್ಗ
|
ಪಾತ್ರ
|
ಐಝ್ವಾಲ್ |
ಲೆಂಗ್ಪುಯಿ ವಿಮಾನ ನಿಲ್ದಾಣ |
VELP |
AJL |
ದೇಶೀಯ |
ವಾಣಿಜ್ಯ
|
ನಗರ
|
ವಿಮಾನ ನಿಲ್ದಾಣದ ಹೆಸರು
|
ICAO
|
IATA
|
ವರ್ಗ
|
ಪಾತ್ರ
|
ದಿಮಾಪುರ |
ದಿಮಾಪುರ ವಿಮಾನ ನಿಲ್ದಾಣ |
VEMR |
DMU |
ದೇಶೀಯ |
ವಾಣಿಜ್ಯ
|
ನಗರ
|
ವಿಮಾನ ನಿಲ್ದಾಣದ ಹೆಸರು
|
ICAO
|
IATA
|
ವರ್ಗ
|
ಪಾತ್ರ
|
ಅಂಗು |
ಸಾವಿತ್ರಿ ಜಿಂದಾಲ್ ವಿಮಾನ ನಿಲ್ದಾಣ |
VEAL |
IN-0073 |
ಖಾಸಗಿ |
ಖಾಸಗಿ
|
ಬಲಂಗಿರ್ |
ತುಸುರ ವಾಯುನೆಲೆ |
VE36 |
— |
ದೇಶೀಯ |
ಮುಚ್ಚಿದೆ
|
ಬಾರ್ಬಿಲ್ |
ಬಾರ್ಬಿಲ್ ಟೊಂಟೋ ಏರೋಡ್ರಂ |
VEBL |
IN-0074 |
ಖಾಸಗಿ |
ಖಾಸಗಿ
|
ಬಾರ್ಗರ್ |
ಸತಿಭತ ವಾಯುನೆಲೆ |
— |
— |
ದೇಶೀಯ |
ಮುಚ್ಚಿದೆ
|
ಬರಿಪಾದ |
ರಸಗೋವಿಂದಪುರ ವಾಯುನೆಲೆ |
— |
IN-0057 |
ದೇಶೀಯ |
ಮುಚ್ಚಿದೆ
|
ಭವಾನಿಪಟ್ನ |
ಉತ್ಕೇಲಾ ವಾಯುನೆಲೆ |
VEUK |
— |
ದೇಶೀಯ |
|
ಭುವನೇಶ್ವರ್ |
ಬಿಜು ಪಟ್ನಾಯಕ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ |
VEBS |
BBI |
ಅಂತರಾಷ್ಟ್ರೀಯ |
ವಾಣಿಜ್ಯ
|
ಬ್ರಹ್ಮಪುರ |
ಬ್ರಹ್ಮಪುರ ವಿಮಾನ ನಿಲ್ದಾಣ |
VEBM |
BMP |
ದೇಶೀಯ |
ಮುಚ್ಚಿದೆ
|
ಕಟಕ್ |
ಚಾರ್ ಭಟಿಯಾ ವಾಯುನೆಲೆ |
— |
— |
ರಕ್ಷಣೆ |
ವಾಯುನೆಲೆ
|
ಧೆಂಕನಲ್ |
ಬಿರ್ಸಾಲ್ ವಾಯುನೆಲೆ |
— |
— |
ದೇಶೀಯ |
ಮುಚ್ಚಿದೆ
|
ಹಿರಾಕುದ್/ಸಂಬಲ್ಪುರ್ |
ಹಿರಾಖುದ್ ವಾಯುನೆಲೆ |
VEHK |
— |
ದೇಶೀಯ |
ಮುಚ್ಚಿದೆ
|
ಜೈಪುರ |
ಜೈಪುರ ವಾಯುನೆಲೆ |
— |
IN-0092 |
ಖಾಸಗಿ |
ಖಾಸಗಿ
|
ಜೇಪುರ |
ಜೇಪುರ ವಿಮಾನ ನಿಲ್ದಾಣ |
VEJP |
PYB |
ದೇಶೀಯ |
|
ಝರಸುಗುಡ |
ವೀರ ಸುರೇಂದ್ರ ಸಾಯಿ ವಿಮಾನ ನಿಲ್ದಾಣ |
VEJH |
JRG |
ದೇಶೀಯ |
ವಾಣಿಜ್ಯ
|
