ಪಂಪ ಪ್ರಶಸ್ತಿ
ಕರ್ನಾಟಕದ ಅತ್ತ್ಯುನ್ನತ ಸಾಹಿತ್ಯ ಪ್ರಶಸ್ತಿ
ಪಂಪ ಪ್ರಶಸ್ತಿ ಕರ್ನಾಟಕ ರಾಜ್ಯದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದು. ಇದನ್ನು ಕನ್ನಡ ಸಾಹಿತ್ಯ ಲೋಕದಲ್ಲಿ ಅನನ್ಯ ಸೇವೆ ಸಲ್ಲಿಸಿದವರಿಗೆ ನೀಡಲಾಗುವದು. ಕನ್ನಡದ ಪ್ರಥಮ ಆದಿಕವಿ ಪಂಪ ಅವರ ಹೆಸರನ್ನು ಈ ಪ್ರಶಸ್ತಿಗೆ ಇಡಲಾಗಿದೆ.
ಪಂಪ ಪ್ರಶಸ್ತಿ | ||
ಪ್ರಶಸ್ತಿಯ ವಿವರ | ||
---|---|---|
ಮಾದರಿ | ನಾಗರೀಕ | |
ವರ್ಗ | ಸಾಹಿತ್ಯ | |
ಪ್ರಾರಂಭವಾದದ್ದು | ೧೯೮೭ | |
ಮೊದಲ ಪ್ರಶಸ್ತಿ | ೧೯೮೭ | |
ಕಡೆಯ ಪ್ರಶಸ್ತಿ | ೨೦೧೯ | |
ಒಟ್ಟು ಪ್ರಶಸ್ತಿಗಳು | ೩೩ | |
ಪ್ರಶಸ್ತಿ ನೀಡುವವರು | ಕರ್ನಾಟಕ ಸರ್ಕಾರ | |
ಧನ ಪುರಸ್ಕಾರ | ರೂ. ಒಂದು ಲಕ್ಷ (೧೯೮೭ – ೨೦೦೭) ರೂ. ಮೂರು ಲಕ್ಷ (೨೦೦೮ – ) | |
ವಿವರ | ಅತ್ಯುನ್ನತ ಸಾಹಿತ್ಯ ಪ್ರಶಸ್ತಿ ಕರ್ನಾಟಕ | |
ಮೊದಲ ಪ್ರಶಸ್ತಿ ಪುರಸ್ಕೃತರು | ಕುವೆಂಪು | |
ಕೊನೆಯ ಪ್ರಶಸ್ತಿ ಪುರಸ್ಕೃತರು | [ ಸಿದ್ಧಲಿಂಗಯ್ಯ |
ಪಂಪ ಪ್ರಶಸ್ತಿ ಪುರಸ್ಕೃತರು
ಬದಲಾಯಿಸಿ# | ಹೆಸರು | ವರ್ಷ | ಕೃತಿ |
---|---|---|---|
೧ | ಕುವೆಂಪು | ೧೯೮೭ | ಶ್ರೀ ರಾಮಾಯಣ ದರ್ಶನಂ |
೨ | ತೀ. ನಂ. ಶ್ರೀಕಂಠಯ್ಯ | ೧೯೮೮ | ಭಾರತೀಯ ಕಾವ್ಯ ಮೀಮಾಂಸೆ |
೩ | ಶಿವರಾಮ ಕಾರಂತ, | ೧೯೮೯ | ಮೈ ಮನಗಳ ಸುಳಿಯಲ್ಲಿ |
೪ | ಸಂ. ಶಿ. ಭೂಸನೂರ ಮಠ, | ೧೯೯೦ | ಶೂನ್ಯ ಸಂಪಾದನೆಯ ಪರಾಮರ್ಶೆ |
೫ | ಪು ತಿ ನರಸಿಂಹಾಚಾರ್ | ೧೯೯೧ | ಶ್ರೀ ಹರಿಚರಿತೆ |
೬ | ಎ.ಎನ್.ಮೂರ್ತಿರಾವ್ | ೧೯೯೨ | ದೇವರು |
೭ | ಗೋಪಾಲಕೃಷ್ಣ ಅಡಿಗ | ೧೯೯೩ | ಸುವರ್ಣ ಪುತ್ಥಳಿ |
೮ | ಸೇಡಿಯಾಪು ಕೃಷ್ಣಭಟ್ಟ | ೧೯೯೪ | ವಿಚಾರ ಪ್ರಪಂಚ |
