ಸಾಹಿತ್ಯ
ಬರೆಯವ ಕಲೆ
ಈ ಲೇಖನವನ್ನು ವಿಕಿಪೀಡಿಯದ ಗುಣಮಟ್ಟ ಮಾನದಂಡಗಳಿಗೆ ಸರಿಹೊಂದುವಂತೆ ಚೊಕ್ಕಗೊಳಿಸಬೇಕಿದೆ. ಇದರಲ್ಲಿನ ನಿರ್ದಿಷ್ಟ ದೋಷ ಇಂತಿದೆ: ಈ ಲೇಖನದ ಬಹುಭಾಗವು ಕನ್ನಡ ಸಾಹಿತ್ಯ ಲೇಖನದಿಂದ ಆರಿಸಲಾಗಿದೆ ಮತ್ತು ಚೊಕ್ಕಗೊಳಿಸುವ ಅಗತ್ಯವಿದೆ. (ಆಗಸ್ಟ್ ೨೦೧೬) |
ಯಾವುದೇ ಭಾಷೆಯ ಲಿಖಿತ ಅಥವಾ ವಾಚಿಕರೂಪವನ್ನು ಸಾಹಿತ್ಯವೆನ್ನಬಹುದು. ಯಾವುದೇ ಭಾಷೆಯ ಸಾಹಿತ್ಯದಲ್ಲಿ ಅನೇಕ ಪ್ರಕಾರಗಳಿರುತ್ತವೆ. ಅವುಗಳಲ್ಲಿ ಕೆಲವು ಈ ಕೆಳಗಿನಂತಿವೆ.
ಕಾವ್ಯ
ಬದಲಾಯಿಸಿ- ಮಹಾಕಾವ್ಯ, ಕಾವ್ಯ,
- ಕವನ | ಗೀತೆ ಭಾವಗೀತೆ | ದೇಶಭಕ್ತಿ ಗೀತೆ | ಭಕ್ತಿ ಗೀತೆ
ಕಾದಂಬರಿ
ಬದಲಾಯಿಸಿಶಿರೋಲೇಖ
ಬದಲಾಯಿಸಿಕಥೆ
ಬದಲಾಯಿಸಿಸಣ್ಣಕಥೆ
ಬದಲಾಯಿಸಿಒಂದು ಚಿಕ್ಕ ಘಟನೆ ಅಥವಾ ವಿಷಯವನ್ನು ವಿಸ್ತರಿಸಿ ಸ್ವಾರಸ್ಯವಾಗಿ ನಿರೂಪಿಸುವ, ಮುಕ್ತಾಯಗೊಳಿಸುವ ಸಾಹಿತ್ಯ ಪ್ರಕಾರ.
ನೀಳ್ಗಥೆ
ಬದಲಾಯಿಸಿಸಣ್ಣ-ಪುಟ್ಟ ಘಟನೆಗಳಿಂದ ಅಥವಾ ಕಲ್ಪನೆಗಳಿಂದ ಆದಾರಿತವಾದ ಉದ್ದವಾದ ಅಥವಾ ವಿಸ್ತಾರವಾದ ಕಥೆ.
== ನಾಟಕ ==ಸ್ಮಶಾನ ಕುರುಕ್ಷೇತ್ರ
ಹಾಸ್ಯ
ಬದಲಾಯಿಸಿಹಾಸ್ಯದಲ್ಲಿ ಅನೇಕ ಪ್ರಕಾರಗಳಿವೆ. ಲಘು ಹಾಸ್ಯ ಪ್ರಬಂಧಗಳು ಕೂಡ ಹಾಸ್ಯದ ಪರಿಧಿಗೆ ಸೇರುತ್ತವೆ.
ಪ್ರಬಂಧಗಳು
ಬದಲಾಯಿಸಿ- ಲಘು ಪ್ರಬಂಧಗಳು , ವಿಮರ್ಶಾತ್ಮಕ ಪ್ರಬಂಧಗಳು, ವೈಜ್ಞಾನಿಕ ಪ್ರಬಂಧಗಳು, ವೈಚಾರಿಕ ಪ್ರಬಂಧಗಳು ಹಾಸ್ಯ ಪ್ರಬಂಧಗಳು
- ನಿರೂಪಣಾ ಪ್ರಬಂಧ (ನ್ಯರೇಟಿವ್ ಎಸ್ಸೇಸ್) ಪ್ರಬಂಧ ರಚನೆ - ಪ್ರಬಂಧಗಳ ವಿಧಗಳು , ಅವುಗಳ ರಚನೆಯ ಕ್ರಮವನ್ನು ವಿವರಿಸುವುದು.
ವೈಜ್ಞಾನಿಕ ಗ್ರಂಥಗಳು
ಬದಲಾಯಿಸಿ- ವೈದ್ಯಕೀಯ ಗ್ರಂಥಗಳು
- ವಿಜ್ಞಾನ ಕುರಿತ ಗ್ರಂಥಗಳು
ಮಕ್ಕಳ ಸಾಹಿತ್ಯ
ಬದಲಾಯಿಸಿಪ್ರವಾಸ ಸಾಹಿತ್ಯ
ಬದಲಾಯಿಸಿಪ್ರವಾಸ ಲೇಖನಗಳು , ಪ್ರವಾಸ ಗ್ರಂಥಗಳು