ವಿಕಿಪೀಡಿಯ:ಸಂಪಾದನೋತ್ಸವಗಳು/ಔಷಧೀಯ ಮತ್ತು ಉಪಯುಕ್ತ ಸಸ್ಯಗಳು ಸಂಪಾದನೋತ್ಸವ ಮಂಗಳೂರು
ಕನ್ನಡ ವಿಕಿಪೀಡಿಯದ ಹದಿಮೂರನೇ ವರ್ಷಾಚರಣೆಯ ಅಂಗವಾಗಿ ಕರಾವಳಿ ಕರ್ನಾಟಕದ ಲೇಖಕಿಯರು ಮತ್ತು ಸಾಧಕಿಯರು ಕುರಿತಂತೆ ಸಂಪಾದನೋತ್ಸವವನ್ನು ಮಂಗಳೂರಿನ ಸೈಂಟ್ ಆಗ್ನೆಸ್ ಕಾಲೇಜು ಆವರಣದಲ್ಲಿ ೩ ದಿನಗಳ ಕಾರ್ಯಾಗಾರವನ್ನು ದಿನಾಂಕ ೧೦, ೧೧, ೧೨ನೇ ಡಿಸೆಂಬರ್ ೨೦೧೫ರಂದು ನಡೆಸಲಾಗಿತ್ತು. ಹದಿಮೂರನೇ ವರ್ಷಾಚರಣೆಯ ಮುಂದುವರೆದ ಅಂಗವಾಗಿ ಔಷಧೀಯ ಮತ್ತು ಉಪಯುಕ್ತ ಸಸ್ಯಗಳು ಕುರಿತಂತೆ ಸಂಪಾದನೋತ್ಸವವನ್ನು ಮಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ ಮತ್ತು ಸ್ಥಳ
ಬದಲಾಯಿಸಿ- ದಿನಾಂಕ: ಮಾರ್ಚ್ ೧೦ ಮತ್ತು ೧೧, ೨೦೧೬
- ಸ್ಥಳ: ಸೈಂಟ್ ಆಗ್ನೆಸ್ ಕಾಲೇಜು, ಮಂಗಳೂರು
- ದಿನಾಂಕ: ಮಾರ್ಚ್ ೧೨ ಮತ್ತು ೧೩, ೨೦೧೬
- ಸ್ಥಳ: ಸೈಂಟ್ ಅಲೋಶಿಯಸ್ ಕಾಲೇಜು, ಮಂಗಳೂರು
ಸಂಪನ್ಮೂಲ ವ್ಯಕ್ತಿಗಳು
ಬದಲಾಯಿಸಿ- ಡಾ. ಪವನಜ ಯು. ಬಿ., ಬೆಂಗಳೂರು
- ಡಾ. ಸಂಪೂರ್ಣಾನಂದ ಬಳ್ಕೂರು
- ಡಾ. ಶೈಲಜಾ
ಭಾಗವಹಿಸುವವರು
ಬದಲಾಯಿಸಿ- --K radha reddy (ಚರ್ಚೆ) ೧೧:೧೨, ೨ ಮಾರ್ಚ್ ೨೦೧೬ (UTC)]]
- --Divya h m (ಚರ್ಚೆ) ೧೧:೧೩, ೨ ಮಾರ್ಚ್ ೨೦೧೬ (UTC)]]
- --Anoosha k (ಚರ್ಚೆ) ೦೩:೨೪, ೫ ಮಾರ್ಚ್ ೨೦೧೬ (UTC)]]
- --Dhanalakshmi .K. T (ಚರ್ಚೆ) ೦೫:೫೨, ೫ ಮಾರ್ಚ್ ೨೦೧೬ (UTC)
- --Laxmi upaksha (ಚರ್ಚೆ) ೦೭:by ೫೬, ೮ ಮಾರ್ಚ್ ೨೦೧೬ (UTC)]]
- --Ganya ganiga (ಚರ್ಚೆ) ೦೮:೦೩, ೮ ಮಾರ್ಚ್ ೨೦೧೬ (UTC)
- --Manisha maria (ಚರ್ಚೆ) ೦೮:೦೫, ೮ ಮಾರ್ಚ್ ೨೦೧೬ (UTC)