ಕೆಂದುಝರ್ |
ಕೆಂದುಝರ್ ವಾಯುನೆಲೆ |
VEKJ |
— |
ಖಾಸಗಿ |
ಮುಚ್ಚಿದೆ
|
ಲಂಜಿಘರ್ |
ಲಂಜಿಘರ್ ವಾಯುನೆಲೆ |
— |
IN-0093 |
ಖಾಸಗಿ |
ಮುಚ್ಚಿದೆ
|
ನುವಾಪದ |
ನವಾಪದ ವಿಮಾನ ನಿಲ್ದಾಣ |
VENP |
— |
ದೇಶೀಯ |
ಮುಚ್ಚಿದೆ
|
ಫುಲ್ಬಾನಿ |
ಫುಲ್ಬಾನಿ ವಾಯುನೆಲೆ |
VEPN |
— |
ಖಾಸಗಿ |
ಮುಚ್ಚಿದೆ
|
ರೈರಂಗಪುರ |
ರಾಜರಂಗಪುರ ವಿಮಾನ ನಿಲ್ದಾಣ |
— |
— |
ದೇಶೀಯ |
ಮುಚ್ಚಿದೆ
|
ರಾಯಘಡ |
ಗುನುಪುರ ವಾಯುನೆಲೆ |
— |
— |
ದೇಶೀಯ |
ಮುಚ್ಚಿದೆ
|
ತೇರುಬಲೀ ವಿಮಾನ ನಿಲ್ದಾಣ |
— |
— |
ದೇಶೀಯ |
ಮುಚ್ಚಿದೆ
|
ರೌರ್ಕೇಲಾ |
ರೌರ್ಕೇಲಾ ವಿಮಾನ ನಿಲ್ದಾಣ |
VERK |
RRK |
ಖಾಸಗಿ |
ಕಾರ್ಯನಿರ್ವಹಿಸುತ್ತಿಲ್ಲ
|
ನಗರ
|
ವಿಮಾನ ನಿಲ್ದಾಣದ ಹೆಸರು
|
ICAO
|
IATA
|
ವರ್ಗ
|
ಪಾತ್ರ
|
ಕರೈಕಲ್ |
ಕರೈಕಲ್ ವಿಮಾನ ನಿಲ್ದಾಣ |
— |
— |
ಯೋಜಿತ
|
ಪುದುಚೆರಿ |
ಪುದುಚೆರಿ ವಿಮಾನ ನಿಲ್ದಾಣ |
VOPC |
PNY |
ದೇಶೀಯ |
ವಾಣಿಜ್ಯ
|
ಮಾಹೆ |
ಮಾಹೆ ವಿಮಾನ ನಿಲ್ದಾಣ |
— |
— |
ಯೋಜಿತ
|
ಯನಮ್ |
ಯನಮ್ ವಿಮಾನ ನಿಲ್ದಾಣ |
— |
— |
ಯೋಜಿತ
|
ನಗರ
|
ವಿಮಾನ ನಿಲ್ದಾಣದ ಹೆಸರು
|
ICAO
|
IATA
|
ವರ್ಗ
|
ಪಾತ್ರ
|
ಅಮೃತ್ಸರ್ |
ಶ್ರೀಗುರು ರಾಮದಾಸ್ ಜೀ ಅಂತರಾಷ್ಟ್ರೀಯ ವಿಮಾನ ನಿಲ್ದಾಣ |
VIAR |
ATQ |
ಅಂತರಾಷ್ಟ್ರೀಯ |
ವಾಣಿಜ್ಯ
|
ಬತಿಂದ |
ಬತಿಂದ ವಿಮಾನ ನಿಲ್ದಾಣ |
VIBT |
BUP |
ದೇಶೀಯ |
ಸಿವಿಲ್ ಎಂಕ್ಲೇವ್
|
ಜಲಂಧರ್ |
ಅದಮ್ಪುರ ವಿಮಾನ ನಿಲ್ದಾಣ |
VIAX |
AIP |
ದೇಶೀಯ |
ಸಿವಿಲ್ ಎಂಕ್ಲೇವ್
|
ಲುಧಿಯಾನ |
ಸಹ್ನೇವಾಲ ವಿಮಾನ ನಿಲ್ದಾಣ |
VILD |
LUH |
ದೇಶೀಯ |
ವಾಣಿಜ್ಯ
|
ಹಲ್ವಾರ |
ಹಲ್ವಾರ ವಾಯುಪಡೆ ನಿಲ್ದಾಣ |
VIHX |
— |
ರಕ್ಷಣೆ |
ವಾಯುನೆಲೆ
|
ಪಠಾಣ್ಕೋಟ್ |
