ನರಸಿಂಹ ಹೆಸರಿನ ಕನ್ನಡ ಚಲನಚಿತ್ರದ ಬಗ್ಗೆ ಮಾಹಿತಿಗೆ ಈ ಪುಟವನ್ನು ನೋಡಿ

ನರಸಿಂಹ ವಿಷ್ಣುವಿನ ದಶಾವತಾರಗಳಲ್ಲಿ ಒಂದು. ದಶಾವತಾರಗಳಲ್ಲಿ ನಾಲ್ಕನೆಯದು. ಅರ್ಧ ದೇಹ ಮನುಷ್ಯನಂತೆ ಮತ್ತು ಇನ್ನರ್ಧ ಭಾಗ ಸಿಂಹ ರೂಪದಲ್ಲಿರುವುದರಿಂದ ನರಸಿಂಹ ಎಂಬ ಹೆಸರು ಬಂದಿದೆ. ಹಿರಣ್ಯ ಕಶಿಪು ಎಂಬ ರಾಕ್ಷಸನನ್ನು ಕೊಲ್ಲಲು ಮಹಾವಿಷ್ಣು ಈ ರೂಪದಿಂದ ಭೂಮಿಯಲ್ಲಿ ಅವತರಿಸಿದನೆಂದು ಪುರಾಣಗಳಲ್ಲಿ ಹೇಳಲಾಗಿದೆ.

ನರಸಿಂಹ
ರಕ್ಷಣೆ
Narasimha oil colour.jpg
ದೇವನಾಗರಿनरसिंह
ಸಂಸ್ಕೃತ ಲಿಪ್ಯಂತರಣNarasiṃha
ಸಂಲಗ್ನತೆವಿಷ್ಣು ವಿನ ಅವತಾರ, ದಶಾವತಾರಗಳಲ್ಲಿ ೪ನೆಯದು
ನೆಲೆವೈಕುಂಠ
ಆಯುಧಚಕ್ರ and ದಂಡ
ಒಡನಾಡಿಲಕ್ಷ್ಮಿ
Lord Narasimha statue on walls of Simhacalam Temple
Viṣṇu as Narasiṁha kills Hiraṇyakaśipu, stone sculpture from the Hoysaleswara Temple in Halebidu, Karnataka
Lord Lakṣmī Narasiṁha Swamy at ŚRĪ HARI VAIKUṆṬHA KṢETRA Bangalore
NARASIṀHA MERU at ŚRĪ HARI VAIKUṆṬHA KṢETRA Bangalore
Yoga Narasiṁha form at a temple in Vijayanagara, Hampi, India
Narasiṁha kills Hiraṇyakaśipu, as Prahlāda and his mother bow before Lord Narasiṁha
Narasiṁha statue

ನರಸಿಂಹಾವತಾರಸಂಪಾದಿಸಿ

ಬಾಹ್ಯ ಸಂಪರ್ಕಗಳುಸಂಪಾದಿಸಿ


ವಿಷ್ಣುವಿನ ಅವತಾರಗಳು

 
ಮತ್ಸ್ಯ | ಕೂರ್ಮ | ವರಾಹ | ನರಸಿಂಹ | ವಾಮನ | ಪರಶುರಾಮ | ರಾಮ | ಕೃಷ್ಣ | ಬಲರಾಮ | ಬುದ್ಧ | ಕಲ್ಕಿ


ಹಿಂದೂ ಧರ್ಮ | ಹಿಂದೂ ಪುರಾಣ | ಇತಿಹಾಸ  
ದೇವತೆಗಳು: ಶಿವ | ಬ್ರಹ್ಮ | ವಿಷ್ಣು | ರಾಮ | ಕೃಷ್ಣ | ಗಣೇಶ | ಕಾರ್ತಿಕೇಯ | ಹನುಮಂತ | ಲಕ್ಷ್ಮಣ | ಇಂದ್ರ | ಸೂರ್ಯ
ಗಾಯತ್ರಿ | ಸರಸ್ವತಿ | ಲಕ್ಷ್ಮಿ | ಪಾರ್ವತಿ | ಚಾಮುಂಡೇಶ್ವರಿ | ಕಾಳಿ | ಸೀತೆ | ವೈಷ್ಣೋ ದೇವಿ | ರಾಧೆ

ಇತರ ದೇವತೆಗಳು

ಧರ್ಮಗ್ರಂಥಗಳು: ವೇದಗಳು | ಉಪನಿಷತ್ತುಗಳು | ಪುರಾಣಗಳು | ರಾಮಾಯಣ | ಮಹಾಭಾರತ | ಭಾಗವತ


"https://kn.wikipedia.org/w/index.php?title=ನರಸಿಂಹ&oldid=1145195" ಇಂದ ಪಡೆಯಲ್ಪಟ್ಟಿದೆ