- --Janaica fernandes (ಚರ್ಚೆ) ೦೮:೦೭, ೮ ಮಾರ್ಚ್ ೨೦೧೬ (UTC)
- --Anusha Serrao (ಚರ್ಚೆ) ೦೮:೧೪, ೮ ಮಾರ್ಚ್ ೨೦೧೬ (UTC)
- --Lavanya poojari (ಚರ್ಚೆ) ೦೯:೫೧, ೮ ಮಾರ್ಚ್ ೨೦೧೬ (UTC)
- --PALLAVI NAGESH (ಚರ್ಚೆ) ೧೦:೨೭, ೮ ಮಾರ್ಚ್ ೨೦೧೬ (UTC)
- --MAMATHA NAGENDRA (ಚರ್ಚೆ) ೦೭:೨೨, ೮ ಮಾರ್ಚ್ ೨೦೧೬ (UTC)]]
- ----Sabeenabanua (ಚರ್ಚೆ) ೦೭:೨೮, ೧೦ ಮಾರ್ಚ್ ೨೦೧೬ (UTC)
- ----Samsheera 97 (ಚರ್ಚೆ) ೦೮:೩೨, ೧೦ ಮಾರ್ಚ್ ೨೦೧೬ (UTC)
- --Vidyashree k karadiguddi (ಚರ್ಚೆ)೧೦:ಮಾರ್ಚ್ ೨೦೧೬
- Viyola pinto (ಚರ್ಚೆ)೧೦:ಮಾರ್ಚ್ ೨೦೧೬
- ----Henita angel (ಚರ್ಚೆ) ೦೭:೨೫, ೧೧ ಮಾರ್ಚ್ ೨೦೧೬ (UTC)
- ----Prema patil guru (ಚರ್ಚೆ) ೦೮:೨೮, ೧೧ ಮಾರ್ಚ್ ೨೦೧೬ (UTC)
- ----Apoorva S Devadiga (ಚರ್ಚೆ) ೧೩:೪೨, ೧೧ ಮಾರ್ಚ್ ೨೦೧೬ (UTC)
- --Lokesha kunchadka
ಭಾಗವಹಿಸಿದವರು ಮತ್ತು ಲೇಖನಗಳು
ಬದಲಾಯಿಸಿ- ಧನಲಕ್ಷ್ಮಿ ಕೆ. ಟಿ. - ಬಜೆ, ಬಾವಂಚಿ, ಅತಿಮಧುರ
- ದಿವ್ಯ ಎಚ್. ಎಂ - ಚಕ್ರಮುನಿ, ಅಣ್ಣೆಸೊಪ್ಪು,ಆಡುಮುಟ್ಟದ ಬಳ್ಳಿ
- ವಿದ್ಯಾಶ್ರೀ ಕೆ ಕರಡಿಗುದ್ದಿ - ಚೆಂಡು ಹೂ - ಭೃಂಗರಾಜ
- ವಿಯೊಲಾ ಪಿಂಟೋ - ಹರಳು, ತಾರೆಮರ
- ಲಾವಣ್ಯ ಪೂಜಾರಿ - ಅಡಿಗೆ ಬಾಳೆ
- ಲವಿತ ರೇಷ್ಮ ಪ್ರಿಯಾಂಕ ಡಿ'ಸೋಜಾ - ಬೇಲ, ಅಮೃತಬಳ್ಳಿ - ವಿಸ್ತರಿಸಿದ್ದು
- ಪ್ರೇಮ ಪಾಟೀಲ್ ಗುರು - ಗೇರುಮರ
- ಗಣ್ಯ ಗಾಣಿಗ - ಸದಾಪುಷ್ಪ, ಮಂಗರವಳ್ಳಿ
- ಅನುಷ ಸೆರಾವೊ - ಕಾಶಿಬದನೆ
- ಜನಿಶಾ ಫೆರ್ನಾಂಡಿಸ್ - ಕೊಮರಿಕೆ