ಪಠಾಣ್ಕೋಟ್ ವಿಮಾನ ನಿಲ್ದಾಣ |
VIPK |
IXP |
ದೇಶೀಯ |
ಸಿವಿಲ್ ಎಂಕ್ಲೇವ್
|
ಪಟಿಯಾಲ |
ಪಟಿಯಾಲ ವಿಮಾನ ನಿಲ್ದಾಣ |
VIPL |
— |
Domestic |
ಯಾವುದೇ ನಿಗದಿತ ವಿಮಾನಗಳಿಲ್ಲ
|
ನಗರ
|
ವಿಮಾನ ನಿಲ್ದಾಣದ ಹೆಸರು
|
ICAO
|
IATA
|
ವರ್ಗ
|
ಪಾತ್ರ
|
ಅಜ್ಮೇರ್ |
ಕಿಶನ್ ಘರ್ ವಿಮಾನ ನಿಲ್ದಾಣ |
VIKG |
KQH |
ದೇಶೀಯ |
ವಾಣಿಜ್ಯ
|
ಬರ್ಮರ್ |
ಉತ್ತರ್ಲೈ ವಾಯುಪಡೆ ನಿಲ್ದಾಣ |
VIUT |
— |
ರಕ್ಷಣೆ |
ವಾಯುನೆಲೆ
|
ಬಿಕಾನೇರ್ |
ನಲ್ ವಿಮಾನ ನಿಲ್ದಾಣ |
VIBK |
BKB |
ದೇಶೀಯ |
ಸಿವಿಲ್ ಎಂಕ್ಲೇವ್
|
ಗಂಗಾನಗರ್ |
ಲಾಲ್ ಘರ್ ವಿಮಾನ ನಿಲ್ದಾಣ |
— |
— |
ದೇಶೀಯ |
ಮುಚ್ಚಿದೆ
|
ಜೈಪುರ್ |
ಜೈಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣ |
VIJP |
JAI |
ಅಂತರಾಷ್ಡ್ರೀಯ |
ವಾಣಿಜ್ಯ
|
ಜೈಸಲ್ಮೇರ್ |
ಜೈಸಲ್ಮೇರ್ ವಿಮಾನ ನಿಲ್ದಾಣ |
VIJR |
JSA |
ದೇಶೀಯ |
ಸಿವಿಲ್ ಎಂಕ್ಲೇವ್
|
ಝಲಾವಾರ್ |
ಕೊಲನ ವಿಮಾನ ನಿಲ್ದಾಣ |
— |
— |
ದೇಶೀಯ |
ಯಾವುದೇ ನಿಗದಿತ ವಿಮಾನಗಳಿಲ್ಲ
|
ಜೋಧ್ಪುರ್ |
ಜೋಧಪುರ ವಿಮಾನ ನಿಲ್ದಾಣ |
VIJO |
JDH |
ದೇಶೀಯ |
ಸಿವಿಲ್ ಎಂಕ್ಲೇವ್
|
ಕೋಟ |
ಕೋಟ ವಿಮಾನ ನಿಲ್ದಾಣ |
VIKO |
KTU |
ದೇಶೀಯ |
ಯಾವುದೇ ನಿಗದಿತ ವಿಮಾನಗಳಿಲ್ಲ
|
ಫಲೋಡಿ |
ಫಲೋಡಿ ವಾಯುಪಡೆ ನಿಲ್ದಾಣ |
VIPX |
— |
ರಕ್ಷಣೆ |
ವಾಯುನೆಲೆ
|
ಸೂರತ್ ಘರ್ |
ಸೂರತ್ ಘರ್ ವಾಯುಪಡೆ ನಿಲ್ದಾಣ |
VI43 |
— |
ರಕ್ಷಣೆ |
ವಾಯುನೆಲೆ
|
ಉದಯ್ಪುರ್ |
ಮಹರಾಣಾ ಪ್ರತಾಪ್ ವಿಮಾನ ನಿಲ್ದಾಣ |
VAUD |
UDR |
ದೇಶೀಯ |
ವಾಣಿಜ್ಯ
|
ನಗರ
|
ವಿಮಾನ ನಿಲ್ದಾಣದ ಹೆಸರು
|
ICAO
|
IATA
|
ವರ್ಗ
|
ಪಾತ್ರ
|
ಗ್ಯಾಂಗ್ಟಾಕ್ |
ಪಕ್ಯೋಂಗ್ ವಿಮಾನ ನಿಲ್ದಾಣ |
VEPY |
PYG |
ದೇಶೀಯ |
ವಾಣಿಜ್ಯ
|
ನಗರ
|
ವಿಮಾನ ನಿಲ್ದಾಣದ ಹೆಸರು
|
ICAO
|
IATA
|
ವರ್ಗ
|
ಪಾತ್ರ
|
ಅರಕೋಣಂ |
INS ರಾಜಾಲಿ |
VOAR |
— |
ರಕ್ಷಣೆ |
ವಾಯುನೆಲೆ
|
ಚೆನ್ನೈ |
ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ |
VOMM |
MAA |
ಅಂತರಾಷ್ಟ್ರೀಯ |
ವಾಣಿಜ್ಯ
|
ತಂಬರಂ ವಾಯುಪಡೆ ನಿಲ್ದಾಣ |
VOTX |
— |
ರಕ್ಷಣೆ |
ವಾಯುನೆಲೆ
|
ಕೊಯಂಬತ್ತೂರ್ |
ಕೊಯಂಬತ್ತೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ |
VOCB |
CJB |
ಅಂತರಾಷ್ಟ್ರೀಯ |
ವಾಣಿಜ್ಯ
|
ಸುಲೂರ್ ವಾಯುಪಡೆ ನಿಲ್ದಾಣ |
VOSX |
— |
ರಕ್ಷಣೆ |
ವಾಯುನೆಲೆ
|
ಹೊಸೂರು |
ಹೊಸೂರು ವಿಮಾನ ನಿಲ್ದಾಣ |
VO95 |
HSR |
ಖಾಸಗಿ |
ಯಾವುದೇ ನಿಗದಿತ ವಿಮಾನಗಳಿಲ್ಲ
|
ಮದುರೈ |
ಮಧುರೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ |
VOMD |
IXM |
ಅಂತರಾಷ್ಟ್ರೀಯ |
ವಾಣಿಜ್ಯ
|
ನೈವೇಲಿ |
ನೈವೇಲಿ ವಿಮಾನ ನಿಲ್ದಾಣ |
VONV |
NYV |
ದೇಶೀಯ |
ವಾಣಿಜ್ಯ
|
ಸಲೇಂ |
ಸಲೇಂ ವಿಮಾನ ನಿಲ್ದಾಣ |
VOSM |
SXV |
ದೇಶೀಯ |
ವಾಣಿಜ್ಯ
|
ತಾಂಜಾವೂರು |
ತಾಂಜಾವೂರು ವಾಯುಪಡೆ ನಿಲ್ದಾಣ |
VOTJ |
TJV |
ರಕ್ಷಣೆ |
ವಾಯುನೆಲೆ
|
ತೂತುಕುಡಿ |
ತೂತುಕುಡಿ ವಿಮಾನ ನಿಲ್ದಾಣ |
VOTK |
TCR |
ದೇಶೀಯ |
ವಾಣಿಜ್ಯ
|
ತಿರುಚಿರಪಲ್ಲಿ |
ತಿರುಚಿರಾಪಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ]] |
VOTR |
TRZ |
ಅಂತರಾಷ್ಟ್ರೀಯ |
ವಾಣಿಜ್ಯ
|
ರಾಮನಾಥಪುರ |
INS ಪರುಂಡು |
VORM |
— |
ರಕ್ಷಣೆ |
ವಾಯುನೆಲೆ
|
ವೆಲ್ಲೋರ್ |
ವೆಲ್ಲೋರ್ ವಿಮಾನ ನಿಲ್ದಾಣ |
VOVR |
— |
ದೇಶೀಯ |
ಯಾವುದೇ ನಿಗದಿತ ವಿಮಾನಗಳಿಲ್ಲ[೯][೧೦]
|
ನಗರ
|
ವಿಮಾನ ನಿಲ್ದಾಣದ ಹೆಸರು
|
ICAO
|
IATA
|
ವರ್ಗ
|
ಪಾತ್ರ
|
ಹೈದರಾಬಾದ್ |
ಬೇಗುಂಪೇಟ್ ವಿಮಾನ ನಿಲ್ದಾಣ |
VOHY |
BPM |
Domestic |
ವಿಮಾನ ಶಾಲೆ
|
ದುಂಡಿಗುಲ್ ವಾಯುಪಡೆ ಅಕಾಡೆಮಿ |
VODG |
— |
ರಕ್ಷಣೆ
|
ಹಕೀಂಪೇಟ್ ವಾಯುಪಡೆ ನಿಲ್ದಾಣ |
VOHK |
— |
ರಕ್ಷಣೆ
|
ನದಿರ್ಗುಲ್ ವಿಮಾನ ನಿಲ್ದಾಣ |
— |
— |
ದೇಶೀಯ
|
ರಾಜೀವ್ ಗಾಂಧೀ ಅಂತರಾಷ್ಟ್ರೀಯ ವಿಮಾನ ನಿಲ್ದಾಣ |
VOHS |
HYD |
ಅಂತರಾಷ್ಟ್ರೀಯ |
ವಾಣಿಜ್ಯ
|
ಕೋತಾಗುದೆಂ |
ಕೋತಾಗುದೆಂ ವಿಮಾನ ನಿಲ್ದಾಣ |
— |
— |
ಯೋಜಿತ
|
ನಿಜಾಮಾಬಾದ್ |
ನಿಜಾಮಾಬಾದ್ ವಿಮಾನ ನಿಲ್ದಾಣ |
— |
— |
ಯೋಜಿತ
|
ರಾಮಗುಂಡಂ |
ರಾಮಾಗುಂಡಂ ವಿಮಾನ ನಿಲ್ದಾಣ |
— |
— |
ಯೋಜಿತ
|
ವಾರಂಗಲ್] |
ವಾರಂಗಲ್ ವಿಮಾನ ನಿಲ್ದಾಣ |
VOWA |
WGC |
ದೇಶೀಯ |
ಮುಚ್ಚಿದೆ
|
ನಗರ
|
ವಿಮಾನ ನಿಲ್ದಾಣದ ಹೆಸರು
|
ICAO
|
IATA
|
ವರ್ಗ
|
ಪಾತ್ರ
|
ಅಗರ್ತಾಲ |
ಅಗರ್ತಾಲ ವಿಮಾನ ನಿಲ್ದಾಣ |
VEAT |
IXA |
ದೇಶೀಯ |
ವಾಣಿಜ್ಯ
|
ಕೈಲಾಶಹರ್ |
ಕೈಲಾಶಹರ್ ವಿಮಾನ ನಿಲ್ದಾಣ |
VEKR |
IXH |
ದೇಶೀಯ |
ಕಾರ್ಯನಿರ್ವಹಿಸುತ್ತಿಲ್ಲ
|
ಕಮಲಪುರ |
ಕಮಲಪುರ ವಿಮಾನ ನಿಲ್ದಾಣ |
VEKM |
— |
ದೇಶೀಯ |
ಮುಚ್ಚಿದೆ
|
ಖೋವೈ |
ಖೋವೈ ವಿಮಾನ ನಿಲ್ದಾಣ |
— |
— |
ದೇಶೀಯ |
ಮುಚ್ಚಿದೆ
|
ನಗರ
|
ವಿಮಾನ ನಿಲ್ದಾಣದ ಹೆಸರು
|
ICAO
|
IATA
|
ವರ್ಗ
|
ಪಾತ್ರ
|
ಚಿನ್ಯಾಲಿಸೌರ್ |
ಚಿನ್ಯಾಲಿಸೌರ್ ವಾಯುನೆಲೆ |
VI82 |
— |
ಖಾಸಗಿ |
ಯಾವುದೇ ನಿಗದಿತ ವಿಮಾನಗಳಿಲ್ಲ
|
ದೆಹರಾದುನ್ |
ಜೋಲಿಗ್ರಂತ್ ವಿಮಾನ ನಿಲ್ದಾಣ |
VIDN |
DED |
ದೇಶೀಯ |
ವಾಣಿಜ್ಯ
|
ಗೌಚಾರ್ |
ಗೌಚಾರ್ ವಾಯುನೆಲೆ |
— |
— |
ಯೋಜಿತ
|
ಪಂತ್ನಗರ್ |
ಪಂತ್ನಗರ್ ವಾಯುನೆಲೆ |
