ಕುಂಚಡ್ಕ

ಕರ್ನಾಟಕ, ಭಾರತದಲ್ಲಿನ ಸಣ್ಣ ಗ್ರಾಮ

ಅಲೆಟ್ಟಿ ಗ್ರಾಮದಲ್ಲಿರುವ ಒಂದು ಮನೆತನ.[೧] ಸಾಕಷ್ಟು ಹೆಸರು ಪಡೆದಿರುವ ಮನೆತನಗಳಲ್ಲಿ ಕುಂಚಡ್ಕವು ಒಂದು[೨].ಅರೆಭಾಷೆಯೆ ಇವರ ಮಾತೃಭಾಷೆಯಾಗಿದೆ.

ಕುಂಚಡ್ಕ

ಕುಂಚಡ್ಕ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ದಕ್ಷಿಣ ಕನ್ನಡ
ನಿರ್ದೇಶಾಂಕಗಳು 12.5219291° N 75.3639800° E
ವಿಸ್ತಾರ  km²
ಸಮಯ ವಲಯ IST (UTC+5:30)
ಜನಸಂಖ್ಯೆ (2011)
 - ಸಾಂದ್ರತೆ
೪,೭೦
 - /ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 574239
 - +91-8257
 - KA-21

ಭೌಗೋಳಿಕ ವ್ಯಾಪ್ತಿ ಬದಲಾಯಿಸಿ

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಅಲೆಟ್ಟಿ ಗ್ರಾಮದಲ್ಲಿ ಇರುವ ಒಂದು ಮನೆತನ.ಪಶ್ಚಿಮ ಘಟ್ಟದ ನಿತ್ಯ ಹರಿದ್ವರ್ಣ ಕಾಡುಗಳ ಮಧ್ಯೆ ಇರುವ ಒಂದು ಪುಟ್ಟ ಊರು.

ಇತಿಹಾಸ ಬದಲಾಯಿಸಿ

ಅಮರ ಸುಳ್ಯ ಸ್ವಾತಂತ್ರ್ಯ ಹೋರಾಟದಲ್ಲಿ‌ ಭಾಗವಹಿಸಿದ್ದ, ಕಾಸರಗೋಡು ಭಾಗದಲ್ಲಿ ಕುಡೆಕಲ್ಲು ಪುಟ್ಟ ಮತ್ತು ಕುಂಚಡ್ಕದ ತಿಮ್ಮ ಎನ್ನುವ ಇಬ್ಬರು ವ್ಯಕ್ತಿಗಳು. ಕೆದಂಬಾಡಿ ರಾಮಗೌಡ[೩] ಸೈನ್ಯದಲ್ಲಿ ಇದ್ದು,ವಿಟ್ಲ ತನಕ ಹೋಗಿ ಅಲ್ಲಿಂದ ಸೈನ್ಯದ ಒಂದು ಭಾಗವನ್ನು ಬೇಕಲ, ಕುಂಬ್ಳೆ ಕಡೆಗೆ ಕರೆದುಕೊಂಡು ಹೋಗಿ ಅಢಳಿತವನ್ನು ನಡೆಸಿದ ಸಾಹಸಿಗ. ಕುಂಬ್ಳೆ ಸುಬ್ರಾಯ ಹೆಗ್ಡೆ ಯವರನ್ನು ಸೇರಿಕೊಂಡುಕಲ್ಯಾಣಸ್ವಾಮಿಯನ್ನು ಕಾಣಲು ಮಂಗಳೂರಿಗೆ ಬರುವಾಗ ನೇತ್ರಾವತಿ ನದಿ ದಡದಲ್ಲಿ ಆ ಕಡೆಯಿಂದ ಬ್ರಿಟಿಷರ ಫಿರಂಗಿ ದಾಳಿಯನ್ನು ಎದುರಿಸಲಾಗದ ಪರಿಸ್ಥಿತಿ ಬಂತು. ಹೆಗ್ಡೆ ಪರಿವಾರದವರು ಈ ದಾಳಿಯಲ್ಲಿ ಸತ್ತು ಹೋದರು. ಕುಡೆಕಲ್ಲು ಪುಟ್ಟ ಮತ್ತು ಕುಂಚಡ್ಕ ತಿಮ್ಮ ಈ ದಾಳಿಯಿಂದ ಹೇಗೋ ತಪ್ಪಿಸಿಕೊಂಡು, ಮಂಗಳೂರು ಬಂದು ಬಂಡಾಯಗಾರರನ್ನು ಸೇರಿಕೊಂಡರು. ಇವರು ಇಬ್ಬರು ಕೂಡ ಬ್ರಿಟಿಷರ ಕೈಗೆ ಸಿಕ್ಕಿ ಹಾಕಿಕೊಂಡು ಶಿಕ್ಷೆ ಅನುಭವಿಸಬೇಕಾಯಿತು.

ಕೃಷಿ ಬದಲಾಯಿಸಿ

ಶಾಲೆ ಬದಲಾಯಿಸಿ

  1. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ [೪]ಭೂತಕಲ್ಲು

ಆಚರಣೆಗಳು ಬದಲಾಯಿಸಿ

ಆರಾಧನೆ ಬದಲಾಯಿಸಿ


ಉಲ್ಲೇಖಗಳು ಬದಲಾಯಿಸಿ

  1. .https://www.kdkgowdas.com/families/kunchadka
  2. .http://wikimapia.org/2557353/Mahalakshmi-Bhavan-Kunchadka-Doddamane
  3. . https://www.prajavani.net/tulu-629334.html
  4. "ಆರ್ಕೈವ್ ನಕಲು". Archived from the original on 2021-03-06. Retrieved 2020-02-21.

ಉಲ್ಲೇಖ ಬದಲಾಯಿಸಿ

"https://kn.wikipedia.org/w/index.php?title=ಕುಂಚಡ್ಕ&oldid=1168567" ಇಂದ ಪಡೆಯಲ್ಪಟ್ಟಿದೆ