೯ | ಕೆ.ಎಸ್. ನರಸಿಂಹಸ್ವಾಮಿ | ೧೯೯೫ | ದುಂಡು ಮಲ್ಲಿಗೆ |
೧೦ | ಎಂ.ಎಂ.ಕಲಬುರ್ಗಿ | ೧೯೯೬ | ಸಮಗ್ರ ಸಾಹಿತ್ಯ |
೧೧ | ಜಿ.ಎಸ್.ಶಿವರುದ್ರಪ್ಪ | ೧೯೯೭ | ಸಮಗ್ರ ಸಾಹಿತ್ಯ |
೧೨ | ದೇಜಗೌ | ೧೯೯೮ | ಸಮಗ್ರ ಸಾಹಿತ್ಯ |
೧೩ | ಚನ್ನವೀರ ಕಣವಿ | ೧೯೯೯ | ಸಮಗ್ರ ಸಾಹಿತ್ಯ |
೧೪ | ಎಲ್. ಬಸವರಾಜು | ೨೦೦೦ | ಸಮಗ್ರ ಸಾಹಿತ್ಯ |
೧೫ | ಪೂರ್ಣಚಂದ್ರ ತೇಜಸ್ವಿ | ೨೦೦೧ | ಸಮಗ್ರ ಸಾಹಿತ್ಯ |
೧೬ | ಚಿದಾನಂದ ಮೂರ್ತಿ | ೨೦೦೨ | ಸಮಗ್ರ ಸಾಹಿತ್ಯ |
೧೭ | ಚಂದ್ರಶೇಖರ ಕಂಬಾರ | ೨೦೦೩ | ಸಮಗ್ರ ಸಾಹಿತ್ಯ |
೧೮ | ಎಚ್ ಎಲ್ ನಾಗೇಗೌಡ | ೨೦೦೪ | ಸಮಗ್ರ ಸಾಹಿತ್ಯ |
೧೯ | ಎಸ್.ಎಲ್.ಭೈರಪ್ಪ | ೨೦೦೫ | ಸಮಗ್ರ ಸಾಹಿತ್ಯ |
೨೦ | ಜಿ.ಎಸ್.ಆಮೂರ [೧] | ೨೦೦೬ | ಸಮಗ್ರ ಸಾಹಿತ್ಯ |
೨೧ | ಯಶವಂತ ಚಿತ್ತಾಲ [೨] | ೨೦೦೭ | ಸಮಗ್ರ ಸಾಹಿತ್ಯ |
೨೨ | ಟಿ. ವಿ. ವೆಂಕಟಾಚಲ ಶಾಸ್ತ್ರಿ [೩] | ೨೦೦೮ | ಸಮಗ್ರ ಸಾಹಿತ್ಯ |
೨೩ | ಚಂಪಾ [೪] | ೨೦೦೯ | ಸಮಗ್ರ ಸಾಹಿತ್ಯ |
೨೪ | ಜಿ.ಎಚ್.ನಾಯಕ [೫] | ೨೦೧೦ | ಸಮಗ್ರ ಸಾಹಿತ್ಯ |
೨೫ | ಬರಗೂರು ರಾಮಚಂದ್ರಪ್ಪ | ೨೦೧೧ | ಸಮಗ್ರ ಸಾಹಿತ್ಯ |
೨೬ | ಡಾ.ಡಿ.ಎನ್.ಶಂಕರ ಭಟ್ಟ [೬] | ೨೦೧೨ | ಸಮಗ್ರ ಸಾಹಿತ್ಯ |
೨೭ | ಕಯ್ಯಾರ ಕಿಞ್ಞಣ್ಣ ರೈ [೭] | ೨೦೧೩ | ಸಮಗ್ರ ಸಾಹಿತ್ಯ |
೨೮ | ಪ್ರೊ. ಜಿ.ವೆಂಕಟಸುಬ್ಬಯ್ಯ | ೨೦೧೪ | ಕನ್ನಡ ನಿಘಂಟು [೮] |
೨೯ | ಬಿ.ಎ.ಸನದಿ | ೨೦೧೫ | ಸಮಗ್ರ ಸಾಹಿತ್ಯ |
೩೦ | ಹಂ. ಪ. ನಾಗರಾಜಯ್ಯ[೯] | ೨೦೧೬ | ಸಮಗ್ರ ಸಾಹಿತ್ಯ |
೩೧ | ಕೆ.ಎಸ್.ನಿಸಾರ್ ಅಹಮದ್[೧೦] | ೨೦೧೭ | ಸಮಗ್ರ ಸಾಹಿತ್ಯ |
೩೨ | ಷ.ಶೆಟ್ಟರ್[೧೧] | ೨೦೧೮ | ಸಂಶೋಧನೆ |
೩೩ | ಸಿದ್ದಲಿಂಗಯ್ಯ[೧೨] | ೨೦೧೯ | ಸಮಗ್ರ ಸಾಹಿತ್ಯ |
ಉಲ್ಲೇಖಗಳು