VIPT |
PGH |
ದೇಶೀಯ |
ವಾಣಿಜ್ಯ
|
ಪಿತೋರಾಘರ್ |
ನೈನಿಸೈನಿ ವಿಮಾನ ನಿಲ್ದಾಣ |
VIDF |
— |
ದಶೀಯ |
ವಾಣಿಜ್ಯ
|
ನಗರ
|
ವಿಮಾನ ನಿಲ್ದಾಣದ ಹೆಸರು
|
ICAO
|
IATA
|
ವರ್ಗ
|
ಪಾತ್ರ
|
ಆಗ್ರಾ |
ಆಗ್ರಾ ವಿಮಾನ ನಿಲ್ದಾಣ |
VIAG |
AGR |
ದೇಶೀಯ |
ಸಿವಿಲ್ ಎಂಕ್ಲೇವ್
|
ಅಕ್ಬರಪುರ |
ಅಕ್ಬರಪುರ ವಾಯುನೆಲೆ |
VI90 |
— |
ಖಾಸಗಿ |
ಯಾವುದೇ ನಿಗದಿತ ವಿಮಾನಗಳಿಲ್ಲ
|
ಆಲಿಘರ್ |
ಆಲಿಘರ್ ವಿಮಾನ ನಿಲ್ದಾಣ |
— |
— |
ಯೋಜಿತ[೧೧]
|
ರಾಯಿಬರೇಲಿ |
ಫುರ್ಸತ್ ಗಂಜ್ ವಾಯನೆಲೆ |
VERB |
— |
ಖಾಸಗಿ |
ವಿಮಾನ ಶಾಲೆ
|
ಅಯೋಧ್ಯ |
ಫೈಝಾಬಾದ್ ವಿಮಾನ ನಿಲ್ದಾಣ |
FIZD |
FZD |
ಯೋಜಿತ[೧೨]
|
ಅಜಂಘರ್ |
ಅಜಂಘರ್ ವಿಮಾನ ನಿಲ್ದಾಣ |
— |
— |
ಯೋಜಿತ
|
ಬರೈಲ್ಲಿ |
ಬರೈಲ್ಲಿ ವಿಮಾನ ನಿಲ್ದಾಣ |
VIBY |
BEK |
ಯೋಜಿತ (ಸಿವಿಲ್ ಎಂಕ್ಲೇವ್)[೧೩]
|
ಚಿತ್ರಕೂಟ್ ಧಾಮ್ |
ಚಿತ್ರಕೂಟ್ ವಿಮಾನ ನಿಲ್ದಾಣ |
— |
— |
ಯೋಜಿತ
|
ಎತವ್ಹಾ |
ಸೈಫೈ ವಾಯುನೆಲೆ |
— |
— |
ಖಾಸಗಿ |
ಯಾವುದೇ ನಿಗದಿ ವಿಮಾನಗಳಿಲ್ಲ
|
ಫರೂಕಾಬಾದ್ |
ಮೊಹಮ್ಮದಾಬಾದ್ ವಾಯುನೆಲೆ |
— |
— |
ಖಾಸಗಿ |
ಯಾವುದೇ ನಿಗದಿತ ವಿಮಾನಗಳಿಲ್ಲ
|
ಗಝಿಯಾಬಾದ್ |
ಹಿಂದೋ ವಿಮಾನ ನಿಲ್ದಾಣ |
VIDX |
— |
ದೇಶೀಯ |
ಸಿವಿಲ್ ಎಂಕ್ಲೇವ್[೧೪]
|
ಗಾಝಿಪುರ |
ಅಂಧೌ ವಿಮಾನ ನಿಲ್ದಾಣ |
VI25 |
— |
ಖಾಸಗಿ |
ಯಾವುದೇ ನಿಗದಿತ ವಿಮಾನಗಳಿಲ್ಲ
|
ಗೋರಖ್ಪುರ |
ಗೋರಖ್ಪುರ ವಿಮಾನ ನಿಲ್ದಾಣ |
VEGK |
GOP |
ದೇಶೀಯ |
ಸಿವಿಲ್ ಎಂಕ್ಲೇವ್
|
ಗ್ರೇಟರ್ ನೋಯ್ಡಾ |
ಜೇವರ್ ವಿಮಾನ ನಿಲ್ದಾಣ |
– |
– |
ಯೋಜಿತ (ಅಂತರಾಷ್ಟ್ರೀಯ)
|
ಝಾನ್ಸಿ |
ಝಾನ್ಸಿ ವಿಮಾನ ನಿಲ್ದಾಣ |
VIJN |
— |
ಯೋಜಿತ[೧೫]
|
ಕಾನ್ಪುರ |
ಕಾನ್ಪುರ ವಿಮಾನ ನಿಲ್ದಾಣ |
