ಮದುರೈ (ತಮಿಳು:மதுரை) ಭಾರತ ಪರ್ಯಾಯ ದ್ವೀಪದ ಅತ್ಯಂತ ಹಳೆಯ ನಗರ.[೩]. ಇದು ದಕ್ಷಿಣ ಭಾರತದ ತಮಿಳು ನಾಡು ರಾಜ್ಯದಲ್ಲಿರುವ ನಗರ ಮತ್ತು ಅದರ ೨ನೆಯ ಅತ್ಯಂತ ದೊಡ್ಡ ನಗರ[೪]. ಇದು ವೈಗಾಯ್ ನದಿಯ ತೀರದಲ್ಲಿ ಸ್ಥಿತವಾಗಿದೆ. ಮದುರೈ ನಗರವನ್ನು ಅನೇಕ ಅಡ್ಡ ಹೆಸರುಗಳಿಂದ ಕರೆಯಲಾಗುತ್ತದೆ. ಇವುಗಳು ದೇಗುಲ ನಗರಿ[೩], ಕೂಡಲ್ ಮಾನಗರ್(ತಮಿಳು ನಾಡಿನ ಸಾಂಸ್ಕೃತಿಕ ನಗರಿ), ಮಲ್ಲಿಗೈ ಮಾನಗರ್ (ಮಲ್ಲಿಗೆ ನಗರ), ಥೂಂಗ ನಗರಂ (ನಿದ್ದೆಯಿಲ್ಲದಿರುವ ನಗರ) ಮತ್ತು ಪೂರ್ವದ ಅಥೆನ್ಸ್. ಇದು ಮದುರೈ ಜಿಲ್ಲೆಯ ಆಡಳಿತ ಕೇಂದ್ರವಾಗಿದೆ.

ಮದುರೈ
ಮದುರೈ
city
Government
 • ಮೇಯರ್ಥೆಯ್ಮೋಳಿ ಗೋಪಿನಾಥನ್[೧]
Population
 (೨೦೦೧)
 • Total೯,೨೮,೮೬೯
Websitewww.maduraicorporation.in

ಉಲ್ಲೇಖಗಳು ಬದಲಾಯಿಸಿ

  1. "First woman Mayor for Madurai". The Hindu. Archived from the original on 2007-10-01. Retrieved October 29 2006. {{cite web}}: Check date values in: |accessdate= (help); Unknown parameter |dateformat= ignored (help)
  2. ಉಲ್ಲೇಖ ದೋಷ: Invalid <ref> tag; no text was provided for refs named census
  3. ೩.೦ ೩.೧ Frommer's India By Pippa deBruyn, Keith Bain, Niloufer Venkatraman, Shonar Joshi
  4. "Second Largest City - TN State Government". Archived from the original on 2016-03-04. Retrieved 2009-07-22.
"https://kn.wikipedia.org/w/index.php?title=ಮದುರೈ&oldid=1064778" ಇಂದ ಪಡೆಯಲ್ಪಟ್ಟಿದೆ