ಬದಲಾಯಿಸಿ- ↑ "ಆರ್ಕೈವ್ ನಕಲು". Archived from the original on 2007-12-21. Retrieved 2013-12-17.
- ↑ "ಆರ್ಕೈವ್ ನಕಲು". Archived from the original on 2012-11-04. Retrieved 2013-12-17.
- ↑ "ಆರ್ಕೈವ್ ನಕಲು". Archived from the original on 2012-11-04. Retrieved 2013-12-17.
- ↑ http://ibnlive.in.com/news/pampa-award-for-champa/214842-60-115.html[ಶಾಶ್ವತವಾಗಿ ಮಡಿದ ಕೊಂಡಿ]
- ↑ http://www.thehindu.com/news/national/karnataka/pampa-award-conferred-on-gh-nayak/article5209816.ece
- ↑ http://kannada.oneindia.in/news/karnataka/nadoja-award-pampa-award-announced-dec-17-080243.html
- ↑ ಪ್ರಜಾವಾಣಿ ವರದಿ http://www.prajavani.net/article/%E0%B2%95%E0%B2%AF%E0%B3%8D%E0%B2%AF%E0%B2%BE%E0%B2%B0%E0%B2%B0%E0%B2%BF%E0%B2%97%E0%B3%86-%E0%B2%AA%E0%B2%82%E0%B2%AA-%E0%B2%AA%E0%B3%8D%E0%B2%B0%E0%B2%B6%E0%B2%B8%E0%B3%8D%E0%B2%A4%E0%B2%BF Archived 2020-08-11 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ಪ್ರಜಾವಾಣಿ ೫-೨-೨೦೧೫/೮-೨-೨೦೧೫ ವರ್ಗಗಳು:
- ↑ ಹಂಪನಾಗೆ ಪಂಪ ಪ್ರಶಸ್ತಿ
- ↑ ಪ್ರೊ. ನಿಸಾರ್‌ಗೆ ‘ಪಂಪ ಪ್ರಶಸ್ತಿ’
- ↑ ಪ್ರಜಾವಾಣಿ ವರದಿ ೧೨ ಜುಲೈ ೨೦೧೯ https://www.prajavani.net/stories/stateregional/pampa-award-650615.html
- ↑ "ಕವಿ ಸಿದ್ದಲಿಂಗಯ್ಯಗೆ ಪಂಪ ಪ್ರಶಸ್ತಿ". Prajavani.com. 4 Feb 2020. Retrieved 11 Sep 2020.