VICX |
KNU |
ದೇಶೀಯ |
ಸಿವಿಲ್ ಎಂಕ್ಲೇವ್
|
ಫ್ಲೈಟ್ ಲ್ಯಾಬೊರೇಟರಿ ಐಐಟಿ ಕಾನ್ಪುರ್ |
— |
— |
ಖಾಸಗಿ |
ಏರೋಸ್ಪೇಸ್ ಎಂಜಿನಿಯರಿಂಗ್
|
ಕಾನ್ಪುರ ಸಿವಿಲ್ ಏರೋಡ್ರಂ |
VIKA |
KNU |
ದೇಶೀಯ |
ಮುಚ್ಚಿದೆ
|
ಕಾನ್ಪುರ ದೇಹತ್ |
ಮರ್ಹಂತಾಬಾದ್ ವಾಯುನೆಲೆ |
— |
— |
ಖಾಸಗಿ |
ಯಾವುದೇ ನಿಗದಿತ ವಿಮಾನಗಳಿಲ್ಲ
|
ಕುಶಿನಗರ್ |
ಕುಶಿನಗರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ |
— |
— |
ಯೋಜಿತ
|
ಲಖಿಂಪುರ್ ಖೇರಿ |
ಪಾಲಿಯಾ ವಾಯುನೆಲೆ |
VI25 |
— |
ಖಾಸಗಿ |
ಯಾವುದೇ ನಿಗದಿತ ವಿಮಾನಗಳಿಲ್ಲ
|
ಲಖ್ನೌ |
ಚೌಧರಿ ಚರಣ್ ಸಿಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ |
VILK |
LKO |
ಅಂತರಾಷ್ಟ್ರೀಯ |
ವಾಣಿಜ್ಯ
|
ಲಖ್ನೌ ವಾಯುಪಡೆ ನಿಲ್ದಾಣ |
VIBL |
— |
ರಕ್ಷಣೆ |
ವಾಯುನೆಲೆ
|
ಮೀರತ್ |
ಡಾ| ಭೀಮರಾವ್ ಅಂಬೇಡ್ಕರ್ ವಾಯುನೆಲೆ |
VI2B |
— |
ಖಾಸಗಿ |
ಯಾವುದೇ ನಿಗದಿತ ವಿಮಾನಗಳಿಲ್ಲ
|
ಮೋರಾದಾಬಾದ್ |
ಮೊರಾದಾಬಾದ್ ವಿಮಾನ ನಿಲ್ದಾಣ |
— |
— |
ಯೋಜಿತ
|
ಪ್ರಯಾಗ್ರಾಜ್ |
ಅಲ್ಲಹಾಬಾದ್ ವಿಮಾನ ನಿಲ್ದಾಣ |
VEAB |
IXD |
ದೇಶೀಯ |
ಸಿವಿಲ್ ಎಂಕ್ಲೇವ್
|
ಸಹರನ್ಪುರ |
ಸರ್ಸಾವಾ ವಾಯುಪಡೆ ನಿಲ್ದಾಣ |
VIBL |
— |
ರಕ್ಷಣೆ |
ವಾಯುನೆಲೆ
|
ಶ್ರಾವಸ್ತಿ |
ಶ್ರಾವಸ್ತಿ ವಿಮಾನ ನಿಲ್ದಾಣ |
— |
— |
ಯೋಜಿತ
|
ಸೋನಭಾದ್ರಾ |
ಮುಯಿರ್ಪುರ್ ವಿಮಾನ ನಿಲ್ದಾಣ |
VI1D |
— |
ಯೋಜಿತ
|
ಸುಲ್ತಾನಪುರ |
ಅಮ್ಹತ್ ವಾಯುನೆಲೆ |
— |
— |
ಖಾಸಗಿ |
ಯಾವುದೇ ನಿಗದಿತ ವಿಮಾನಗಳಿಲ್ಲ
|
ವಾರಣಾಸಿ |
ಲಾಲ್ ಬಹದ್ದೂರ್ ಶಾಸ್ತ್ರಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ |
VEBN |
VNS |
