ಡಿಸೆಂಬರ್ ೩೧
ದಿನಾಂಕ
ಡಿಸೆಂಬರ್ ೩೧ - ಡಿಸೆಂಬರ್ ತಿಂಗಳ ಮೂವತ್ತ ಒಂದನೆ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ಕೊನೆಯ ಅಂದರೆ ೩೬೫ನೆ ದಿನ (ಅಧಿಕ ವರ್ಷದಲ್ಲಿ ೩೬೬ನೇ ದಿನ). ಡಿಸೆಂಬರ್ ೨೦೨೪
ಪ್ರಮುಖ ಘಟನೆಗಳು
ಬದಲಾಯಿಸಿ- ೪೦೬ - ವಾಂಡಲರು, ಅಲನರು ಮತ್ತು ಸ್ಯುಬಿ ಜನರು ರೈನ್ ನದಿಯನ್ನು ದಾಟಿ ಗೌಲ್ ಅನ್ನು ಆಕ್ರಮಿಸಿದರು.
- ೧೬೦೦ - ಮೊದಲನೇ ಎಲಿಜಬೆಥ್ ಒಪ್ಪಿಗೆಯಡಿಯಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಯ ಸ್ಥಾಪನೆ.
- ೧೯೬೩ - ಮಧ್ಯ ಆಫ್ರಿಕಾ ಒಕ್ಕೂಟ ಅಧಿಕೃತವಾಗಿ ಕೊನೆಗೊಂಡು ಮುಂದೆ ಜಾಂಬಿಯ, ಮಲಾವಿ ಮತ್ತು ರೊಢೇಶಿಯ ಸ್ಥಾಪನೆಗೊಂಡವು.
- ೧೯೯೧ - ಸೋವಿಯೆಟ್ ಒಕ್ಕೂಟ ಅಧಿಕೃತವಾಗಿ ಕೊನೆಗೊಂಡಿತು.
- ೧೯೯೯ - ರಷ್ಯಾದ ಮೊದಲ ರಾಷ್ಟ್ರಪತಿ ಬೊರಿಸ್ ಯೆಲ್ತ್ಸಿನ್ ರಾಜಿನಾಮೆ ನೀಡಿ ವ್ಲಾಡಿಮೀರ್ ಪುತಿನ್ ಅನ್ನು ತಾತ್ಕಾಲಿಕವಾಗಿ ಆ ಪದವಿಗೆ ನೇಮಿಸಿದನು.
ಜನನ
ಬದಲಾಯಿಸಿ- ೧೭೩೮ - ಚಾರ್ಲ್ಸ್ ಕಾರ್ನ್ವಾಲಿಸ್, ಬ್ರಿಟಿಶರ ಆಳ್ವಿಕೆಯಲ್ಲಿ ಭಾರತದ ಗವರ್ನರ್ ಜನರಲ್
- ೧೯೧೦ - ಮಲ್ಲಿಕಾರ್ಜುನ ಮನ್ಸೂರ್, ಕಾಳಿದಾಸ ಸಮ್ಮಾನ್ ಪ್ರಶಸ್ತಿ ವಿಜೇತ ಸಂಗೀತಗಾರ
- ೧೯೩೭ - ಆಂಥನಿ ಹಾಪ್ಕಿನ್ಸ್, ಬ್ರಿಟನ್ನ ಖ್ಯಾತ ನಟ
- ೧೯೪೩ - ಬೆನ್ ಕಿಂಗ್ಸ್ಲೆ, ಇಂಗ್ಲೆಂಡ್ನ ನಟ.
- ೧೯೫೫ - ದಾವೂದ್ ಇಬ್ರಾಹಿಮ್, ಭಯೋತ್ಪಾದಕ.
ನಿಧನ
ಬದಲಾಯಿಸಿ- ೧೯೨ - ಕಾಮೊಡಸ್, ರೋಮ್ ಸಾಮ್ರಾಜ್ಯದ ಚಕ್ರವರ್ತಿ.
- ೧೯೭೧ - ವಿಕ್ರಮ್ ಸಾರಾಭಾಯ್, ಭಾರತದ ಭೌತಶಾಸ್ತ್ರ ತಜ್ಞ.
ಹಬ್ಬಗಳು/ಆಚರಣೆಗಳು
ಬದಲಾಯಿಸಿಹೊರಗಿನ ಸಂಪರ್ಕಗಳು
ಬದಲಾಯಿಸಿ- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |