ಡಿಸೆಂಬರ್ ೧೦
ದಿನಾಂಕ
ಡಿಸೆಂಬರ್ ೧೦ - ಡಿಸೆಂಬರ್ ತಿಂಗಳಿನ ಹತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೪೪ನೇ (ಅಧಿಕ ವರ್ಷದಲ್ಲಿ ೩೪೫ನೇ) ದಿನ. ಡಿಸೆಂಬರ್ ೨೦೨೪
ಪ್ರಮುಖ ಘಟನೆಗಳು
ಬದಲಾಯಿಸಿ- ೧೮೯೮ - ಪ್ಯಾರಿಸ್ ಒಪ್ಪಂದದ ಮೂಲಕ ಸ್ಪೇನ್-ಅಮೇರಿಕ ಯುದ್ಧ ಕೊನೆಗೊಂಡು ಕ್ಯೂಬಾ ಸ್ವತಂತ್ರ ರಾಷ್ಟ್ರವಾಯಿತು.
- ೧೯೦೧ - ಮೊದಲ ನೊಬೆಲ್ ಪ್ರಶಸ್ತಿಗಳನ್ನು ನೀಡಲಾಯಿತು.
- ೧೯೩೨ - ಥೈಲ್ಯಾಂಡ್ ಸಾಂವಿಧಾನಿಕ ಚಕ್ರಾಧಿಪತ್ಯವಾಯಿತು.
- ೧೯೩೬ - ಯುನೈಟೆಡ್ ಕಿಂಗ್ಡಮ್ನ ಚಕ್ರವರ್ತಿ ಎಂಟನೇ ಎಡ್ವರ್ಡ್ ತನ್ನ ಕೀರೀಟವನ್ನು ತ್ಯಜಿಸಿದ.
- ೧೯೮೩ - ಅರ್ಜೆಂಟೀನದಲ್ಲಿ ಗಣತಂತ್ರದ ಮರುಸ್ಥಾಪನೆ.
ಜನನ
ಬದಲಾಯಿಸಿ- ೧೭೫೦ - ಟಿಪ್ಪು ಸುಲ್ತಾನ್, ಮೈಸೂರು ರಾಜ್ಯದ ರಾಜ.
- ೧೮೦೪ - ಕಾರ್ಲ್ ಗೂಸ್ಟಾಫ಼್ ಯಾಕಾಪ್ ಜಕೋಬೀ, ಜರ್ಮನಿಯ ಪ್ರಸಿದ್ಧ ಗಣಿತ ಶಾಸ್ತ್ರಜ್ಞ
- ೧೮೭೮ - ರಾಜಾಜಿ, ಭಾರತದ ಸ್ವಾತಂತ್ರ್ಯ ಸಂಗ್ರಾಮದ ಮುಂದಾಳು, ಸ್ವತಂತ್ರ ಭಾರತದ ಮೊದಲ ಗವರ್ನರ್ ಜನರಲ್.
- ೧೮೯೬ - ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸಿ.ಕೆ.ವೆಂಕಟರಾಮಯ್ಯ
- ೧೯೦೨ - ಎಸ್. ನಿಜಲಿಂಗಪ್ಪ, ಕರ್ನಾಟಕದ ಮೊದಲ ಮುಖ್ಯಮಂತ್ರಿ
- ೧೯೨೨ - ಶಾಂತಾದೇವಿ ಮಾಳವಾಡ, ಖ್ಯಾತ ಬರಹಗಾರ್ತಿ
ಮರಣ
ಬದಲಾಯಿಸಿ- ೧೮೯೬ - ಆಲ್ಫ್ರೆಡ್ ನೊಬೆಲ್, ಸ್ವೀಡನ್ನ ವಿಜ್ಞಾನಿ ಮತ್ತು ನೊಬೆಲ್ ಪ್ರಶಸ್ತಿಯ ಸ್ಥಾಪಕ.
- ೧೯೩೮ - ಮುಸ್ತಫ ಕೆಮಾಲ್ ಅಟಾಟುರ್ಕ್, ಟರ್ಕಿ ಗಣರಾಜ್ಯದ ಸ್ಥಾಪಕ ಮತ್ತು ಅದರ ಮೊದಲ ರಾಷ್ಟ್ರಪತಿ.
- ೨೦೦೧ - ಅಶೋಕ್ ಕುಮಾರ್, ಬಾಲಿವುಡ್ ನಟ.
- ೨೦೦೬ - ಅಗಸ್ಟೊ ಪಿನೊಚೆ, ಚಿಲಿಯ ಸರ್ವಾಧಿಕಾರಿ.
ದಿನಾಚರಣೆಗಳು
ಬದಲಾಯಿಸಿ- ಸಂಯುಕ್ತ ರಾಷ್ಟ್ರಗಳು - ಮಾನವ ಹಕ್ಕುಗಳ ದಿನ.
- ಥೈಲ್ಯಾಂಡ್ - ಸಂವಿಧಾನ ದಿನಾಚರಣೆ.
ಹೊರಗಿನ ಸಂಪರ್ಕಗಳು
ಬದಲಾಯಿಸಿ- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |