ಅಲೆಟ್ಟಿ
ಭಾರತ ದೇಶದ ಗ್ರಾಮಗಳು
ಅಲೆಟ್ಟಿ[೧] ಗ್ರಾಮವು ಸುಳ್ಯ ತಾಲೂಕಿನಲ್ಲಿ ಎರಡನೆ ದೊಡ್ಡ ಗ್ರಾಮ. ಅಲೆಟ್ಟಿ ಗ್ರಾಮವು ೧೬೪೨೮ ಎಕರೆ ಭೂ ವಿಸ್ತಾರವನ್ನು ಹೊಂದಿದೆ. ಅಲೆಟ್ಟಿ ಗ್ರಾಮದ ಜನಸಂಖ್ಯೆಯು ೧೦,೭೧೯.[೨] ಅತಿ ಹೆಚ್ಚು ಅರಣ್ಯ ಪ್ರದೇಶವು ಕೂಡಿದೆ ಅಲೆಟ್ಟಿಯ ಪಿನ್ ಕೊಡ್[೩] ಅಲೆಟ್ಟಿ ಗ್ರಾಮದ ಪೂರ್ವ ಭಾಗಕ್ಕೆ ಅರಂತೋಡು ಗ್ರಾಮ,ಪಶ್ಚಿಮಕ್ಕೆ ಉಬರಡ್ಕ ಗ್ರಾಮ, ಉತ್ತರಕ್ಕೆ ಅಜ್ಜಾವರ ಗ್ರಾಮ, ದಕ್ಷಿಣಕ್ಕೆ ಕೇರಳದ ಕಲ್ಲಪಳ್ಳಿ ಗ್ರಾಮ, ಇವುಗಳು ಗ್ರಾಮದ ಗಡಿಗಳಾಗಿವೆ.
ಅಲೆಟ್ಟಿ | |
ರಾಜ್ಯ - ಜಿಲ್ಲೆ |
ಕರ್ನಾಟಕ - ದಕ್ಷಿಣ ಕನ್ನಡ |
ನಿರ್ದೇಶಾಂಕಗಳು | |
ವಿಸ್ತಾರ | km² |
ಸಮಯ ವಲಯ | IST (UTC+5:30) |
ಜನಸಂಖ್ಯೆ (2001) - ಸಾಂದ್ರತೆ |
೯,026 - /ಚದರ ಕಿ.ಮಿ. |
ಕೋಡ್‍ಗಳು - ಪಿನ್ ಕೋಡ್ - ಎಸ್.ಟಿ.ಡಿ. - ವಾಹನ |
- 574239 - +91-8257 - KA-21 |
ವಿಷಯಗಳು | ಒಟ್ಟು | ಗಂಡು | ಹೆಣ್ಣು[೨] |
---|---|---|---|
ಒಟ್ಟು ಮನೆಗಳು | ೧೮೦೬ | - | - |
ಒಟ್ಟು ಜನಸಂಖ್ಯೆ[೪] | ೮,೨೨೯ | ೪೧೩೧ | ೪೦೯೮ |
ಮಕ್ಕಳು(೦-೬) | ೮೩೪ | ೪೨೪ | ೪೧೦ |
ಪರಿಶಿಷ್ಟ ಜಾತಿ | ೮೨೧ | ೪೦೨ | ೪೧೯ |
ಪರಿಶಿಷ್ಟ ಪಂಗಡ | ೧೪೬೬ | ೭೩೩ | ೭೩೩ |
ಸಾಕ್ಷಾರತೆ | ೮೫.೧೫ | ೯೦.೪೫ | ೭೯.೮೩ |
ಒಟ್ಟು ಕಾರ್ಮಿಕರು | ೩೮೬೮ | ೨೫೧೭ | ೧೩೫೧ |
ಮುಖ್ಯ ಕೆಲಸಗಾರರು | ೩೭೩೧ | ೦ | ೦ |
ತೃಪ್ತ ಕೆಲಸಗಾರರು | ೧೩೭ | ೪೮ | ೮೯ |
ಇತಿಹಾಸ
ಬದಲಾಯಿಸಿಶಾಲೆಗಳು
ಬದಲಾಯಿಸಿಅಂಗನವಾಡಿಗಳು
ಬದಲಾಯಿಸಿಅಲೆಟ್ಟಿ,ಬಡ್ಡಡ್ಕ,ಅರಂಬೂರು,ಪೈಂಬೆಚ್ಚಾಲು,ಕೋಲ್ಚಾರು, ನಾಗಪಟ್ಟಣ, ನಾರ್ಕೋಡು,ಬಾರ್ಪಣೆ ಮುಂತಾದ ಸ್ಥಳಗಳಲ್ಲಿ ಅಂಗನವಾಡಿ ಕೇಂದ್ರಗಳಿವೆ.
ಪ್ರಾಥಮಿಕ
ಬದಲಾಯಿಸಿ- ಹಿರಿಯ ಪ್ರಾಥಮಿಕ ಶಾಲೆ[೫] ಅಲೆಟ್ಟಿ
- ಉನ್ನತ್ತಿಕರೀಸಿದ ಹಿರಿಯ ಪ್ರಾಥಮಿಕ ಶಾಲೆ ಕೊಲ್ಚಾರು
- ಸರಕಾರಿ ಕಿರಿಯ ಪ್ರಾಥಮಿಕ ಶಾಲೆ[೬] ಪೈಂಭಚ್ಚಾಲು
- ಸರಕಾರಿ ಕಿರಿಯ ಪ್ರಾಥಮಿಕ ಶಾಲೆ [೭]ಭೂತಕಲ್ಲು
- ಸರಕಾರಿ ಕಿರಿಯ ಪ್ರಾಥಮಿಕ ಶಾಲೆ [೮]ನಾಗಪಟ್ಟಣ
- ರಾಮಕೃಷ್ಣ ಅನುಧಾನಿತ ಹಿರಿಯ[೯] ಪ್ರಾಥಮಿಕ ಶಾಲೆ ಬಡ್ಡಡ್ಕ
- ಸರಕಾರಿ ಹಿರಿಯ ಪ್ರಾಥಮಿಕ ಶಾಲೆ [೧೦]ರಂಗತ್ತಮಲೆ.
- ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಡ್ಯಡ್ಕ.
- ಆಶ್ರಮ ಶಾಲೆ ಅಲೆಟ್ಟಿ.
- ಪೈಂಬೆಚ್ಚಾಲು, ಕುಂಭ ಕೋಡು, ಏಣಾವರಗಳಲ್ಲಿ ಉರ್ದು ಶಾಲೆ ಇದೆ.
ಹೈಸ್ಕೂಲು
ಬದಲಾಯಿಸಿ- ಸರಕಾರಿ ಪ್ರೌಡ ಶಾಲೆ[೧೧] ಅಲೆಟ್ಟಿ
- ರೋಟರಿ ಪ್ರೌಢಶಾಲೆ ಮಿತ್ತಡ್ಕ.
ಕಾಲೇಜು
ಬದಲಾಯಿಸಿ- ರೋಟರಿ ಪದವಿಪೂರ್ವ ಕಾಲೇಜು[೧೨] ಮಿತ್ತಡ್ಕ.
ಸಾಧಕರು
ಬದಲಾಯಿಸಿ- ಕೊಯಿಂಗಾಜೆ ರಾಮಕೃಷ್ಣ ಗೌಡ
- ಕೆ.ವಿವೇಕಾನಂದ ಗೌಡ
- ಕುಂಚಡ್ಕ ಕು.ದಿವ್ಯ.
- ಅಂಜಿಕಾರು ಮಾಲತಿ
- ಕುಡೆಕಲ್ಲು ಕೃಷ್ಣಪ್ಪ ಗೌಡ
- ಕುಂಚಡ್ಕ ಚನಿಯಪ್ಪ ಗೌಡ
ಧಾರ್ಮಿಕ
ಬದಲಾಯಿಸಿ- ಕುಂಚಡ್ಕ ಐನ್‌ಮನೆ[೧೩]
- ಕುಡೆಕಲ್ಲು ಐನ್‌ಮನೆ
- ಕೊಲ್ಚಾರು ತರವಾಡು
- ಕೊಯಿಂಗಾಜೆ ತರವಾಡು
- ಗುಂಡ್ಯ ತರವಾಡು
- ಶ್ರೀ ಸದಾಶಿವ ಕ್ಷೇತ್ರ ಅಲೆಟ್ಟಿ
- ಶ್ರೀ ಸದಾಶಿವ ಕ್ಷೇತ್ರ ನಾಗಪಟ್ಟಣ
- ಜುಮ್ಮಾ ಮಸಿದೀ ಕುಂಬಕೋಡು
- ಜುಮ್ಮಾ ಮಸಿದೀ ಪೈಂಬ್ಚಾಲು
ಸಂಸ್ಕ್ರತಿ
ಬದಲಾಯಿಸಿಜನಾಂಗಗಳು
ಬದಲಾಯಿಸಿಭಾಷೆಗಳು
ಬದಲಾಯಿಸಿಹಬ್ಬಗಳು
ಬದಲಾಯಿಸಿಹಿಂದು ಪಂಚಾಂಗದ ಹಬ್ಬಗಳು
ಬದಲಾಯಿಸಿಇಸ್ಲಾಂ ಹಬ್ಬಗಳು
ಬದಲಾಯಿಸಿ- ಈದ ಉಲ್ ಪೀತರ್
- ಬಕ್ರೀದ್
- ರಂಜಾನ್
ಕೈಸ್ತರ ಹಬ್ಬಗಳು
ಬದಲಾಯಿಸಿ- ಕ್ರಿಸ್ಮಸ್.
ಜನಪದ ಆಟಗಳು
ಬದಲಾಯಿಸಿಪರಿಸರದ ಜೀವಿಗಳು
ಬದಲಾಯಿಸಿಕೃಷಿಗಳು
ಬದಲಾಯಿಸಿಊರಿನ ಹೆಸರುಗಳು
ಬದಲಾಯಿಸಿಊರಿನ ಹೆಸರು | |
---|---|
ಕುಂಚಡ್ಕ | |
ಕುಡೆಕಲ್ಲು | |
ಕೋಲ್ಚಾರು | |
ಕೊಯಿಂಗಾಜೆ | |
ಬಡ್ಡಡ್ಕ | |
ಮಾಣೀರ್ಮದು | |
ಕೂಳಿಯಡ್ಕ | |
ನರೆಂದ ಗುಳಿ | |
ಕುಂಬಕೋಡು | |
ರಂಗತ್ತಮಲೆ | |
ಗುಂಡ್ಯ | |
ಬೊಳ್ಳೂರು | |
ತುದಿಯಡ್ಕ | |
ರ್ಬಾಪಣೆ | |
ಎಣಾವರ | |
ನಡುಮನೆ | |
ಬಾಳೆಹಿತ್ಲು | |
ರ್ನಾಕೋಡು | |
ಬಾಟೊಳಿ | |
ರ್ಕೂನಡ್ಕ | |
ನೆಲ್ಲಿಕೋಡಿ | |
ರ್ನಾಕೋಡು | |
ಗಡಿಪಣೆ | |
ಬಿಲ್ಲರಮಜಲು | |
ಕುಡೆಂಬಿ | |
ಪೆಂಬೆಚ್ಚಾಲು | |
ಕಣಕ್ಕೂರು | |
ಗುಳಿಗನಕಲ್ಲು | |
ಕಲ್ಲೆಂಬಿ | |
ಸೇಕಪಟ್ಟಿ | |
ಭೂತಕಲ್ಲು | |
ಕಟ್ಟೆಕಳ | |
ಮೈಂದೂರು | |
ಗುಡ್ಡೆಮನೆ | |
ನಾಗಪಟ್ಟಣ | |
ಮೊರಂಗಲ್ಲು | |
ಮಿತ್ತಡ್ಕ |
ಉಲ್ಲೇಖ
ಬದಲಾಯಿಸಿ- ↑ https://villageinfo.in/karnataka/dakshina-kannada/sulya/aletty.html
- ↑ ೨.೦ ೨.೧ http://www.census2011.co.in/data/village/617768-aletty-karnataka.html
- ↑ http://codepin.in/aletty-pin-code
- ↑ http://www.censusindia.gov.in/pca/SearchDetails.aspx?Id=703209
- ↑ "ಆರ್ಕೈವ್ ನಕಲು". Archived from the original on 2019-11-10. Retrieved 2017-10-02.
- ↑ "ಆರ್ಕೈವ್ ನಕಲು". Archived from the original on 2019-11-10. Retrieved 2017-10-02.
- ↑ "ಆರ್ಕೈವ್ ನಕಲು". Archived from the original on 2021-03-06. Retrieved 2017-10-02.
- ↑ "ಆರ್ಕೈವ್ ನಕಲು". Archived from the original on 2019-11-10. Retrieved 2017-10-02.
- ↑ "ಆರ್ಕೈವ್ ನಕಲು". Archived from the original on 2019-11-10. Retrieved 2017-10-02.
- ↑ "ಆರ್ಕೈವ್ ನಕಲು". Archived from the original on 2019-11-10. Retrieved 2017-10-02.
- ↑ "ಆರ್ಕೈವ್ ನಕಲು". Archived from the original on 2019-11-10. Retrieved 2017-10-02.
- ↑ "ಆರ್ಕೈವ್ ನಕಲು". Archived from the original on 2017-10-19. Retrieved 2017-10-02.
- ↑ http://wikimapia.org/2557353/Mahalakshmi-Bhavan-Kunchadka-Doddamane