- ಲಕ್ಷ್ಮಿ ಉಪಾಕ್ಷ - ಪುಂಡಿ
- ಮನೀಷ ಮರೀಯ - ಕುಸುಬಿ, ಹೂಕೋಸು
- ರಾಧಾ-ನೆಲಬೇವು,ನೆಲನೆಲ್ಲಿ
- ಅನೂಷಾ. ಕೆ - ಸದಾಪುಷ್ಪ, ಮಧುನಾಶಿನಿ
- ಮಮತ - ದಾಲ್ಚಿನ್ನಿ-ವಿಸ್ತರಣೆ
- ಅಪೂರ್ವ ಎಸ್ ದೇವಾಡಿಗ - ನೋಣಿ-ವಿಸ್ತರಣೆ
- ಪಲ್ಲವಿ ನಾಗೇಶ - ಇಂಗಳ, ಕಾಡು ಬೇವು, ಕೋಡ ಮುರಕ
ಆಕರಗಳು
ಬದಲಾಯಿಸಿಪುಸ್ತಕಗಳು
ಬದಲಾಯಿಸಿ- ಮನೆಯಂಗಳದಲ್ಲಿ ಔಷಧಿವನ, ಡಾ.ಎಂ. ವಸುಂಧರ ಮತ್ತು ಡಾ. ವಸುಂದರಾ ಭೂಪತಿ, ನವಕರ್ನಾಟಕ, ೨೦೦೭
- ಪುಷ್ಪೌಷಧಿ, ಡಾ. ವಸುಂಧರಾ ಭೂಪತಿ, ಡಾ.ಪಿಎಸ್.ಶಂಕರ ಪ್ರತಿಷ್ಠಾನ, ೨೦೦೩
- ಮಾಳ ಸುತ್ತಿನ ಮೂಲಿಕೆ ವೈದ್ಯ, ಡಾ. ಸತ್ಯನಾರಾಯಣ ಭಟ್, ಪ್ರಗತಿ ಗ್ರಾಫಿಕ್ಸ್, ೨೦೦೮
- ವನಸಿರಿ, ಅಜ್ಜಂಪುರ ಕೃಷ್ಣಸ್ವಾಮಿ, ನವಕರ್ನಾಟಕ ೨೦೧೪ (೬ನೆ ಮುದ್ರಣ)
- ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೇರಿಕ, ಬಿ.ಜಿ.ಎಲ್. ಸ್ವಾಮಿ, ಪ್ರಸಾರಾಂಗ, ಬೆಂಗಳೂರು, ವಿ.ವಿ, ೨೦೦೪ (೩ನೆ ಮುದ್ರಣ)
- ಫಲಶ್ರುತಿ, ಬಿ.ಜಿ.ಎಲ್. ಸ್ವಾಮಿ, ಕಾವ್ಯಾಲಯ, ಮೈಸೂರು, ೧೯೯೧
- ಹಸಿರುಹೊನ್ನು, ಬಿ.ಜಿ.ಎಲ್. ಸ್ವಾಮಿ, ಕಾವ್ಯಾಲಯ, ಮೈಸೂರು
ಜಾಲತಾಣಗಳು
ಬದಲಾಯಿಸಿ- Indian medicinal plants database
- Medicinal plants of India
- Category Plants used in Ayurveda in English Wikipedia
- ಸೂಚನೆ: ಕನ್ನಡ ವಿಕಿಪೀಡಿಯದಲ್ಲಿ ಔಷಧೀಯ ಸಸ್ಯಗಳು ಎಂಬ ವರ್ಗ ಇದೆ. ಅದರಲ್ಲಿರುವ ಲೇಖನಗಳನ್ನು ಗಮನಿಸಿ, ಅಲ್ಲಿ ಇಲ್ಲದ ಲೇಖನಗಳನ್ನು ಹೊಸದಾಗಿ ತಯಾರಿಸಬಹುದು. ಈಗಾಗಲೇ ಇರುವ ಲೇಖನಗಳು ಪರಿಪೂರ್ಣವಾಗಿಲ್ಲವಾದಲ್ಲಿ ಅವುಗಳನ್ನು ವಿಸ್ತರಿಸಬಹುದು.