ಅಂತರಾಷ್ಟ್ರೀಯ |
ವಾಣಿಜ್ಯ
|
ನಗರ
|
ವಿಮಾನ ನಿಲ್ದಾಣದ ಹೆಸರು
|
ICAO
|
IATA
|
ವರ್ಗ
|
ಪಾತ್ರ
|
ಅಸಾಂಸೋಲ್ |
ಬರ್ನಪುರ ವಿಮಾನ ನಿಲ್ದಾಣ |
VE23 |
— |
ಖಾಸಗಿ |
ಮುಚ್ಚಿದೆ
|
ಬಾಲೂರ್ ಘಾಟ್ |
ಬಾಲೂರ್ ಘಾಟ್ ವಿಮಾನ ನಿಲ್ದಾಣ |
VEBG |
RGH |
ದೇಶೀಯ |
ಯಾವುದೇ ನಿಗದಿತ ವಿಮಾನಗಳಿಲ್ಲ
|
ಬರಾಕ್ ಪುರ್ |
ಬರಾಕ್ಪುರ ವಾಯುಪಡೆ ನಿಲ್ದಾಣ |
VEBR |
— |
ರಕ್ಷಣೆ |
ವಾಯುನೆಲೆ
|
ಬೆಹಲ |
ಬೆಹಲ ವಿಮಾನ ನಿಲ್ದಾಣ |
VEBA |
— |
ದೇಶೀಯ |
ಹೆಲಿಕಾಪ್ಟರ್ ನಿಲ್ದಾಣ
|
ಕೂಚ್ ಬೇಹರ್ |
ಕೂಚ್ ಬೇಹರ್ ವಿಮಾನ ನಿಲ್ದಾಣ |
VECO |
COH |
ದೇಶೀಯ |
ಯಾವುದೇ ನಿಗದಿತ ವಿಮಾನಗಳಿಲ್ಲ
|
ದುರ್ಗಾಪುರ |
ಖಾಜಿ ನಝ್ರುಲ್ ಇಸ್ಲಾಂ ವಿಮಾನ ನಿಲ್ದಾಣ |
VEDG |
RDP |
ದೇಶೀಯ |
ಸಿವಿಲ್ ಎಂಕ್ಲೇವ್
|
ಹಸಿಮಾರಾ |
ಹಸಿಮಾರಾ ವಾಯುಪಡೆ ನಿಲ್ದಾಣ |
VE44 |
— |
ರಕ್ಷಣೆ |
ವಾಯುನೆಲೆ
|
ಕಾಂಚ್ರಾಪರ |
ಕಾಂಚ್ರಾಪರ ವಾಯುನೆಲೆ |
— |
— |
ರಕ್ಷಣೆ |
ಮುಚ್ಚಿದೆ
|
ಖಾರಗ್ಪುರ |
ಕಲಾಯಿಕುಂಡ ವಾಯುಪಡೆ ನಿಲ್ದಾಣ |
VEDX |
— |
Defence |
ವಾಯುನೆಲೆ
|
ಕಲ್ಕತ್ತ |
ನೇತಾಜಿ ಸುಭಾಶ್ ಚಂದ್ರ ಅಂತರಾಷ್ಟ್ರೀಯ ವಿಮಾನ ನಿಲ್ದಾಣ |
VECC |
CCU |
ಅಂತರಾಷ್ಟ್ರೀಯ |
ವಾಣಿಜ್ಯ
|
ಮಲ್ದ |
ಮಲ್ದ ವಿಮಾನ ನಿಲ್ದಾಣ |
VEMH |
LDA |
ದೇಶೀಯ |
ಮುಚ್ಚಿದೆ
|
ಪನಘರ್ |
ಪನಘರ್ ವಿಮಾನ ನಿಲ್ದಾಣ |
VEPH |
— |
ರಕ್ಷಣೆ |
ವಾಯುನೆಲೆ
|
ಪುರುಲಿಯಾ |
ಚರ್ರಾ ವಾಯುನೆಲೆ |
— |
— |
ರಕ್ಷಣೆ |
ಮುಚ್ಚಿದೆ
|
ಸಿಲಿಗುರಿ |
ಬಾಗ್ದೋಗ್ರ ವಿಮಾನ ನಿಲ್ದಾಣ |
VEBD |
IXB |
ಅಂತರಾಷ್ಟ್ರೀಯ[IXB][೧೬][೧೭][೧೬] |
ವಾಣಿಜ್ಯ[೧೮][೧೯]
|
- IXB ವಿಮಾನ ನಿಲ್ದಾಣವು ಸೀಮಿತ ಅಂತರಾಷ್ಟ್ರೀಯ ಕಾರ್ಯಾಚರಣೆಗಳನ್ನು ಹೊಂದಿದೆ.