ನನ್ನ ಹೆಸರು ಗಣ್ಯ.ನಾನು ಸೈ೦ಟ್ ಆಗ್ನೆಸ್ ಕಾಲೇಜಿನಲ್ಲಿ ದ್ವಿತೀಯ ಬಿ ಕಾ೦ ಓದುತ್ತಿದ್ದೇನೆ.ಮೂಲತಹ ಫರ೦ಗಿಪೇಟೆಯವಳಾಗಿದ್ದೇನೆ. ನಾನು ನನ್ನ ಪದವಿ ಪೂರ್ವ ವಿದ್ಯಾಭ್ಯಾಸವನ್ನು ಸೈ೦ಟ್ ಆನ್ಸ್ ಕಾಲೇಜಿನಲ್ಲಿ ಪಡೆದಿದ್ದೇನೆ.ನನಗೆ ಸ೦ಗೀತದಲ್ಲಿ ತು೦ಬಾ ಆಸಕ್ತಿ ಇದೆ. ಅನೇಕ ಸ೦ಗೀತ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೇನೆ ಹಾಗೂ ಬಹುಮಾನಗಳನ್ನು ಪಡೆದಿದ್ದೇನೆ. ನನಗೆ ಈಗ ನಾನು ಓದುತ್ತಿರುವ ವಿ‌‌ಷಯಗಳಲ್ಲಿ ಅಕೌ೦ಟ್ಸ್ನಲ್ಲಿ ತು೦ಬಾ ಆಸಕ್ತಿ ಇದೆ. ನಾನು ಯಾವಾಗಲೂ ತರಗತಿಯಲ್ಲಿ ಲವಲವಿಕೆಯಿ೦ದ,ಎಲ್ಲರ ಜೊತೆ ಖುಷಿ ಖುಷಿಯಾಗಿರುತ್ತೇನೆ.ಹಾಗೂ ಬಿಡುವಿನ ಸ೦ಧರ್ಭದಲ್ಲಿ ಗ್ರಂಥಾಲಯಕ್ಕೆ ಹೋಗಿ ಕಥೆ ಪುಸ್ತಕಗಳನ್ನು ಓದುತ್ತೇನೆ.